ನಮಸ್ತೆ ಸ್ನೇಹಿತರೆ ಸಾಮಾನ್ಯವಾಗಿ ಕೆಲವರಂತೂ ಪೊಲೀಸರ ಮೇಲೆ ಏನಾದರೂ ಒಂದು ಆರೋಪವನ್ನ ಹೋಲಿಸಿ ಬೈಯುತ್ತಾ ಇರುತ್ತೇರೆ ಅವರ ಸಹಿಷ್ಣುತೆ ಮತ್ತು ಕಾರ್ಯದಕ್ಷತೆ ಪೊಲೀಸರ ಕೆಲಸ ನಿರ್ವಹಿಸಲು ಎಷ್ಟು ಕಷ್ಟ ಎಂಬುದು ಅವರಿಗೆ ಗೊತ್ತು ಪೊಲೀಸರು ಕೂಡ ಮನುಷ್ಯರು ಪ್ರತಿ ದಿನ ಹಲವಾರು ಕಷ್ಟ ಜನರ ಜೊತೆ ಹೋರಾಡಿ ಮನೆಗೆ ವಾಪಸ್ಸಾಗುತ್ತಾರೆ ಅದರಲ್ಲೂ ಲೇಡಿ ಪೊಲೀಸರಿಗೆ ತುಂಬಾ ಕಷ್ಟಗಳು ಎದುರಾಗುತ್ತವೆ ಇದೇ ರೀತಿ ತಮಿಳುನಾಡಿನಲ್ಲಿ ಒಬ್ಬಳು ಮಹಿಳಾ ಪೊಲೀಸ್ ಪಟ್ಟ ಕಷ್ಟ ಅಂತ ಘಟನೆ ಇವತ್ತಿನ ವಿಚಾರದಲ್ಲಿ ತಿಳಿಯೋಣ ಬನ್ನಿ ಹಲವಾರು ಬಾರಿ ಹೈವೇಗಳಲ್ಲಿ ಆಕ್ಸಿಡೆಂಟ್ ಆದರೆ ಅಥವಾ ರಾಜಕಾರಣಿಗಳು ಬರುವಾಗ ಟ್ರಾಫಿಕ್ ಜಾಮ್ ಉಂಟಾದರೆ ಇಂತಹ ಸ್ಥಳದಲ್ಲಿ ಒಬ್ಬರು-ಇಬ್ಬರು ಪೊಲೀಸರನ್ನು ಡ್ಯೂಟಿಗೆ ಕಳಿಸುತ್ತಾರೆ ನಂತರ ಲೇಖಕರ ದಿನಗಳ ಹಿಂದೆ
ತಮಿಳುನಾಡಿನ ಕನ್ಯಾಕುಮಾರಿ ಗೆ ಹೋಗುವಾಗ ನ್ಯಾಷನಲ್ ಹೈವೆ ರಸ್ತೆಯಲ್ಲಿ ಒಬ್ಬ ಪೊಲೀಸ್ ಮಹಿಳೆ ಡ್ಯೂಟಿ ಮಾಡಲು ನೇಮಿಸಲಾಗಿತ್ತು ಈ ಮಹಿಳಾ ಪೊಲೀಸ್ ಡ್ಯೂಟಿ ಮಾಡುತ್ತಿರುವಾಗ ಸುತ್ತ ನೋಡುತ್ತಿರುವಾಗ ಬರಿ ಅಕ್ಕಪಕ್ಕ ಕಾಡು ಜಾಗವೇ ಕಾಣಿಸುತ್ತಿತ್ತು ಒಬ್ಬ ಒಬ್ಬ ನರಪಿಳ್ಳೆಯೂ ಕೂಡ ಅಲ್ಲಿ ಇರಲಿಲ್ಲ ರಸ್ತೆಯಲ್ಲಿ ಮಾತ್ರ ಗಾಡಿಗಳು ಓಡಾಡುತ್ತಿದ್ದವು ಅಲ್ಲಿಯೇ ನಿಂತು ಪೊಲೀಸ್ ಮಹಿಳೆಯೂ ಕೂಡ ಕೆಲಸ ನಿರ್ವಹಿಸಬೇಕಾಗಿತ್ತು ಸುತ್ತ ನಿರ್ಜನ ಪ್ರದೇಶದಲ್ಲಿ ನಿಂತು ಕೆಲಸ ಮಾಡುವಾಗ ಮುನ್ನೆಚ್ಚರಿಕೆಯಾಗಿ ಊಟ ಮತ್ತು ನೀರನ್ನು ಪೊಲೀಸ್ ಹೋಗಿರುತ್ತಾರೆ ಅದೇ ರೀತಿ ಮಹಿಳಾ ಪೊಲೀಸ್ ಕೂಡ ಊಟ ಮತ್ತು ನೀರನ್ನು ತಂದಿದ್ದರು ನಂತರ ಏನಾಯಿತು ಎಂಬುದನ್ನು ಈ ಮೇಲೆ ಕಾಣುವ ವಿಡಿಯೋವನ್ನು ನೋಡಿ ಧನ್ಯವಾದಗಳು ಸ್ನೇಹಿತರೆ.
ಹೆದ್ದಾರಿಯಲ್ಲಿ ಮೂತ್ರ ಮಾಡಲು ಜಾಗ ಸಿಗದೇ ಒದ್ದಾಡುತ್ತಿದ್ದ ಮಹಿಳಾ ಪೊಲೀಸ್ ಗೆ ಲಾರಿ ಡ್ರೈವರ್ ಮಾಡಿದ್ದೇನು? ನೋಡಿದರೆ ನಿಜಕ್ಕೂ ಶಾಕ್
People needs
[irp]