ಕೊನೆಗೂ ಮಹಾಲಕ್ಷ್ಮಿ ಈ 3 ರಾಶಿಗಳ ಮೇಲೆ ಕಣ್ಣು ಬಿಟ್ಟಿದ್ದಾಳೆ ಸರ್ವ ಪಾಪ ಕಳೆದು ಅಧಿಕ ಧನ ಸಂಪಾದನೆ ಗಜಕೇಸರಿ ಯೋಗದ ಜೊತೆ ದುಡ್ಡೆ ದುಡ್ಡು

ಮೇಷ ರಾಶಿ :- ನೀವು ಬಹಳ ದಿನದಿಂದ ಉತ್ತಮವಾದ ಕೆಲಸ ಒಂದ ನಿರಂತರವಾಗಿ ಮಾಡುತ್ತಿರುವುದರಿಂದ ಅದು ನಿಮಗೆ ಒಳ್ಳೆಯ ಫಲಿತಾಂಶವನ್ನು ಕೊಡುತ್ತದೆ ಉದ್ಯೋಗಸ್ಥರು ಉನ್ನತ ಸ್ಥಾನವನ್ನು ಕೂಡ ಪಡೆಯಬಹುದು ವ್ಯಾಪಾರಿಗಳು ಉತ್ತಮ ಲಾಭ ಪಡೆಯುವ ನಿರೀಕ್ಷೆಯಿದೆ ಸಕಾರಾತ್ಮಕ ಆಲೋಚನೆಯಿಂದ ಇರಿ ಹಣದ ದೃಷ್ಟಿಯಿಂದ ಸ್ವಲ್ಪ ದುಬಾರಿಯಾಗಿರುತ್ತದೆ ನೀವು ಎಲ್ಲಾ ಚಿಂತೆಗಳನ್ನು ಮರೆತು ಕುಟುಂಬದೊಂದಿಗೆ ಬಹಳ ಮೋಜಿನ ಸಮಯವನ್ನು ಕಳೆಯುತ್ತೀರಿ ನಿಮ್ಮ ತಂದೆಯ ಬೆಂಬಲದಿಂದ ಲಾಭದ ಬರವಸೆ ಹೆಚ್ಚಾಗಿರುತ್ತದೆ ನೀವು ಮಾಡುವಂತಹ ಕೆಲಸಕಾರ್ಯಗಳಲ್ಲಿ ಅಡೆತಡೆಗಳು ಬರಬಾರದು ಎಂದರೆ ಮುಖ್ಯಪ್ರಾಣ ದೇವರನ್ನು ಹಾಗೂ ಗಣಪತಿಯನ್ನು ಪ್ರಾರ್ಥನೆ ಮಾಡಿ ನಿಮ್ಮ ಅದೃಷ್ಟದ ಸಂಖ್ಯೆ 5 ನಿಮ್ಮ ಅದೃಷ್ಟದ ಬಣ್ಣ ಬಿಳಿ

WhatsApp Group Join Now
Telegram Group Join Now

ವೃಷಭ ರಾಶಿ:- ಕಚೇರಿಯಲ್ಲಿ ನಿಮ್ಮ ಪರಿಸ್ಥಿತಿ ಅಷ್ಟೊಂದಾಗಿ ಸರಿಯಾಗಿರುವುದಿಲ್ಲ ನಿಮ್ಮ ಕೆಲಸದ ಬಗ್ಗೆ ನೀವು ಗೌರವ ಕೊಡಿ ನಿರ್ಲಕ್ಷ ಮಾಡಬೇಡಿ ಉದ್ಯೋಗ ಬದಲಿಸುವ ಯೋಚನೆಯನ್ನು ಕೂಡ ಮಾಡುತ್ತೀರಿ ಆದರೆ ಆತುರ ನಿರ್ಧಾರ ತೆಗೆದುಕೊಳ್ಳಬೇಡಿ ಮುಂದೆ ನಷ್ಟವಾಗುತ್ತದೆ ಧರ್ಮ ಮತ್ತು ವಿಚಾರದಲ್ಲಿ ಹೆಚ್ಚಿನ ಆಸಕ್ತಿಯನ್ನು ವಹಿಸಿ ಸಮಯಕ್ಕೆ ಅನುಗುಣವಾಗಿ ನಡೆದು ಕೊಳ್ಳುವ ಮೂಲಕ ಪ್ರಗತಿಯನ್ನು ಹೊಂದುತ್ತೀರಿ ಹಾಗೂ ದಿನನಿತ್ಯದ ಸಮಯ ಅನುಕೂಲಕರವಾಗಿರುತ್ತದೆ ಹಾಗೂ ಮದುವೆ ಆಗದಿದ್ದವರು ಮದುವೆಗೆ ಸಂಬಂಧಿಸಿದ ಒಳ್ಳೆಯ ಸಿಹಿ ಸುದ್ದಿ ಸಿಗುತ್ತೆ ನಿಮ್ಮ ಅದೃಷ್ಟದ ಸಂಖ್ಯೆ 1 ನಿಮ್ಮ ಅದೃಷ್ಟದ ಬಣ್ಣ ನೇರಳೆ

ಮಿಥುನ ರಾಶಿ:- ನಿಮಗಾಗಿ ಸ್ವಲ್ಪ ಹಣವನ್ನು ಖರ್ಚು ಮಾಡಿ ನೀವು ಕೆಲಸದ ಪ್ರಾರಂಭದಲ್ಲಿ ಉತ್ತಮ ಫಲಿತಾಂಶವನ್ನು ಪಡೆಯುತ್ತೀರಿ ನೀವು ನೌಕರಿ ಮಾಡುತ್ತಿದ್ದರೆ ಕಾರ್ಯಕ್ಷಮತೆ ಸುಧಾರಣೆ ಆಗುತ್ತದೆ ಹಿರಿಯ ಬೆಂಬಲ ಅಧಿಕಾರಿಗಳ ಸಿಗುತ್ತದೆ ಮನೆಯ ವಾತಾವರಣ ಕೂಡ ಉತ್ತಮವಾಗಿರುತ್ತದೆ ನಿಮ್ಮ ಆರೋಗ್ಯದಲ್ಲಿ ಚೇತರಿಕೆ ಉಂಟಾಗುತ್ತದೆ ಇಷ್ಟು ದಿನ ಅನುಭವಿಸಿದ ಅವಮಾನ ಹಾಗೂ ಮಾನಸಿಕ ಕಿರಿಕಿರಿ ಕೂಡ ಇಂದು ದೂರವಾಗುತ್ತದೆ ಹಾಗೂ ಆರ್ಥಿಕ ವ್ಯವಸ್ಥೆಯಲ್ಲಿ ಉಂಟಾದ ಏರುಪೇರುಗಳಲ್ಲಿ ಸೂಕ್ತ ರೀತಿಯಲ್ಲಿ ಅದು ಕೂಡ ಬಗೆಹರಿಯುತ್ತದೆ ವೈದ್ಯಕೀಯ ಕ್ಷೇತ್ರದಲ್ಲಿ ಧನಲಾಭ ನಿಮ್ಮ ಸಂಗಾತಿಯೊಂದಿಗೆ ಸಾಕಷ್ಟು ಒಳ್ಳೆಯ ಸಮಯವನ್ನು ಕಳೆಯುತ್ತೀರಿ ನಿಮ್ಮ ಆರೋಗ್ಯದಲ್ಲಿ ಅಂದರೆ ಕಣ್ಣಿಗೆ ಮತ್ತು ಕಿವಿಗೆ ಸಮಸ್ಯೆಗಳು ಕಾಣಬಹುದು ಹಾಗೂ ನಿಮ್ಮ ಅದೃಷ್ಟದ ಸಂಖ್ಯೆ 2 ಹಾಗೂ ನಿಮ್ಮ ಅದ್ರುಷ್ಟದ ಬಣ್ಣ ಗುಲಾಬಿ

ಕಟಕ ರಾಶಿ :- ದೇವರು ವಿಶೇಷ ಅನುಗ್ರಹ ನಿಮ್ಮ ಮೇಲೆ ಇರುತ್ತದೆ ನಿಮ್ಮ ಕೆಲವು ಕೆಲಸದ ಕಾರಣದಿಂದಾಗಿ ನೀವು ಹೆಚ್ಚು ಕಾರ್ಯ ನಿರಂತರವಾಗಿ ಇರುತ್ತೀರಿ ಮತ್ತು ವಿನಕರಣ ಖರ್ಚು ಮಾಡುವುದರಿಂದ ವಾಹನವನ್ನು ವೇಗವಾಗಿ ಓಡಿಸುವುದನ್ನು ತಪ್ಪಿಸಿ ಮತ್ತು ನಿಮ್ಮ ವೈಯಕ್ತಿಕ ಜೀವನ ವಾಗಿರಲಿ ವೃತ್ತಿಪರ ಜೀವನದಲ್ಲಿ ಜವಾಬ್ದಾರಿ ಇರುತ್ತದೆ ನಿಮಗೆ ದಿನದ ಕೆಲಸದ ಅದ್ಭುತವಾಗಿ ಯೋಚಿಸುವುದು ಉತ್ತಮ ಮಕ್ಕಳಿಂದ ಸಂತೋಷ ಅವರ ಶಿಕ್ಷಣದಲ್ಲಿ ಉತ್ತಮ ಫಲಿತಾಂಶ ಕಾಣಬಹುದು ಆರ್ಥಿಕ ಪರಿಸ್ಥಿತಿಯಲ್ಲಿ ಮಿಶ್ರ ಫಲವನ್ನು ಕಾಣಬಹುದು ನಿಮ್ಮ ಆದಾಯ ಉತ್ತಮವಾಗಿರುತ್ತದೆ ನಿಮ್ಮ ಖರ್ಚುಗಳನ್ನು ಕಡಿಮೆ ಮಾಡಿಕೊಳ್ಳಬೇಕು ಮನೆಯ ಆರೋಗ್ಯ ಮತ್ತು ನಿಮ್ಮ ಆರೋಗ್ಯದ ಕಾಳಜಿ ವಹಿಸಿ ತಾಂತ್ರಿಕ ವರ್ಗಗಳಲ್ಲಿ ಇರುವವರಿಗೆ ಏರಿಳಿತ ಕಾಣಬಹುದು ಕಲಾವಿದರಿಗೆ ಮತ್ತು ರೈತರಿಗೆ ಆರ್ಥಿಕವಾಗಿ ಸ್ವಲ್ಪ ಪ್ರಮಾಣದ ಲಾಭ ಕಾಣಬಹುದಷ್ಟೇ ವ್ಯಾಪಾರ ಮತ್ತು ಅವರ ಕ್ಕೆ ಸಂಬಂಧಿಸಿದ ಒಂದಿಷ್ಟು ದೂರ ಪ್ರಯಾಣ ಮಾಡುವ ಸಾಧ್ಯತೆಗಳಿವೆ ಹಾಗೂ ಇದರಿಂದ ವಿಪರೀತ ಆಯಸ್ಸು ಕಾಡುತ್ತದೆ ಬಂಧುಮಿತ್ರರ ನಡುವೆ ವೈಮನಸ್ಸು ಉಂಟಾಗಬಹುದು ಇನ್ನಷ್ಟು ಉತ್ತಮ ಜೀವನಕ್ಕೆ ಮುಖ್ಯಪ್ರಾಣದೇವರ ಅಥವಾ ಶಿವನ ಧ್ಯಾನ ಮಾಡಿ ನಿಮ್ಮ ಅದೃಷ್ಟದ ಸಂಖ್ಯೆ 3 ನಿಮ್ಮ ಅದೃಷ್ಟದ ಬಣ್ಣ ಹಳದಿ

See also  ಮೇಷ ರಾಶಿ ಆಗಸ್ಟ್ 24 ಹೆಚ್ಚು ಹಣ ಕೈ ಸೇರಲಿದೆ ಪರ ಸ್ತ್ರೀಯಿಂದ ತೊಂದರೆ ಕಟ್ಟಿಟ್ಟಬುತ್ತಿ..

ಸಿಂಹ ರಾಶಿ:- ವ್ಯಾಪಾರಸ್ಥರು ತಮ್ಮ ಜಾಗರೂಕತೆಯಿಂದ ವಹಿಸಬೇಕು ಹಣದ ದೃಷ್ಟಿಯಿಂದ ತುಂಬಾ ದುಬಾರಿ ಯಾಗಲಿದೆ ವಿದ್ಯಾಭ್ಯಾಸಕ್ಕಾಗಿ ವಿದ್ಯಾರ್ಥಿಗಳು ಹೆಚ್ಚಿನ ಹಣವನ್ನು ಖರ್ಚು ಮಾಡುವ ಸಾಧ್ಯತೆ ಇದೆ ಇದಲ್ಲದೆ ಹಣದ ಕೊರತೆಯಿಂದ ನಿರಾಶೆಗಳ ಬಹುದು ನಿಮ್ಮ ಸಂಗಾತಿಯ ಆರೋಗ್ಯ ಹೆಚ್ಚಿನ ಸಮಯ ಕಳೆಯಲು ಅವರೊಂದಿಗೆ ಪ್ರಯತ್ನಿಸಿ ಹಿರಿಯರ ಆಶೀರ್ವಾದ ಮತ್ತು ದೇವರ ಕೃಪೆ ಇರುವುದರಿಂದ ನೀವು ಕೈಗೊಂಡ ಕೆಲಸದಲ್ಲಿ ಹೆಚ್ಚಿನ ಯಶಸ್ಸನ್ನು ಪಡೆಯುವ ಎಲ್ಲ ಸಾಧ್ಯತೆಗಳಿವೆ ನಿಮ್ಮ ಮನೆಯ ನೆಮ್ಮದಿಗಾಗಿ ನಿಮ್ಮ ಮನೆ ದೇವರನ್ನು ಮತ್ತು ಆಂಜನೇಯ ಸ್ವಾಮಿ ಯನ್ನ ನೆನೆಯಿರಿ ನಿಮ್ಮ ಅದೃಷ್ಟದ ಸಂಖ್ಯೆ1 ನಿಮ್ಮ ಅದೃಷ್ಟದ ಬಣ್ಣ ಕೇಸರಿ ಬಣ್ಣ

ಕನ್ಯಾ ರಾಶಿ :- ಬಹಳ ದಿನದಿಂದ ನಿಂತುಹೋದ ಕೆಲಸವನ್ನು ಪೂರ್ಣ ಮಾಡಿ ಉತ್ತಮ ಆಹಾರ ಸೇವನೆ ಮಾಡುವುದರಿಂದ ಆರೋಗ್ಯ ವಾಗುತ್ತದೆ ಮತ್ತು ನಿಮ್ಮ ಸ್ನೇಹಿತರು ಮತ್ತು ಕೆಲವರಿಂದ ಒತ್ತಡ ಇರುವುದರಿಂದ ತಾಳ್ಮೆಯಿಂದ ಇರಿ ಪ್ರೀತಿಯ ಜೀವನದಲ್ಲಿ ಒಂದಿಷ್ಟು ಜಾಗೃತಿಯನ್ನು ವಹಿಸಿ ವಾಹನ ಚಾಲನೆಯಲ್ಲಿರುವ ಹೆಚ್ಚಿನ ಸಮಯ ಆಯಸ ಗೊಳಿಸಬಹುದು ಮನೆಯಲ್ಲಿ ಮಕ್ಕಳಿಂದ ಶುಭ ವಾರ್ತೆ ಕೇಳುವಿರಿ ರಾಜಕೀಯ ಕ್ಷೇತ್ರದಲ್ಲಿ ಯಶಸ್ಸು ಕೂಡ ಸಿಗುತ್ತದೆ ಹಣದ ವಿಚಾರದಲ್ಲಿ ಯಾರೂ ಕೂಡ ಮಧ್ಯಸ್ಥಿಕೆ ವಹಿಸಬೇಡಿ ನಿಮ್ಮ ಉನ್ನತಿಗಾಗಿ ನಿಮ್ಮ ಕುಲದೇವರನ್ನು ಮತ್ತು ಮುಖ್ಯಪ್ರಾಣ ದೇವರನ್ನು ಆರಾಧಿಸಿ ಎಲ್ಲವೂ ಕೂಡ ಶುಭವಾಗುತ್ತದೆ ನಿಮ್ಮ ಅದೃಷ್ಟದ 4 ಸಂಖ್ಯೆ ನಿಮ್ಮ ಅದೃಷ್ಟದ ಬಣ್ಣ ಬಿಳಿ

See also  ಹಣ ಮತ್ತು ಐಶ್ವರ್ಯ ಬರಲು ಕೈಯಲ್ಲಿ ಇದನ್ನು ತೆಗೆದುಕೊಂಡು ಹೋಗಿ..ತುಂಬಾ ಧನಲಾಭ ನೋಡುವಿರಿ

ತುಲಾ ರಾಶಿ :- ನೀವು ಆಫೀಸ್ ನಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ ನಿಮ್ಮ ಮಾಲೀಕರನ್ನು ವಿಶ್ವಾಸ ಗಳಿಸಲು ಬಹಳಷ್ಟು ಶ್ರಮ ಪಡಿಸಬೇಕಾಗುತ್ತದೆ ಸಣ್ಣ ಸಣ್ಣ ಕಾರ್ಯಗಳನ್ನು ಕೂಡ ಬಹಳ ಜಾಗೃತೆಯಿಂದ ಕೆಲಸವನ್ನು ವಹಿಸಿ ವ್ಯಾಪಾರಿಗಳು ಸ್ವಲ್ಪ ಆರ್ಥಿಕ ಪರಿಸ್ಥಿತಿಯಲ್ಲಿ ಲಾಭ ಪಡೆಯಬಹುದು ಮನೆಯಲ್ಲಿನ ವೆಚ್ಚಗಳು ಹೆಚ್ಚಾಗಬಹುದು ನೀವು ಕೋಪದಿಂದ ಮಾತನಾಡುವುದನ್ನು ತಪ್ಪಿಸಿ ಹಾಗೂ ನಿಮ್ಮ ಮನೆಯ ಪೋಷಕರ ಆರೋಗ್ಯ ಉತ್ತಮವಾಗಿರುತ್ತದೆ ಮದುವೆಗೆ ಉತ್ತಮ ಪ್ರಸ್ತಾಪ ಬರಲಿದೆ ವಿದ್ಯಾರ್ಥಿಗಳಿಗೆ ಶಿಕ್ಷಣ ಕ್ಷೇತ್ರದಲ್ಲಿ ಗುರುಗಳಿಂದ ಬೆಂಬಲ ಸಿಗುತ್ತದೆ ಆರ್ಥಿಕವಾಗಿ ಹೂಡಿಕೆ ಮಾಡುವಾಗ ಎಲ್ಲ ರೀತಿಯ ಲಾಭವಾಗುವ ಸಾಧ್ಯತೆ ಇದೆ ನಿಮ್ಮ ಅದೃಷ್ಟದ ಸಂಖ್ಯೆ 6 ನಿಮ್ಮ ಅದೃಷ್ಟದ ಬಣ್ಣ ನೀಲಿ

ವೃಶ್ಚಿಕ ರಾಶಿ:- ಕೆಲಸದ ಸ್ಥಳದಲ್ಲಿ ವಾತಾವರಣ ಸುಧಾರಿಸುತ್ತದೆ ಅಧಿಕಾರಿಗಳು ಮತ್ತು ಸಹೋದ್ಯೋಗಿಗಳು ನಿಮಗೆ ಸಹಕಾರವನ್ನು ಮಾಡುತ್ತಾರೆ ಹೊಸ ಯೋಜನೆಗಳಲ್ಲಿ ಹೊಸ ಯಶಸ್ವಿಯಾದ ಅಂತಹ ಯೋಜನೆಯನ್ನು ಪಡೆಯುತ್ತೀರಿ ಆದರೆ ಕಾರ್ಯಗತಗೊಳಿಸಲು ಸ್ವಲ್ಪ ಸಮಯವನ್ನು ತೆಗೆದುಕೊಳ್ಳಬಹುದು ಶತ್ರುಗಳು ನಿಮ್ಮ ಹೆಸರನ್ನು ಹಾಳು ಮಾಡಲು ಬಯಸುತ್ತಾರೆ ಸ್ವಲ್ಪ ಜಾಗ್ರತೆಯಿಂದಿರಿ ನಿಮ್ಮ ಮನೆಗೆ ಗೆಸ್ಟ್ ಬರುವ ಸಾಧ್ಯತೆ ಇದೆ ನೀವು ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ನಿಮಗೆ ಅನೇಕ ಅವಕಾಶಗಳು ಸಿಗುತ್ತದೆ ಹಣದ ವಿಷಯದಲ್ಲಿ ಉತ್ತಮವಾಗಿರುತ್ತದೆ ಹಣದ ವಿಚಾರದಲ್ಲಿ ವಿಶೇಷವಾದ ಕಾಳಜಿ ವಹಿಸಿ ಉದ್ಯೋಗಸ್ಥರಿಗೆ ಸಾಮಾನ್ಯ ದಿನವಾಗಿರುತ್ತದೆ ಆರೋಗ್ಯದ ವಿಚಾರದಲ್ಲಿ ಸ್ವಲ್ಪ ಗೊಂದಲ ನಿಮ್ಮ ಮನೆ ದೇವರನ್ನು ಅಥವಾ ಶಿವನನ್ನ ಅಥವಾ ಮುಖ್ಯಪ್ರಾಣ ದೇವರನ್ನು ಆರಾಧನೆ ಮಾಡಿ ಶುಭವಾಗುತ್ತದೆ ನಿಮ್ಮ ಅದೃಷ್ಟದ ಸಂಖ್ಯೆ 4 ನಿಮ್ಮ ಅದೃಷ್ಟದ ಬಣ್ಣ ಬಿಳಿ

ಧನಸ್ಸು ರಾಶಿ:- ಕೆಲವು ಜನರು ನಿಮ್ಮ ಕೆಲಸದ ಮೇಲೆ ಅಡೆತಡೆ ಉಂಟುಮಾಡುತ್ತಾರೆ ಕೇವಲ ನಿಮ್ಮ ಗಮನ ನಿಮ್ಮ ಕೆಲಸದ ಮೇಲೆ ಮಾತ್ರ ಇರಬೇಕು ಹಾಗೂ ಗುರಿಯನ್ನು ಪೂರ್ಣಗೊಳಿಸಿ ನಂತರ ಕುಟುಂಬದ ವಾತಾವರಣ ಶಾಂತಿ ಮತ್ತು ನೆಮ್ಮದಿ ಯಿಂದ ಕೂಡಿರುತ್ತದೆ ಕುಟುಂಬ ವ್ಯವಹಾರದಲ್ಲಿ ತಂದೆಗೆ ಬೆಂಬಲ ಸಿಗುತ್ತದೆ ಜೀವನ ಸಂಗಾತಿಯ ಬೆಳವಣಿಗೆಯಿಂದ ಆರ್ಥಿಕ ಪರಿಸ್ಥಿತಿ ಬೆಳವಣಿಗೆಯಾಗುತ್ತದೆ ಮಕ್ಕಳ ವ್ಯವಹಾರದಲ್ಲಿ ಹೂಡಿಕೆ ಮಾಡಲು ಪರಿಸ್ಥಿತಿ ಪ್ರಯೋಜನಕಾರಿಯಾಗುತ್ತದೆ ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮುನ್ನ ನಿಮ್ಮ ಸಂಗಾತಿ ಅಥವಾ ಹಿರಿಯರಿಂದ ಕೇಳಿ ಮುಂದುವರೆಯಿರಿ ಆರೋಗ್ಯದಲ್ಲಿ ಗಮನವಿರಲಿ ನಿಮ್ಮ ಆದಾಯ ಹೆಚ್ಚಾಗುವ ಸಾಧ್ಯತೆ ಇದೆ ಮತ್ತು ಕಚೇರಿಯಲ್ಲಿ ಪ್ರಕರಣಗಳಿಗೆ ಈದಿನ ಅನುಕೂಲಕರವಾಗಿರುತ್ತದೆ ನೀವು ದಲ್ಲಿ ಯಶಸ್ಸನ್ನು ಕೂಡ ಪಡೆಯಬಹುದು ನಿಮ್ಮ ಅದೃಷ್ಟದ ಸಂಖ್ಯೆ 2 ನಿಮ್ಮ ಅದೃಷ್ಟ ವಾದ ಬಣ್ಣ ಹಳದಿ

See also  ಗಾಬರಿ ಆಗ್ಬೇಡಿ ಈಶಾನ್ಯದಲ್ಲಿ ನೀರಿನ ಸಂಪ್ ಮಾಡಿದರೆ ಅಪಾಯ..ಆಕ್ಸಿಡೆಂಟ್ ಆಗುತ್ತೆ ಸತ್ಯ ಎಂದಿಗೂ ಕಹಿ

ಮಕರ ರಾಶಿ:- ವ್ಯವಹಾರ ಕ್ಷೇತ್ರದಲ್ಲಿ ಆಗಿರಬಹುದು ಕಾರ್ಯಕ್ಷೇತ್ರದಲ್ಲಿ ಆಗಿರಬಹುದು ನೀವು ಕೆಲಸ ಮಾಡುವ ಪರಿಸ್ಥಿತಿಯಲ್ಲಿ ಯಾರಿಗೂ ಕೂಡ ಬೆಂಬಲಿಸಬೇಡಿ ನಿಮ್ಮ ಪಾಡಾಯಿತು ನೀವು ಆಯಿತು ಹಾಗೆ ಇರಿ ನೀವು ಅಂದುಕೊಂಡಿದ್ದು ವಂತಹ ಫಲಿತಾಂಶ ಸಿಗದಿದ್ದರೆ ತಾಳ್ಮೆಯಿಂದ ಇರಿ ಬಹಳ ಸಮಯದ ನಂತರ ನೀವು ಇಂದು ಒಳ್ಳೆಯ ಸುದ್ದಿಯನ್ನು ಪಡೆಯಬಹುದು ನಿಮ್ಮ ಎಲ್ಲಾ ಒಂದು ಪ್ರಯತ್ನದಲ್ಲಿ ಸಂಗಾತಿಯ ಬೆಂಬಲವನ್ನು ನೀಡುತ್ತಾರೆ ನಿಮ್ಮ ಮನೆಯಲ್ಲಿ ಹಣಕಾಸಿನ ವಿಚಾರ ಚರ್ಚೆ ನಡೆಯಬಹುದು ಇದರಲ್ಲಿ ತಾಳ್ಮೆಯಿಂದಿರಿ ನಿಮ್ಮ ಅದೃಷ್ಟದ ಸಂಖ್ಯೆ 9 ನಿಮ್ಮ ಅದೃಷ್ಟವಾದ ಬಣ್ಣ ಕೇಸರಿ

ಕುಂಭ ರಾಶಿ:- ನೀವು ಇಂದು ನಿಮ್ಮ ವಿಚಾರದಲ್ಲಿ ಬಹಳ ಜಾಗರೂಕತೆಯಿಂದ ಇರಬೇಕು ಯಾರೊಂದಿಗೂ ಕೂಡ ವ್ಯವಹಾರ ಮಾಡುವಾಗ ಮಾತನಾಡುವಾಗ ಪದ ಬಳಕೆಯಲ್ಲಿ ಎಚ್ಚರಿಕೆಯಿರಲಿ ಇಲ್ಲದಿದ್ದರೆ ತುಂಬಾ ಭಾರಿ ನಷ್ಟ ಅನುಭವಿಸಬೇಕಾಗುತ್ತದೆ ಪಾಲುದಾರಿಕೆ ವ್ಯವಹಾರ ಮಾಡುತ್ತಿರುವವರು ಇಂದು ಉತ್ತಮವಾದ ಲಾಭ ಮಾಡಿ ಪಡೆಯುವ ನಿರೀಕ್ಷೆ ಇದೆ ಹಾಗೂ ನಿಮ್ಮ ವ್ಯವಹಾರವೂ ಕೂಡ ಬೆಳೆಯುತ್ತದೆ ಹಣದ ಪರಿಸ್ಥಿತಿ ಬಲವಾಗಿರುತ್ತದೆ ಮನೆಯ ವಾತಾವರಣ ಕೂಡ ಶಾಂತವಾಗಿರುತ್ತದೆ ನೀವು ಪೋಷಕರ ಆಶೀರ್ವಾದವನ್ನು ಕೂಡ ಪಡೆಯುತ್ತೀರಿ ನಿಮ್ಮ ಅದೃಷ್ಟದ ಸಂಖ್ಯೆ-5 ನಿಮ್ಮ ಅದೃಷ್ಟದ ಬಣ್ಣ ಹಳದಿ

ಮೀನಾ ರಾಶಿ :- ನಿಮ್ಮ ಮನೆಯವರು ಏನೇ ಸಲಹೆ ಕೊಟ್ಟರು ಅದನ್ನು ತಿರಸ್ಕರಿಸಬೇಡಿ ಏಕೆಂದರೆ ಅದು ನಿಮಗೆ ಪ್ರಯೋಜನಕಾರಿಯಾಗಿರುತ್ತದೆ ತಂದೆಯೊಂದಿಗಿನ ಸಂಬಂಧಗಳ ಉತ್ತಮವಾಗಿರುತ್ತದೆ ದೊಡ್ಡ ಖರ್ಚುಗಳನ್ನು ಮಾಡುವ ಮನಸ್ಥಿತಿ ಇದ್ದೀರಿ ಹಾಗೂ ಕೆಲಸದ ಬಗ್ಗೆ ಮಾತನಾಡುವುದಾದರೆ ಉದ್ಯೋಗಸ್ಥರು ತಮ್ಮ ಕೆಲಸದ ಕಚೇರಿ ವೇಗವಾಗಿ ಪೂರ್ಣಗೊಳಿಸುತ್ತಾರೆ ಹಾಗೂ ಬಾಕಿ ಇರುವ ಸಮಯಕ್ಕೆ ಸರಿಯಾಗಿ ಕೆಲಸವನ್ನು ಪೂರ್ಣಗೊಳಿಸುವಲ್ಲಿ ಪ್ರಯತ್ನಿಸಿ ಯಾರು ನೀವು ಕೂಡ ಮುಖಾಮುಖಿ ಜಗಳ ಮಾಡಬೇಡಿ ಶಾಂತಿಯಿಂದ ಇರಿ ಹಿರಿಯ ಅಧಿಕಾರಿಗಳು ನಿಮ್ಮೊಂದಿಗೆ ಸರಿಯಾಗಿ ವರ್ತಿಸುವುದಿಲ್ಲ ಜಾಗೃತೆ ಕುಟುಂಬದೊಂದಿಗೆ ಶಾಂತಿ ನೆಮ್ಮದಿ ಜೀವನವನ್ನು ನಡೆಸುತ್ತಾರೆ ನಿಮ್ಮ ಆರೋಗ್ಯಕ್ಕೆ ಮಿಶ್ರ ಫಲವನ್ನು ಪಡೆಯುತ್ತೀರಿ ನಿಮ್ಮ ಅದೃಷ್ಟದ ಸಂಖ್ಯೆ9 ನಿಮ್ಮ ಅದೃಷ್ಟದ ಬಣ್ಣ ನೀಲಿ

[irp]


crossorigin="anonymous">