ಈ ಅಮವಾಸ್ಯೆ ನಂತರ ಮೇಷರಾಶಿಗೆ ರಾಶಿಯವರಿಗೆ ಒಳ್ಳೆಯ ಉತ್ತುಂಗ ಜೀವನವಿದೆ ಏಕೆಂದರೆ ಮೇಷಾದಿಪತಿ ಮಂಗಳ ಹಾಗೂ ಪರಿವರ್ತನ ಯೋಗ ತಂದಿರುವ ಗುರು ಮತ್ತು ಮೇಷ ರಾಶಿಯವರು ಬಹುತೇಕವಾಗಿ ನಿಮಗೆ ಈ ಜನರಿ ಉತ್ತರಾಯಣ ಪುಣ್ಯ ಕೆಲಸ ಬರುವತನಕ ಸಾಧಾರಣ ವ್ಯವಹಾರ ಕೆಲಸಕಾರ್ಯಗಳಲ್ಲಿ ಧನ ಪ್ರಾಪ್ತಿಯಾಗುವ ಯೋಗವಿದೆ ಮನೋಸ್ಥಿತಿ ಮತ್ತು ಶಾಂತಿ ಆರೋಗ್ಯದಲ್ಲಿ ಚೇತರಿಕೆ ಕಂಡುಬರುವುದು ನೋಡಬಹುದು. ಮಿಥುನ ರಾಶಿ ರಾಶ್ಯಾಧಿಪತಿ ಬುಧ ನಾಗಿದ್ದಾನೆ ಹಾಗಾಗಿ ಬುಧ ಮಿಥುನ ರಾಶಿಯವರಿಗೆ ಸ್ವಲ್ಪ ಬದಲಾವಣೆ ಯೋಗ ಭೂಮಿಗೆ ಸಂಬಂಧಪಟ್ಟ ಹಾಗೆ ವಾಹನ ಖರೀದಿಗೆ ಸಂಬಂಧಪಟ್ಟಹಾಗೆ ಭೂಮಿ ಪ್ರಾಪ್ತಿಯಾಗುವ ಪಿತ್ರಾರ್ಜಿತವಾಗಿ ಬರುವಂತಹದ್ದು ಅಥವಾ ಖರೀದಿಗೆ ಮಾಡುವುದು ಎಲ್ಲ ಸಹ ಮಿಥುನ ರಾಶಿಯವರಿಗೆ ದೀಪಾವಳಿಯ ನಂತರ ಶುಭವಾಗಲಿದೆ ಶಿವನ ದೇವಸ್ಥಾನಕ್ಕೆ ಹೋಗಿ ವಿಷ್ಣು ಜಪ ಮಾಡುವುದರಿಂದ ನಿಮಗೆ ಒಳ್ಳೆಯದಾಗುತ್ತದೆ.
ತುಳಸಿಹಾರ ಹಾಕುವುದರಿಂದ ನಿಮ್ಮ ದರಿದ್ರ ನಿವಾರಣೆ ಮಾಡಿಕೊಳ್ಳಿ. ತುಲಾರಾಶಿ ಯವರಿಗೆ ಬಹಳ ಉತ್ತುಂಗದ ಜೀವನ ಇದೆ ಸ್ತ್ರೀ ಸೌಭಾಗ್ಯ ಮನೆಯಲ್ಲಿರುವ ಹೆಣ್ಣು ಮಕ್ಕಳಿಗೆ ಒಡವೆ, ವಸ್ತ್ರ ಬಂಗಾರ ಲಭ್ಯವಾಗುವ ಸಾಧ್ಯತೆ ಇದೆ ತುಲಾರಾಶಿಯ ಹೆಣ್ಣುಮಕ್ಕಳಿಗೆ ವಿಶೇಷವಾದ ಪರಿವರ್ತನೆ ಯೋಗ ಇದೆ ದೀಪಾವಳಿಯ ದಿನದಂದು ನಿಮ್ಮ ಮನೆಯಲ್ಲಿ ತುಪ್ಪದ ದೀಪವನ್ನು ದೇವರಿಗೆ ಹಚ್ಚುವುದರಿಂದ ನಿಮ್ಮ ಮನೆಯಲ್ಲಿರುವ ಸಂಕಷ್ಟು ನಿವಾರಣೆಯಾಗುತ್ತದೆ. ಧನು ರಾಶಿ ಗುರುತನ್ನ ಸ್ವಕ್ಷೇತ್ರ ಅದಿಪತ್ಯ ಸ್ಥಾನ, ಮಾನ, ಸಮೃದ್ಧಿ ಎಲ್ಲವನ್ನು ಕೊಡುವಂತಹ ಯೋಗವಿದೆ ಇವರು ಹೆಚ್ಚಾಗಿ ನರಕಚತುರ್ದಶಿ, ದೀಪಾವಳಿಯ ಬಳಿಕ ಬಲಿಪಾಡ್ಯಮಿಯ ದಿನ ಮೂರು ಶಿವ ಮತ್ತು ದುರ್ಗಾ ಸನ್ನಿಧಿಯಲ್ಲಿ ಪ್ರಾರ್ಥನೆ ಮಾಡಬೇಕು ಮತ್ತು ದೇವಸ್ಥಾನದಲ್ಲಿ ಮೂರು ದಿನಗಳ ದೇವರ ದರ್ಶನ ಮಾಡುವುದರಿಂದ ಒಳ್ಳೆಯದಾಗುತ್ತದೆ.
