ನಿಮ್ಮ ಅಂಗೈಯಲ್ಲಿ X ಎಂಬ ರೇಖೆ ಇದೆಯಾ ತಪ್ಪದೇ ಇದನ್ನು ಮಿಸ್ ಮಾಡದೆ ನೋಡಿ.... - Karnataka's Best News Portal

ಹಸ್ತ ಸಾಮುದ್ರಿಕ ಒಂದು ಕುತೂಹಲಕಾರಿ ವಿದ್ಯೆ ಇನ್ನೂ ಹಸ್ತಸಾಮುದ್ರಿಕ ಬಲ್ಲವರ ಪ್ರಕಾರ ಹಸ್ತ ಸಾಮುದ್ರಿಕ ಪ್ರತಿ ರೇಖೆ ಹಾಗೂ ಚಿನ್ಹೆಗಳು ವ್ಯಕ್ತಿಯ ವ್ಯಕ್ತಿತ್ವವನ್ನು ಪ್ರಕಟಿಸುತ್ತದೆ. ಭವಿಷ್ಯದ ಜೀವನದ ಬಗ್ಗೆ ವಿವರಗಳನ್ನು ಕೊಡುತ್ತದೆ ಇನ್ನೂ ಇದರಲ್ಲಿ ಉದ್ಯೋಗ, ಜೀವನ, ವಿವಾಹ, ಹಣ, ಆರೋಗ್ಯ ಮೊದಲಾದ ಪ್ರಮುಖ ವಿಷಯಗಳು ಸೇರಿದೆ ಇನ್ನು ಭವಿಷ್ಯ ಆಗಿರಬಹುದು. ಹಸ್ತ ಸಾಮುದ್ರಿಕೆಯ ಬಗ್ಗೆ ತುಂಬಾ ತುಂಬಾ ಜನ ಆಡಿಕೊಳ್ಳೋರು ಇದ್ದಾರೆ ಹಾಗೆ ಇದನ್ನು ನಂಬಿ ಜೀವನ ನಡೆಸುವವರು ಇದ್ದಾರೆ ಇನ್ನು ಈ ರೇಖೆಗಳಲ್ಲಿ ಮುಖ್ಯವಾದುದೆಂದರೆ ಎರಡು ಕೆರೆಗಳು ಕೂಡುವಾಗ ಮೂಡುವ X ಅಕ್ಷರ ಹೀಗೆ ಮೂಡುವುದು ಏನನ್ನು ತಿಳಿಸುತ್ತದೆ ನೋಡೋಣ ಹಸ್ತದ ಭಾಗದಲ್ಲಿದ್ದರೆ ಅಥವಾ ಯಾವ ಹಸ್ತದಲ್ಲಿ ಇದ್ದರೆ ಇದರ ಮಹತ್ವ ಇರುತ್ತದೆ ಅನ್ನುವುದನ್ನು ತಿಳಿಯೋಣ X ಸ್ಪಷ್ಟವಾಗಿ ಗೋಚರಿಸುವ ವ್ಯಕ್ತಿಗಳು ಈ ಜಗತ್ತಿನಲ್ಲಿ ತುಂಬಾನೇ ಅಪರೂಪದ ವ್ಯಕ್ತಿಗಳು.

ಜಗತ್ತಿನ ದಸೆಯನ್ನು ಬದಲಿಸಬಲ್ಲ ವ್ಯಕ್ತಿತ್ವ ಉಳ್ಳವರಾಗಿದ್ದು ನಾಯಕತ್ವದ ಗುಣವನ್ನು ಹೊಂದಿರುತ್ತಾರೆ ಎಂದು ತಜ್ಞರು ಹೇಳುತ್ತಾರೆ. ಇದು ಉದಾತ್ತ ನಾಯಕ ಚಿಹ್ನೆಯಾಗಿದೆ ಯಾರಲ್ಲಿ X ಸ್ಪಷ್ಟವಾಗಿ ಗೋಚರಿಸುತ್ತದೆ ಅವರು ಒಂದೇ ನಾಯಕರಾಗಿರುತ್ತಾರೆ, ಅಥವಾ ಸಮಾಜದಲ್ಲಿ ಗಣ್ಯ ವ್ಯಕ್ತಿಯಾಗಿರುತ್ತಾರೆ ಎಂದು ಹೇಳಲಾಗುತ್ತದೆ. ಇವರು ಮಾಡುವ ಕೆಲಸಗಳು ಐತಿಹಾಸಿಕವಾಗಿದ್ದು ಜಗತ್ತನ್ನೇ ಬದಲಾಯಿಸುವಂತೆ ರುತ್ತದೆ ಹಾಗೆ ಇದೇ ಕಾರಣದಿಂದ ಇವರ ಹೆಸರು ಇತಿಹಾಸದಲ್ಲಿ ಉಳಿಯುತ್ತದೆ. ಈಜಿಪ್ಟ್ ನಲ್ಲಿ ಹಸ್ತಸಾಮುದ್ರಿಕ ತಜ್ಞರ ಪ್ರಕಾರ X ಸ್ಪಷ್ಟವಾಗಿ ಗುರುತು ಇರುವ ವ್ಯಕ್ತಿಗಳು ಜಗತ್ತಿನಲ್ಲಿ ಕೇವಲ 2 ರಿಂದ 3 ಜನರು ಸಿಗುತ್ತಾರಂತೆ. ಇತಿಹಾಸದ ಪ್ರಮುಖ ವ್ಯಕ್ತಿಯಾಗಿದ್ದ ಚಕ್ರವರ್ತಿ ಅಲೆಕ್ಸಾಂಡರ್ ದಿ ಗ್ರೇಟ್ ಸಹ ತನ್ನ ಎರಡು ಹಸ್ತಗಳಲ್ಲಿ X ಗುರುತನ್ನು ಹೊಂದಿದ್ದು ದಾಖಲೆಯಾಗಿದೆ.

By admin

Leave a Reply

Your email address will not be published. Required fields are marked *