ಹೊಟ್ಟೆ ಮೇಲಿನ ಬೊಜ್ಜನ್ನು ಮಾತ್ರ ಕರಗಿಸುವ ಸತ್ಯವಾದ ವೈಜ್ಞಾನಿಕ ಸಲಹೆ.. ಏನಿದು ಮಾಹಿತಿ.? - Karnataka's Best News Portal

ಹೊಟ್ಟೆ ಮೇಲಿನ ಬೊಜ್ಜನ್ನು ಕರಗಿಸಲು ತುಂಬಾ ಜನ ಗಂಟೆಗಟ್ಟಲೆ ಕ್ರಂಚಸ್ ಮಾಡುವುದರಿಂದ ಹೊಟ್ಟೆಯ ಮೇಲಿರುವ ಬೊಜ್ಜು ಕರಗುತ್ತದೆ ಅಂದುಕೊಳ್ಳುವುದು ಮೂರ್ಖತನ, ಹೊಟ್ಟೆಯ ಮೇಲೆ ಇರುವಂತಹ ಬೊಜ್ಜನ್ನು ವ್ಯಾಯಾಮ, ಎಕ್ಸಸೈಸ್ ಮತ್ತು ಆರೋಗ್ಯಕರ ಜೀವನಶೈಲಿ ಇಂಪಾರ್ಟೆಂಟ್ ಆಗುತ್ತದೆ. ಗಂಟೆಗಟ್ಟಲೆ ಕ್ರಂಚಸ್ ಮಾಡುವುದರಿಂದ ತುಂಬಾ ಸೈಡ್ ಎಫೆಕ್ಟ್ ಕೂಡ ಇದೆ, ಲೊವರ್ ಬ್ಯಾಕ್ ಪೈನ್ ಬರುವಂತಹ ಸಾಧ್ಯ ಇರುತ್ತದೆ. ನೀವು ಒಂದೇಕಡೆ ಮಜಲ್ ಸ್ಟ್ರಾಂಗ್ ಮಾಡುವುದರಿಂದ ನಿಮ್ಮ ಲೊವರ್ ಬ್ಯಾಕ್ ವೀಕ್ ಆಗುತ್ತದೆ ಇದರಿಂದ ನಿಮಗೆ ಇಂಬ್ಯಾಲೆನ್ಸ್ ಕ್ರಿಯೇಟ್ ಆಗಿ ಬ್ಯಾಕ್ ಪೈನ್ ಬರುವ ಸಾಧ್ಯತೆ ಇದೆ. ಪೂರ್ತಿ ದೇಹ ಇನ್ವಾಲ್ವ್ ಆಗುವಂತಹ ವರ್ಕೌಟ್ ಮಾಡಿದರೆ ದೇಹದಲ್ಲಿರುವ ಬೊಜ್ಜು ಕರಗಿಸುವುದಕ್ಕೆ ಹೆಲ್ಪ್ ಆಗುತ್ತದೆ.

ದೇಹದಲ್ಲಿ ಫ್ಯಾಟ್ ಕಡಿಮೆ ಆದಾಗ ಎಲ್ಲಾ ಕಡೆ ಕಡಿಮೆ ಆಗುತ್ತದೆ ದೇಹದ ಬೊಜ್ಜು ಕಡಿಮೆ ಮಾಡಬೇಕೆಂದರೆ ದೇಹಕ್ಕೆ ಬೇಕಾದಷ್ಟು ಆಹಾರವನ್ನು ಮಾತ್ರ ತಿನ್ನಬೇಕು, ಅಗತ್ಯಕ್ಕಿಂತ ಹೆಚ್ಚು ತಿನ್ನುವುದರಿಂದ ಕೊಬ್ಬು ಹೆಚ್ಚಾಗುತ್ತದೆ. ಡಯಟ್ ಬಗ್ಗೆ ಹೇಳುವುದಾದರೆ ಮೊದಲನೆಯದಾಗಿ ಕಾರ್ಬೋಹೈಡ್ರೇಟ್ ಅದರಲ್ಲಿ ಎರಡು ತರಹ ಇರುತ್ತದೆ ಸಿಂಪಲ್ ಕಾರ್ಬೋಹೈಡ್ರೇಟ್ ಮತ್ತೊಂದು ಕಾಂಪ್ಲೆಕ್ಸ್ ಕಾರ್ಬೋಹೈಡ್ರೇಟ್, ಕಾಂಪ್ಲೆಕ್ಸ್ ಕಾರ್ಬೋಹೈಡ್ರೇಟ್ ಅಂದ್ರೆ ಅದರಲ್ಲಿ ಫೈಬರ್ ಇರುತ್ತೆ ವಿಟಮಿನ್, ಮಿನರಲ್ ಅದು ದೇಹಕ್ಕೆ ಡೈಜೆಸ್ಟ್ ಮಾಡುವುದು ಸ್ವಲ್ಪ ಕಷ್ಟ ಅಂದರೆ ಅದು ನಿಮ್ಮ ಬಾಡಿಯನ್ನು ಸ್ಲೊ ಆಗಿ ಬ್ಲಡ್ ಶುಗರ್ ರಿಲೀಸ್ ಮಾಡುತ್ತಿದ್ದರಿಂದ ನಿಮ್ಮ ಇನ್ಸುಲಿನ್ ಲೆವೆನ್ ಕೂಡ ಸ್ಟೇಬಲ್ ಲೆವೆಲ್ ಇರುತ್ತೆ. ಅದರಲ್ಲಿ ಜಾಸ್ತಿ ಫೈಬರ್ ಮತ್ತು ವಿಟಮಿನ್ ಇರುವುದರಿಂದ ಅದು ನಿಮ್ಮ ದೇಹಕ್ಕೆ ಹೆಲ್ಪ್ ಆಗುತ್ತದೆ.

By admin

Leave a Reply

Your email address will not be published. Required fields are marked *