1 ರಿಂದ 31 ಡಿಸೆಂಬರ್ 2020 ಕುಂಭ ರಾಶಿ ಫಲ ನೋಡಿದ್ರೆ ಶಾಕ್.. » Karnataka's Best News Portal

1 ರಿಂದ 31 ಡಿಸೆಂಬರ್ 2020 ಕುಂಭ ರಾಶಿ ಫಲ ನೋಡಿದ್ರೆ ಶಾಕ್..

ಸಾಮಾನ್ಯವಾಗಿ ಪ್ರತಿ ತಿಂಗಳು ಗ್ರಹಗಳ ವಿಶೇಷ ಯುತಿ ಉಂಟಾ ಗುತ್ತದೆ ಈ ಯುತಿ ಇಂದಾಗಿ ಶುಭಯೋಗಗಳು ನಿರ್ಮಾಣಕಾರ ಉಂಟಾಗುತ್ತದೆ. ಅದರಲ್ಲೂ ಚಂದ್ರ ಮತ್ತು ಗುರುದೇವನ ಯುತಿಯು ಸಾಕಷ್ಟು ವಿಶೇಷವಾಗಿ ಕಂಡುಬರುವಂತದ್ದಾಗಿದ್ದು ಈ ಗ್ರಹಗಳ ಯುತಿಯ ಕಾರಣದಿಂದಾಗಿ ಗಜ ಕೇಸರಿಯೋಗ ನಿರ್ಮಾಣವಾಗುತ್ತದೆ. ಗಜ ಕೇಸರಿಯೋಗ ಧನದ ವೃದ್ಧಿ ಕಾರ್ಯವಾಗಿರುತ್ತದೆ ಅಂದರೆ ಧನವನ್ನು ವೃದ್ಧಿ ಮಾಡುವ ಕಾರ್ಯವನ್ನು ಈ ಯೋಗವು ಮಾಡುತ್ತದೆ. ಸಾಮಾನ್ಯವಾಗಿ ಪ್ರತಿ ತಿಂಗಳು ಸಹ ಗಜ ಕೇಸರಿಯೋಗ 4 ರಿಂದ 5 ಬಾರಿ ಉಂಟಾಗುತ್ತದೆ ಇನ್ನು ಡಿಸೆಂಬರ್ ತಿಂಗಳಿನಲ್ಲಿ ಮೊದಲನೆ ಗಜಕೇಸರಿಯೋಗ ನಾಲ್ಕನೇ ತಾರೀಖಿನಲ್ಲಿ ಉಂಟಾಗುತ್ತದೆ, ಎರಡನೇ ಗಜಕೇಸರಿಯೋಗ 12 ಮತ್ತು 13ನೇ ತಾರೀಖಿನಲ್ಲಿ ಉಂಟಾಗುತ್ತದೆ, ಮೂರನೇ ಗಜಕೇಸರಿಯೋಗ 17ನೇ ತಾರೀಕು ಉಂಟಾಗುತ್ತದೆ, ನಾಲ್ಕನೇ ಗಜಕೇಸರಿಯೋಗ 24 ನೇ ತಾರೀಕು ಉಂಟಾಗುತ್ತದೆ. ಒಟ್ಟಾರೆಯಾಗಿ ಈ ನಾಲ್ಕು ಬಾರಿ ಗಜಕೇಸರಿ ಯೋಗದ ನಿರ್ಮಾಣವಾಗಲಿದ್ದು ಯೋಗದ ಪ್ರಭಾವ ಖಂಡಿತ ನಿಮ್ಮ ಪಾಲಿಗೆ ಶುಭಕರವಾದ ಫಲಗಳನ್ನು ಕರುಣಿಸಿದೆ.

ಈ ಯೋಗದ ಕಾರಣದಿಂದ ನಿಮ್ಮ ಹಣಕಾಸಿನ ಸ್ಥಿತಿಯು ಸಾಕಷ್ಟು ಸದೃಢವಾಗಿ ಗೋಚರಿಸಲ್ಪಟ್ಟು ಆಧಾಯದಲ್ಲಿ ಸಾಕಷ್ಟು ಹೆಚ್ಚಳವಾಗುವುದರ ಜೊತೆಗೆ ಹಣವು ನಿಮ್ಮತ್ತ ಆಕರ್ಷಿತವಾಗಲಿದೆ ಅಲ್ಲದೆ ನೀವು ಈ ಹಿಂದೆ ಯಾರಿಗಾದರೂ ಸಾಲವಾಗಿ ನೀಡಿದ್ದಾರೆ ಅಥವಾ ವ್ಯಾಪಾರಿಗಳು ತಮ್ಮ ವ್ಯಾಪಾರದಲ್ಲಿ ನೀಡಿರುವ ಸಾಲವು ಹಿಂತಿರುಗಿ ಕೇಳಿದರೆ ಖಂಡಿತ ನಿಮ್ಮ ಹಣ ಮರಳಿ ಮರಳಿ ಕೈಸೇರಲಿದೆ. ಈ ಮಾಸದಲ್ಲಿ ನಿಮಗೆ ಒಂದು ದಿನ ಸಾಕಷ್ಟು ಶುಭಕರವಾಗಿ ಸಾಬೀತಾಗಲಿದೆ ಅಂದರೆ ಈ ಮಾಸದಲ್ಲಿ ಬರುವ ಡಿಸೆಂಬರ್ 14ರಂದು ಉಂಟಾಗಲಿರುವ ಅಮಾವಾಸ್ಯೆ ನಿಮಗೆ ಸಾಕಷ್ಟು ಶುಭಕರವಾಗಿದೆ, ಅಮಾವಾಸ್ಯೆ ದಿನದಂದು ಈ ವರ್ಷದ ಕೊನೆಯ ಸೂರ್ಯಗ್ರಹಣ ಉಂಟಾಗಿದೆ ಅಂದರೆ ಈ ಅಮಾವಾಸೆಯಿಂದ ಖಂಡಗ್ರಾಸ ಸೂರ್ಯ ಗ್ರಹಣ ಉಂಟಾಗಲಿದ್ದು ಇದರ ಪ್ರಭಾವ ನಿಮ್ಮ ಜೀವನದಲ್ಲಿ ಕಾಣಿಸಿಕೊಳ್ಳಲಿದೆ.

WhatsApp Group Join Now
Telegram Group Join Now
See also  ಕಾಲಿಗೆ ಕಪ್ಪು ದಾರ ಕಟ್ಟಿಕೊಂಡರೆ 100% ನಿಮ್ಮ ಜೀವನದಲ್ಲಿ ನಡೆಯುವುದು ಇದೆ..ಯಾರು ಕಟ್ಟಬೇಕು ಯಾರು ಕಟ್ಟಬಾರದು ಗೊತ್ತಾ ?
[irp]


crossorigin="anonymous">