ಪಂಚಾಂಗದಲ್ಲಿ ಬಹಳ ವೈಶಿಷ್ಟೆ ಹೊಂದಿರುವಂತಹ ವಿಶೇಷವಾಗಿ ಇರುವಂತಹ ಒಂದು ಮುಖ್ಯ ಭಾಗವೆಂದರೆ ಹಸ್ತಸಾಮುದ್ರಿಕೆ ಹಸ್ತ ಸಾಮುದ್ರಿಕ ಅಂಶಗಳು ಜಾತಕವನ್ನು ಮೀರಿಸುವಂತಹ ವಿಶೇಷವನ್ನು ಹೊಂದಿರುವಂತಹ ಹಸ್ತರೇಖೆ ಹೇಗೆ ಜಾತಕ ಮೀರಿಸುತ್ತದೆ ಜಾತಕ ಮತ್ತು ಹಸ್ತರೇಖೆ ಇದರ ನಡುವೆ ಬಹಳ ಪ್ರಬಲವಾದ ಇರುವಂತಹದ್ದು ನಾನು ಪ್ರಬಲ ಎಂಬುದಕ್ಕೆ ಜಾತಕ, ನಾನು ಪ್ರಬಲ ಎಂಬುದಕ್ಕೆ ಹಸ್ತರೇಖೆ. ಯಾಕೆ ಇವೆರಡನ್ನು ಈಕ್ವಲ್ ಆಗಿ ನೋಡ್ತಿವಿ ಅಂದ್ರೆ ಜಾತಕದಲ್ಲಿ ಗ್ರಹ, ಗೋಚಾರ ಚಂದ್ರಬಲ, ತಾರಾಬಲ, ಯೋಗ, ದಶ, ಬುಕ್ತಿ, ಅಂತರ್ದಶ ಇವೆಲ್ಲವನ್ನು ಹೊಂದಿರುವಂತಹದು ಜಾತಕ, ಜಾತಕಕ್ಕೆ ಮೀರಿಸುವಂತದ್ದು ಹಸ್ತಸಾಮುದ್ರಿಕ ಯಾಕೆಂದರೆ ಹಸ್ತಸಾಮುದ್ರಿಕೆ ಯಲ್ಲಿ ಶಂಕು, ಚಕ್ರ, ಚಂದ್ರ, ಬುಧ, ರವಿ ಹಾಗೆ ಉಳಿದಂತಹ ಆಯುಶ್ ರೇಖೆಗಳನ್ನು ತೋರುವಂತಹ ಹಸ್ತಸಾಮುದ್ರಿಕ. ಈ ಕೆಳಗೆ ಕಾಣುವಂತಹ ವಿಡಿಯೋವನ್ನು ಸಂಪೂರ್ಣವಾಗಿ ನೋಡಿ
ಇದರಲ್ಲಿ ವಿಶೇಷವಾಗಿ ಅನ್ನ ರೇಖೆ, ಧನರೇಖೆ, ದಾಂಪತ್ಯ ರೇಖೆ, ವಿದ್ಯಾರೇಖೆ, ಆಯುಷ ರೇಖೆ, ಐದು ಬೆರಳಲ್ಲಿ ವಿಶಿಷ್ಟ ಹೊಂದಿರುವ ಶಂಕು ಚಕ್ರಗಳು. ಪೂರ್ಣ 5 ಶಂಕುಗಳು, ಪೂರ್ಣ 5 ಚಕ್ರಗಳು, 10 ಬೆರಳಿಂದ 10 ಚಕ್ರಗಳಿದ್ದರೆ ಒಂದು ಅರ್ಥ, 10ಶಂಕುಗಳಿದ್ದರೆ ಒಂದು ಅರ್ಥ, 5 ಚಕ್ರ 5 ಶಂಕುಗಳಿದ್ದರೆ ಅದಕ್ಕೆ ಬೇರೆ ಅರ್ಥ ಇದೆ. ಹೀಗಾಗಿ ಜಾತಕ ಮತ್ತು ಹಸ್ತಸಾಮುದ್ರಿಕೆ ವಿಶೇಷತೆ ತಿಳಿಸುತ್ತೇವೆ ಒಬ್ಬ ಮನುಷ್ಯನ ಜನ್ಮ ಜಾತಕದಿಂದ ಏನೆಲ್ಲ ತಿಳಿಯಬಹುದು ಹಾಗೆ ಹಸ್ತಸಾಮುದ್ರಿಕೆ ಇಂದ ಎಲ್ಲವನ್ನು ತಿಳಿಯಬಹುದು. ಜಾತಕದಲ್ಲಿ ಲಗ್ನದಿಂದ ಪರಿಶೀಲನೆ ಮಾಡಿಕೊಂಡು ಬರುತ್ತೇವೆ ಆಯುಶ್ ಆಸ್ಥಾನದಲ್ಲಿ ಯಾರಿದ್ದಾರೆ, ವ್ಯಯಸ್ಥಾನದಲ್ಲಿ ಯಾರಿದ್ದಾರೆ, ಭಾಗ್ಯಸ್ಥಾನದಲ್ಲಿ ಯಾರಿದ್ದಾರೆ, ಮಾತೃ ಸ್ಥಾನದಲ್ಲಿ ಯಾರಿದ್ದಾರೆ, ರಾಜಸ್ಥಾನದಲ್ಲಿ ಯಾರಿದ್ದಾರೆ ಇವೆಲ್ಲ ಜಾತಕದ ಇರುವಂತಹದ್ದು.
ಈ ಮೇಲೆ ಕಾಣುವಂತಹ ವಿಡಿಯೋವನ್ನು ಸಂಪೂರ್ಣವಾಗಿ ನೋಡಿ
ನಿಮ್ಮ ಆಯಸ್ಸನ್ನು ಈ ರೇಖೆ ತಿಳಿಸುತ್ತದೆ ನೋಡಿದ್ರೆ ಬೆಚ್ಚಿಬೀಳ್ತಿರಾ…
Astro plus
[irp]