ಒಂದೇ ದಿನದಲ್ಲಿ ಸ್ಟಾರ್ ಅದ ರಾನು ಮಂಡಲ್ ಈಗೆಲ್ಲಿದ್ದಾಳೆ ಗೊತ್ತ ನೋಡಿದ್ರೆ ಬೆಚ್ಚಿಬೀಳ್ತಿರಾ... - Karnataka's Best News Portal

ನಮಸ್ತೆ ಸ್ನೇಹಿತರೆ ಅದು ಸ್ಥಾನದ ಕೈ ಹಿಡಿದ್ರೆ ತಿರುಕ ಕೂಡ ರಾತ್ರಿಯೇ ಸಿರಿವಂತ ನಾಗುತ್ತಾನೆ ಅದೃಷ್ಟ ಕೈ ಕೊಟ್ಟರೆ ಶ್ರೀಮಂತ ತಿರುಕನ ಆಗುತ್ತಾನೆ ಹೌದು ಅಹಂಕಾರ ಪಡದೇ ತಗ್ಗಿಬಗ್ಗಿ ನಡೆಯಬೇಕು ಇಲ್ಲದಿದ್ದರೆ ಕಾಲವೇ ಎಲ್ಲರಿಗೂ ಉತ್ತರ ಕೊಡುತ್ತದೆ ಭಿಕ್ಷೆ ಬೇಡುತ್ತಿದ್ದ ಅವಳನ್ನು ದೇವರು ಕೈ ಹಿಡಿದಾಗ ತಲೆಗೆ ಮದ ಏರಿಸಿಕೊಂಡ ಆಕೆ ಭಿಕ್ಷಕೆ ಗಿಂತಲೂ ಕೆಟ್ಟ ಜೀವನವನ್ನು ಅನುಭವಿಸುತ್ತಿದ್ದಾಳೆ ಈಕೆ ಕಥೆಯನ್ನ ಪ್ರತಿಯೊಬ್ಬರು ಕೇಳಲೇಬೇಕು ಇವಳಿಂದ ನಾವು ಕಲಿಯುವುದು ಬೇಕಾದಷ್ಟಿದೆ ಹೆಸರು ರಾನು ಮಂಡಲ್ ಹುಟ್ಟಿದ್ದು ನವಂಬರ್ 5 1960 ರಲ್ಲಿ ವೆಸ್ಟ್ ಬಂಗಾಲಿಯಲ್ಲಿ ಹುಟ್ಟಿದ ಈಕೆ ತಾನು ತನ್ನ 20 ವಯಸ್ಸಿನಲ್ಲಿ ಪಾಪಲ್ ಮಂಡಲ್ ಎಂಬ ವ್ಯಕ್ತಿಯನ್ನು ವಿವಾಹವಾದಳು ಮುಂಬೈ ಸೇರುತ್ತಾಳೆ ಮೊದಲಿನಿಂದಲೂ ಸಂಗೀತದಲ್ಲಿ ಆಸಕ್ತಿ ಇದ್ದ ಇವಳು ಅಲ್ಲಿನ ಕ್ಲಬ್ ಗಳಲ್ಲಿ ಆಡಲು ಆರಂಭಿಸುತ್ತಾಳೆ ಈಕೆ ಧ್ವನಿಗೆ ಮೆಚ್ಚಿದ ಜನರು ಉತ್ತಮ ಸಂಭಾವನೆ ನೀಡುತ್ತಿರುತ್ತಾರೆ ದಿನಗಳು ಉರುಳುತ್ತವೆ ಸಮಯ ಕಳೆಯುತ್ತದೆ ದಂಪತಿಗೆ ಒಂದು ಹೆಣ್ಣು ಮಗುವಿನ ಜನನವಾಗುತ್ತದೆ ಮಗಳು.ಈ ಕೆಳಗೆ ಕಾಣುವ ಈ ವಿಡಿಯೋವನ್ನು ಮಿಸ್ ಮಾಡದೆ ಪೂರ್ಣವಾಗಿ ನೋಡಿ.

ದೊಡ್ಡವಳಾದಂತೆ ಮದುವೆ ಮಾಡಿಸುತ್ತಾರೆ ಹೀಗಿರಬೇಕಾದರೆ ರಾನು ಗಂಡ ತಾತ್ಕಾಲಿಕವಾಗಿ ಸಾವನ್ನಪ್ಪುತ್ತಾರೆ ಗಂಡನನ್ನು ಕಳೆದುಕೊಂಡ
ರಾನು ದಿಕ್ಕುತೋಚದೆ ಊರಿನತ್ತ ಹೆಜ್ಜೆ ಹಾಕುತ್ತಾಳೆ ರಾನು ಮಂಡಲ್ ಹಾಡುತ್ತಿದ್ದ ಫ್ಯಾಮಿಲಿಗೆ ಸ್ವಲ್ಪವು ಹಿಡಿಸುತ್ತಿರಲಿಲ್ಲ ಈಕೆ ಯಾರೂ ಕೂಡ ಆಕೆಯ ಸಂಗಡ ಸೇರಿಸಿಕೊಳ್ಳತೀರಲಿಲ್ಲ ಬೇರೆ ದಾರಿ ಕಾಣದೆ ರಾನು ಒಂದು ರೈಲ್ವೆ ಸ್ಟೇಷನ್ ಗಾಟ್ ನಲ್ಲಿ ಹಾಡುತ್ತ ಬಿಕ್ಷೆ ಬೇಡಲು ಆರಂಭಿಸಿದಳು ದಿನಗಳು ಉರುಳುತ್ತಿದ್ದವು ರೈಲು ನಿಲ್ದಾಣಕ್ಕೆ ಬರುತ್ತಿದ್ದಂತಹ ಪ್ರಯಾಣಿಕರು ಆಕೆ ಹಾಡನ್ನು ಕೇಳುತ್ತಿದ್ದರು ಇಷ್ಟವಾದವರು ಸ್ವಲ್ಪ ಹಣವನ್ನು ಕೊಡುತ್ತಿದ್ದರು ಇಲ್ಲವಾದರೆ ನೋಡಿಕೊಂಡು ಹಾಗೆ ತೆರಳುತ್ತಿದ್ದರು ಒಂದು ದಿನ ಆಕೆಯ ಜೀವನ ಬದಲಾಗಿಹೋಯಿತು ಒಂದು ಅಚ್ಚರಿ ವಿಸ್ಮಯ ನಡೆಯಿತು ಅದೇನೆಂದರೆ ನೀವು ಇದು ಕೂಡ ನೋಡಿದ್ರೆ ಶಾಕ್ ಆಗ್ತೀರಾ ಹಾಗಿದ್ದರೆ ಈ ಮೇಲೆ ಕಾಣುವಂತಹ ವಿಡಿಯೋವನ್ನು ಸಂಪೂರ್ಣವಾಗಿ ನೋಡಿ ಸ್ನೇಹಿತರೆ ಧನ್ಯವಾದಗಳು.

By admin

Leave a Reply

Your email address will not be published. Required fields are marked *