ನಂಬಿದ್ರೆ ನಂಬಿ ಹುಣ್ಣಿಮೆ ನಂತರ ಮಂಜುನಾಥ ಹಾಗೂ ಸುಬ್ರಮಣ್ಯ ಕೃಪೆಯಿಂದ ಈ ರಾಶಿಗಳು ದೊಡ್ಡ ಸಿಹಿಸುದ್ದಿ ಕೇಳುತ್ತಾರೆ ಹಣ ಆಸ್ತಿ ಕೆಲಸದಲ್ಲಿ ಗೆಲುವು - Karnataka's Best News Portal

ಮೇಷ ರಾಶಿ :- ನೀವು ಮಾಡುವಂತಹ ಕೆಲಸದಲ್ಲಿ ಒಳ್ಳೆದಾಗುತ್ತದೆ ಇದರಿಂದ ನಿಮ್ಮ ಕುಟುಂಬಸ್ಥರೊಂದಿಗೆ ಒಳಿತಾಗುತ್ತದೆ ಹೊಸ ಯೋಜನೆಗಳು ಜೀವನದಲ್ಲಿ ಉತ್ಸಾಹ ತುಂಬುತ್ತದೆ ಇದರಿಂದ ಮನೆಯ ಸಂಗಾತಿಯ ಮತ್ತು ಮನೆಯವರಿಗೂ ಸಂತೋಷಪಡುತ್ತಾರೆ ಭಗವಂತ ನೀಡಿದಂತಹ ಜೀವನವನ್ನು ಸುಖಮಯವಾಗಿ ಕಳೆಯಿರಿ ನಿಮ್ಮ ಅದೃಷ್ಟದ ಸಂಖ್ಯೆ 9 ನಿಮ್ಮ ದೃಷ್ಟ ದ ಬಣ್ಣ ಬಿಳಿ

ವೃಷಭ ರಾಶಿ:– ಉಗುರಿನಲ್ಲಿ ಹೋಗುವಂತಹ ಕೆಲಸಗಳನ್ನು ಕೊಡಲಿ ತೆಗೆದುಕೊಳ್ಳಬೇಡಿ ಧನಾತ್ಮಕವಾಗಿ ಚಿಂತೆ ಮಾಡಿ ವಿವಿಧ ಮೂಲಗಳಿಂದ ಹಣ ಬರುವ ಸಾಧ್ಯತೆ ಇರುತ್ತದೆ ನಿಮ್ಮ ಶ್ರಮಕ್ಕೆ ವಿಶೇಷ ಪ್ರತಿಫಲ ಸಿಗುತ್ತದೆ ಕೆಲವೊಮ್ಮೆ ಕೋಪ ದಿಡೀರನೆ ಬರುತ್ತದೆ ನಿಮ್ಮ ಅದೃಷ್ಟದ ಸಂಖ್ಯೆ 5 ನಿಮ್ಮ ಅದೃಷ್ಟದ ಬಣ್ಣ ಕೇಸರಿ

ಮಿಥುನ ರಾಶಿ:- ನೀವು ಆಡುವ ಮಾತುಗಳು ಬೇರೆಯವರಿಗೆ ಮುಗಿಸಲಾಗದು ಒಳ್ಳೆಯ ಮಾತುಗಳು ಹಾಡಿ ಶಾಂತವಾದ ವಾತಾವರಣ ಮತ್ತು ತಾಳ್ಮೆಯಿಂದ ಇರಿ ,ಹಿರಿಯ ಅಂದುಕೊಂಡಿರುವ ಕೆಲಸ ಕಾರ್ಯಗಳು ಅರ್ಧಕ್ಕೆ ನಿಲ್ಲುವುದು ಸಾಧ್ಯತೆ ಇದೆ,ಗುರು ಹಿರಿಯರ ಆಶೀರ್ವಾದವನ್ನು ಪಡೆಯಿರಿ ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ ಯಾವಾಗಲೂ ಧನಾತ್ಮಕವಾಗಿ ಯೋಚಿಸಿ ಋಣಾತ್ಮಕವಾಗಿ ಯೋಚಿಸಬೇಡಿ ದೇವರ ಸಹಾಯದಿಂದ ಪೂರ್ಣಗೊಳ್ಳುತ್ತದೆ ನಿಮ್ಮ ಅದೃಷ್ಟದ ಸಂಖ್ಯೆ 3 ಅದೃಷ್ಟದ ಬಣ್ಣ ಕೆಂಪು

ಕಟಕ ರಾಶಿ:- ಬಹಳ ಸರಳತೆ ಇರಬೇಡಿ ಸರಳತೆ ಇರಬೇಕು ಎಷ್ಟು ಬೇಕೋ ಅಷ್ಟು ಮಾತ್ರ ಭಗವಂತ ಕಣ್ಣು ತೆರೆದರೆ ನಿಮ್ಮ ಬಾಳು ಬಂಗಾರವಾಗುತ್ತದೆ ಆತನ ಅನುಗ್ರಹಕ್ಕಾಗಿ ನಿತ್ಯ ಪ್ರಾರ್ಥನೆ ಮಾಡುವುದು ಒಳಿತು ನಿಮ್ಮ ಅದೃಷ್ಟ ಸಂಖ್ಯೆ 7 ಅದೃಷ್ಟದ ಬಣ್ಣ ಹಸಿರು ಬಣ್ಣ

ಸಿಂಹ ರಾಶಿ:- ನಿಮ್ಮ ಜೊತೆ ಕೆಲಸ ಮಾಡುತ್ತಿರುವವರು ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರನ್ನು ಬೆಂಬಲಿಸುವ ಮೂಲಕ ಕಾರ್ಯದಲ್ಲಿ ಬದಲಾವಣೆ ತಂದರೆ ಒಳ್ಳೆಯದು ಇಲ್ಲವೇ ಅದೇ ನೌಕರರು ತಿರುಗಿ ಬೀಳುವ ಸಾಧ್ಯತೆ ಇದೆ ನಿರಂತರವಾದ ಯಶಸ್ಸನ್ನು ಬೇಕಾಗುತ್ತದೆ ಇದಕ್ಕೆ ಪೂರ್ವಸಿದ್ಧತೆಯನ್ನು ಮಾಡಿಕೊಳ್ಳಿ ಸಣ್ಣ ಪುಟ್ಟ ಭಿನ್ನಾಭಿಪ್ರಾಯಗಳು ಕಂಡುಬರುತ್ತದೆ ಇದನ್ನು ಮುಕ್ತಿ ಹೊಂದಲು ಆಂಜನೇಯ ಸ್ವಾಮಿಯನ್ನು ಸ್ಮರಿಸಿ ನಿಮ್ಮ ಕುಲದೇವರನ್ನು ಕೂಡ ದೇವರನ್ನು ಆರಾಧಿಸಿ ನಿಮ್ಮ ಅದೃಷ್ಟದ ಸಂಖ್ಯೆ 5 ನಿಮ್ಮ ಅದೃಷ್ಟದ ಬಣ್ಣ ಬಿಳಿ

ಕನ್ಯಾ ರಾಶಿ:– ಇದರೊಂದಿಗೆ ಪ್ರಭಾವದಲ್ಲಿ ಹೆಚ್ಚು ವೆಚ್ಚವನ್ನು ಮಾಡಬೇಡಿ ನಿಮ್ಮ ಮನೆಯ ಪರಿಸ್ಥಿತಿ ಅನಿರೀಕ್ಷಿತವಾಗಿ ಇರುತ್ತದೆ ನೀವು ಕಾಳಜಿವುಳ್ಳ ಮತ್ತು ಒಳ್ಳೆಯ ಸ್ನೇಹಿತರನ್ನು ಭೇಟಿ ಮಾಡುತ್ತೀರಿ ನೀವು ಇಂದು ಮಾಡುವಂತಹ ಸ್ವಯಂಸೇವೆ ಕೆಲಸ ಸಹಾಯ ಮಾಡುವವರು ಅಲ್ಲದೆ ನಿಮ್ಮನ್ನು ನೀವು ಹೆಚ್ಚು ಸಕಾರಾತ್ಮಕ ವಾಗಿ ಸಹಾಯಮಾಡುತ್ತದೆ ನಿಮ್ಮ ಅದೃಷ್ಟ ಸಂಖ್ಯೆ 4 ನಿಮ್ಮ ಅದೃಷ್ಟದ ಬಣ್ಣ ಹಳದಿ

ತುಲಾ ರಾಶಿ:- ಆರ್ಥಿಕ ಸಮಸ್ಯೆ ನಿಮ್ಮ ಹತ್ತಿರವೇ ಇದೆ ಆದ್ದರಿಂದ ಪ್ರತಿನಿತ್ಯ ನೀವೇ ವ್ಯಾಯಾಮವನ್ನು ಮಾಡಿ ಇದನ್ನು ದಿನಚರಿ ಆಗಿಸಿ ನಿಮ್ಮ ಕುಟುಂಬದವರೊಂದಿಗೆ ಅಸಮಧಾನ ಹೊಂದುತ್ತಾರೆ ನಿಮ್ಮ ಮೆದುಳಿನ ಮೇಲೆ ಅನೇಕ ವಿಚಾರಗಳು ಬರುತ್ತವೆ ಯಾವುದು ಮೊದಲು ಆರಂಭಿಸಬೇಕು ಎನ್ನುವುದು ಗೊಂದಲ ಸೃಷ್ಟಿಯಾಗುತ್ತದೆ ಮಹತ್ವದ ಕೆಲಸ ಆದ್ಯತೆ ಮೇಲೆ ಆರಂಭಿಸುವುದು ಒಳ್ಳೆಯದು ಕೆಲವು ಸಂದರ್ಭಗಳಲ್ಲಿ ಮಾತನಾಡುವ ಸಂದರ್ಭ ಬರುತ್ತದೆ ಅಂತಹ ಸಂದರ್ಭದಲ್ಲಿ ಮೌನ ವಹಿಸಿದರೆ ಒಳಿತು ನಿಮ್ಮ ಅದೃಷ್ಟದ ಸಂಖ್ಯೆ 5 ನಿಮ್ಮ ಅದೃಷ್ಟದ ಬಣ್ಣ ಹಳದಿ

ವೃಶ್ಚಿಕ ರಾಶಿ:- ನಿಮ್ಮ ಸುತ್ತಮುತ್ತಲಿರುವ ಜನರು ನಿಮ್ಮ ಮೇಲೆ ತುಂಬಾ ಬೇಡಿಕೆ ಇಡುತ್ತಾರೆ ಎಂದು ನಿಮಗೆ ಅನಿಸುತ್ತದೆ ನಿಮಗೆ ಸಾಧ್ಯವಾಗಿರುವ ಕಿಂತ ಹೆಚ್ಚು ಮಾಡಬೇಡಿ ಇತರರನ್ನು ಸಂತೋಷಪಡಿಸಲು ನಿಮ್ಮ ಮೇಲೆ ಒತ್ತಡವನ್ನು ಹಾಕಿಕೊಳ್ಳಬೇಡಿ ಇಂದು ನೀವು ಒಳ್ಳೆ ಹಣವನ್ನು ಮಾಡುತ್ತೀರಿ ಹಾಗೂ ಅದು ನಿಮ್ಮ ಕೈ ಜಾರಿ ಹೋಗುವ ಸಾಧ್ಯತೆ ಇದೆ ಅದು ನಿಮ್ಮ ಕೈಯಿಂದ ಜಾರಿ ಹೋಗದಿರಲು ಪ್ರಯತ್ನಿಸಿ ಆರೋಗ್ಯದ ಸ್ವಲ್ಪ ಗಮನ ಹರಿಸಿ ಮಕ್ಕಳ ವಿದ್ಯಾಭ್ಯಾಸದಲ್ಲಿ ಹಿನ್ನಡೆ ಆಗುವ ಸಾಧ್ಯತೆ ಇದೆ ಭಗವಂತ ಒಬ್ಬರೊಂದಿಗೆ ವಿಶಿಷ್ಟ ಶಕ್ತಿಯನ್ನು ಕೊಟ್ಟಿರುತ್ತಾನೆ ನೀವು ಉತ್ತಮ ಸಮಯ ಕಾಯಬೇಕಾಗುತ್ತದೆ ಮಾನಸಿಕ ಗಮನಿಸಬೇಕಾಗಿ ವಿನಂತಿ ಆಹಾರದ ವಿಚಾರದಲ್ಲಿ ಎಚ್ಚರ ನಿಮ್ಮ ಅದೃಷ್ಟದ ಸಂಖ್ಯೆ 2 ನಿಮ್ಮ ಅದೃಷ್ಟದ ಬಣ್ಣ ಹಸಿರು ಬಣ್ಣ

ಧನಸ್ಸು ರಾಶಿ:- ಇಂದು ನೀವು ಹೊಸದಾಗಿ ಕೆಲಸವನ್ನು ಪ್ರಾರಂಭಿಸಲು ಯೋಚನೆ ಮಾಡುತ್ತೀರಿ ಮೊದಲು ಅನುಭವಸ್ಥರ ಸಲಹೆ ಮತ್ತು ಮಾರ್ಗದರ್ಶನ ಪಡೆದುಕೊಳ್ಳುವುದು ಒಳ್ಳೆಯದು ಇದು ನಿಮ್ಮ ಕೆಲಸವನ್ನು ಯಶಸ್ವಿಗೊಳಿಸುತ್ತದೇ ಇದರಿಂದ ನಿಮ್ಮ ಮನಸ್ಸು ತೃಪ್ತಿ ಕೊಳ್ಳುತ್ತದೆ ಇಂದು ಸಂವೇದನಾಶೀಲತೆಯಿಂದ ಪೂರ್ಣಗೊಳಿಸಿದರೆ ನಿಮ್ಮ ಸೃಜನಶೀಲತೆ ನಷ್ಟವಾಗಿದೆ ಎಂದು ಅನಿಸುತ್ತದೆ ಮತ್ತು ನಿಮಗೆ ನಿರ್ಧಾರ ತೆಗೆದುಕೊಳ್ಳಲು ಅತ್ಯಂತ ಕಷ್ಟವಾಗುತ್ತದೆ ಎಂದು ನೀವು ಭಾವಿಸುತ್ತೀರಿ ಜಾಗೃತರಾಗಿರಿ ನಿಮ್ಮ ಅದೃಷ್ಟದ ಸಂಖ್ಯೆ 6 ನಿಮ್ಮ ಅದೃಷ್ಟದ ಬಣ್ಣ ಕೇಸರಿ

ಮಕರ ರಾಶಿ:- ವಾಹನ ಚಾಲನೆ ಮಾಡುವಾಗ ಎಚ್ಚರಿಕೆಯಿಂದ ಮಾಡಿ ಯಾವುದೇ ಹೂಡಿಕೆಗೆ ಮಾಡುವಾಗ ಜಾಗ್ರತೆಯಾಗಿರಿ ಹೊಸ ಕೆಲಸ ಹುಡುಕುವವರಿಗೆ ಕೆಲಸ ಸಿಗುವ ಸಾಧ್ಯತೆ ಉಂಟು ಹಣಕಾಸಿನ ವಿಚಾರದಲ್ಲಿ ಬುದ್ಧಿವಂತಿಕೆ ವಹಿಸಿ ನಿಮ್ಮ ಸಂಗಾತಿಯೊಂದಿಗೆ ಬಹಳ ಸ್ಮರಣೀಯ ಕ್ಷಣಗಳನ್ನು ಕಳೆಯುತ್ತೀರಿ ಪ್ರಯಾಣ ಆರ್ಥಿಕ ಯೋಜನೆಗೆ ಸಹಾಯವಾಗುವುದು ನಿಮ್ಮ ಅದೃಷ್ಟದ ಸಂಖ್ಯೆ 8 ನಿಮ್ಮ ಅದೃಷ್ಟ ಬಣ್ಣ ಕಿತ್ತಳೆ

ಕುಂಭ ರಾಶಿ:- ನಿನ್ನ ಜೀವನವನ್ನು ಲಘುವಾಗಿ ತೆಗೆದುಕೊಳ್ಳಬೇಡಿ ಇದನ್ನು ನೆನಪಿಡಿ ಇಂದು ನೀವು ಒಳ್ಳೆಯ ಹಣವನ್ನು ಮಾಡುತ್ತೀರಿ ಆದರೆ ಹಣ ಉಳಿಸಲು ಕಷ್ಟವಾಗುತ್ತದೆ ಈ ದಿನ ಪೂರ್ತಿ ಆನಂದವನ್ನು ವಹಿಸುತ್ತೀರಿ ನಿಮ್ಮ ಕೆಲಸದ ಮೇಲೆ ನಿಮ್ಮ ಗಮನ ಹರಿಸುತ್ತಿರಿ ಯಾವುದೇ ರೀತಿ ಅಡೆತಡೆಗಳು ಇರುವುದಿಲ್ಲ ತುಂಬ ದಲ್ಲಿ ಪರಸ್ಪರ ಸಹಕಾರ ಹಾಗೂ ಸಂತೋಷವನ್ನು ಪಡೆಯುತ್ತೀರಿ ಸಂಗಾತಿಯೊಂದಿಗಿನ ಸಂಬಂಧ ಕೂಡ ಉತ್ತಮವಾಗಿರುತ್ತದೆ ನಿಮ್ಮ ಅದೃಷ್ಟದ ಸಂಖ್ಯೆ-9 ನನ್ನ ಅದೃಷ್ಟದ ಬಣ್ಣ ಗುಲಾಬಿ

ಮೀನ ರಾಶಿ:- ಸಣ್ಣ ಸಣ್ಣ ವಿಚಾರಗಳು ನಿಮ್ಮ ಮನಸ್ಸಿನ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ ಮನಸ್ಸನ್ನು ಗೊಂದಲ ಮಾಡಿಕೊಳ್ಳಬೇಡಿ ನೀವು ದೀರ್ಘ ಕಾಲದ ಆಧಾರದ ಮೇಲೆ ಹೂಡಿಕೆ ಮಾಡಿದರೆ ಗಣನೀಯ ಲಾಭವನ್ನು ಮಾಡುತ್ತೀರಿ ಪ್ರೀತಿಯ ಜಾಲ ಎಂದು ನಿಮ್ಮನ್ನು ಕಟ್ಟಿ ಹಾಕಲಿದೆ ಕೇವಲ ಆನಂದವನ್ನು ಆಸ್ವಾದಿಸಿ ಸಾಮಾಜಿಕ ಕಾರ್ಯಕ್ರಮಗಳು ಮತ್ತು ಪ್ರವಾಸಗಳು ಇರುತ್ತವೆ ಹಲವಾರು ವಿಚಾರಗಳು ನೀವಂದುಕೊಂಡಂತೆ ಇರುವುದಿಲ್ಲ ನಿಮ್ಮ ಅದೃಷ್ಟದ ಸಂಖ್ಯೆ 1 ನಿಮ್ಮ ಅದೃಷ್ಟದ ಬಣ್ಣ ನೇರಳೆ

By admin

Leave a Reply

Your email address will not be published. Required fields are marked *