ಅತ್ಯಂತ ರಾಜಯೋಗ ಪಡೆದು ಭಾಗ್ಯಶಾಲಿಗಳಾಗಲಿದ್ದಾರೆ 2021 ಅದೃಷ್ಟ ಪಡೆಯುವ ರಾಶಿಗಳು - Karnataka's Best News Portal

ಅತ್ಯಂತ ರಾಜಯೋಗ ಪಡೆದು ಭಾಗ್ಯಶಾಲಿಗಳಾಗಲಿದ್ದಾರೆ 2021 ಅದೃಷ್ಟ ಪಡೆಯುವ ರಾಶಿಗಳು

ಈ ದೀಪಾವಳಿಯ ಮಾಸದಲ್ಲಿ ಅತ್ಯಂತ ಶುಭ ಫಲವನ್ನು ಹೊಂದಿರುವಂತಹ ರಾಶಿಗಳ 5 ಅದರಲ್ಲಿ ಮೊದಲನೆಯದು ವೃಷಭ ರಾಶಿ ವೃಷಭ ರಾಶಿಯಲ್ಲಿ ಜನಿಸಿರುವ ವ್ಯಕ್ತಿಗಳಿಗೆ ದೊಡ್ಡ ಸ್ಥಾನಮಾನಗಳು ಗೌರವ ದೊರೆಯಲಿದೆ ಹಾಗು ವ್ಯವಹಾರದಲ್ಲಿ ಆರ್ಥಿಕವಾಗಿ ಅಭಿವೃದ್ಧಿಯನ್ನು ಸಾಧಿಸಲಿದ್ದಾರೆ ಹಾಗೂ ಕೀರ್ತಿಯನ್ನು ಸಂಪಾದಿಸಲು ಇದ್ದಾರೆ ಇವರಿಗೆ ಆಸ್ತಿಯನ್ನು ಖರೀದಿ ಮಾಡುವಂತಹ ಯೋಗ ಮದುವೆಯಾಗದವರಿಗೆ ಮದುವೆಯಾಗುವ ಅಂತಹ ಯೋಗ ಹಾಗೂ ಆರ್ಥಿಕವಾಗಿ ಸಬಲರಾಗುವ ಯೋಗವೂ ಇದೆ ಮಕ್ಕಳಿಲ್ಲದವರಿಗೆ ಮಕ್ಕಳಾಗುವಂತೆ ಯೋಗ ತಿರ್ಥಯತ್ರ ಪ್ರಯಾಣ ವಿದೇಶ ಪ್ರಯಾಣ ಉದ್ಯೋಗದಲ್ಲಿ ಯಶಸ್ಸು ಮನೆಯವರ ಆರೋಗ್ಯದಲ್ಲಿ ಚೇತರಿಕೆ ಕುಟುಂಬ ಸೌಖ್ಯದಿಂದ ಇರುತ್ತದೆ ದಾಂಪತ್ಯ ಜೀವನದಲ್ಲಿ ಸುಖ ಶಾಂತಿ ಸೌಭಾಗ್ಯ ಶತ್ರು ವಿಂದ ಯಾವುದೇ ರೀತಿಯ ಕೆಡುಕುಗಳ ಆಗುವುದಿಲ್ಲ ಮನೆಯ ಹಿರಿಯರು ಆರೋಗ್ಯದಲ್ಲಿ ಚೇತರಿಕೆ ಹಾಗೂ ಸುಖ ಶಾಂತಿ ನೆಮ್ಮದಿಯನ್ನು ನೆಲೆಸುತ್ತದೆ.

ಎರಡನೆಯದಾಗಿ ಕರ್ಕಟಕ ರಾಶಿ ಇವರಿಗೆ ಉದ್ಯೋಗದಲ್ಲಿ ಯಶಸ್ಸು ಪಾಲುದಾರಿಕೆಯಲ್ಲಿ ಯಶಸ್ಸು ದಾಂಪತ್ಯ ಜೀವನದಲ್ಲಿ ಸುಖ ಶಾಂತಿ ನೆಲೆಸುವುದು ಹಾಗೂ ಆರ್ಥಿಕ ಅಭಿವೃದ್ಧಿ ನೆಲ ಕಾಣುವುದು ಸರ್ಕಾರಿ ಕೆಲಸದಲ್ಲಿದ್ದರೆ ಅವರಿಗೆ ಪ್ರಮೋಷನ್ ಸಿಗುವುದು ಹಾಗೂ ಪ್ರೈವೇಟ್ ಕೆಲಸದಲ್ಲಿದ್ದರೆ ಅಂಥವರಿಗೆ ಯಶಸ್ಸು ದೊರೆಯುವುದು ಕೋರ್ಟು ಕಚೇರಿಗಳಲ್ಲಿ ಅವರ ಕಾರ್ಯ ಜಯಶಾಲಿ ಆಗುವುದು ಕುಟುಂಬದಲ್ಲಿ ಸೌಖ್ಯ ಇದೆ ಹಾಗೂ ಫೈನಾನ್ಸ್ ವ್ಯವಹಾರ ನಡೆಸುವವರಿಗೆ ತುಂಬ ಲಾಭದಾಯಕವಾಗಿದೆ ಕಷ್ಟ-ನಷ್ಟ ಎಲ್ಲವೂ ಸಹ ದೂರವಾಗಿ ಭವಿಷ್ಯದಲ್ಲಿ ಉತ್ತಮ ಸ್ಥಾನ ತಲುಪುವಂತಹ ಎಲ್ಲಾ ಭಾಗ್ಯವಿದೆ.

See also  ಶ್ರೀಮಂತರಾಗುವವರ ಹಸ್ತದಲ್ಲಿ ಈ ರೀತಿಯಾಗಿ ಶನಿ ರೇಖೆ ಇರುತ್ತದೆ..ಅದೃಷ್ಟದ ಶನಿ ರೇಖೆ ಹೇಗಿರುತ್ತದೆ ಈ ವಿಡಿಯೋ ನೋಡಿ

ಮೂರನೆಯದಾಗಿ ಕನ್ಯಾ ರಾಶಿ ರಾಶಿಯಲ್ಲಿರುವ ಅವರಿಗೆ ಹೊಸ ಚೈತನ್ಯದಿಂದಿರುವ ಯೋಗ ಗೃಹಪಯೋಗಿ ವಸ್ತುಗಳನ್ನು ಖರೀದಿ ಸುವಂತಹ ಯೋಗ ಹಾಗೂ ಮದುವೆಯಾಗದವರಿಗೆ ಮದುವೆ ಯೋಗವು ಹಾಗೂ ಸಂತಾನ ಫಲದ ಯೋಗವು ಸಹ ಈ ರಾಶಿಯವರಿಗಿದೆ ಅಲಂಕಾರಿಕ ವಸ್ತುಗಳನ್ನು ತೆಗೆದುಕೊಳ್ಳಲು ವಾಹನಗಳನ್ನು ಖರೀದಿ ಮಾಡಲು ಇದು ಸಮಯವಾಗಿದೆ ಕುಟುಂಬದ ಸಮಸ್ಯೆಗಳು ಪರಿಹಾರವಾಗುತ್ತವೆ ಆಸ್ತಿಗಳನ್ನು ಖರೀದಿ ಮಾಡಲು ಕೃಷಿ ಭೂಮಿಯನ್ನು ಖರೀದಿ ಮಾಡಲು ಈ ಸಮಯವು ತುಂಬಾ ಯೋಗ್ಯವಾಗಿದೆ ಮೆಡಿಕಲ್ ಹೋಗುವಂತಹ ವಿದ್ಯಾರ್ಥಿಗಳು ಉತ್ತಮ ಪ್ರಗತಿಯನ್ನು ಸಾಧಿಸುವ ಅಂತಾಗುತ್ತದೆ ಕುಟುಂಬದ ಕಲಹಗಳು ದೂರವಾಗುತ್ತದೆ ಶತ್ರು ಧ್ವಂಸ ಆಗುತ್ತಾನೆ.

ನಾಲ್ಕನೆಯದಾಗಿ ಧನಸ್ಸು ರಾಶಿ ಹಣಕಾಸಿನ ತೊಂದರೆ ನಿವಾರಣೆಯಾಗಿ ಆಕಸ್ಮಿಕವಾಗಿ ತರ ಪ್ರಾಪ್ತಿಯಾಗುವುದು ಹಾಗೂ ಬಂಧು ಬಾಂಧವರೊಡನೆ ಸಾಮರಸ್ಯ ಇಂದ ಕಷ್ಟಗಳೆಲ್ಲ ಪರಿಹಾರವಾಗುವುದು ಹಾಗೂ ವ್ಯವಹಾರ ಕ್ಷೇತ್ರದಲ್ಲಿ ಉನ್ನತ ಮಟ್ಟದ ಯಶಸ್ಸು ದೊರೆಯುವುದು ಹಾಗೂ ಹೊಸ ಕೆಲಸಗಳು ಲಭ್ಯವಾಗುವುದು ನಿಮಗೆ ಬೇಕಾದಂತಹ ಸಾಲಗಳು ವಾಪಸ್ ಬರುತ್ತದೆ ನಡೆಯುವಂತಹ ವ್ಯವಹಾರದಲ್ಲಿ ಕೀರ್ತಿ ಗೌರವ ಉನ್ನತ ಸ್ಥಾನ ಮಾನಗಳು ದೊರೆಯಲಿದೆ ಮನೆಯಲ್ಲಿ ಕೌಟುಂಬಿಕ ಜೀವನ ಚೆನ್ನಾಗಿರುತ್ತದೆ ಹಾಗೂ ಆರೋಗ್ಯದಲ್ಲಿ ಚೇತರಿಕೆ ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ ಕಾಣಲಿದ್ದಾರೆ. ಐದನೆಯದಾಗಿ ಮೀನ ರಾಶಿ ವ್ಯಾಪಾರದಲ್ಲಿ ಲಾಭ ವ್ಯವಹಾರದಲ್ಲಿ ಪ್ರಗತಿ ಸಮಾಜದಲ್ಲಿ ಕೀರ್ತಿ ಮನ್ನಣೆ ಗೌರವ ದೊರೆಯುವುದು.

 

[irp]


crossorigin="anonymous">