12 ವರ್ಷಗಳ ನಂತರ ಈ ರಾಶಿಗಳಿಗೆ ಗಜಕೇಸರಿ ಯೋಗ ಲಕ್ಷ್ಮಿ ಕೃಪೆಯಿಂದ ಲೈಫ್ ನಲ್ಲಿ ದೊಡ್ಡ ತಿರುವು - Karnataka's Best News Portal

ಮೇಷ ರಾಶಿ :- ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆಯೇ ಕುಟುಂಬದಲ್ಲಿ ಕಲಹಗಳು ವಾದಗಳನ್ನು ಮಾಡಬೇಡಿ ಮಕ್ಕಳ ವಿದ್ಯಾಭ್ಯಾಸದಲ್ಲಿ ಚೇತರಿಕೆ ಸುಖದುಃಖಗಳ ಸಮ್ಮಿಶ್ರ ಫಲ ಸಿಗಲಿದೆ ನಿಮ್ಮ ಎದುರು ಶತ್ರುಗಳು ನಿಲ್ಲಲು ಹೆದರುತ್ತಾರೆ. ಕೃಷಿ ಕ್ಷೇತ್ರದಲ್ಲಿ ಒಳಿತು ಲಾಭ ಹಣ್ಣು-ತರಕಾರಿ ವ್ಯಾಪಾರಿಗಳಿಗೆ ಲಾಭ ಜಾಗೃತಿ ಇರಲಿ ನಿಮ್ಮ ಸಮಯವನ್ನು ಉಪಯೋಗಿಸಿಕೊಳ್ಳಿ.ನಿಮ್ಮ ಶ್ರಮಕ್ಕೆ ಪ್ರತಿಫಲ ಸಿಕ್ಕೆ ಸಿಗುತ್ತದೆ.ಹಣ ಹೆಚ್ಚಾಗಿ ಕೈನಲ್ಲಿ ಓಡಾಡುತ್ತೆ. ನಿಮ್ಮ ಅದೃಷ್ಟದ ಸಂಖ್ಯೆ 2 ನಿಮ್ಮ ಅದೃಷ್ಟದ ಬಣ್ಣ ಗುಲಾಬಿ

ವೃಷಭ ರಾಶಿ:- ತಿರುಗಾಟ ಜಾಸ್ತಿ ಸರ್ಕಾರದ ವಿಚಾರಗಳಲ್ಲಿ ಅಡತಡೆ ವ್ಯಾಪಾರಸ್ಥರಿಗೆ ಧನಲಾಭ ಕೆಲವು ಸವಾಲುಗಳನ್ನು ಎದುರಿಸುವುದು ಒತ್ತಡ ಎದುರಾದರೂ ಕೂಡ ಜಾಣ್ಮೆಯಿಂದ ಎದುರಿಸಿ ಗುರು ಹಿರಿಯರ ಸಲಹೆ ಅಳವಡಿಸಿಕೊಳ್ಳಿ ಒಳಿತಾಗುವುದು ನಿಮ್ಮ ಅದೃಷ್ಟದ ಸಂಖ್ಯೆ 5 ನಿಮ್ಮ ಅದೃಷ್ಟದ ಬಣ್ಣ ಹಸಿರು ಬಣ್ಣ

ಮಿಥುನ ರಾಶಿ:- ಉದ್ಯೋಗಕ್ಕೆ ಅಲೆದಾಡುತ್ತಿರುವವರು ಉನ್ನತ ಶಿಕ್ಷಣಕ್ಕೆ ಪ್ರಯತ್ನ ಮಾಡುತ್ತಿರುವವರು ಒಳಿತು ಯಶಸ್ವಿಯಾಗುತ್ತದೆ ಪಾಲುದಾರಿಕೆ ವಿಚಾರದಲ್ಲಿ ಜಾಗ್ರತೆ ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡಿ ತಾಳ್ಮೆಯಿಂದ ಎಲ್ಲಾ ಕೆಲಸಗಳನ್ನು ಮಾಡಿ ವ್ಯವಹಾರದ ಗುಟ್ಟನ್ನು ಯಾರಿಗೂ ತಿಳಿಸಬೇಡಿ ಸಾಲವನ್ನು ಜಾಗರೂಕತೆಯಿಂದ ಮಾಡಿ ನಿಮ್ಮ ಅದೃಷ್ಟದ ಸಂಖ್ಯೆ 2ಹಾಗೂ ಅದೃಷ್ಟದ ಬಣ್ಣ ಬಿಳಿ

ಕಟಕ ರಾಶಿ:- ಹೊಸ ಸಂಬಂಧಗಳನ್ನು ಮಾಡುವಾಗ ತುಂಬಾ ಜಾಗರೂಕತೆಯಿಂದ ಇರಿ ಮನೆಯ ಪರಿಸರ ಹಾಳಾಗದಂತೆ ನೋಡಿಕೊಳ್ಳಿ ಕುಟುಂಬ ಜೀವನ ಸಾಮಾನ್ಯವಾಗಿರುತ್ತದೆ ಹಾಗೂ ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ ವಿದ್ಯಾರ್ಥಿಗಳಿಗೆ ಒಳಿತು ವಾಹನ ಚಲಿಸುವಾಗ ಜಾಗೃತಿ ಕೆಲವು ಉತ್ತಮ ಅವಕಾಶಗಳು ನಿಮ್ಮಿಂದ ದೂರವಾಗುವುದು ಆದ್ದರಿಂದ ಅದನ್ನು ಜಾಣ್ಮೆಯಿಂದ ಉಪಯೋಗಿಸಿಕೊಳ್ಳಿ.ಹಣಕಾಸಿನ ವಿಚಾರದಲ್ಲಿ ನಿಯಂತ್ರಣ ಕುಲದೇವರ ಆರಾಧನೆ ಮಾಡಿ ಎಲ್ಲವೂ ಶುಭವಾಗುವುದು ನಿಮ್ಮ ಅದೃಷ್ಟದ ಸಂಖ್ಯೆ 4 ಅದೃಷ್ಟದ ಬಣ್ಣ ಹಳದಿ

ಸಿಂಹ ರಾಶಿ:- ನಿಮ್ಮ ಕೆಲಸದಲ್ಲಿ ಆಗುವ ವ್ಯವಹಾರದಲ್ಲಿ ವಿಶೇಷ ವ್ಯಕ್ತಿಗಳಿಂದ ಸಲಹೆ ಪಡೆಯುತ್ತೀರಿ ಉನ್ನತ ಸ್ಥಳದಲ್ಲಿ ಅಧಿಕಾರಿಗಳು ಹೊಗಳುತ್ತಾರೆ ಇಂದು ನಿಮ್ಮ ದಿನ ಶುಭದಿನ ಸಂತೋಷದಿಂದಿರುವುದು ನಕರಾತ್ಮಕ ಯೋಚನೆಗಳಿಂದ ದೂರವಿರಿ ಅಪಾಯ ಕಾರಿ ಉದ್ಯಮಕ್ಕೆ ಹೋಗಬೇಡಿ ಹಣಕಾಸಿನ ವಿಚಾರದಲ್ಲಿ ಒಳಿತು ನಿಮ್ಮ ಸಂಗಾತಿ ಯಿಂದ ಒಳಿತು ನಿಮ್ಮ ಅದೃಷ್ಟದ ಸಂಖ್ಯೆ2 ಅದೃಷ್ಟದ ಬಣ್ಣ ನೀಲಿ

ಕನ್ಯಾ ರಾಶಿ:- ಸವಾಲುಗಳನ್ನು ಎದುರಿಸಿ ಬಂದ ನಿಮಗೆ ಇಂದು ಶುಭದಿನ ವಿವಿಧ ಮೂಲಗಳಿಂದ ಹಣ ಹರಿದು ಬರುವುದು ಇಂದು ನೀವು ಚುರುಕಾಗಿರಬೇಕು ಮನೆಯಲ್ಲಿ ಶುಭದಿನ ಒಳ್ಳೆಯ ವಾತಾವರಣ ಸಾಮಾಜಿಕವಾಗಿ ಗುರುತಿಸಿ ಕೊಳ್ಳುವಿರಿ ಗುರುಹಿರಿಯರ ಆಶೀರ್ವಾದ ಪಡೆಯಿರಿ ಎಲ್ಲ ಒಳ್ಳೆಯದಾಗುವುದು ನಿಮ್ಮ ಅದೃಷ್ಟ ಸಂಖ್ಯೆ5 ನಿಮ್ಮ ಅದೃಷ್ಟದ ಬಣ್ಣ ನೀಲಿ

ತುಲಾ ರಾಶಿ :- ಸಣ್ಣಪುಟ್ಟ ಮಾಡುವವರಿಗೆ ಉತ್ತಮ ಕೂಲಿಕಾರ್ಮಿಕರಿಗೆ ತೃಪ್ತಿ ಆದಾಯ ಖರ್ಚು ಸಾಮಾನ್ಯವಾಗಿರುವುದು ಲಾಭಕ್ಕೆ ತಕ್ಕಂತೆ ಖರ್ಚಾಗುವುದು ತಾಳ್ಮೆ ಇರಲಿ ಹುಷಾರಾಗಿರಿ ಮಕ್ಕಳ ವಿದ್ಯಾಭ್ಯಾಸದಲ್ಲಿ ಪೋಷಕರ ಗಮನವಿರಲಿ ಆರೋಗ್ಯದಲ್ಲಿ ಕೂಡ ಜಾಗ್ರತೆವಹಿಸಿ ಕೆಲಸದಿಂದ ವಿರಾಮ ತೆಗೆದುಕೊಳ್ಳುವ ಸಂಭವ ಬರಬಹುದು ಜಾಗೃತೆಯಿರಲಿ ಯಾರನ್ನು ನಂಬಬೇಡಿ ಇವತ್ತಿನ ಅದೃಷ್ಟ ಸಂಖ್ಯೆ5 ಅದೃಷ್ಟದ ಬಣ್ಣ ಹಳದಿ

ವೃಶ್ಚಿಕ ರಾಶಿ:- ಹಲವುದಿನಗಳಿಂದ ಉಳಿದಂತಹ ದಿನ ಕಾರ್ಯಗಳು ಇಂದು ಯಶಸ್ವಿಯಾಗುವುದು ಸಂಗಾತಿ ಬೆಂಬಲ ಸಿಗುವುದು ಅವರ ಸಂಪೂರ್ಣ ಬೆಂಬಲ ನಿಮಗೆ ಇಂದು ನಿಮಗೆ ಕಾರ್ಯ ನಿರಂತರವಾದ ದಿನವಾಗಲಿದೆ ಮಾತುಗಳಿಂದ ಮೆಚ್ಚಿಸುವ ಸಾಧ್ಯತೆ ಇದೆ ಕೆಲ ಜನಗಳನ್ನು ತಂದೆ ಆರೋಗ್ಯದಲ್ಲಿ ಸುಧಾರಣೆ ಹಣದ ಪರಿಸ್ಥಿತಿ ಬಲ ಹುಡುಗಿ ಮಾಡುವ ದಿನವಾದರೆ ಒಳ್ಳೆಯ ಸಮಯ ಅಗತ್ಯವಿರುವ ಕಾರ್ಯದಲ್ಲಿ ತೊಡಗಿ. ನಿಮ್ಮ ಅದೃಷ್ಟದ ಸಂಖ್ಯೆ 3 ನಿಮ್ಮ ಅದೃಷ್ಟದ ಬಣ್ಣ ಬಿಳಿ

ಧನಸ್ಸು ರಾಶಿ:- ಪ್ರೇಮ ಪ್ರಕರಣ ಬಹಿರಂಗವಾಗಿ ಹಿರಿಯರ ಮುಂದೆ ಗಲಾಟೆಗೆ ಸೃಷ್ಟಿಯಾಗಬಹುದು ವೃತ್ತಿಪರ ಪ್ರಗತಿಯಾಗುವುದು ದಾಂಪತ್ಯದಲ್ಲಿ ವಿರಸ ಈ ದಿನ ಯಾವ ಹೊಸ ಕೆಲಸವನ್ನು ಮಾಡಬೇಡಿ ಕುಟುಂಬ ಜೀವನದಲ್ಲಿ ಏರಿಳಿತ ಇರಬಹುದು ಆರೋಗ್ಯದ ಬಗ್ಗೆ ಕಾಳಜಿ ಇರಲಿ ತಾಳ್ಮೆಯ ಫಲವು ಯಾವತ್ತು ಸಿಹಿಯಾಗಿರುತ್ತದೆ ವೈಯಕ್ತಿಕ ಜೀವನದಲ್ಲಿ ಸಂತೋಷ ಅದೃಷ್ಟದ ಸಂಖ್ಯೆ 7 ಅದೃಷ್ಟದ ಬಣ್ಣ ಗುಲಾಬಿ

ಮಕರ ರಾಶಿ:- ಇಂದು ಉತ್ತಮ ಕೆಲಸಗಳಿಗೆ ಹಣವನ್ನು ಖರ್ಚು ಮಾಡಬಹುದು ಸ್ವಲ್ಪ ಹಣವನ್ನು ದಾನ ಮಾಡುವ ಸಾಧ್ಯತೆ ಉಂಟು ಮಾನಸಿಕವಾಗಿ ಶಾಂತಿ ಲಭಿಸುವುದು ಸಂಗ್ರಹವಾದ ಬಂಡವಾಳದ ಬಗ್ಗೆ ಚಿಂತಿಸಬೇಡಿ ನಿಮ್ಮ ಈ ಬೆನ್ನಹಿಂದೆ ಭಗವಂತ ಆಂಜನೇಯ ಸದಾ ಇರುವನು ಮನೆಯ ಸದಸ್ಯರಲ್ಲಿ ಗಡಿಬಿಡಿ ಇರುವುದು ಶಾಂತಿಯಿಂದಿರಲಿ ಕಾರ್ಯ ನಿರಂತರವಾಗಿರುವುದು ಆರೋಗ್ಯದಲ್ಲಿ ಗಮನವಿರಲಿ ಯಾವ ಕೆಲಸ ಮಾಡಬೇಕಾದರೂ ಧೈರ್ಯ ಮತ್ತು ತಾಳ್ಮೆ ಇರಲಿ ನಿಮ್ಮ ಅದೃಷ್ಟದ ಸಂಖ್ಯೆ 4 ನಿಮ್ಮ ಅದೃಷ್ಟದ ಬಣ್ಣ ಕೇಸರಿ

ಕುಂಭ ರಾಶಿ:- ದೇವತಾಕಾರ್ಯ ಸಮಾಧಾನ ಶಾಂತಿ ನೀಡಲಿ ಇರುವುದು ನಿಮ್ಮ ಅಭಿವೃದ್ಧಿಗೆ ಶಾಂತಿಗೆ ಸಮಾಧಾನ ನೀಡಬಲ್ಲವು ನಿಮ್ಮ ಅಭಿವೃದ್ಧಿಗೆ ಹಿತಶತ್ರುಗಳು ಅಡ್ಡಿ ಮಾಡಲಿದ್ದಾರೆ.ನೂತನ ಕಾರ್ಯಕ್ಕೆ ಆತುರ ಬೇಡ ನೀವು ಮಾಡುವ ಕೆಲಸದಲ್ಲಿ ಯಶಸ್ವಿಯ ಮತ್ತು ಹಣಕಾಸಿನ ವಿಚಾರದಲ್ಲಿ ಒಳಿತು.ವ್ಯವಹಾರದಲ್ಲಿ ಕೊಂಚ ನಷ್ಟ ಅನುಭವಿಸಬಹುದು ಎಚ್ಚರವಿರಲಿ.ಮದುವೆ ಆದವರಿಗೆ ಇಂದು ಬಹಳ ವಿಶೇಷ ದಿನ ಇಂದು ನೀಡಿರುವಂತಹ ಕೆಲಸವನ್ನು ಮುಂದೂಡಬೇಡಿ ಇಂದೇ ಮಾಡಿ ನಿಮ್ಮ ಅದೃಷ್ಟದ ಸಂಖ್ಯೆ 2 ನಿಮ್ಮ ಅದೃಷ್ಟದ ಬಣ್ಣ ತಿಳಿ ಹಸಿರು

ಮೀನ ರಾಶಿ:- ಆರ್ಥಿಕವಾಗಿ ಸಾಮಾನ್ಯ ದಿನವಾಗಿರುತ್ತದೆ ಯಾವುದೇ ಉತ್ತಮ ಪ್ರಯೋಜನಗಳನ್ನು ಪಡೆಯಲು ಸಾಧ್ಯವಿಲ್ಲ ಆದರೆ ಯಾವ ನಷ್ಟವನ್ನು ಕೂಡ ಪಡೆಯುವುದಿಲ್ಲ ಇಂದಿನ ನೀವು ಆರ್ಥಿಕ ಬಿಕ್ಕಟ್ಟನ್ನು ಎದುರಿಸಲು ದೃಢವಾದ ಯೋಜನೆ ಮಾಡಲು ಸಾಧ್ಯವಿದೆ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು ಆಗುತ್ತದೆ ನಿರ್ಲಕ್ಷ ಬೇಡ ವೈಯಕ್ತಿಕ ಜೀವನದಲ್ಲಿ ಸಂತೋಷ ಕುಟುಂಬದೊಂದಿಗೆ ಸಮಯ ಕಳೆಯಿರಿ ನಿಮ್ಮ ಅದೃಷ್ಟದ ಸಂಖ್ಯೆ 4 ಅದೃಷ್ಟದ ಬಣ್ಣ ಕಂದು ಬಣ್ಣ

By admin

Leave a Reply

Your email address will not be published. Required fields are marked *