ಹೆಂಗಸರ ಈ ಒಂದು ಭಾಗ ದೊಡ್ಡದಾಗಿದ್ದರೆ ಗಂಡನಿಗೆ ಬಾರಿ ಅದೃಷ್ಟ, ಯಶಸ್ಸು ಸದಾ ಜೊತೆಗಿರುತ್ತೆ ಇದು ಸತ್ಯ - Karnataka's Best News Portal

ನಮಸ್ತೆ ಗೆಳೆಯರೇ ಮದುವೆಯ ಆದಂತಹ ಮಹಿಳೆಯರ ಅವಾಗ ಏನಾದರೂ ದೊಡ್ಡದಾಗಿದ್ದರೆ ಗಂಡನಿಗೆ ಸದಾ ಯಶಸ್ಸು ಆಗು ತವರುಮನೆಗೆ ಮತ್ತು ಗಂಡನ ಮನೆ ಕೂಡ ಒಳ್ಳೆಯ ಅಭಿವೃದ್ಧಿ ಉಂಟಾಗುತ್ತದೆ ಎನ್ನುವ ಮಾಹಿತಿಯನ್ನು ನಾವು ಇಂದು ನೋಡಬನ್ನಿ.ಗೆಳೆಯರೇ ಹೆಣ್ಣು ಎಂದರೆ ಸಂಸಾರದ ಕಣ್ಣು ಮನೆಯಲ್ಲಿ ಹೆಣ್ಣು ಮಕ್ಕಳಿದ್ದರೆ ಮನೆಗೆ ಯಾವಾಗಲೂ ಒಳ್ಳೆಯದ್ದೆ ಆಗುತ್ತದೆ. ಸಮಾಜದಲ್ಲಿ ಹೆಣ್ಣುಮಕ್ಕಳಿಗೆ ವಿಶೇಷ ಸ್ಥಾನವಿದೆ ಆಗಿ ಕೂಡ.ಹೆಣ್ಣುಮಕ್ಕಳಿಗೆ ಪ್ರಶಸ್ತವಾದ ಜಗವಿದೆ ಹೆಣ್ಣುಮಕ್ಕಳು ಯಾವುದೇ ಕಾರಣಕ್ಕೂ ಹೊರಗೆ ಬರುತ್ತಿರಲಿಲ್ಲ ಅದೇ ಈಗಿನ ಕಾಲದ ಹೆಣ್ಣು ಮಕ್ಕಳು ಯಾವುದಕ್ಕಿಂತ ಕಡಿಮೆಯಿಲ್ಲ ಗಂಡಸರು ಮೀರಿದ ಕೆಲಸ ಕ್ಷೇತ್ರದಲ್ಲೂ ಅಭಿವೃದ್ಧಿ ಹೊಂದುತ್ತಿದ್ದಾರೆ.


ಹೆಣ್ಣು ಮಕ್ಕಳ ಕಾಲು ಏನಾದರೂ ಬಹಳ ಉದ್ದವಿದ್ದರೆ ಗಂಡನಿಗೆ ಬಹಳ ಅದೃಷ್ಟ ತಂದುಕೊಡುತ್ತೆ.ಹಣೆಯ ಭಾಗ ಅಂದರೆ ಬೊಟ್ಟು ಇಡುವ ಜಾಗ ತುಂಬಾ ದೊಡ್ಡ ಅಂದರೆ ಅಗಲವಾಗಿದ್ದರೆ ಮನೆಯ ಸದಸ್ಯರಿಗೆ ಆ ಹೆಣ್ಣಿನಿಂದ ಬಾರಿ ಅದೃಷ್ಟ ಆರೋಗ್ಯದಲ್ಲಿ ಶುಭವಾಗುತ್ತದೆ.ಹೆಂಗಸರ ಕಣ್ಣಿನ ಮಧ್ಯೆ ಹೆಚ್ಚು ಅಂತರ ಇತ್ತು ಅಂದರೆ ಗಂಡನಿಗೆ ಪ್ರತಿ ಕಾರ್ಯದಲ್ಲೂ ಯಶಸ್ಸು ಹೆಚ್ಚು ಸಿಗುತ್ತದೆ.ಹೆಂಗಸರು ಮಂಗಳವಾರ ಶುಕ್ರವಾರ ಯಾವುದೇ ಕಾರಣಕ್ಕೂ ಮನೆಯಲ್ಲಿ ಕಣ್ಣೀರು ಹಾಕಬಾರದು.ಕೋಪ ಬಂದಾಗ ಶ್ರೀರಾಮನ ಹೆಸರು ಹೇಳಬೇಕು.ಗಂಡ ಎಂದಿಗೂ ಹೆಂಡತಿಯ ಮೇಲೆ ಕೈ ಮಾಡಬಾರದು ಹೆಂಡತಿಗೆ ಅವಾಚ್ಯ ಶಬ್ದದಿಂದ ಬೈಯ್ಯಬಾರದು‌.ಹೆಣ್ಣಿನ ಕಾಲು,ಹಣೆ,ಉಬ್ಬು ಅಥವಾ ಕಣ್ಣುಗಳ ಅಂತರ ಹೆಚ್ಚಿದ್ರೆ ತುಂಬಾ ಅದೃಷ್ಟವಂತೆ..
i

By admin

Leave a Reply

Your email address will not be published. Required fields are marked *