BPL ರೇಷನ್ ಕಾರ್ಡ್ ಇದ್ದವರಿಗೆ ಗುಡ್ ನ್ಯೂಸ್! ಮೈಕ್ರೋ ಸಾಲ ಯೋಜನೆ ಬಂದಿದೆ..ಮಿಸ್ ಮಾಡದೆ ನೋಡಿ

ನಮಸ್ತೆ ಸ್ನೇಹಿತರೆ ಕರ್ನಾಟಕ ಸರ್ಕಾರದಿಂದ ಸಣ್ಣ ಮತ್ತು ಅತಿ ಸಣ್ಣ ವ್ಯಾಪಾರ ಮಾಡುತ್ತಿರುವವರಿಗೆ ಸಿಹಿ ಸುದ್ದಿ ನೀಡಿದೆ ನೀವು ಯಾವುದೇ ಸಣ್ಣಪುಟ್ಟ ವ್ಯವಹಾರ ಮತ್ತು ವ್ಯಾಪಾರ ಅಂಗಡಿ ಮತ್ತು ಇತರೆ ಕೆಲಸಮಾಡುತ್ತಿದ್ದರೆ ಸರ್ಕಾರದಿಂದ ಹತ್ತು ಸಾವಿರ ರೂಪಾಯಿ ನೀಡಲಾಗುತ್ತಿದೆ ಹಾಗಾದ್ರೆ 10000 ಗಳನ್ನು ಪಡೆದುಕೊಳ್ಳುವುದು ಹೇಗೆ ಹಾಗೂ ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು ಯಾವ ಯಾವ ದಾಖಲೆಗಳನ್ನು ನೀಡಬೇಕು ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ಯಾವುದು ಎಂತಹ ಕೆಲಸ ಮಾಡುವವರಿಗೆ ಯೋಜನೆ ಫಲಾನುಭವಿ ಸಿಗುತ್ತದೆ ಈ ಎಲ್ಲ ಮಾಹಿತಿಗಳನ್ನು ಈ ಕೆಳಗೆ ಕಾಣಬಹುದು ನಿಜ ಸ್ನೇಹಿತರೆ ಕರ್ನಾಟಕ ಸರಕಾರ ಅಲ್ಪ ಅಭಿವೃದ್ಧಿ ನಿಗಮ ಮೈಕ್ರೋ ಸಾಲ ಯೋಜನೆ ಈ ಮೈಕ್ರೋ ಸಾಲ ಯೋಜನೆಗೆ ಕನಿಷ್ಠ 25 ವರ್ಷ ಪೂರ್ಣ ವಾಗಿರಬೇಕು ಗರಿಷ್ಠ 50 ವರ್ಷದೊಳಗಿರಬೇಕು ನೀವು ಅಲ್ಪಸಂಖ್ಯಾತ ವರ್ಗಕ್ಕೆ ಸೇರಿದ ಮಹಿಳೆ ಆಗಿರಬೇಕು ಈ ಮೈಕ್ರೋ ಸಾಲ ಯೋಜನೆ ಅಡಿಯಲ್ಲಿ ಯಾರೆಲ್ಲಾ ಅರ್ಜಿಸಲ್ಲಿಸಬಹುದು ಸಣ್ಣ
ಪುಟ್ಟ ವ್ಯಾಪಾರಿಗಳು ನಿಮ್ಮದು ಯಾವುದೇ ಚಿಕ್ಕದಾದ ಅಂಗಡಿ ಇದ್ದರೆ

ನೀವು ಕೂಡ ಅರ್ಜಿ ಸಲ್ಲಿಸಬಹುದು ಹೊಸದಾಗಿ ಚಿಕ್ಕ ಅಂಗಡಿಯನ್ನ
ಪ್ರಾರಂಭ ಮಾಡುತ್ತೇವೆ ಎನ್ನುವುದಾದರೂ ಕೂಡ ಅರ್ಜಿ ಸಲ್ಲಿಸಬಹುದು ಗಾಡಿಯ ಮೇಲೆಹಣ್ಣು ಮಾರುವವರು ತರಕಾರಿಯನ್ನು ಮಾರುವವರು ಸೊಪ್ಪನ್ನು ಮಾರುವವರು ಯೋಜನೆಗೆ ಅರ್ಜಿ ಸಲ್ಲಿಸಬಹುದು ಬೇರೆ ಯಾವುದೇ ಕೆಲಸ ಮಾಡುತ್ತಿದ್ದರು ಕೂಡ ತಳ್ಳುಗಾಡಿಯ ಮೇಲೆ ಹಾಗೂ ಇತರೆ ಅವರು ಕೂಡ ಅರ್ಜಿ ಸಲ್ಲಿಸಬಹುದು ಯೋಜನೆ ಮುಖಾಂತರ ನಿಮಗೆ ಹತ್ತು ಸಾವಿರ ರೂಪಾಯಿಗಳನ್ನು ನೀಡಲಾಗುತ್ತದೆ ₹2000 ಸಹಾಯಧನ ಸಿಗುತ್ತದೆ ಇದು ಸಂಪೂರ್ಣವಾಗಿ ಉಚಿತವಾಗಿರುತ್ತದೆ ಮತ್ತೆ ಪೇ ಮಾಡುವಹಾಗಿಲ್ಲ ಉಳಿದ ಎಂಟು ಸಾವಿರ ರೂಪಾಯಿಗಳನ್ನು ಮತ್ತೆ ಕಟ್ಟಬೇಕಾಗುತ್ತದೆ ಹಾಗಾದರೆ ಇನ್ನು ಮಹತ್ತರವಾದ ವಿಚಾರಗಳನ್ನು ಹೇಗೆ ಸಲ್ಲಿಸಬೇಕು ಮತ್ತು ಯಾವ ಯಾವ ದಾಖಲೆಗಳನ್ನು ನೀಡಬೇಕು ಎಲ್ಲಿ ಅರ್ಜಿ ಸಲ್ಲಿಸಬೇಕೆಂದು ಮಾಹಿತಿಯನ್ನು ಈ ಮೇಲೆ ಕಾಣುವಂತಹ ವಿಡಿಯೋದಲ್ಲಿ ಸಂಪೂರ್ಣವಾಗಿ ಕಾಣಬಹುದಾಗಿದೆ ಧನ್ಯವಾದಗಳು ಸ್ನೇಹಿತರೆ.

WhatsApp Group Join Now
Telegram Group Join Now