ನಮಸ್ತೆ ಸ್ನೇಹಿತರೆ ಗೆಳೆಯರೇ ಇಂದು ನಾವು ತಿಳಿಸುವಂತಹ ಮಾಹಿತಿಯು ನೀವು ನಿಜಕ್ಕೂ ಕೂಡ ನಂಬಲಾಗದಂತಹ ಮಾಹಿತಿಯಾಗಿದೆ ಇದು ಸಾಧ್ಯನಾ ಎಂದು ಕೂಡ ಊಹೆ ಮಾಡಿಕೊಳ್ಳುತ್ತೀರಾ ಅದೇನೆಂದರೆ ಒಬ್ಬ ಮಹಿಳೆಯೊಬ್ಬರು ಮನೆಯಲ್ಲಿನ ಬಾತ್ರೂಮಲ್ಲಿ ಕೇಳಿದಂತಹ ಶಬ್ದದಿಂದ ಭಯಗೊಂಡು ಬಾತ್ರೂಮ್ ತೆಗೆದು ನೋಡಿದಾಗ ಆಶ್ಚರ್ಯಚಕಿತರಾದ ಘಟನೆಯನ್ನು ಗುಜರಾತ್ ನಲ್ಲಿ ವಡೋದರ ಭಾಗದಲ್ಲಿ ರಾತ್ರಿ ಮನೆಯೊಂದರಲ್ಲಿ ಮನೆಯವರೆಲ್ಲ ನಿದ್ದೆ ಮಾಡುತ್ತಿರುವಾಗ ಒಂದು ವಿಚಿತ್ರ ಶಬ್ದ ಕೇಳತೊಡಗುತ್ತದೆ ಇದರಿಂದ ದಿಗ್ಬ್ರಾಂತಿ ಕೊಂಡಂತಹ ಮನೆಯವರು ಆಶ್ಚರ್ಯಪಡುತ್ತ ಒಬ್ಬರ ಮುಖ ಒಬ್ಬರು ನೋಡಿಕೊಂಡು ಈ ಶಬ್ದ
ಎಲ್ಲಿಂದ ಬಂತು ಹೇಗೆ ಬಂತು ಎಂದು ನೋಡಿದಾಗ ಏನು ಸಿಗಲಿಲ್ಲ.
ನಂತರ ಆ ಮನೆಯ ಹೆಣ್ಣುಮಗಳು ಇಡೀ ಮನೆಯನ್ನು ಸುತ್ತಿ
ಪ್ರತಿಯೊಂದು ಜಾಗದಲ್ಲಿ ವೀಕ್ಷಣೆ ಮಾಡಿದಾಗ ನೋಡಿದಾಗ ಏನು
ಕಂಡುಬಂದಿಲ್ಲ. ಆದರೆ ಅಡುಗೆ ಮನೆಯಲ್ಲಿ ಬೆಕ್ಕು ಇರಬಹುದೇನೋ ಇದಕ್ಕೆ ಈ ರೀತಿ ಆಗಬಹುದೇನೋ ಎಂದು ಎಂಬುದನ್ನು ನೋಡಿದಾಗ ಬೆಕ್ಕು ಕೂಡ ಇರಲಿಲ್ಲ ನಂತರ ಏನಿರಬಹುದು ಎಂಬ ಕುತೂಹಲ ದಿಂದಲೇ ಶಬ್ದ ನಿಂತಾಗ ಮಹಿಳೆ ಹೋಗಿ ಮಲಗಿದ್ದಾಗ ಮತ್ತೆ ವಿಚಿತ್ರ ಶಬ್ದ ಬರತೊಡಗಿತ್ತು ಎಲ್ಲೆಡೆ ನೋಡಿದ್ದೇವೆ ಏನು ಇಲ್ಲ ಮತ್ತೆ ಎಲ್ಲಿ ಬರುತ್ತಿದೆ ಇದು ಎಂದು ಏನಿರಬಹುದು ಎಂದು ನೋಡಿದಾಗ ಬಾತ್ರೂಮ್ ತೆಗೆದು ನೋಡಿದಾಗ ಮಹಿಳೆಗೆ ಅಚ್ಚರಿಕಾದಿತ್ತು ಅಂತಹ ರಹಸ್ಯವಾದ್ರೂ ಏನು ಇಂತಹ ಮಾಹಿತಿ ಆದರೂ ಏನು ಎಂಬ ಪ್ರಶ್ನೆಗೆ ಈ ಮೇಲೆ ಕಾಣುವಂತಹ ವಿಡಿಯೋದಲ್ಲಿ ಸಂಪೂರ್ಣವಾಗಿ ಕಾಣಬಹುದಾಗಿದೆ ಮಿಸ್ ಮಾಡ್ದೆ ನಂತರ ಈ ವಿಡಿಯೋವನ್ನು ಸಂಪೂರ್ಣವಾಗಿ ನೋಡುವುದನ್ನು ಮರೆಯಬೇಡಿ ಧನ್ಯವಾದಗಳು ಸ್ನೇಹಿತರೆ
ಬಾತ್ರೂಮ್ ನಲ್ಲಿ ಕೇಳಿದ ವಿಚಿತ್ರ ಶಬ್ದಕ್ಕೆ ಭಯಗೊಂಡ ಮಹಿಳೆಯ ಅಲ್ಲಿ ನಡೆದಿದ್ದಾದರೂ ಏನು.? ಆ ವಿಚಿತ್ರ ಘಟನೆಯಾದರೂ ಏನು..?

People needs
[irp]