ಹೊಸ ಬಿಜಿನೆಸ್ ಮಾಡುವುದನ್ನು ತಿಳಿಸಿಕೊಡುತ್ತೇನೆ ಬನ್ನಿ ನಿಮ್ಮ ಮನೆಯ ಪಕ್ಕ ಆಗಿರಬಹುದು ಹಾಗೂ ನಿಮ್ಮ ಏರಿಯಾದಲ್ಲಿ ಹಲವಾರು ಮನೆಗಳು ಕೊಟ್ಟಿರುತ್ತಾರೆ ಮತ್ತು ರೋಡುಗಳು ಹಾಗೂ ಕನ್ಸ್ಟ್ರಕ್ಷನ್ ಗಳನ್ನು ಮಾಡಿ ಸುತ್ತಿರುತ್ತಾರೆ ದೊಡ್ಡ ಬಿಲ್ಡಿಂಗ್ ಕಟ್ಟುವವರು ಇಂತಹ ಬಿಲ್ಡಿಂಗ್ ಮತ್ತು ಮನೆಗಳು ಹಾಗೂ ರೋಡ್ಗಳು ಕಟ್ಟಲು ಸಾಮಗ್ರಿಗಳು ಎಲ್ಲಿಂದ ದೊರೆಯುತ್ತದೆ ತಿಳಿದುಕೊಳ್ಳೋಣ ಬನ್ನಿ .ಇಂತಹ ಬಿಲ್ಡಿಂಗ್ ಮತ್ತು ಮನೆ ಕಟ್ಟಲು ಸಾಮಗ್ರಿಗಳನ್ನು ನೀವು ಕನ್ಸ್ಟ್ರಕ್ಷನ್ ಕಂಪನಿ ಇಂದ ತೆಗೆದುಕೊಳ್ಳಬೇಕು ಮತ್ತು ಏಜೆನ್ಸಿಗಳಿಂದ ತೆಗೆದುಕೊಳ್ಳಬೇಕಾಗುತ್ತದೆ ಇದೀಗ ನೀವೇ ಈ ಬಿಸಿನೆಸ್ ಶುರು ಮಾಡಬಹುದು ಏನಿಲ್ಲ ದಾಖಲಾತಿಗಳು ಬೇಕು ಎಂಬುದನ್ನು ತಿಳಿಸಿಕೊಡುತ್ತೇನೆ ಬನ್ನಿ ಅದಕ್ಕಿಂತ ಮುಂಚೆ ನೀವು ಒಂದು ವಿಷಯವನ್ನು ನೆನಪಿನಲ್ಲಿಟ್ಟುಕೊಳ್ಳಬೇಕು ನಿಮ್ಮ ಏರಿಯಾದಲ್ಲಿ ನೀವು ಸರ್ವೆ ಮಾಡಬೇಕು ಮೊದಲು ನಂತರ ಏನೆಲ್ಲ ಪ್ರೊಸೀಜರ್ ಇದೆ ತಿಳಿದುಕೊಳ್ಳೋಣ ಬನ್ನಿ ಜಿಎಸ್ಟಿ ರಿಜಿಸ್ಟ್ರೇಷನ್ ಮಾಡಿಸಬೇಕು ಟಿನ್ ರಿಜಿಸ್ಟ್ರೇಷನ್ ಮಾಡಿಸಬೇಕು ನಂತರ ಮುನ್ಸಿಪಲ್ ಇಲಾಖೆಯಿಂದ ಪರವಾನಿಗೆ ತೆಗೆದುಕೊಳ್ಳಬೇಕು ಮತ್ತು ಶಾಪ್ ರಿಜಿಸ್ಟ್ರೇಷನ್ ಮಾಡಿಸಬೇಕು.

ನಂತರ ಬಂದು ಆಫೀಸ್ ತೆರೆಯಬೇಕು ಅದಾದ ಮೇಲೆ ಗೋಡನ್ ಮಾಡಿಸಬೇಕು ನಂತರ ವಿಸಿಟಿಂಗ್ ಕಾರ್ಡ್ ಗಳನ್ನು ಮಾಡಿಸಿ ನಿಮ್ಮ ಸ್ನೇಹಿತರಿಗೆ ಮತ್ತು ನಿಮ್ಮ ಸಂಬಂಧಿಕರಿಗೆಲ್ಲಾ ಕೊಡಬೇಕು ಏಕೆಂದರೆ ನಿಮ್ಮ ಬಿಸಿನೆಸ್ ತುಂಬಾ ಪಾಪುಲರ್ ಆಗುತ್ತದೆ ನಂತರ 4 ಪ್ರೊಟೆಕ್ಟ್ ಗಳು ತುಂಬಾ ಮುಖ್ಯ ಯಾವುವೆಂದರೆ ಸಿಮೆಂಟ್ ಸ್ಟೋನ್ ಬ್ರಿಕ್ಸ್ ಮತ್ತು ಸ್ಟೀಲ್ ಹಾಗೂ ನೀವೇನಾದರೂ ಏಜೆನ್ಸಿ ಮಾಡುತ್ತೇನೆ ಎಂದರೆ ನಿಮಗೆ 30 ಲಕ್ಷ ರೂಪಾಯಿ ಬೇಕು ಏಜೆನ್ಸಿ ಇಲ್ಲದೆ ಬಿಸಿನೆಸ್ ಮಾಡುತ್ತೇವೆ ಅಂದರೆ rs.500000 ಲಕ್ಷ ರೂಪಾಯಿ ಸಾಕು ಹಾಗೂ ಪ್ರಾಫಿಟ್ ನಿಮಗೆ ಎಷ್ಟು ಸಿಗುತ್ತದೆ ಎಂದರೆ 20 ರಿಂದ 50 ಪರ್ಸೆಂಟ್ ಲಾಭ ದೊರೆಯುತ್ತದೆ ನೀವು ಕೂಡ ಈ ಬಿಸಿನೆಸ್ ಮಾಡಿ ಒಳ್ಳೆಯ ಲಾಭ ಗಳಿಸಬಹುದು.

By admin

Leave a Reply

Your email address will not be published. Required fields are marked *