ಹಳೆಯ ಬಟ್ಟೆ ಹಾಕಿದ ಅಜ್ಜ ಎಂದು ಕಾವಲುಗಾರ ಹೋಟೆಲ್ ಒಳಗೆ ಬಿಡಲಿಲ್ಲ ಮುಂದೇನಾಯಿತು ನೋಡಿದ್ರೆ ಬೆಚ್ಚಿಬೀಳ್ತಿರಾ... - Karnataka's Best News Portal

ನಮಸ್ತೆ ಗೆಳೆಯರೇ ತಮಿಳುನಾಡಿನ ಕೊಯ್ಯಮತ್ತೂರು ಪೊನ್ನ ಸ್ವಾಮಿ ಎಂಬ ವ್ಯಕ್ತಿ ವಾಸ ಮಾಡುತಿದ್ದಾನೆ ಅವ್ರು ವಯಸ್ಸು 60 ವರ್ಷ ಅದೇ ಊರಿನಲ್ಲಿ ಸುಮಾರು 80 ಎಕರೆ ಜಮೀನಲ್ಲಿ ಪೊನ್ನ ಸ್ವಾಮಿ ವ್ಯವಸಾಯ ಮಾಡುತ್ತಾ ಜೀವನ ಸಾಗಿಸುತ್ತಿದ್ದಾನೆ. ಅದೇ ಊರಿನಲ್ಲಿ ಪೈಪೋಟಿ ಇಲ್ಲದೆ ಊರಿನಲ್ಲಿ ಹತ್ತು ಬಾರಿ ಪಂಚಾಯಿತಿ ಅಧ್ಯಕ್ಷರಾಗಿ ಪೊನ್ನ ಸ್ವಾಮಿ ಆಯ್ಕೆಯಾಗಿದ್ದಾರೆ. ಕಾವೂರಿನಲ್ಲಿ ಯಾರಾದರೂ ಸಹಾಯ ಕೇಳಿದರೆ ಮುಖ ತಿರುವಿಸದೆ ತನ್ನ ಕೈಲಾದಷ್ಟು ಸಹಾಯವನ್ನು ಪೊನ್ನ ಸ್ವಾಮಿ ಹೋಗಿ ಮಾಡಿ ಬರುತ್ತಿದ್ದಾರೆ ಇವರಿಗೆ ರಾಘವನ್ ಮತ್ತು ಭುವನೇಶ್ವರಿ ಎಂಬ ಎರಡು ಮಕ್ಕಳು ಇದ್ದಾರೆ ರಾಘವನ್ ಅಮೆರಿಕಾದಲ್ಲಿ ಸೆಟಲ್ ಆಗಿದ್ದಾರೆ ತನ್ನ ಅಪ್ಪ ಪೊನ್ನ ಸ್ವಾಮಿಯನ್ನ ತನ್ನ ಜೊತೆಯಲ್ಲಿಬಂದು ಅಮೆರಿಕಾದಲ್ಲಿ ಸೆಟಲ್ ಆಗಿ ಎಂದು ಎಷ್ಟು ಬಾರಿ ಕರೆದರೂ ಕೂಡ ಪೋನ್ನ ಸ್ವಾಮಿ ಮಾತ್ರ ಭಾರತವನ್ನು ಬಿಟ್ಟು ಅಮೆರಿಕಾಗೆ ಹೋಗಲಿಲ್ಲ ಊರಿನ ಸಂಪ್ರದಾಯ ನಮಗೆ ಅಜೆಸ್ಟ್ ಆಗಲಿಲ್ಲ ನಾನು ಅಲ್ಲಿಗೆ ಯಾವುದೇ ಕಾರಣಕ್ಕೂ ಬರುವುದಿಲ್ಲ ನಾನು ಸತ್ತರೆ ಇಲ್ಲೇ ಸಾಯುತ್ತೇನೆ ಬದುಕಿದರು ಇಲ್ಲೇ ಬದುಕುತ್ತೇನೆ ಎಂದು ಕಡ್ಡಿ ತುಂಡಾದ ರೀತಿಯಲ್ಲಿ ಮಗನಿಗೆ ಇವರು ಹೇಳುತ್ತಾರೆ. ಪೊನ್ನ ಸ್ವಾಮಿ ತನ್ನ ಮಗಳನ್ನು ಕೇರಳದಲ್ಲಿಫೈವ್ ಸ್ಟಾರ್
ಈ ಕೆಳಗೆ ಕಾಣುವ ವಿಡಿಯೋವನ್ನು ಸಂಪೂರ್ಣವಾಗಿ ನೋಡಿ

ಹೋಟೆಲ್ ಮಾಲೀಕನಿಗೆ ಮದುವೆ ಮಾಡಿಕೊಟ್ಟಿದ್ದ ಒಂದು ದಿನ ಮಗಳು ಭುವನೇಶ್ವರಿ ಅಪ್ಪನಿಗೆ ಫೋನ್ ಮಾಡಿ ನಾವು ಎರಡನೇ ಫೈವ್ ಸ್ಟಾರ್ ಹೋಟೆಲ್ ಓಪನ್ ಮಾಡುತ್ತಿದ್ದೇವೆ ಅದಕ್ಕೆ ನೀವು ಬರಬೇಕು ಎಂದು ಹೇಳಿದಳು ಸರಿ ಮಗಳು ಕರೆಯುತ್ತಿದ್ದಾಳೆ ಎಂದು ತನ್ನ ಹೆಂಡತಿ ಜೊತೆ ಕೇರಳಕ್ಕೆ ಹೋಗಿದ್ದಾರೆ ಕೇರಳ ಗೆ ಬಂದ ನಂತರ ಪೊನ್ನ ಸ್ವಾಮಿಗೆ ವಿಪರೀತ ಹೊಟ್ಟೆ ಹಸಿವು ಶುರುವಾಗಿದೆ ಸರಿ ಮಗಳ ಹೋಟೆಲ್ ಪಕ್ಕದಲ್ಲೇ ತಾನೇ ಇದೆ ಅಲ್ಲಿಗೆ ಹೋಗಿ ಊಟ ಮಾಡೋಣ ಎಂದು ಮಗಳು ಹೋಟೆಲ್ ಬಳಿ ಹೋಗಿ ಇದ್ದಾರೆ ಪೊನ್ನ ಸ್ವಾಮಿ ಊರಿನ ವ್ಯಕ್ತಿ ಹಳೆಯ ಬಟ್ಟೆ ಹಾಕಿದ್ದಾರೆ ಎಂಬ ಕಾರಣಕ್ಕೆ ಹೋಟೆಲ್ ವಾಚ್ಮ್ಯಾನ್ ಕೂಡ ಬಾಗಿಲನ್ನು ತೆಗೆಯಲಿಲ್ಲ ಕೊನೆಗೆ ಪೊನ್ನ ಸ್ವಾಮಿ ಹೋಟೆಲ್ ಬಾಗಿಲು ಸ್ವತಹ ತಾವೇ ತೆಗೆದು ಒಳಗೆ ಹೋಗಿ ಕೂತು ನಾಲ್ಕು ಇಡ್ಲಿ ಆರ್ಡರ್ ಮಾಡಿದ್ದಾರೆ ನಂತರ ಮುಂದೇನಾಯಿತು ಎಂಬ ಕುತೂಹಲ ಮಾಹಿತಿಯನ್ನು ಈ ಮೇಲೆ ಕಾಣುವಂತಹ ವಿಡಿಯೋದಲ್ಲಿ ಸಂಪೂರ್ಣವಾಗಿ ನೋಡಿ ಧನ್ಯವಾದಗಳು ಸ್ನೇಹಿತರೆ.

By admin

Leave a Reply

Your email address will not be published. Required fields are marked *