ಈ ಮಕ್ಕಳು ಮಾಡಿದ ಕೆಲಸ ನೋಡಿ ಎಲ್ಲರೂ ಶಾಕ್ ಸ್ಕೂಲಿಗೆ ಹೋಗಬೇಕಾದರೆ ಆಗಿದ್ದೇನು ನೋಡಿ…!

ಜಗತ್ತಿನಲ್ಲಿ ತುಂಬಾ ವಿಭಿನ್ನವಾದ ಸ್ಕೂಲ್ ಗಳ ಬಗ್ಗೆ ಮತ್ತು ಅವುಗಳ ರೂಲ್ಸ್ ಗಳ ಬಗ್ಗೆ ನಾವು ಕೇಳಿರುತ್ತೇವೆ ಅಂತಹ ಕೆಲವೊಂದಷ್ಟು ವಿಚಿತ್ರವಾದ ಸ್ಕೂಲ್ ಗಳ ಬಗ್ಗೆ ಇಂದು ನಾವು ತಿಳಿಸುತ್ತೇವೆ. ಮೊದಲನೆಯದಾಗಿ ಫ್ಲೋಟಿಂಗ್ ಸ್ಕೂಲ್ ಈ ಸ್ಕೂಲ್ ಇರುವುದು ಬಾಂಗ್ಲಾದೇಶದ ನಟರೋ ಎಂಬ ಗ್ರಾಮ ಪ್ರದೇಶದಲ್ಲಿ ಈ ಗ್ರಾಮದಲ್ಲಿ ವರ್ಷಕ್ಕೆ ಆರು ತಿಂಗಳು ಸದಾ ಕಾಲ ಮಳೆ ಬೀಳುತ್ತ ಇರುತ್ತದೆ ಹಾಗಾಗಿ ಈ ಗ್ರಾಮದ ಸುತ್ತ ಮುತ್ತಲಿನ ಪ್ರದೇಶ ಯಾವಾಗಲೂ ನೀರಿನಿಂದ ಸುತ್ತುವರೆದಿರುತ್ತದೆ. ಈ ಕಾರಣಕ್ಕಾಗಿಯೇ ಇಲ್ಲಿ ವಾಸ ಮಾಡುವಂತಹ ಮಕ್ಕಳು ಸರಿಯಾಗಿ ಶಿಕ್ಷಣ ಪಡೆಯುವುದಕ್ಕೆ ಆಗುತ್ತಿಲ್ಲ. ಇನ್ನು ಮಕ್ಕಳಿಗೆ ವಿದ್ಯಾಭ್ಯಾಸ ಕೊಡಬೇಕು ಎಂಬ ಕಾರಣಕ್ಕಾಗಿಯೇ ಮೊಹಮದ್ ರಿಜ್ವಾನ್ ಎಂಬ ವ್ಯಕ್ತಿ ಬೋಟುಗಳ ಮೇಲೆ ಫ್ಲೋಟಿಂಗ್ ಶಾಲೆಗಳನ್ನು ತೆರೆದಿದ್ದರೆ. ಈ ಒಂದು ಬೋಟ್ ಅಬ್ಬು ಅವರೇ ಡಿಸೈನ್ ಮಾಡಿ ಮಕ್ಕಳಿಗೆ ನೆರವಾಗುವಂತಹ ಕಾರ್ಯ ಮಾಡಿದರೆ ಫ್ಲೋಟಿಂಗ್ ಬೋಟ್ ಮೇಲೆ ಸೋಲಾರ್ ಗಳನ್ನು ಫಿಕ್ಸ್ ಮಾಡಿ ಕಂಪ್ಯೂಟರ್ ಕೋಚಿಂಗ್ ಕ್ಲಾಸ್ ಅನ್ನು ಮಕ್ಕಳಿಗೆ ಉಚಿತವಾಗಿ ಹೇಳಿಕೊಳ್ಳುತ್ತಿದ್ದಾರೆ. ಈ ವಿಡಿಯೋವನ್ನು ಸಂಪೂರ್ಣವಾಗಿ ನೋಡಿ.

ಮಕ್ಕಳನ್ನು ಕರೆದುಕೊಂಡು ಹೋಗಿ ಅವರಿಗೆ ವಿದ್ಯಾಭ್ಯಾಸ ನೀಡಿ ಮತ್ತೆ ಅದೇ ಊರಿಗೆ ವಾಪಸ್ ಕರೆದುಕೊಂಡು ಮಕ್ಕಳನ್ನು ಬಿಟ್ಟು ಹೋಗುತ್ತಾರೆ. ಇಷ್ಟೆಲ್ಲ ಮಾಡಿದರೂ ಕೂಡ ಮಕ್ಕಳ ಬಳಿ ಒಂದು ರೂಪಾಯಿ ಸುಂಕವನ್ನು ವಸೂಲಿ ಮಾಡಿಲ್ಲ ನಿಜವಾಗಲೂ ವ್ಯಕ್ತಿ ಗ್ರೇಟ್ ಅಂತನೇ ಹೇಳಬಹುದು. ಎರಡನೆಯದಾಗಿ ರಿವರ್ ಕ್ರಾಸಿಂಗ್ ಸ್ಕೂಲ್ ಈ ಸ್ಕೂಲ್ ಇರುವುದು ನೇಪಾಳದ ಸೆಂಟ್ರಲ್ ನಲ್ಲಿ ಈ ಸ್ಕೂಲ್ ಹೆಸರು ಸೆಕ್ರೆಟರಿ ಸ್ಕೂಲ್. ಈ ಸ್ಕೂಲ್ ನೇಪಾಳದ ಬೆಟ್ಟ ಪ್ರದೇಶದಲ್ಲಿ ಇರುವುದರಿಂದ ಇಲ್ಲಿಗೆ ಹೋಗಬೇಕು ಅಂದರೆ ಮೊದಲು ಎರಡು ಕಿಲೋಮೀಟರ್ ಹಾವುಗಳು ಇರುವಂತಹ ಕಾಡಿನಲ್ಲಿ ನಡೆದುಕೊಂಡು ಹೋಗಬೇಕು. ನಂತರ 16 ಸಾವಿರ ಮೀಟರ್ ಆಳ ಇರುವ ನದಿಯ ಮೇಲೆ ಕೇಬಲ್ ವೈರ್ ಗಳ ಮೂಲಕ ಕ್ರಾಸ್ ಮಾಡಿ ಸ್ಕೂಲ್‌ ಗೆ ಹೋಗಬೇಕಾಗುತ್ತದೆ. ಕೇಳಗೆ ಅತಿವೇಗವಾಗಿ ನದಿಯ ನೀರು ಹರಿಯುತ್ತ ಬರುತ್ತಾರೆ ಆದರೂ ಕೂಡ ಈ ಮಕ್ಕಳು ದಿನ ಅಪಘಾತವಾದ ಈ ದಾರಿಯಲ್ಲಿ ಸಾಗಿ ಸ್ಕೂಲ್‌ ಗೆ ಬರುತ್ತಾರೆ 2011 ರಲ್ಲಿ ಈ ಪ್ರದೇಶದಲ್ಲಿ ಕೇಬಲ್ ನಿಂದ ಬಿದ್ದು ಐದು ಮಕ್ಕಳು ಸಾವನ್ನಪ್ಪಿದ್ದರು.ಈ ಮೇಲೆ ಕಾಣುವಂತಹ ವಿಡಿಯೋವನ್ನು ಸಂಪೂರ್ಣವಾಗಿ ನೋಡಿ ಧನ್ಯವಾದಗಳು ಸ್ನೇಹಿತರೆ.

WhatsApp Group Join Now
Telegram Group Join Now
[irp]