ವಾಕಿಂಗ್ ಹೋಗುವಾಗ ಮಣ್ಣಿನಲ್ಲಿ ಕ್ಯಾನ್ ಕಾಣಿಸಿತ್ತು ಓಪನ್ ಮಾಡಿ ನೋಡಿದಾಗ ಮಹಿಳೆಗೆ ಆಶ್ಚರ್ಯ! ಇದು ಸಾಧ್ಯನಾ..? - Karnataka's Best News Portal

ನಮಸ್ತೆ ಸ್ನೇಹಿತರೆ ಅದೃಷ್ಟವು ನಮ್ಮ ಪಕ್ಕದಲ್ಲೇ ಇದ್ದರೂ ಸಹ ಗೊತ್ತಾಗುವುದಿಲ್ಲ ಯಾಕೆಂದರೆ ಕಾಲ ಕೂಡಿ ಬರಬೇಕು ಸಮಯ ಬಂದಾಗ ಉಳಿಸಿದ ಘಟನೆಗಳು ಚಮತ್ಕಾರಗಳು ಜೀವನದಲ್ಲಿ ನಡೆಯುತ್ತದೆ ಇದಕ್ಕೆ ಲಕ್ಷಾಂತರ ಉದಾಹರಣೆಗಳು ನಮ್ಮ ನಮ್ಮ ಜೀವನದಲ್ಲಿ ನಡೆದಿವೆ ಈ ಮಾಹಿತಿ ನೋಡಿದ ಮೇಲೆ ಯಾರದೋ ದುಡ್ಡು ಎಲ್ಲಮ್ಮನ ಜಾತ್ರೆ ಎಂದುಕೊಳ್ಳುತ್ತೀರಾ ಹೇಗೆ ಎಂಬುದನ್ನು ನೋಡೋಣ ಬನ್ನಿ ಅಮೆರಿಕದ ಕ್ಯಾಲಿಫೋರ್ನಿಯಾ ಸೇರಿದ ಜಾನ್ ಮತ್ತು ಮೇರಿ ಎಂಬ ಗಂಡ ಹೆಂಡತಿ ಬೆಟ್ಟದ ಪಕ್ಕದಲ್ಲಿ ಒಂದು
ಸಾಧಾರಣವಾದ ಮನೆಯನ್ನು ಖರೀದಿ ಮಾಡಿ ಬಂದು ಸಂಬಳದಲ್ಲಿ ಮಕ್ಕಳನ್ನು ವಿದ್ಯಾಭ್ಯಾಸ ಮಾಡುತ್ತಾ ಅನೇಕ ಒತ್ತಡಗಳ ಮಧ್ಯೆ ಹೇಗೋ ಹಾಗೆ ಜೀವನ ಮಾಡುತ್ತಿದ್ದರು ಕೆಲಸದ ಮುಗಿದ ನಂತರ
ಈ ದಂಪತಿಗೆ ಒಂದು ಹವ್ಯಾಸ ಇತ್ತು ಅದೇನೆಂದರೆ ಸಂಜೆ

ನಾಯಿಯನ್ನು ಕರೆದುಕೊಂಡು ಮನೆ ಪಕ್ಕದಲ್ಲಿ ಬೆಟ್ಟದ ವರೆಗೂ ವಾಕಿಂಗ್ ಹೋಗುವುದು ಎಂದಿನಂತೆ ಆ ದಿನ ನಾಯಿನ ಕರೆದುಕೊಂಡು ವಾಕಿಂಗ್ ಹೋಗುತ್ತಿದ್ದಾಗ ದಂಪತಿಗೆ ಕಾಲು ದಾರಿಯ ಪಕ್ಕದಲ್ಲಿ ಭೂಮಿಯಲ್ಲಿ ಹೂತಿ ಇಟ್ಟಿರುವಂತಹ ಒಂದು ಕಬ್ಬಿಣದ ಕ್ಯಾನ್ ಮೇಲ್ಬಾಗ ಕಾಣಿಸಿತು ಇದನ್ನ ನೋಡಿದ ಮೇರಿ ಅದು ಏನು ಎಂಬ ಕುತೂಹಲದಿಂದ ನೋಡಲು ಆರಂಭಿಸಿದರು ಆದರೆ ಜಾನ್ ಅವರು ಅದು ಡರ್ಟಿ ಕ್ಯಾನ್ ಎಂದು ಮುಟ್ಟಬೇಡ ಎಂದು ಹೇಳಿದರು ತುಂಬಾ ಕುತೂಹಲ ಬೆಳೆಸಿಕೊಂಡ ಮೇರಿ ಕ್ಯಾನ್ ಬಳಿ ಹೋದಾಗ ನಡೆದಿದ್ದಾದರೂ ಏನು ನೀವು ನೋಡಿದರೆ ಇದು ಸಾಧ್ಯನಾ ಎಂದು ಕೊಳ್ಳತೀರಾ ಹಾಗಿದ್ರೆ ನಡೆದಿದ್ದಾದರೂ ಏನು ಎಂಬ ಕುತೂಹಲ ಮಾಹಿತಿಗೆ ಈ ಮೇಲೆ ಕಾಣುವ ವಿಡಿಯೋವನ್ನು ಸಂಪೂರ್ಣವಾಗಿ ನೋಡಿ ಧನ್ಯವಾದಗಳು ಸ್ನೇಹಿತರೆ.

By admin

Leave a Reply

Your email address will not be published. Required fields are marked *