ಈ ಮಹಿಳೆ ನಿರೂಪಕಿಯಾಗಿ ಎಲ್ಲರ ಮುಂದೆ ಹೇಗೆ ನಾಚಿನೀರಾದಳು ಈ ತಪ್ಪುಗಳು ಕ್ಯಾಮೆರಾದಲ್ಲಿ ಹೇಗೆ ಸರಿಯಾದವು ನೋಡಿದ್ರೆ ಶಾಕ್.. - Karnataka's Best News Portal

ನಮಸ್ತೆ ಗೆಳೆಯರೇ ಇಂದು ನಾವು ತಿಳಿಸುವಂತಹ ಮಾಹಿತಿಯು ನಿರೂಪಕಿಯಾಗಿ ನಿರ್ಮಿಸುವಂತಹ ಮಹಿಳೆಯರು ನಾಚಿ ಕೊಳ್ಳಬೇಕಾಯಿತು ಹೌದು ಸ್ನೇಹಿತರೆ ತಪ್ಪು ಯಾರಿಂದ ಬೇಕಾದರೂ ಆಗುತ್ತೆ ಮೊದಲೇ ಚಿತ್ರದಲ್ಲಿ ಲಂಡನ್ ಎನ್ನುವ ಮಹಿಳೆಯು ಲಂ ಅನ್ನುತ್ತಿದ್ದಾಳೆ ನೋಡಿ ನಂತರ ಆದಂತಹ ಪ್ರತಿಕ್ರಿಯೆಯನ್ನು ನೀವು ಗಮನಿಸಬಹುದಾಗಿದೆ ತುಂಬಾ ಮುಜುಗರ ಪಡುವಂತಹ ಈ ಮಹಿಳೆಯ ಹಾಸ್ಯಕ್ಕೆ ಮೂಲವಾಯಿತು.ಹೌದು ಸ್ನೇಹಿತರೆ ಲೈವ್ ರಿಪೋರ್ಟ್ ಸಾಮಾನ್ಯವಾದ ಕೆಲಸವಲ್ಲ ಯಾವಾಗ ಏನು ಬೇಕಾದ್ರೂ ಆಗುತ್ತದೆ ಬಹಳ ರಿಸ್ಕಿ ಕೆಲಸವಾಗಿದೆ ಇಲ್ಲ ರಿಪೋರ್ಟಿಂಗ್ ಕೆಲಸ ಹಾಗಿದ್ರೆ ಈ ಮೇಲೆ ಕಾಣುವಂತಹ ವಿಡಿಯೋದಲ್ಲಿ ಮಜಾ ವಾಗಿರುವ ಮತ್ತು ಹಾಸ್ಯ ಕಾರಿ ಚಿತ್ರಣಗಳನ್ನು ಕಾಣಬಹುದು ಇದನ್ನ ಲಕ್ಷಾಂತರ ಜನ ನೋಡಿದ್ದಾರೆ ತುಂಬಾ ವೈರಲ್ ಕೂಡ ಆಗಿದೆ ಹಾಗಿದ್ರೆ ಮಿಸ್ ಮಾಡದೆ ನೋಡಿ ಇನ್ನೊಂದು ವಿಚಾರವನ್ನು ಹೇಳುವುದಾದರೆ ಒಂದು ಲೇಡಿ ಲೈವ್ ರಿಪೋರ್ಟರ್ ಆಗಿ ಆಕಳು ಮುಂದೆ ಬಂದಳು ಅದು ನೀಡಿದಂತಹ ಕ್ರಿಯೆಗೆ ಹೇಗೆ ಪ್ರತಿಕ್ರಿಯೆ ಕೊಟ್ಟರು ಎಂದು ನೀವು ಈ

ವಿಡಿಯೋದಲ್ಲಿ ನೋಡಬೇಕಾಗಿದೆ ಯಾಕೆಂದರೆ ಈ ಒಂದು ಪ್ರತಿಕ್ರಿಯೆಗೆ ಇಡೀ ಜಗತ್ತಿನಲ್ಲಿ ವೈರಲ್ ಆಗಿದ್ದಳು ನಂತರ ಲೈವ್ ರಿಪೋರ್ಟರ್ ಆಗಿ ಮತ್ತೊಂದು ಮಹಿಳೆಯು ಮಂಗಗಳ ಹತ್ತಿರ ಬಂದಾಗ ಮಂಗಗಳು ಮಾಡಿದಂತಹ ರೋಮಾಂಚನಕಾರಿ ಹಾಗೂ ಕುತೂಹಲಕಾರಿ ಆದಂತಹ ತರಲೆಗಳನ್ನು ನೀವು ಮಿಸ್ ಮಾಡದೆ ಈ ವಿಡಿಯೋದಲ್ಲಿ ನೋಡಬೇಕು ಹಾಗಾಗಿ ಬಹಳಷ್ಟು ತಪ್ಪುಗಳು ಹಾಗೂ ತಮಾಷೆಗಳು ಲೈವ್ ರಿಪೋರ್ಟರ್ ಆಗಿ ಮಾಡಬೇಕಾದಾಗ ನಡೆಯುತ್ತದೆ ಮತ್ತು ರಸ್ತೆ ಬದಿಯಲ್ಲಿ ನೀವು ರಿಪೋರ್ಟರ್ ಆಗಿ ಕೆಲಸ ಮಾಡುತ್ತಿದ್ದಾಗ ಮಳೆಯೇ ರಭಸದಿಂದ ಬಂದಂತಹ ನೀರು ತೇಲಿ ನಿಂತಿತ್ತು ಜೋರಾಗಿ ಬಂದಂತಹ ವಾಹನದಿಂದ ರಸ್ತೆಯಲ್ಲಿದ್ದ ನೀರು ತನ್ನ ಮೈಯ್ಯಿಗೆ ಮತ್ತು ಸುತ್ತಲೂ ನೀರು ಎರಚಿ ತೋ ಇದರ ಚಿತ್ರಣವನ್ನು ಈ ವಿಡಿಯೋದಲ್ಲಿ ನೀವು ಕಾಣಬಹುದಾಗಿದೆ ಹಲವು ಕುತೂಹಲಕಾರಿಯಾದ ಮಾಹಿತಿಯನ್ನು ಹಾಗೂ ವಿಚಾರಗಳನ್ನು ಹಾಗು ಚಿತ್ರಣಗಳನ್ನು ಈ ಮೇಲೆ ಕಾಣುವಂತಹ ಕಾಣಬಹುದಾಗಿದೆ ಈ ವಿಡಿಯೋ ಲೈಕ್ ಇರಲಿ ಶೇರ್ ಮಾಡಿ ಕಾಮೆಂಟ್ ಮಾಡಿ ದನ್ಯವಾದಗಳು ಸ್ನೇಹಿತರೆ.

By admin

Leave a Reply

Your email address will not be published. Required fields are marked *