ದೀಪಾವಳಿ ಅಮವಾಸ್ಯೆ ಮುಗಿಯುತ್ತಿದ್ದಂತೆ ಈ 3 ರಾಶಿಗೆ ಆಂಜನೇಯ ಶಕ್ತಿ ನೀಡಲಿದ್ದಾನೆ ಈ ವಿಷಯದಿಂದ ದುಡ್ಡೆ ದುಡ್ಡು - Karnataka's Best News Portal

ಮೇಷ ರಾಶಿ :- ಕೆಲಸಕಾರ್ಯಗಳಲ್ಲಿ ಅಡ್ಡಿ ಇರುವುದಿಲ್ಲ ಹಿರಿಯರ ಆಶೀರ್ವಾದ ದಿಂದ ಆಶೀರ್ವಾದ ಶುಭದಿನ ಕೈಗೊಂಡ ಕಾರ್ಯದಲ್ಲಿ ಯಶಸ್ವಿ ಕುಟುಂಬದಲ್ಲಿ ಹೊಂದಾಣಿಕೆ ಸ್ನೇಹಿತರಿಂದ ಭೇಟಿ ಒಳಿತಾಗುವುದು ಇದರಿಂದ ಭಾವನಾತ್ಮಕತೆಯಿಂದ ಇರುವುದು ನಿಮ್ಮ ಅದೃಷ್ಟದ ಸಂಖ್ಯೆ 1 ಅದೃಷ್ಟದ ಬಣ್ಣ ಬಿಳಿ

ವೃಷಭ ರಾಶಿ:- ಒಳ್ಳೆಯ ದಿನ ವ್ಯವಹಾರದಲ್ಲಿ ಕಠಿಣ ಪರಿಶ್ರಮದಿಂದ ಒಳ್ಳೆಯದಾಗುವುದು ಆದಷ್ಟು ಜನರಿಂದ ಜಾಗೃತರಾಗಿರಿ ಪಯಣದ ಜೀವನದಲ್ಲಿ ಘಟನೆ ಸಂಭವಿಸುವುದು ಸಂಗಾತಿಯೊಡನೆ ಒಳಿತು ತಮ್ಮ ಕುಲದೇವರನ್ನು ನೆನೆಯಿರಿ ನಿಮ್ಮ ಅದೃಷ್ಟ ಸಂಖ್ಯೆ 2 ನಿಮ್ಮ ಅದೃಷ್ಟದ ಬಣ್ಣ ನೀಲಿ

ಮಿಥುನ ರಾಶಿ:- ಹಣದ ಬಗ್ಗೆ ಕಾಳಜಿವಹಿಸಿ ಪ್ರಮುಖವಾಗಿ ಶೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವಾಗ ಜಾಗೃತರಾಗಿರಿ ಪ್ರಮುಖ ಕಾರ್ಯಗಳನ್ನು ಪೂರ್ಣಗೊಳಿಸಲು ನಿಮ್ಮ ಬಳಿ ಹಣ ಇಲ್ಲದಿರುವುದರಿಂದ ಆ ಕಾರ್ಯವು ಸಾಧ್ಯವಾಗದಿರಬಹುದು ಒತ್ತಡಕ್ಕೆ ಒಳಗಾಗಬೇಡಿ ಧೈರ್ಯ ತಾಳ್ಮೆ ಇರಲಿ ಆತ್ಮ ವಿಶ್ವಾಸ ಇರಲಿ ಮನೆಯಲ್ಲಿನ ವಾತಾವರಣದಲ್ಲಿ ಚೇತರಿಕೆ ಹಿರಿಯರ ಆರೋಗ್ಯದಲ್ಲಿ ಜಾಗೃತರಾಗಿರಿ ನಿಮ್ಮ ಅದೃಷ್ಟದ ಸಂಖ್ಯೆ 5 ಅದೃಷ್ಟದ ಬಣ್ಣ ಬಿಳಿ

ಕಟಕ ರಾಶಿ:- ಕೈಗೊಂಡ ಕೆಲಸ ಕಾರ್ಯದಲ್ಲಿ ಯಶಸ್ವಿ ಯಾರಿಂದಲೂ ಅನಿರೀಕ್ಷಿತವಾಗಿ ಸಹಾಯ ದೊರೆಯಬಹುದು ಹಣಕಾಸಿನ ನೆರವು ಬೆಲೆಬಾಳುವ ವಸ್ತುಗಳನ್ನು ಧರಿಸಬೇಡಿ ಎಚ್ಚರಿಕೆ ಉತ್ತಮ ಕೆಲಸಗಳಲ್ಲಿ ಹಣ ಖರ್ಚು ಮಾಡುವ ಸಾಧ್ಯತೆ ಇದೆ ಇತರರಿಗೆ ಸಹಾಯ ಮಾಡುವವರಿಗೆ ದೇವರು ಸಹಾಯ ಮಾಡುವನು ಎಂದು ನೆನಪಿಡಿ ಆರ್ಥಿಕ ಪರಿಸ್ಥಿತಿಯಲ್ಲಿ ಬಲಪಡಿಸಬಹುದು ಆರೋಗ್ಯ ದೃಷ್ಟಿಯಲ್ಲಿ ಒಳಿತು ನಿಮ್ಮ ಅದೃಷ್ಟ ಸಂಖ್ಯೆ 2 ಅದೃಷ್ಟದ ಬಣ್ಣ ಕೇಸರಿ

ಸಿಂಹ ರಾಶಿ:- ಹಣಕಾಸಿನಲ್ಲಿ ಒಳಿತು ಇದಕ್ಕೆ ತಕ್ಕಂತೆ ಸಹಾಯವಾಗುತ್ತದೆ ತಾಳ್ಮೆಯ ಫಲ ಯಾವಾಗಲೂ ಸಿಹಿಯಾಗಿರುತ್ತದೆ ಎಂದು ತಿಳಿಯುವವರಿಗೆ ಒಳಿತು ವೈಯಕ್ತಿಕ ಜೀವನ ಚೆನ್ನಾಗಿರುತ್ತದೆ ಎಲ್ಲರಿಂದ ಪ್ರೀತಿ ಬೆಂಬಲ ಪಡೆಯುತ್ತೀರಿ ಸಾಲವನ್ನು ಮಾಡಬೇಡಿ ಸಂಗಾತಿಯೊಡನೆ ಪ್ರೀತಿಯಿಂದ ಇರಿ ಶಿವನ ಆರಾಧನೆ ಮಾಡಿ ನಿಮ್ಮ ಅದೃಷ್ಟದ ಸಂಖ್ಯೆ 7 ಅದೃಷ್ಟದ ಬಣ್ಣ ಕೇಸರಿ

ಕನ್ಯಾ ರಾಶಿ:- ವ್ಯವಹಾರದಲ್ಲಿ ಒಳಿತು ಹೊಸಬರೊಂದಿಗೆ ವ್ಯವಹಾರ ಆರಂಭ ಶೀಘ್ರದಲ್ಲಿ ಯಶಸ್ವಿ ಕುಟುಂಬದಲ್ಲಿ ಜಾಗೃತಿಯಲ್ಲಿ ಇರಿ ಸಂಗಾತಿಯೊಂದಿಗೆ ಬಹಳ ಜಾಗೃತರಾಗಿರಿ ವಾದಿಸುವುದು ಬೇಡ ವಿದ್ಯಾರ್ಥಿಗಳಿಗೆ ಒಳಿತು ಆರೋಗ್ಯದಲ್ಲಿ ಒಳಿತು ವಿವಾದಗಳು ಬೇಡ ಎಚ್ಚರಿಕೆಯಿದೆ ಇರಬೇಕು ನೀವು ನಿಮ್ಮ ಅದೃಷ್ಟದ ಸಂಖ್ಯೆ 3 ನಿಮ್ಮ ಅದೃಷ್ಟದ ಬಣ್ಣ ಬಿಳಿ

ತುಲಾ ರಾಶಿ :- ಒಳ್ಳೆಯತನ ದುರುಪಯೋಗವಾಗುವ ಸಾಧ್ಯತೆ ಇದೆ ಎಚ್ಚರಿಕೆ ಇರಲಿ ಶುಭ ಕಾರ್ಯ ಮಾಡಿದ ಪುಣ್ಯದ ಫಲ ಸಿಗುತ್ತದೆ ಮನೆಯವರಿಂದ ಪ್ರಶಂಸೆ ಭೂಮಿ ಅಥವಾ ನಿವೇಶನದಲ್ಲಿ ಖರೀದಿ ಸಾಧ್ಯತೆ ಸಂಗಾತಿ ಬಂಧುಗಳ ಕಡೆಯಿಂದ ಬಂಧುಗಳ ಆಗಮನ ಸಂತೋಷ ಸಾಧ್ಯತೆ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಿವಿರಿ ನಿಮ್ಮ ಅದೃಷ್ಟ ಸಂಖ್ಯೆ 9 ಅದೃಷ್ಟದ ಬಣ್ಣ ಹಸಿರು

ವೃಶ್ಚಿಕ ರಾಶಿ:- ಸರ್ಕಾರಕ್ಕೆ ಸಂಬಂಧಿಸಿದ ಕೆಲಸಕಾರ್ಯಗಳಲ್ಲಿ ಒಳಿತು ಭೂಮಿ ದಾಖಲೆಗಳ ವಿಚಾರದಲ್ಲಿ ಇದ್ದಂತಹ ವ್ಯತ್ಯಾಸಗಳು ಸರಿಯಾಗುವ ಸಾಧ್ಯತೆಯಿದೆ ತಾಯಿ ಆಶೀರ್ವಾದ ಚೆನ್ನಾಗಿರುತ್ತದೆ ಒಡಹುಟ್ಟಿದವರಿಂದ ಒಳಿತು ಮಕ್ಕಳ ವಿಚಾರದಲ್ಲಿ ಒಳಿತು ಸತತ ಪ್ರಯತ್ನದಿಂದ ಗುರಿಯತ್ತ ಕೊಂಡೊಯ್ಯುತ್ತದೆ ಎಲೆಕ್ಟ್ರಾನಿಕ್ ವಸ್ತುಗಳ ತಯಾರು ಮಾಡುವವರಿಗೆ ಬಾರಿ ಲಾಭ ನಿಮ್ಮ ಅದೃಷ್ಟದ ಸಂಖ್ಯೆ-5 ಅದೃಷ್ಟದ ಬಣ್ಣ ನೇರಳೆ

ಧನಸ್ಸು ರಾಶಿ:- ಸಾಮಾಜಿಕ ವಲಯದಲ್ಲಿ ವಿಶೇಷ ಜವಾಬ್ದಾರಿ ಬರಲು ಸಹಕರಿಸುತ್ತದೆ ನಿಮ್ಮಿಂದ ದೂರವಾಗಿರುವ ಅಂತಹ ಸ್ನೇಹಿತರಿಂದ ಸಹಾಯ ಹಸ್ತ ಕೇಳಿಬರುತ್ತದೆ ಅಂತಹ ಸ್ಥಿತಿಗಳಲ್ಲಿ ಸಾಕಷ್ಟು ಕಿರಿಕಿರಿ ಅನುಭವಿಸುತ್ತೀರಿ ಪ್ರೀತಿಯ ವಿಷಯದಲ್ಲಿ ಒಳಿತು ನಿಮ್ಮ ಸಂಗಾತಿ ಉಡುಗೊರೆ ನೀಡುವಿರಿ ಪರಸ್ಪರ ಅರ್ಥಮಾಡಿಕೊಳ್ಳಿ ಸಮಯ ಕಳೆಯಿರಿ ಹಣಕಾಸಿನ ವಿಚಾರದಲ್ಲಿ ಜಾಗೃತರಾಗಿರಿ ಇಂದು ಯಾವುದೇ ವಿಚಾರವನ್ನು ಕೈಗೊಳ್ಳಬೇಡಿ ನಿಮ್ಮ ಅದೃಷ್ಟದ ಸಂಖ್ಯೆ 1
ನಿಮ್ಮ ಅದೃಷ್ಟದ ಬಣ್ಣ ಹಳದಿ

ಮಕರ ರಾಶಿ:- ಉದ್ಯೋಗ ಜನರಿಗೆ ನಿರಾಸೆ ಹಣದ ವಿಚಾರದಲ್ಲಿ ಅದೃಷ್ಟ ಆಗುವುದು ನಿಮ್ಮ ಆದಾಯ ಹೆಚ್ಚಾಗುತ್ತದೆ ಯಾವುದೇ ತೊಂದರೆಗೆ ಸಿಲುಕುವುದಿಲ್ಲ ಇಂದು ನೀವು ನಿಮ್ಮ ಜೀವನ ಸಂಗಾತಿಯೊಡನೆ ಎಚ್ಚರಿಕೆಯಾಗಿರಿ ವಾದ ವಿವಾದಗಳು ಬೇಡ ಅಂತಹ ಪರಿಸ್ಥಿತಿಯಲ್ಲಿ ಶಾಂತವಾಗಿರಿ ನಿಮ್ಮ ಅದೃಷ್ಟದ ಸಂಖ್ಯೆ 4 ನಿಮ್ಮ ಅದೃಷ್ಟದ ಬಣ್ಣ ಕೇಸರಿ

ಕುಂಭ ರಾಶಿ:- ಉದ್ಯೋಗದಲ್ಲಿ ಹೊಸ ಜವಾಬ್ದಾರಿ ಸಾಧ್ಯತೆ ವ್ಯವಹಾರ ವ್ಯಾಪಾರದಲ್ಲಿ ಪ್ರಯಾಣ ಸಾಧ್ಯತೆ ಪುಸ್ತಕ ವ್ಯವಹಾರದಲ್ಲಿ ಲಾಭದಾಯಕ ಕೆಲವು ಸಂಸ್ಥೆಗಳಿಂದ ಬೇಡಿಕೆ ಬರುತ್ತದೆ ಹಾಗೂ ಅಂತಹ ವೃತ್ತಿ ಪರಿಸ್ಥಿತಿಗಳಲ್ಲಿ ತೊಂದರೆ ಬರುವುದು ಎಚ್ಚರವಾಗಿರಿ ಹೆಚ್ಚಿನ ಸಮಯ ಗೆಳೆಯರೊಂದಿಗೆ ಕಳೆಯುತ್ತೀರಿ ಮನಸ್ಸಿಗೆ ನೆಮ್ಮದಿ ನೀಡುತ್ತದೆ ನಿಮ್ಮ ಅದೃಷ್ಟದ ಸಂಖ್ಯೆ 2 ನಿಮ್ಮ ಅದೃಷ್ಟದ ಬಣ್ಣ ಬಿಳಿ

ಮೀನ ರಾಶಿ:- ಕೆಲಸ ಹಾಗೂ ವೈಯಕ್ತಿಕ ಜೀವನ ನಡೆಸಿಕೊಂಡು ತುಂಬಾ ಕಷ್ಟ ಒತ್ತಡ ಹೆಚ್ಚಳ ಅಗತ್ಯವಿರುವ ಗಂಭೀರವಾಗಿ ಇರುವಂತಹ ಸಮಸ್ಯೆಗಳು ಬರಲಿವೆ ಸಂಗಾತಿ ಬೆಂಬಲ ಬೇಕು ಪ್ರತಿಕೂಲ ಸಂದರ್ಭ ಅವರ ಬೆಂಬಲ ಪಡೆಯುತ್ತೀರಿ ಯಾವುದೇ ತೀರ್ಮಾನ ಬರಲಿಕ್ಕೆ ಸಾಧ್ಯವಿಲ್ಲ ಮನಸ್ಸಿಗೆ ಒಂದಿಷ್ಟು ಕಷ್ಟವಾಗಬಹುದು ಹಣದ ದೃಷ್ಟಿಯಿಂದ ಜಾಗೃತಿ ವ್ಯವಹಾರ ಮತ್ತು ವ್ಯಾಪಾರಗಳಲ್ಲಿ ಸ್ವಲ್ಪ ಒಳ್ಳೆಯದು ಆಂಜನೇಯ ಸ್ವಾಮಿಯನ್ನು ನೆನೆಯುತ್ತ ಕೆಲಸ ಶುರು ಮಾಡಿ ಶುಭವಾಗುವುದು ನಿಮ್ಮ ಅದೃಷ್ಟದ ಸಂಖ್ಯೆ 1 ನಿಮ್ಮ ಅದೃಷ್ಟದ ಬಣ್ಣ ಕೇಸರಿ.

By admin

Leave a Reply

Your email address will not be published. Required fields are marked *