ಕಡಿಮೆ ಬೆಲೆಯಲ್ಲಿ ಅತ್ಯುತ್ತಮ ಮೈಲೇಜ್ ನೀಡುವ ಟಾಪ್ 5 ಗಾಡಿಗಳು - Karnataka's Best News Portal

ಕಡಿಮೆ ಬೆಲೆಯಲ್ಲಿ ಅತ್ಯುತ್ತಮ ಮೈಲೇಜ್ ನೀಡುವ ಟಾಪ್ 5 ಗಾಡಿಗಳು

ಕಡಿಮೆ ಬೆಲೆಯಲ್ಲಿ ಅತ್ಯುತ್ತಮ ಮೈಲೇಜ್ ಕೊಡುವ ಟಾಪ್-5 ಬೈಕುಗಳು….

ನೀವು ಬಿಜಿನೆಸ್ ಹಾಗು ಹಾಲು ಹಾಕುವುದುಲ ಪೇಪರ್ ಹಾಕುವುದು, ಫುಡ್ ಡೆಲಿವರಿ, ಹೊಲ ಗದ್ದೆಗಳ ಇತರೆ ಕೆಲಸಗಳಿಗಾಗಿ ಕಡಿಮೆ ಬಜೆಟ್ ನಲ್ಲಿ ಒಳ್ಳೆ ಮೈಲೇಜ್ ಕೊಡುವ ಬೈಕ್ ಹುಡುಕುತ್ತಿದ್ದರೆ ಇಲ್ಲಿದೆ ನೋಡಿ ಮಾಹಿತಿ ನಿಮ್ಮ ಬಜೆಟ್ ಅನುಸಾರವಾಗಿ 100cc ಮತ್ತು 110cc ಕ್ಯಾಟಗಿರಿ ಯನ್ನು ಆಯ್ಕೆ ಮಾಡಿಕೊಂಡರೆ ಈ ಎಲ್ಲ ಬೈಕ್ ಗಳ ಮೆಂಟೇನೆನ್ಸ್ ಕಾಸ್ಟ್ ಕೂಡ ಕಡಿಮೆ ಇರುತ್ತದೆ. ಹೋಂಡಾ CT- 110 ಈ ಬೈಕ್ ಮೈಲೇಜ್ ನೋಡುವುದಾದರೆ ಸಿಟಿ ರೈಡ್ 65 ಕಿಲೋಮೀಟರ್, ಹೈವೇ ರೈಡ್ ನಲ್ಲಿ 65 ಕಿಲೋಮೀಟರ್, ಇನ್ನು ಈ ಬೈಕ್ ನ ಮೊದಲ ವೆರಿಯಂಟಲ್ ಪ್ರೈಸ್ 64,687 ಮತ್ತು ಸೆಕಂಡ್ ವೆರಿಯಂಟಲ್ ಶೋರೂಮ್ ಪ್ರೈಸ್ 65,687. ನಂತರ ಸ್ಪೆಂಡರ್ ಪ್ಲಸ್ ನೋಡುವುದಾದರೆ ಇದು 100cc ಬೈಕ್ ಆಗಿದ್ದು ಇದು ಸಿಟಿ ರೈಡ್ 65 ಕಿಲೋಮೀಟರ್,

ಹೈವೇ ರೈಡ್ 70 ಕಿಲೋಮೀಟರ್, ಮೊದಲ ವೆರಿಯಂಟ್ ಶೋರೂಮ್ ಪ್ರೈಸ್ 62,980, ಸೆಕೆಂಡ್ ಶೋರೂಮ್ ಪ್ರೈಸ್ 64,560. ಮತ್ತೊಂದು ಬೈಕ್ ಹಿರೋ HF ಡೀಲಕ್ಸ್ ಸಿಟಿ ರೈಡ್ 65 ಕಿಲೋಮೀಟರ್, ಹೈವೇ ರೈಡ್ 70 ಕಿಲೋಮೀಟರ್ ಮೊದಲ ವೇರಿಯಂಟಲ್ 49,585 ಸೆಕೆಂಡ್ ಶೋ ರೂಂ ಪ್ರೈಸ್ 57,475. ನಂತರ ಬಜಾಜ್ ಪ್ಲಾಟಿನ 100cc ಬೈಕ್ ಸಿಟಿ ರೈಡ್ 70 ಕಿಲೋಮೀಟರ್, ಹೈವೇ ರೈಡ್ 75 ಕಿಲೋಮೀಟರ್. ಮೊದಲ ಶೋರೂಮ್ ಪ್ರೈಸ್ 58,848 ಸೆಕೆಂಡ್ ಶೋರೂಮ್ ಪ್ರೈಸ್ 61,000. TVS ಸ್ಟಾರ್ ಸಿಟಿ ಪ್ಲಸ್ 100cc ಇಂಜಿನ್ ಹೊಂದಿದ್ದು ಸಿಟಿ ರೈಡ್ 80 ಕಿಲೋಮೀಟರ್, ಹೈವೇ ರೈಡ್ 85 ಕಿಲೋಮೀಟರ್, ಮೊದಲನೆಯ ಶೋರೂಮ್ ಪ್ರೈಸ್ 62,638, ಸೆಕೆಂಡ್ ಶೋರೂಮ್ ಪ್ರೈಸ್ 63,138.

See also  ಪತ್ತೆಯಾಗಿದೆ ಜಗತ್ತಿನ ಅತಿ ದೊಡ್ಡ ಹಾವುಗಳು,ಮನುಷ್ಯರನ್ನು ನುಂಗುತ್ವಾ ಆ ಭಯಾನಕ ಸರ್ಪಗಳು...! 26 ಅಡಿ ಉದ್ದcrossorigin="anonymous">