ಮನೆಯಲ್ಲಿಎಷ್ಟು ದೀಪ ಹಚ್ಚಿದರೆ ಒಳಿತು ಯಾವ ದಿಕ್ಕಿಗೆ ಮತ್ತು ಯಾವ ಎಣ್ಣೆ ಬಳಸಿ ದೀಪ ಹಚ್ಚಬೇಕು ದೀಪಗಳ ಬಗ್ಗೆ ಮಾಹಿತಿ..!! - Karnataka's Best News Portal

ನಮಸ್ತೆ ಸ್ನೇಹಿತರೆ ದೇವರ ಮನೆಯಲ್ಲಿ ಎಷ್ಟು ದೀಪಗಳನ್ನು ಹಚ್ಚಿದರೆ ಒಳಿತಾಗುತ್ತದೆ ಎಂಬುದು ಯಾವ ದಿಕ್ಕಿಗೆ ದೀಪವನ್ನು ಹಚ್ಚಿ ದರೆ ಏನೇನು ಪ್ರಯೋಜನಗಳಿವೆ ಯಾವ ದಿಕ್ಕಿಗೆ ದೀಪ ಹಚ್ಚಿದರೆ ಒಳ್ಳೆದಾಗುತ್ತದೆ ಯಾವ ದಿಕ್ಕಿಗೆ ದೀಪವನ್ನು ಹಚ್ಚಬಾರದು ಎಷ್ಟು ಬತ್ತಿಗಳನ್ನು ಹಾಕಿದರೆ ಒಳ್ಳೆದಾಗುತ್ತದೆ ಎಂಬುದು ಹಾಗೂ ದೀಪಕ್ಕೆ ಯಾವ ಎಣ್ಣೆ ಶ್ರೇಷ್ಠವೆಂದು ಯಾವ ಯಾವ ದೀಪವನ್ನು ನಾವು ನೀವೂ ಹಚ್ಚುವುದರಿಂದ ಏನೇನು ಪ್ರಯೋಜನ ಆಗುತ್ತದೆ ಇವತ್ತಿನ ಮಾಹಿತಿ ತಿಳಿಯೋಣ ಬನ್ನಿ ಮನೆಯಲ್ಲಿ ಮತ್ತು ದೇವರಕೋಣೆಯಲ್ಲಿ ಎಷ್ಟು ದೀಪಗಳನ್ನು ಹಚ್ಚಬೇಕು ಎಂಬುದು ತುಂಬಾ ಜನರಿಗೆ ತಿಳಿದಿರುವುದಿಲ್ಲ ಎರಡು ಕಂಬಗಳು ಇರುವಂತಹ ದೇವರ ಮನೆಯಲ್ಲಿ ದೀಪಗಳನ್ನು ಹಚ್ಚಬೇಕು ಒಂದು ಕಾಮಾಕ್ಷಿ ದೀಪ ವನ್ನು ಅದರ ಜೊತೆ ಹಚ್ಚಿದರೆ ಬಹಳ ಒಳ್ಳೆಯದು ಅಥವಾ ನೆಲೆ ದೀಪವನ್ನು ಕೂಡ ಹಚ್ಚಬಹುದು ನೆಲದ ಸಗಣಿ ಇಟ್ಟು ಮೇಲೆ ಮಣ್ಣಿನ ದೀಪ ಇಟ್ಟು

ಹಚ್ಚಬಹುದು ಆದರೆ ಯಾವುದೇ ಕಾರಣಕ್ಕೂ ಯಾವುದೇ ಕಾರಣಕ್ಕೂ ಎರಡು 2 ಕಾಮಾಕ್ಷಿ ದೀಪವನ್ನು ಹಚ್ಚಬೇಡಿ ತುಂಬಾ ಜನ ಮನೆಯಲ್ಲಿ ಇದೊಂದು ರೂಢಿ ಇರುತ್ತದೆ ಆದರೆ ಯಾವುದೇ ಕಾರಣಕ್ಕೂ ಈ ರೀತಿ ತಪ್ಪನ್ನು ಮಾಡಬೇಡಿ ಒಂದು ಕಾಮಾಕ್ಷಿ ದೀಪವನ್ನು ಹಚ್ಚುವುದು ಒಳ್ಳೆಯದು ಹಾಗೂ ಅಷ್ಟಲಕ್ಷ್ಮಿ ದೀಪ ಇದೆ ಅದನ್ನು ಮನೆಯಲ್ಲಿ ಹಚ್ಚಬಹುದಾ ಎಂಬ ಪ್ರಶ್ನೆಗೆ ಉತ್ತರ ಖಂಡಿತ ಹಚ್ಚಬಹುದು ಆದರೆ 3 ಹಚ್ಹೋದಕ್ಕೆ ಹೇಳಿದೀನಿ ಅಂತ 3ದೀಪದ ಕಂಬ ಹಚ್ಹೋದಲ್ಲ 2 ದೀಪದ ಕಂಬ ಹುಚ್ಚಿ ಒಂದು ಮಣ್ಣಿನ ದೀಪ ಆಗಲಿ ಅಥವಾ ಕಾಮಾಕ್ಷಿ ದೀಪ ಆಗಲಿ ಅಷ್ಟಲಕ್ಷ್ಮಿ ದೀಪವಾಗಲಿ ಒಂದನ್ನು ಹಚ್ಚಬೇಕು ಈ ಮೇಲೆ ಕಾಣುವ ವಿಡಿಯೋವನ್ನು ಸಂಪೂರ್ಣವಾಗಿನೋಡಿ ಧನ್ಯವಾದಗಳು ಗೆಳೆಯರೇ.

By admin

Leave a Reply

Your email address will not be published. Required fields are marked *