ಮದುವೆ ಆಗಲು ಹುಡುಗಿ ಸಿಗದೇ ಸುಸ್ತಾದ ಹುಡುಗ ಮಾಡಿದ ಪ್ಲಾನ್ ಕೇಳಿದರೆ ಶಾಕ್ ಆಗ್ತೀರಾ.. - Karnataka's Best News Portal

ನಮಗೆಲ್ಲರಿಗೂ ಗೊತ್ತಿರುವ ಹಾಗೆ ಹೆಣ್ಣು ಭ್ರೂಣಹತ್ಯೆ ಮಾಡುವವರು ಸಾಮಾನ್ಯವಾಗಿದ್ದರೆ ಇನ್ನೊಂದು ಕಡೆ ಹುಡುಗರಿಗೆ ಮದುವೆ ಆಗಲು ಹೆಣ್ಣು ಸಿಗದೆ ಪೇಚಲಾಟಕ್ಕೆ ಸಿಲುಕಿದ್ದಾರೆ ಇದು ಎಲ್ಲ ಸಮುದಾಯದಲ್ಲು ಕೂಡ ಕಾಮನ್ ಆಗಿ ಬಿಟ್ಟಿದೆ. ಜೊತೆಗೆ ಇದನ್ನು ಬಂಡವಾಳ ಮಾಡಿಕೊಂಡಿರುವ ಹುಡುಗಿಯರು ಹಲವಾರು ರೀತಿಯ ಡಿಮ್ಯಾಂಡ್ ಮಾಡಲು ಶುರುಮಾಡಿದ್ದಾರೆ ಇದಕ್ಕೆ ಹುಡುಗರು ಏನು ಮಾಡಲು ಆಗದೆ ಕೊನೆಯವರೆಗೂ ಬ್ರಹ್ಮಚಾರಿಯಾಗಿ ಉಳಿಯುವ ಪರಿಸ್ಥಿತಿ ಎದುರಾಗಿದೆ ಇದೇ ರೀತಿಯಾಗಿ 5-6 ವರ್ಷಗಳಿಂದ ಕೂಡ ಮದುವೆ ಆಗಬೇಕು ಅಂತ ಕನಸು ಇಟ್ಟುಕೊಂಡಿರುವ ಹುಡುಗ ಹುಡುಗಿಯನ್ನು ಹುಡುಕಿ ಹುಡುಕಿ ಸುಸ್ತಾಗಿ ಕೊನೆಗೆ ಒಂದು ಪ್ಲಾನ್ ಮಾಡಿದ್ದಾನೆ. ಕೇರಳದ ಕೊಟ್ಟಾಯಂ ಒಂದು ಹುಡುಗ ಅನಿಲ್ ಸ್ಟೆಬಾಸ್ಟಿಯನ್ ಈಗಾಗಲೇ 35 ವರ್ಷ ಆಗಿದ್ದು,

ಐದಾರು ವರ್ಷದ ಹಿಂದೆ ಹುಡುಗಿ ಹುಡುಕಲು ಶುರುಮಾಡಿದ್ದು ಅವನಿಗೆ ಹುಡುಗಿಯರು ಸಿಕ್ಕಿಲ್ಲ ವಧು-ವರರ ಕೇಂದ್ರದಲ್ಲೂ ಸಹಾಯ ಹೆಸರು ನೋಂದಾಯಿಸಿದ್ದಾನೆ ಹಲವಾರು ವೆಬ್ಸೈಟ್ಗಳಲ್ಲಿ ವಧು ಬೇಕು ಎಂಬ ಜಾಹೀರಾತು ಕೊಟ್ಟಿದ್ದಾನೆ ಆದರೆ ಸೆಟ್ ಆಗದ ಕಾರಣ ಒಂದು ಪ್ಲೆಕ್ಸ್ ಮಾಡಿ ರೋಡ್ ರೋಡಿಗೆ ಆಂಟಿಸುತ್ತಾನೆ ಅದರಲ್ಲಿ ವಧು ಹುಡುಕುತ್ತಿದ್ದೇನೆ ಪ್ರೀತಿಯೇ ಮುಖ್ಯ ಎಂಬ ಯೋಚನೆಯಲ್ಲಿ ಇರುವೆ, ಯಾವುದೇ ಬೇಡಿಕೆಗಳಿಲ್ಲ ಸಂಸ್ಕೃತಿ ಜೊತೆಗೂಡಿ ಸಾಗುವ ವಧು ಬೇಕಾಗಿದ್ದಾರೆ ಇಷ್ಟವಿದ್ದರೆ ಕೆಳಗಿನ ನಂಬರಿಗೆ ಸಂಪರ್ಕಿಸಿ ಎಂದು ಹಾಕಿದ ಕೆಲವೇ ದಿನಗಳಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿ ಅಲ್ಲಿನ ಹುಡುಗಿಯರು, ಪೂಜಾರಿಗಳು, ಬ್ರೊಕರ್ಸ್ ಜಾತಕಗಳನ್ನು ತೊರಿಸುತ್ತಿದ್ದಾರೆ ಜೊತೆಗೆ ವಿದೇಶದಿಂದ ಕೂಡ ಇವರಿಗೆ ಕರೆ ಬರುತ್ತಿದೆ.

By admin

Leave a Reply

Your email address will not be published. Required fields are marked *