ಸ್ವತಃ ಸುಬ್ರಮಣ್ಯ ಸ್ವಾಮಿ ನಿಮ್ಮ ಕೈ ಹಿಡಿದು ನಡೆಸಲಿದ್ದಾನೆ 4 ರಾಶಿಗೆ ಶ್ರೀಮಂತಯೋಗ,ಉದ್ಯೋಗ ಲಾಭ

ಮೇಷ ರಾಶಿ :- ನಿಮ್ಮ ಗೆಳೆಯರು ನಿಮ್ಮ ಆಲೋಚನೆಗಳ ಮೇಲೆ ಗಮನಾರ್ಹ ಬೀರಬಹುದಾದ ಅಂತಹ ಲಕ್ಷಣಗಳಿವೆ ಪ್ರಯಾಣದಲ್ಲಿ ಗಡಿಬಿಡಿ ಮತ್ತು ಆರ್ಥಿಕವಾಗಿ ಲಾಭದಾಯಕವಾಗಿರುತ್ತದೆ ಕೇವಲ ಮಾತನಾಡುವುದು ಮತ್ತು ಯಾವುದೇ ಫಲಿತಾಂಶ ನೀಡಿದ ಜನರನ್ನ ಮರೆತುಬಿಡಿ ನಿಮ್ಮ ಶಕ್ತಿಯನ್ನು ನಂಬಿ ಕೆಲಸ ಮಾಡಿ ನಿಮ್ಮ ಕೆಲಸಕ್ಕಾಗಿ ಮೆಚ್ಚುಗೆ ದೊರೆಯಲಿದೆ ಅನ್ಯರು ದಾರಿಯನ್ನು ತಪ್ಪಿಸಲು ಹೊಂಚು ಹಾಕುತ್ತಿರುತ್ತಾರೆ ಅವರಿಂದ ಸ್ವಲ್ಪ ಎಚ್ಚರ ನಿಮ್ಮಿಂದ ನಿಮ್ಮ ಕುಟುಂಬದವರು ಒಳ್ಳೆಯ ಮಾತುಗಳನ್ನು ನಿರೀಕ್ಷಿಸುತ್ತಿರುತ್ತಾರೆ ನಿಮ್ಮ ಅದೃಷ್ಟದ ಸಂಖ್ಯೆ 5 ನಿಮ್ಮ ಅದೃಷ್ಟದ ಬಣ್ಣ ಹಳದಿ

WhatsApp Group Join Now
Telegram Group Join Now

ವೃಷಭ ರಾಶಿ:-ಹಳೆಯ ಸ್ನೇಹಿತರೊಂದಿಗೆ ನಿಮ್ಮ ಮಿಲನ ಚೈತನ್ಯದಾಯಕವಾಗಿರುತ್ತದೆ ಹಣದ ಪರಿಸ್ಥಿತಿ ದಿನದ ನಂತರ ಸುಧಾರಿಸುತ್ತದೆ ಉತ್ತಮ ಹೃದಯದೊಂದಿಗೆ ಮತ್ತು ಒಳ್ಳೆಯ ಮಾನವ ಮೌಲ್ಯ ಉಳ್ಳವ ಇತರರಿಗೆ ಒಳ್ಳೆಯ ಸಹಾಯ ಮಾಡುವ ಹಾಗೂ ಮಾರ್ಗದರ್ಶನ ಮಾಡುವ ಬಯಕೆ ಹೊಂದಿರಿ ಇದರಿಂದ ಕುಟುಂಬದಲ್ಲಿ ಸಾಮರಸ್ಯವಿರುತ್ತದೆ ಹಠಾತ್ ಪ್ರಣಯ ಪ್ರಸಂಗಗಳು ಗೊಂದಲಕ್ಕೀಡು ಮಾಡುತ್ತದೆ. ನಿಮ್ಮ ಸಂಗಾತಿಯ ಜೊತೆಗೆ ಹದಿಹರಿಯ ಕ್ಕೆ ಮತ್ತೆ ಹೋಗುತ್ತೀರಿ ಹಳೆಯ ಪ್ರಸಂಗಗಳನ್ನು ನೆನೆಸಿಕೊಳ್ಳುತ್ತೀರಿ ನಿಮ್ಮ ಅದೃಷ್ಟದ ಸಂಖ್ಯೆ 2 ನಿಮ್ಮ ಅದೃಷ್ಟದ ಬಣ್ಣ ಕೇಸರಿ

ಮಿಥುನ ರಾಶಿ:- ಕ್ರೀಡಾಂಗಣ ಮತ್ತು ಒಳ ಚಟುವಟಿಕೆಗಳಲ್ಲಿ ಭಾಗವಹಿಸುತ್ತಾರೆ ಕಳೆದುಕೊಂಡ ಚೈತನ್ಯವನ್ನು ಮತ್ತೆ ಪಡೆಯಲು ಸಹಾಯ ಮಾಡುತ್ತದೆ ಹಿರಿಯರಿಂದ ನಿಮಗೆ ಕಾಲಕಾಲಕ್ಕೆ ಮಾರ್ಗದರ್ಶನ ಸಿಗುವುದರಿಂದ ಮನೋಕಾಮನೆಗಳನ್ನು ನೆರವೇರಿಸಿಕೊಳ್ಳಲು ಸಾಕಷ್ಟು ಅವಕಾಶ ಸಿಗುತ್ತದೆ ಇಂತಹ ಸುಂದರ ಅವಕಾಶಗಳನ್ನು ಹಾಳುಮಾಡಿಕೊಳ್ಳಬೇಡಿ ನಿಮ್ಮ ರಹಸ್ಯಗಳನ್ನು ಗೌಪ್ಯವಾಗಿಡಿ ನಿಮ್ಮ ಅದೃಷ್ಟದ ಸಂಖ್ಯೆ 1 ನಿಮ್ಮ ಅದೃಷ್ಟದ ಬಣ್ಣಬಿಳಿ

ಕಟಕ ರಾಶಿ:- ಇಂದು ನೀವು ಸ್ಥಿರಾಸ್ತಿಯನ್ನು ಖರೀದಿಸಲು ಬಯಸುತ್ತೀರಿ ಬ್ಯಾಂಕ್ ಕಡೆಯಿಂದಲೂ ಕೂಡ ಸಹಾಯವಾಗುತ್ತದೆ ಇದಲ್ಲದೆ ಬೆಲೆಬಾಳುವ ವಸ್ತುಗಳನ್ನು ಮನಸ್ಸು ಮಾಡುವಿರಿ ಬಾಲ್ಯದ ಸ್ನೇಹಿತರು ನಿಮಗೆ ಸಹಾಯ ಮಾಡುತ್ತಾರೆ ನಿಮ್ಮ ಹಠಮಾರಿ ಧೋರಣೆ ಸಮಯ ವ್ಯರ್ಥ ವಾಗುವುದರಿಂದ ನಿಮ್ಮ ಸಂತೋಷ ಜೀವನ ತೊರೆದು ಬಿಡಿ ಬ್ಯಾಂಕ್ ವ್ಯವಹಾರಗಳಲ್ಲಿ ಕಾಳಜಿವಹಿಸಿ ಒಂದು ಸಮಯಕ್ಕೆ ಒಂದು ಕೆಲಸ ಮಾಡಿ 2 ದೋಣಿಯಲ್ಲಿ ಯಾನ ಮಾಡುವುದು ಕಷ್ಟ ಒಂದು ಕೆಲಸದ ನಂತರ ಮತ್ತೊಂದು ಕೆಲಸಕ್ಕೆ ಕೈ ಹಾಕಿ ನಿಮ್ಮ ಅದೃಷ್ಟದ ಸಂಖ್ಯೆ 2 ಬಣ್ಣ ಹಸಿರು ಬಣ್ಣ

ಸಿಂಹ ರಾಶಿ:- ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ ಯನ್ನು ಕಾಣುತ್ತಾರೆ ಇದರಿಂದ ಮನಸ್ಸಿಗೆ ಸಂತೋಷ ಸಿಗುತ್ತದೆ ಕುಡಿದು ಅಭ್ಯಾಸವನ್ನು ತೆಗೆದುಹಾಕಲು ಇಂದು ಶುಭದಿನ ನೀವು ದಿನವು ಕುಡಿಯುತ್ತಿದ್ದರೆ ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಇದು ನಿಮಗೆ ಶತ್ರುವಾಗಿ ಕಾಡುತ್ತದೆ ಸಾಮರ್ಥ್ಯವನ್ನು ಕುಂಠಿತಗೊಳಿಸುತ್ತದೆ ಇಂದು ನೀವು ನಿಮ್ಮವರ ಸುತ್ತಲಿನ ವರ್ತನೆಯ ಕಿರಿಕಿರಿಗೆ ಒಳಗಾಗಬಹುದು ನಿಮಗೆ ದ್ರೋಹ ಮಾಡುವ ಜನರಿದ್ದಾರೆ ಎಚ್ಚರಿಕೆ ನಿಮ್ಮ ಅದೃಷ್ಟದ ಸಂಖ್ಯೆ 5 ನಿಮ್ಮ ಅದೃಷ್ಟದ ಬಣ್ಣ ನೇರಳೆ

ಕನ್ಯಾ ರಾಶಿ :-ನಕಾರಾತ್ಮಕ ಆಲೋಚನೆಗಳು ಮಾನಸಿಕ ಕಾಯಿಲೆಗಳ ಆಗುವ ಮೊದಲು ಅದನ್ನು ನಿರ್ಲಕ್ಷಿಸಬೇಕು ಅದಕ್ಕೆ ಧ್ಯಾನ ಮತ್ತು ಧರ್ಮಕಾರ್ಯಗಳಲ್ಲಿ ನಿಮ್ಮನ್ನು ತೊಡೆದುಕೊಳ್ಳಿ ಇದರಿಂದ ಅದನ್ನು ತೆಗೆದು ಹಾಕಿ ಯೋಜಿತವಲ್ಲದ ಮೂಲದಿಂದ ಹಣದ ಲಾಭವಾಗುವುದು ಕಠಿಣ ಪರಿಶ್ರಮದಿಂದ ಜಯವನ್ನು ಸಾಧಿಸುವುದರಿಂದ ಇವತ್ತು ನಿಮಗೆ ಆಶ್ಚರ್ಯ ಉಂಟುಮಾಡುತ್ತದೆ ಇಂದು ನಿಮ್ಮ ದಿನ ಉತ್ತಮ ವಿಚಾರಗಳಿಂದ ತುಂಬಿರುತ್ತದೆ ನಿಮ್ಮ ನಿರೀಕ್ಷೆಗೂ ಮೀರಿ ಆದಾಯ ಬರುತ್ತದೆ ನಿಮ್ಮ ಸಂಗಾತಿಯು ಆತ್ಮೀಯ ಆಗಿರುತ್ತಾಳೆ ನಿಮ್ಮ ಅದೃಷ್ಟದ ಸಂಖ್ಯೆ 4 ನಿಮ್ಮ ಅದೃಷ್ಟದ ಬಣ್ಣ ಕೇಸರಿ ಬಣ್ಣ

ತುಲಾ ರಾಶಿ :- ಸಂತೋಷದ ಮೌಲ್ಯವನ್ನು ಅರ್ಥಮಾಡಿಕೊಳ್ಳಿ ನಿಮ್ಮ ವಿಳಂಬದ ಪಾವತಿ ಮಾಡುತ್ತಿದ್ದ ಹಾಗೆ ಹಣದ ಪರಿಸ್ಥಿತಿ ಸುಧಾರಣೆ ನಿಮ್ಮ ಕುಟುಂಬದ ಸದಸ್ಯರೊಂದಿಗೆ ಉತ್ತಮವಾದ ಕ್ಷಣಗಳನ್ನು ಕಳೆಯುತ್ತೀರಿ ನಿಮ್ಮ ಪ್ರೀತಿಪಾತ್ರರ ಕಿರಿಕಿರಿ ಕೊಂಡಂತೆ ಕಾಣುತ್ತದೆ ನಿಮ್ಮ ಮನಸ್ಸಿಗೆ ಮೇಲೆ ಒತ್ತಡ ಇರುತ್ತದೆ ತಾಳ್ಮೆಯಿಂದ ಇರಿ ನಿಮ್ಮ ಅದೃಷ್ಟದ ಸಂಖ್ಯೆ 2 ನಿಮ್ಮ ಅದೃಷ್ಟದ ಬಣ್ಣಬಿಳಿ

ವೃಶ್ಚಿಕ ರಾಶಿ: ಸರ್ಕಾರಿ ಕೆಲಸ ಮಾಡುವವರಿಗೆ ಸರ್ಕಾರಿ ಅಧಿಕಾರಿಗಳಿಂದ ದಿಡೀರ್ ತಪಾಸಣೆ ಉಂಟಾಗುವುದು ಜಾಗ್ರತೆಯಾಗಿರಿ ಸೂಕ್ತ ಲೆಕ್ಕಪತ್ರಗಳನ್ನು ಹಾಗೂ ದಾಖಲೆಗಳನ್ನು ಶುಚಿತ್ವದ ಕಡೆ ಗಮನ ಹರಿಸಿ ಹೆಚ್ಚು ಚಿಂತೆ ಮಾಡುವ ಅಗತ್ಯವಿಲ್ಲ ಬಹು ದಿನದ ನಂತರ ನೆಮ್ಮದಿ ಶಾಂತಿ ಸಿಗುತ್ತದೆ ನಿಮ್ಮ ಮೇಲ್ ಇದ್ದಂತಹ ಅಪವಾದ ಸುಳ್ಳು ಎಂದು ಸಾಬೀತಾಗುತ್ತದೆ ಮನೆಯಲ್ಲಿ ನೂತನ ಸದಸ್ಯರ ಆಗಮನ ಇಂದು ಶುಭದಿನ ನಿಮಗೆ ನಿಮ್ಮ ಅದೃಷ್ಟ ಸಂಖ್ಯೆ 3 ನಿಮ್ಮ ಅದೃಷ್ಟದ ಬಣ್ಣ ನೀಲಿ

ಧನಸ್ಸು ರಾಶಿ:- ನೀವು ಇಂದು ಹಣಕಾಸಿನ ವಿಚಾರದಲ್ಲಿ ಸಾಕಷ್ಟು ಜಾಗೃತಿಯನ್ನು ವಹಿಸಿ ಹೊಸ ಹೊಸ ಯೋಜನೆಗಳು ಹಾಗೂ ವ್ಯವಹಾರಗಳನ್ನು ಮೋಸ ಹಾಗೂ ಹಣಕಾಸು ನಷ್ಟ ಉಂಟಾಗುವ ಸಾಧ್ಯತೆಗಳಿವೆ ವೃತ್ತಿ ಕ್ಷೇತ್ರದಲ್ಲಿ ಸೂಕ್ತ ಉತ್ತಮ ಕೆಲಸಗಳನ್ನು ನಿರ್ವಹಿಸುತ್ತಿರಿ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಸುವುದು ಹಿರಿಯರ ಬೆಂಬಲ ದೊರೆಯುವುದು ಸಂಗಾತಿ ತೋರುವ ನಿರ್ಲಕ್ಷದಿಂದ ನಿಮಗೆ ಅಸಮಧಾನ ಉಂಟಾಗಬಹುದು ನಿಮ್ಮ ಪ್ರೀತಿಯ ಜೀವನದಲ್ಲಿ ಕೆಲವು ಸಮಸ್ಯೆಗಳನ್ನು ಎದುರಿಸುತ್ತಿರಿ ನಿಮ್ಮ ಅದೃಷ್ಟದ ಸಂಖ್ಯೆ 1 ನಿಮ್ಮ ಅದೃಷ್ಟದ ಬಣ್ಣ ಹಳದಿ

ಮಕರ ರಾಶಿ :- ಹೋಟೆಲ್ ಮತ್ತು ಆಹಾರ ಉದ್ದಿಮೆಗಳಿಗೆ ನೆಮ್ಮದಿ ಸಿಗುತ್ತದೆ ಅಹಿತಕರ ವಾತಾವರಣ ದೂರವಾಗುತ್ತದೆ ಸಂತೋಷದ ಮಾಹಿತಿ ಸಿಗುವುದು ಸಮಯ ವ್ಯರ್ಥ ಮಾಡದೆ ಆರೋಗ್ಯ ವಿಚಾರಿಸಿ ಆರೋಗ್ಯದಲ್ಲಿ ಜಾಗ್ರತೆಯಾಗಿರಿ ಋಣಾತ್ಮಕ ಶಕ್ತಿಗಳ ಅನುಭವವಾಗುವುದು ಜಾಗ್ರತೆಯಾಗಿರಿ ಆಂಜನೇಯ ಸ್ವಾಮಿ ಸ್ಮರಿಸಿ ಕುಟುಂಬಕ್ಕೆ ಸ್ವಲ್ಪ ಸಮಯ ಮೀಸಲಿಟ್ಟು ಪ್ರೀತಿ ಹಂಚಿ ಅದೃಷ್ಟದ ಸಂಖ್ಯೆ 9 ನಿಮ್ಮ ಅದೃಷ್ಟದ ಬಣ್ಣ ಕೆಂಪು

ಕುಂಭ ರಾಶಿ:- ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದ ವಿಚಾರ ಸಾಮಾನ್ಯವಾಗಿರುತ್ತದೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ನೀವು ಸ್ಪರ್ಧಿಸುತ್ತಿದ್ದಾರೆ ಮುಂದೆ ಒಳ್ಳೇದ್ ಆಗುವುದು ನಿಮ್ಮ ಆದಾಯ ಮತ್ತು ಖರ್ಚು ಸಮಬಲ ವಿರೋಧಿಗಳನ್ನು ದ್ವೇಷಿಸುವುದನ್ನು ಮಾಡಬೇಡಿ ಮಹತ್ತರ ಕೆಲಸ ನಿರ್ವಹಿಸಲು ಸ್ನೇಹಿತರೊಂದಿಗೆ ಇರಿ ನಿಮ್ಮ ಜೊತೆ ನಿಮ್ಮ ಅದೃಷ್ಟದ ಸಂಖ್ಯೆ 2 ಅದೃಷ್ಟದ ಬಣ್ಣ ನೇರಳೆ

ಮೀನ ರಾಶಿ:- ಅನಗತ್ಯ ವಾದಂತಹ ಚರ್ಚೆಗಳಿಂದ ದೂರವಿರಿ ಆದಷ್ಟು ತಾಳ್ಮೆ ಶಕ್ತಿಯಾಗಿರಿ ಜೀವನದಲ್ಲಿ ಮುಂದುವರಿಯಲು ಒಳ್ಳೆಯ ದಿನ ಕುಟುಂಬಕ್ಕೆ ಸಾಕಷ್ಟು ಸಮಯ ನೀಡಿ ಹಿರಿಯರಿಗೆ ಗೌರವ ಕೊಡಿ ಧಾರ್ಮಿಕ ಕ್ಷೇತ್ರಕ್ಕೆ ಭೇಟಿ ನೀಡುವ ಹಾಗೂ ಸಂಜೆ ವೇಳೆಗೆ ಒಂದು ಉತ್ತಮ ಸುದ್ದಿ ಕೇಳುವಿರಿ ನಿಮ್ಮ ಅದೃಷ್ಟದ ಸಂಖ್ಯೆ 3 ಅದೃಷ್ಟದ ಬಣ್ಣ ಬಿಳಿ