ಯಾವುದೇ ಮೆಷಿನ್ ಇಲ್ಲದೆ , ಮನೆಯಲ್ಲಿ ಕೂತು ಗಳಿಸಬಹುದು ಅಂತಹ ವ್ಯವಹಾರ. ಗೃಹಿಣಿಯರು,ವಿದ್ಯಾರ್ಥಿಗಳಿಗೆ ಉತ್ತಮ. » Karnataka's Best News Portal

ಯಾವುದೇ ಮೆಷಿನ್ ಇಲ್ಲದೆ , ಮನೆಯಲ್ಲಿ ಕೂತು ಗಳಿಸಬಹುದು ಅಂತಹ ವ್ಯವಹಾರ. ಗೃಹಿಣಿಯರು,ವಿದ್ಯಾರ್ಥಿಗಳಿಗೆ ಉತ್ತಮ.

ಒಂದು ಆಲ್ ಟೈಮ್ ಬಿಸಿನೆಸ್ ಬಗ್ಗೆ ತಿಳಿಸಿಕೊಡುತ್ತೇನೆ. ಈ ಬಿಜಿನೆಸ್ ಗೆ ಯಾವತ್ತು ಡಿಮ್ಯಾಂಡ್ ಕಡಿಮೆಯಾಗುವುದಿಲ್ಲ ಹಾಗೂ ಈ ಬಿಜಿನೆಸ್ ಅನ್ನು ಕಡಿಮೆ ಬಂಡವಾಳದಿಂದ ಸ್ಟಾರ್ಟ್ ಮಾಡಬಹುದು. ಯಾವುದೇ ತರಹದ ಮಿಷಿನ್ ಗಳ ಅವಶ್ಯಕತೆ ಕೂಡ ಇಲ್ಲ ಮನೆಯಲ್ಲಿ ಕೂತು ಬಿಸಿನೆಸ್ ಮಾಡಬಹುದು ಮತ್ತು ಒಂದು ಒಳ್ಳೆಯ ಪ್ರಾಫಿಟ್ ಗಳಿಸಬಹುದು ಬಿಜಿನೆಸ್ ಯಾವುದೆಂದರೆ ಮೆಹಂದಿ ಕೋನ್ ಬಿಸಿನೆಸ್. ಹೌದು ಫ್ರೆಂಡ್ಸ್ ಮೆಹಂದಿಗೆ ಮಾರ್ಕೆಟಿನಲ್ಲಿ ಒಳ್ಳೆ ಡಿಮ್ಯಾಂಡ್ ಇದೆ. ಅಂತ ಹೇಳಬಹುದು ಹಾಗೂ ಮೆಹೆಂದಿ ತಯಾರಿಸುವುದಕ್ಕೆ. ಯಾವುದೇ ರೀತಿಯ ಮೆಷೀನ್ ಬೇಕಾಗಿಲ್ಲ. ತುಂಬಾ ಸಿಂಪಲ್ಲಾಗಿ ಮನೆಯಲ್ಲೇ ತಯಾರಿಸಬಹುದು. ಮನೆಯಲ್ಲೇ ತಯಾರಿಸಿ ಸೇಲ್ ಮಾಡಿದರೆ ನಿಮಗೆ ತುಂಬಾ ಪ್ರಾಫಿಟ್ ಸಿಗುತ್ತದೆ. ಮೆಹಂದಿ ತಯಾರಿಸುವುದಕ್ಕೆ ನಿಲ್ಲಬೇಕಾಗುತ್ತದೆ ಎಂದು ನೋಡುವುದಾದರೆ. ಮೊದಲನೇದಾಗಿ ಮೆಹಂದಿ ತಯಾರಿಸುವುದಕ್ಕೆ. ಹೆನ್ನ ಪೌಡರ್ ಬೇಕಾಗುತ್ತದೆ. ಇದು ಒಂದು ಕೆಜಿಗೆ rs.110 ಬೀಳುತ್ತೆ. ಈ ರೀತಿ ಮೆಹಂದಿ ಪೇಪರ್ ಗಳು ಲೋಕಲ್ ಮಾರ್ಕೆಟ್ನಲ್ಲಿ ಸಿಗುತ್ತದೆ. ಇದು ಒಂದು ರೂಪಾಯಿಗಿಂತಲೂ ಕಡಿಮೆ ಬೆಲೆಯಲ್ಲಿ ಸಿಗುತ್ತದೆ. ಇದನ್ನು ರೋಲ್ ಮಾಡಿ ಇದರ ಒಳಗೆ ಮೆಹಂದಿಯನ್ನು ತುಂಬಬೇಕು. ಮೆಹಂದಿಯನ್ನು ತಯಾರಿಸಲು ನೀರು ಮತ್ತು ಸ್ವಲ್ಪ ಶುಗರ್ ಕೂಡ ಬೇಕಾಗುತ್ತದೆ.

WhatsApp Group Join Now
Telegram Group Join Now


ಇವೆಲ್ಲವನ್ನು ಉಪಯೋಗಿಸಿಕೊಂಡು ಮೆಹಂದಿಯನ್ನು ತಯಾರಿಸಬಹುದು. ತಯಾರಿಸಿ ಮಾರ್ಕೆಟ್ನಲ್ಲಿ ಸೇಲ್ ಮಾಡಬಹುದು. ಈ ಮೆಹೆಂದಿಯನ್ನು ಹೇಗೆ ತಯಾರಿಸುತ್ತಾರೆ ಎಂದು ನೋಡೋಣ ಬನ್ನಿ. ಮೊದಲನೇದಾಗಿ ನಾವು ಒಂದು ಬೌಲ್ ಅನ್ನು ತೆಗೆದುಕೊಳ್ಳಬೇಕು. ಹಾಗೆ 100ಗ್ರಾಂ ಎನ್ನ ಪೌಡರನ್ನು ತಗೋಬೇಕು. ಹಾಗೆ 30 ಗ್ರಾಂ ಶುಗರ್ ಅನ್ನು ಸ್ವಲ್ಪ ನೀರನ್ನು ಮಿಕ್ಸ್ ಮಾಡಲು ಒಂದು ಮಿಕ್ಸಿಂಗ್ ಬೌಲ್ ಅನ್ನು ತೆಗೆದುಕೊಳ್ಳಬೇಕು. ಎಲ್ಲ ಪೌಡರನ್ನು ಬೌಲ್ ನಲ್ಲಿ ಹಾಕಿ ಅದರ ಜೊತೆಗೆ ಶುಗರ್ ಅನ್ನು ಹಾಕಿ ಮಿಕ್ಸ್ ಮಾಡಬೇಕು ಇದಕ್ಕೆ ಸ್ವಲ್ಪ ನೀರನ್ನು ಹಾಕಿ ನೀಟಾಗಿ ಮಿಕ್ಸ್ ಮಾಡಬೇಕು. ಮಿಕ್ಸ್ ಮಾಡಿದ ನಂತರ ಒಂದು ಕವರ್ ತೆಗೆದುಕೊಂಡು. ಬೌಲ್ ನ ಮೇಲೆ ಕವರ್ ಮಾಡಬೇಕು. ಕವರ್ ಮಾಡಿದ ನಂತರ ಎಂಟರಿಂದ ಹನ್ನೆರಡು ಗಂಟೆ ಹಾಗೆ ಇಡಬೇಕು. 12 ಗಂಟೆ ಆದ ನಂತರ ಕವರ್ ತೆಗೆಯಬೇಕು. ಸಾಫ್ಟ್ ಆಗಿರುತ್ತೆ. ಡೈರೆಕ್ಟಾಗಿ ಕೋನ ಒಳಗೆ ಹಾಕಲು ಕಷ್ಟವಾಗುತ್ತದೆ .

See also  ಮನೆಯಲ್ಲಿ ಸಾಲದ ಬಾಧೆಯಿಂದ ಹಣಕಾಸು ತೊಂದ್ರೆಯಿಂದ ಬಳಲುತ್ತಿದ್ರೆ ಲಕ್ಷ್ಮಿ ಅಷ್ಟೋತ್ತರದಿಂದ ಈ ರೀತಿ ಪರಿಹಾರ ಮಾಡಿಕೊಳ್ಳಿ
[irp]


crossorigin="anonymous">