ಬೇಗ ಪ್ರೆಗ್ನೆಂಟ್ ಆಗಲು ಬಯಸಿದ್ದೀರ ಆಗಾದರೆ ಇದನ್ನು ಮಿಸ್ ಮಾಡದೇ ನೋಡಿ.... - Karnataka's Best News Portal

ಕೆಲವು ಮಹಿಳೆಯರಲ್ಲಿ ತುಂಬಾ ಗೊಂದಲ ಇರುತ್ತದೆ ಪ್ರೆಗ್ನೆನ್ಸಿ ಟ್ರೈ ಮಾಡುವಾಗ ರಿಲೇಷನ್ಶಿಪ್ ಇಟ್ಟುಕೊಂಡ ನಂತರ ಎಲ್ಲವು ಕೂಡ ಹೊರಗೆ ಬರುತ್ತದೆ ಅಂತ ಆದರೆ ನೀವು ನೀವು ಕನಸ್ ಇವಾಗ ಓಕೆ ಟ್ರೈ ಮಾಡ್ತಿರುವಾಗ ಮಿಲನ ಕ್ರಿಯೆ ನಡೆಸಿದ ನಂತರ ಏನು ಹೊರಬರುತ್ತದೆ ಅದು ಸಿಮೆನ್ ವಾಟರ್ ಸ್ಪರ್ಮುಲ ಸಿಮೆನ್ ನೀರಿನಲ್ಲಿ ಸ್ಪರ್ಮುಲಗಳು ಇರುತ್ತೆ. ಅವು ಸುಲಭವಾಗಿ ತಮ್ಮ ದಾರಿಯನ್ನು ಹಿಡಿದುಕೊಂಡು ಹೋಗಿ ತಮ್ಮ ಮೊಟ್ಟೆಯನ್ನು ಫರ್ಟಿಲೈಸ್ ಮಾಡುತ್ತೆ ಈ ನೀರಿನಲ್ಲಿ ಸ್ಪರ್ಮುಲಗಳು ಪ್ರೆಗ್ನೆನ್ಸಿ ಅಚೀವ್ ಆಗುವ ಹಾಗೆ ಮಾಡುತ್ತೆ. ನೀವು ಟ್ರೈ ಮಾಡುವಾಗ ಏನು ಹೊರಗೆ ಬರುವುದು ಸಿಮೆನ್ ವಾಟರ್ ಅದು ಹೊರಗೆ ಬರುವುದು ಸಹಜವಾದುದು. ಈ ನೀರು ಹೊರಗೆ ಬರುವುದರಿಂದ ಪ್ರೆಗ್ನೆನ್ಸಿ ಆಗಲ್ಲ ಎಂದು ಕೆಲವು ಮಹಿಳೆಯರು ಅಂದುಕೊಂಡಿರುತ್ತಾರೆ,

ಆದರೆ ಅದು ತಪ್ಪು ಕಲ್ಪನೆ, ಸಿಮೆನ್ ನೀರಿನಲ್ಲಿ ಸ್ಪರ್ಮ್ ಗಳು ಸುಲಭವಾಗಿ ಒಳಗೆ ಹೋಗಿ ಪ್ರೆಗ್ನೆನ್ಸಿ ಅಚೀವ್ ಆಗುವ ಹಾಗೆ ಮಾಡುತ್ತದೆ ಮತ್ತೆ ಪ್ರೆಗ್ನೆನ್ಸಿ ಅಚೀವ್ ಆಗಲಿಕ್ಕೆ ಬಹಳಷ್ಟು ಸ್ಪರ್ಮ್ ಗಳ ಅವಶ್ಯಕತೆಯಿರುವುದಿಲ್ಲ ಒಂದೇ ಒಂದು ಒಳ್ಳೆಯ ಆರೋಗ್ಯಕರ ಸ್ಪರ್ಮ್ ಸಾಕಾಗುತ್ತದೆ. ಮೊಟ್ಟೆಯನ್ನು ಫರ್ಟಿಲೈಸ್ ಮಾಡುವುದಕ್ಕೆ ನಿಮಗೆ ಒಂದು ಟಿಪ್ಸ್ ಹೇಳುವುದಾದರೆ ನಿಮ್ಮ ಪ್ರೆಗ್ನೆನ್ಸಿ ಗೆ ಟ್ರೈ ಮಾಡುವುದಕ್ಕೆ ಒಬಿಲೇಷನ್ ಡೇಸ್ ನಲ್ಲಿ ಕಾಲನ್ನು ಮೇಲೆತ್ತಿ ಮಲಗುವ ಪೊಜಿಷನ್ ಮಾಡಿದರೆ ಇದರಿಂದ ಪ್ರೆಗ್ನೆನ್ಸಿ ಆಗುವ ಚಾನ್ಸ್ ಜಾಸ್ತಿ ಇರುತ್ತದೆ. ನಿಮ್ಮತಲೆಯಲ್ಲಿ ಇರುವ ಗೊಂದಲ ಮತ್ತು ಡೌಟ್ಸ್ ತೆಗೆದುಹಾಕಿ ರೆಗ್ಯುಲರಾಗಿ ರಿಲೇಷನ್ಶಿಪ್ ಇಟ್ಟುಕೊಳ್ಳಿ ಪ್ರೆಗ್ನೆನ್ಸಿ ಅಚೀವ್ ಆಗುವಂತೆ ಮಾಡಿಕೊಳ್ಳಿ.

By admin

Leave a Reply

Your email address will not be published. Required fields are marked *