ಶಿರಡಿ ಸಾಯಿಬಾಬಾರ ಬಗ್ಗೆ ವಿನಯ್ ಗುರೂಜಿ ಹೇಳಿದ್ದೇನು ನೋಡಿ. - Karnataka's Best News Portal

ಶಿರಡಿ ಸಾಯಿಬಾಬಾರ ಬಗ್ಗೆ ವಿನಯ್ ಗುರೂಜಿ ಹೇಳಿದ್ದೇನು ನೋಡಿ.

ಶಿರಡಿ ಸಾಯಿಬಾಬಾ ಮಹಿಮೆ ಬಗ್ಗೆ ವಿನಯ್ ಗುರೂಜಿ ಅವರು ತಿಳಿಸುತ್ತಿದ್ದಾರೆ ಹಾಗೂ ಸಂಪೂರ್ಣ ಮಾಹಿತಿಯನ್ನು ಕೂಡ ಕೊಡುತ್ತಿದ್ದಾರೆ ಅದನ್ನು ತಿಳಿದುಕೊಳ್ಳೋಣ ಬನ್ನಿ ಶಿರಡಿ ಸಾಯಿಬಾಬಾ ಮಹಾರಾಷ್ಟ್ರದ ರಾಜ್ಯದಲ್ಲಿ ದೇವಸ್ಥಾನ ಇದೆ ಅನೇಕ ಜನ ಭಕ್ತಾದಿಗಳು ಶಿರಡಿ ಸಾಯಿಬಾಬಾ ದರ್ಶನವನ್ನು ಪಡೆಯಲು ನಾನಾ ರಾಜ್ಯಗಳಿಂದ ಮತ್ತು ನಾನಾ ದೇಶಗಳಿಂದ ಬರುತ್ತಾರೆ ಆದರೆ ಅವರು ಏನನ್ನು ಕೂಡ ಸಹಾಯ ಮಾಡುವುದಿಲ್ಲ ಎಂದು ವಿನಯ್ ಗುರೂಜಿ ಅವರು ತಿಳಿಸಿದ್ದಾರೆ.ಸಾಯಿಬಾಬ ಜನರಿಗೋಸ್ಕರ ತುಂಬಾ ಕಷ್ಟವನ್ನು ಪಟ್ಟಿದ್ದಾರೆ ಮತ್ತು ಜನರಿಗೆ ತುಂಬಾ ಅನುಕೂಲಗಳನ್ನು ಕೂಡ ಮಾಡಿಕೊಟ್ಟಿದ್ದಾರೆ ಹಾಗೂ ಜನರಿಗೆ ಊಟದ ವ್ಯವಸ್ಥೆಯನ್ನು ಕೂಡ ಮಾಡಿದ್ದಾರೆ ಹಾಗೂ ಬಟ್ಟೆ ವ್ಯವಸ್ಥೆಯನ್ನು ಕೂಡ ಮಾಡುತ್ತಿದ್ದರು ಆದರೆ ಇದೀಗ ನಾವು ಮಾಡುತ್ತಿರುವುದೇನು ಶಿರಡಿ ಸಾಯಿಬಾಬಾ ದೇವಸ್ಥಾನಕ್ಕೆ ಹೋಗುತ್ತೇವೆ ನೂರು ರೂಪಾಯಿ ಅಥವಾ ಸಾವಿರ ರೂಪಾಯಿ ಕಾಣಿಕೆಯನ್ನು ಹಾಕಿ ಬಂದುಬಿಡುತ್ತೇವೆ ಯಾರಿಗಾದರೂ ಸಹಾಯ ಮಾಡಿದ್ದೀಯಾ ಇಲ್ಲ.

ಬಾಬಾ ಏನು ಹೇಳಿದ್ದಾರೆ ನಿಮಗೆ ಗೊತ್ತಾ ನಾಯಿಗೆ ಸ್ವಲ್ಪ ಊಟ ಹಾಕಿ ನನಗೆ ಊಟ ಹಾಕಿದಂತೆ ಎಂದು ನೀವು ಕೂಡ ಶಿರಡಿಗೆ ಹೋದಾಗ ದೇವಸ್ಥಾನದ ಮುಂದೆ ಚಪ್ಪಲಿ ಹೊರಟಿರುವವನಿಗೆ ಸಹಾಯ ಮಾಡಿದಿರಾ ಇಲ್ಲ ಅದನ್ನು ಬಿಟ್ಟು ದೇವರ ಹುಂಡಿಗೆ ನೂರು ರೂಪಾಯಿ ಹಾಕಿದ್ದೀರಾ ಹಾಗೂ ದೇವರ ಪಕ್ಕದಲ್ಲಿ ನಿಲ್ಲಿಸಿಕೊಂಡು ಫೋಟೋವನ್ನು ತೆಗೆದು ಅಪ್ಲೋಡ್ ಮಾಡುತ್ತೀರಾ ಹಾಗೂ ಪ್ರತಿ ಗುರುವಾರ ಮನೆಯಲ್ಲಿ ಪೂಜೆಗಳನ್ನು ಮಾಡುತ್ತೀರಾ ಆದರೆ ಯಾರಿಗೂ ಸಹಾಯ ಮಾಡುವುದಿಲ್ಲ ಗುರುವಾರದ ದಿನ ಬಡವರಿಗೆ ಬಟ್ಟೆಗಳು ಅಥವಾ ಊಟದ ವ್ಯವಸ್ಥೆಯನ್ನು ಮಾಡಿ ಇದು ನಿಮಗೆ ಒಳ್ಳೆಯದು ಮಾಡುತ್ತದೆ ನಂತರ ನಮ್ಮ ಆಶ್ರಮದಲ್ಲಿ ಕಾಶಿಯಿಂದ ತಂದಂತಹ ಒಂದು ಶಿವಲಿಂಗವಿದೆ ನಾವು ಕೂಡ ನಮ್ಮ ಆಶ್ರಮದಲ್ಲಿ ಶಿವಲಿಂಗವನ್ನು ಮುಟ್ಟುವುದಕ್ಕೆ ಮತ್ತು ಪೂಜೆ ಮಾಡುವುದಕ್ಕೆ ಟಿಕೆಟ್ ಇರುತ್ತದೆ ಇಂದು ಟಿಕೆಟ್ ಮಾಡಿ ಸಾವಿರ ರೂಪಾಯಿ ಹಣವನ್ನು ಸಂಪಾದನೆ ಮಾಡಬಹುದಿತ್ತು ಆದರೆ ನಾವು ಹಾಗೆ ಮಾಡುವುದಿಲ್ಲ ಏನೇ ಮಾಡಿದರೂ ಕೂಡ ಪ್ರಾಮಾಣಿಕತೆಯಿಂದ ಮಾಡಬೇಕು ಹಾಗೂ ನಮ್ಮ ಆಶ್ರಮದಲ್ಲಿ ಇರುವವರೆಲ್ಲ ಬಿಳಿ ವಸ್ತ್ರಗಳನ್ನು ಧರಿಸುತ್ತಾರೆ ಅಂತ ನಾನು ಎಲ್ಲರಿಗೂ ಕೂಡ ಬಿಳಿ ವಸ್ತ್ರವನ್ನು ಧರಿಸಿ ಅಂತ ಕೂಡ ಹೇಳುವುದಿಲ್ಲ ನಿಮಗೆ ಯಾವುದು ಇಷ್ಟ ಆ ಬಟ್ಟೆಯನ್ನು ನೀವು ಧರಿಸಬಹುದು ಎಲ್ಲ ವಿಷಯಗಳನ್ನು ವಿನಯ ಗುರೂಜಿ ಅವರು ತಿಳಿಸಿದ್ದಾರೆ ಇವರೆಲ್ಲ ವಿಷಯಗಳಲ್ಲೂ ಕೂಡ ಒಂದೊಂದು ಅರ್ಥ ಇದೆ.

See also  ಈ ಮೂರು ವಿಷಯಗಳನ್ನು ಓದಿಕೊಂಡ್ರೆ ಸಾಕು..ಗ್ರಾಮ ಆಡಳಿತಾಧಿಕಾರಿ ಹುದ್ದೆ ಪಡೆಯಬಹುದು..ಬಹಳ ಸುಲಭ..

[irp]


crossorigin="anonymous">