ಅನಿವಾರ್ಯವಾದ ಲಾಕ್ಡೌನ್ ದೇಶದಲ್ಲಿ ಲಕ್ಷಾಂತರ ಜನರನ್ನು ಆರ್ಥಿಕ ನಷ್ಟಕ್ಕೆ ನೂಕಿದೆ ಆದರೆ ಈ ಹುಡುಗನಿಗೆ ಮಾತ್ರ ಅದೇ ಒಂದು ದೊಡ್ಡ ಅದೃಷ್ಟವನ್ನೇ ತಂದಿದೆ ಈತನ ಹೆಸರು ಯುವರಾಜ್ ವಯಸ್ಸು 18 ವರ್ಷ ರಾಜಸ್ಥಾನ ರಾಜ್ಯದ ಒಂದು ಕುಗ್ರಾಮದಲ್ಲಿ ಹುಟ್ಟಿದ ಹುಡುಗ ಈತನ ತಂದೆ ದಿನಗೂಲಿ ನೌಕರ ಇವರು ಕಡುಬಡವರಾಗಿದ್ದರು ಅಂದರೆ ಈ ಕಾಲದಲ್ಲಿ ಇವರ ಮನೆಯಲ್ಲಿ ಒಂದು ಮೊಬೈಲ್ ಕೂಡ ಇರಲಿಲ್ಲ ಆದರೆ ಒಂದು ದಿನ ಮೊಬೈಲ್ ಕಂಡುಕೊಳ್ಳೋಣ ಎಂದು ನಿರ್ಧರಿಸಿದ ಯುವರಾಜ್ ಆತನ ತಂಗಿ ಹಲವು ದಿನಗಳು ಕಷ್ಟಪಟ್ಟು ಹಣ ಕೂಡಿಟ್ಟು ಕೊನೆಗೆ ಒಂದು ಫೋನ್ ಖರೀದಿಸಿದರು ಅವರಿಗೆ ತುಂಬಾ ಸಂತಸ ಕೊಟ್ಟಿದ್ದು ಬಿಡುವಿನ ಸಮಯದಲ್ಲಿ ಅಣ್ಣ-ತಂಗಿ ಕೂತುಕೊಂಡು ಮೊಬೈಲ್ ನಲ್ಲಿ ವಿಡಿಯೋ ಹಾಗೂ ಡಾನ್ಸ್ ವಿಡಿಯೋಗಳನ್ನು ನೋಡುತ್ತಿದ್ದರು.
ಆ ಒಂದು ದಿನ ಅವರ ಜೀವನವನ್ನೇ ಬದಲಾಯಿಸಿತು, ಎಂದಿನಂತೆ ಮೊಬೈಲ್ನಲ್ಲಿ ಹಾಡುಗಳನ್ನು ನೋಡುತ್ತಿದ್ದ ಇವರು ಬಾಲಿವುಡ್ ನಟ ಟೈಗರ್ ಶ್ರಾಫ್ ಅವರ ಮುನ್ನ ಮೈಕಲ್ ಅನ್ನು ಸಿನಿಮಾದ ಹಾಡು ನೋಡಿದ ಅದರಲ್ಲಿದ್ದ ಡಾನ್ಸ್ ಸ್ಟೆಪ್ ತುಂಬಾ ಇಷ್ಟ ಆಯಿತು ನಾನು ಹಾಗೆ ಡಾನ್ಸ್ ಮಾಡಬೇಕು ಎಂದು ಕಲಿಯಲಾರಂಭಿಸಿದ. ಈತನ್ನು ನೋಡಿ ನಗುತ್ತಿದ್ದರು ಒಬ್ಬರು ಮಾತ್ರ ಈತನಿಗೆ ಪ್ರೋತ್ಸಾಹ ಮಾಡುತ್ತಿದ್ದರು ಮತ್ಯಾರು ಅಲ್ಲ ಆತನ ತಂಗಿ. ಕೊನೆಗೆ 6 ತಿಂಗಳ ನಂತರ ಮೈಕಲ್ ಜಾಕ್ಸನ್ ರೀತಿಯಲ್ಲಿ ಡ್ಯಾನ್ಸ್ ಕಲಿತೆ ಬಿಟ್ಟ ಡ್ಯಾನ್ಸ್ ವಿಡಿಯೋ ಮಾಡಿ ಅಪ್ಲೋಡ್ ಮಾಡಿದಕ್ಕೆ ಪ್ರಶಂಸೆ ಸಿಕ್ಕಿತ್ತು. ಇದೇ ವೇಳೆಗೆ ಫ್ಲಿಪ್ಕಾರ್ಟ್ ಕಂಪನಿ ಸ್ಟೇ ಹೊಮ್ ಸ್ಪರ್ಧೆ ಆರಂಭಿಸಿದ ಈ ಸ್ಪರ್ಧೆಯಲ್ಲಿ ಭಾಗವಹಿಸಿದವರಿಗೆ ವಿಜೇತರಿಗೆ ಪ್ರತಿವಾರ 10 ಲಕ್ಷ ಕೊನೆಯ ವಿಜೇತರಿಗೆ 1 ಕೋಟಿ ಬಹುಮಾನ ಘೋಷಿಸಲಾಯಿತು. ಇದರಲ್ಲಿ ಭಾಗವಹಿಸಿ ಜನರನ್ನು ರಂಜಿಸಿದ ಈತ 1 ಕೋಟಿ ಗೆದ್ದುಕೊಂಡನು.
ಲಾಕ್ ಡೌನ್ ನಲ್ಲಿ ಮನೆಯಲ್ಲಿದ್ದುಕೊಂಡು 1 ಕೋಟಿ ಗಳಿಸಿದ ಬಡ ಹುಡುಗ ನೋಡಿದ್ರೆ ಬೆಚ್ಚಿಬೀಳ್ತಿರಾ…
People needs
[irp]