ತಾಯಿ ಹಾಲು ತರಲು ಹೋದಾಗ ಗೂಳಿ ಕೈಯಲ್ಲಿ ಸಿಕ್ಕಿ ಹಾಕಿಕೊಂಡ ಮಗು ನಂತರ ಗೂಳಿ ಮಾಡಿದ್ದೇನು ನೋಡಿದರೆ ತಲೆ ತಿರುಗುತ್ತದೆ... - Karnataka's Best News Portal

ನಾವುಗಳು ಸಾಮಾನ್ಯವಾಗಿ ಬೇರೆ ಊರುಗಳಿಗೆ ಅಥವಾ ದೇವಸ್ಥಾನಗಳಿಗೆ ಹೋದಾಗ ಅಲ್ಲಿ ಕೆಲವು ಹಸು ಅಥವಾ ಗೂಳಿಗಳು ಒಡಾಡುವುದನ್ನು ನೋಡಿರುತ್ತೇವೆ‌. ಅಲ್ಲಿಗೆ ಬರುವ ಕೆಲ ಭಕ್ತರು ಗೂಳಿ ಅಥವಾ ಹಸು ದೇವಸ್ಥಾನದ ಮುಂದೆ ನಿಂತಿದ್ದಾರೆ ಅಲ್ಲಿಗೆ ಬರುವ ಭಕ್ತರು ಕೊಡುವಂತ ಹಣ್ಣು ಹಂಪಲುಗಳನ್ನು ತಿಂದು ಅಲ್ಲೆ ವಾಸ ಮಾಡತ್ತವೆ. ಈ ದಿನ ನಿಮಗೆ ತಮಿಳುನಾಡಿನಲ್ಲಿ ಒಂದು ಪ್ರಸಿದ್ಧ ದೇವಾಲಯದಲ್ಲಿ ನೆಡೆದಿರುವ ವಿಚಿತ್ರವಾದ ಘಟನೆಯ ಬಗ್ಗೆ ತಿಳಿಸುತ್ತೇವೆ. ತಮಿಳುನಾಡಿ ದಿಂಡಿಗಲ್ ಎಂಬ ಸಣ್ಣ ಊರಿನಲ್ಲಿ ಮದನ್ ಎಂಬ ಒಬ್ಬ ವ್ಯಕ್ತಿ ವಾಸಮಾಡುತ್ತಿದ್ದರು ಮೂರು ವರ್ಷದ ಹಿಂದೆ ಮೀನ ಎಂಬ ಯುವರಿಯನ್ನು ಮದುವೆ ಮಾಡಿಕೊಂಡ ಒಂದು ವರ್ಷದ ನಂತರ ಈ ದಂಪತಿಗೆ ಹೆಣ್ಣು ಮಗುವೂ ಕೂಡ ಜನಿಸಿತು.

ನಂತರ ಮದನ್ ಹೆಂಡತಿ ಮತ್ತು ಮಗುವಿನ ಜೊತೆಯಲ್ಲಿ ಮಧುರೈನಲ್ಲಿ ಇರುವ ಒಂದು ದೇವಸ್ಥಾನಕ್ಕೆ ಬಸ್ ನಲ್ಲಿ ಹೋಗುತ್ತಾನೆ. ಮದನ್ ಮೀನಾ ಮತ್ತು ಮಗು ಇವರು ಮಾತ್ರ ಈ ದೇವಸ್ಥಾನಕ್ಕೆ ಬಂದಿರುತ್ತಾರೆ ಬೇರೆ ಯಾರು ಇವರ ಜೊತೆ ಬಂದಿರಲಿಲ್ಲ. ದೇವಸ್ಥಾನದಲ್ಲಿ ದೇವರ ದರ್ಶನ ಮಾಡಿದ ನಂತರ ಹೊರಗೆ ಬಂದು ಆವರಣದಲ್ಲಿ ಕೂತು ದಂಪತಿಗಳಿಬ್ಬರು ಮಾತನಾಡುತ್ತಿದ್ದರು. ಹೀಗೆ ಮಾತನಾಡುತ್ತಿರುವಾಗ ಕೆಲ ಹೊತ್ತಿನ ನಂತರ ಅವರ ಮಗುವಿಗೆ ನಿದ್ದೆ ಬಂದ ಕಾರಣಗಳು ಅಳುವುದಕ್ಕೆ ಶುರುಮಾಡಿತು. ಇದನ್ನು ಅರಿತ ಮೀನಾ ತನ್ನ ಬ್ಯಾಗ್ ನಲ್ಲಿ ಇದ್ದಂತಹ ಒಂದು ಸೀರೆಯನ್ನು ಹೊರತೆಗೆದು ಅಲ್ಲೇ ಇದ್ದ ಮರದ ಬಳಿ ಹೋಗಿ ಮರದ ಕೊಂಬೆಗೆ ತೊಟ್ಟಿಲು ಕಟ್ಟಿ ಅದರ ಒಳಗೆ ಮಗುವನ್ನು ಮಲಗಿಸಿ ತೊಟ್ಟಿಲು ತೂಗಲು ಶುರುಮಾಡಿದಳು.

By admin

Leave a Reply

Your email address will not be published. Required fields are marked *