ಎಂತಹ ಅದ್ಬುತ ರಾಜಯೋಗ ಸಿಗಲಿದೆ ಗೊತ್ತಾ ಈ 2 ರಾಶಿಗೆ ಜೀವನ ಬದಲಾಗಲಿದೆ ಪ್ರೀತಿ,ವ್ಯವಹಾರ ರಂಗದಲ್ಲಿ ಅತ್ಯುನ್ನತ ಪ್ರಗತಿ - Karnataka's Best News Portal

ಮೇಷ ರಾಶಿ:- ವೈವಾಹಿಕ ಜೀವನದಲ್ಲಿ ಹೊಂದಾಣಿಕೆ ಇರುತ್ತದೆ ಸಂಗಾತಿಯೊಡನೆ ಸಂಬಂಧ ಕೂಡ ಪ್ರೀತಿಯಿಂದ ಇರುತ್ತದೆ ಸಂಗಾತಿಯೊಂದಿಗೆ ಪ್ರಣಯ ದಿನವನ್ನು ಆಚರಿಸುತ್ತೀರಿ ಆದರೆ ದೊಡ್ಡ ವೆಚ್ಚಗಳು ಕೂಡ ಬರಬಹುದು ಕೆಲಸದಲ್ಲಿ ಪ್ರಾಮಾಣಿಕತೆ ದಕ್ಷೆಯನ್ನು ತೋರಿಸಿ ನಿಮಗೆ ಒಳಿತಾಗುತ್ತದೆ ಹಣದ ಪರಿಸ್ಥಿತಿ ತುಂಬಾ ಚೆನ್ನಾಗಿರುತ್ತದೆ ಮತ್ತು ವೆಚ್ಚಗಳನ್ನು ಕಡಿಮೆ ಮಾಡಿ ಆರೋಗ್ಯದಲ್ಲಿ ಸ್ವಲ್ಪ ಗಮನವಿರಲಿ ವಿಶ್ರಾಂತಿ ತೆಗೆದುಕೊಳ್ಳಿ ವಿದ್ಯಾರ್ಥಿ ಜೀವನದಲ್ಲಿ ಭಯಪಡುವ ಅವಶ್ಯಕತೆ ಇಲ್ಲ ಕಷ್ಟಪಟ್ಟು ಶ್ರಮವಹಿಸಿ ಚೆನ್ನಾಗಿ ಓದಿ ಮುಂದೆ ಬನ್ನಿ ಮುಖ್ಯಪ್ರಾಣದೇವರು ಮತ್ತು ಶಿವನನ್ನು ಆರಾಧಿಸಿ ಎಲ್ಲವೂ ಶುಭವಾಗುತ್ತದೆ ನಿಮ್ಮ ಅದೃಷ್ಟದ ಸಂಖ್ಯೆ 4 ನಿಮ್ಮ ಅದೃಷ್ಟದ ಬಣ್ಣ ನೀಲಿ

ವೃಷಭ ರಾಶಿ:- ಈ ದಿನ ನೀವು ಆರ್ಥಿಕವಾಗಿ ಅಭಿವೃದ್ಧಿ ಸಾಧಿಸುತ್ತೀರಿ ಖರ್ಚುವೆಚ್ಚಗಳ ಕೂಡ ಅಷ್ಟೇ ಇರುತ್ತವೆ ಮನೆಗೆ ನಿಮ್ಮ ಬಂಧುಗಳು ಸ್ನೇಹಿತರ ಆಗಮನ ಸಾಕಷ್ಟು ಹೋರಾಟದಿಂದ ನಿಮ್ಮ ಸಮಸ್ಯೆಗಳು ನಿವಾರಣೆಯಾಗುತ್ತದೆ ಕ್ರಮೇಣ ನಿಮ್ಮ ಅದೃಷ್ಟ ನಿಮ್ಮನ್ನ ಬೆಂಬಲಿಸುತ್ತದೆ ನಿಮ್ಮ ಪ್ರಯತ್ನ ನೀವು ಮುಂದುವರಿಸಿ ಒಳಿತಾಗುತ್ತದೆ ನೀವು ಆದಾಯ ನಷ್ಟವನ್ನು ಮತ್ತು ಸಮತೋಲನವನ್ನು ಇಟ್ಟುಕೊಳ್ಳಿ ನಿಮ್ಮ ಎಲ್ಲಾ ಕೆಲಸ ಪೂರ್ಣ ಆಗುತ್ತದೆ ಪ್ರೀತಿ ವಿಚಾರದಲ್ಲಿ ಉತ್ತಮ ದಿನವಾಗಿರುತ್ತದೆ ನಕರಾತ್ಮಕ ವಾದಂತಹ ಕೆಲಸವನ್ನು ಮಾಡಿ ಮುಖ್ಯಪ್ರಾಣ ದೇವರ ಧ್ಯಾನ ಮಾಡಿ ಒಳಿತಾಗುತ್ತದೆ ಕುಟುಂಬ ಜೀವನದಲ್ಲಿ ಸಂತೋಷವಿರುತ್ತದೆ ನೀವು ಕುಟುಂಬದ ಸದಸ್ಯರೊಂದಿಗೆ ಸುತ್ತಾಡಲು ಹೋಗಬಹುದು ಸಂಗಾತಿ ಸಂಬಂಧ ಉತ್ತಮವಾಗಿರುತ್ತದೆ ಮಕ್ಕಳ ವಿದ್ಯಾಭ್ಯಾಸದಲ್ಲಿ ಒಳಿತು ಆರೋಗ್ಯದ ದೃಷ್ಟಿಯಿಂದ ಉತ್ತಮವಾಗಿರುತ್ತದೆ ಅದೃಷ್ಟದ ಸಂಖ್ಯೆ 2 ಅದೃಷ್ಟದ ಬಣ್ಣ ಬಿಳಿ

ಮಿಥುನ ರಾಶಿ:- ನೀವು ವ್ಯಾಪಾರ ವ್ಯವಹಾರ ಅಥವಾ ದೊಡ್ಡ ಕೆಲಸ ಮಾಡುತ್ತಿದ್ದರೆ ಹೆಚ್ಚುವರಿ ಜಾಗೃತೆ ವಹಿಸಿ ನೌಕರಸ್ಥ ರಿಗೆ ಬಹಳ ಅದೃಷ್ಟ ವಾದ ದಿನವಾಗಿರುತ್ತದೆ ಹಣದ ಪರಿಸ್ಥಿತಿ ಬಲವಾಗಿರುತ್ತದೆ ಇಂದು ನೀವು ದೊಡ್ಡಮಟ್ಟದ ಖರ್ಚು ಮಾಡಬಹುದು ಕುಟುಂಬದ ಜೀವನವು ಸಂತೋಷವಾಗಿರುತ್ತದೆ ದೂರದಿಂದ ಕೆಲವು ಅತಿಥಿಗಳು ಬರಬಹುದು ವೈವಾಹಿಕ ಜೀವನದಲ್ಲಿ ಬಹಳ ಜಾಗೃತಿಯನ್ನು ವಹಿಸಿ ಸಂಗಾತಿಯೊಡನೆ ಪ್ರೀತಿ ಬಾಂಧವ್ಯದಿಂದ ಇರಿ ಕೋಪ ಮಾಡಿಕೊಳ್ಳಬೇಡಿ ಹೊಸ ವ್ಯವಹಾರವನ್ನು ಮಾಡುವುದಾದರೆ ಯಾವುದೇ ಕಾರಣಕ್ಕೂ ಆತುರದ ನಿರ್ಧಾರವನ್ನು ತೆಗೆದುಕೊಳ್ಳಬೇಡಿ ತಾಳ್ಮೆಯಿಂದ ಮುಂದುವರೆಯಿರಿ ಮುಖ್ಯಪ್ರಾಣದೇವರ ಅಥವಾ ಶಿವನ ಆರಾಧನೆ ಮಾಡಿ ಒಳಿತಾಗುತ್ತದೆ ನಿಮ್ಮ ಅದೃಷ್ಟದ ಸಂಖ್ಯೆ 6 ನಿಮ್ಮ ಅದೃಷ್ಟದ ಬಣ್ಣ ನೇರಳೆ

ಕಟಕ ರಾಶಿ:- ನೀವು ನಿಮ್ಮ ಕಚೇರಿಯಲ್ಲಿ ಸರಿಯಾಗಿ ಕೆಲಸ ಮಾಡದಿದ್ದರೆ ಪೂರ್ಣ ಶಕ್ತಿ ಮತ್ತು ಪರಿಶ್ರಮದಿಂದ ಕೆಲಸ ಮಾಡಲು ಪ್ರಯತ್ನಿಸಿ ಇದು ಖಂಡಿತವಾಗಲೂ ಯಶಸ್ಸನ್ನು ಕೊಡುತ್ತದೆ ಮೇಲಧಿಕಾರಿಗಳ ಸಲಹೆಯಂತೆ ನಡೆದರೆ ಖಂಡಿತವಾಗ್ಲೂ ಪ್ರಯೋಜನ ಪಡೆಯುತ್ತಿರಿ ವ್ಯಾಪಾರಿಗಳು ಉತ್ತಮ ಲಾಭ ಗಳಿಸುವ ಸಾಧ್ಯತೆ ಇದೆ ಕುಟುಂಬದ ಜೀವನದ ಪರಿಸ್ಥಿತಿ ಅನುಕೂಲಕರವಾಗಿರುತ್ತದೆ ವ್ಯಾಪಾರ-ವ್ಯವಹಾರದಲ್ಲಿ ಅಭಿವೃದ್ಧಿ ಕಾಣುತ್ತೀರಿ ಗ್ರಹಗಳ ಸಂಚಲನದಿಂದ ಶುಭ ಫಲ ನಿಮ್ಮದಾಗುತ್ತದೆ ಆರೋಗ್ಯ ಉತ್ತಮವಾಗಿರುತ್ತದೆ ನಿಮ್ಮ ಅದೃಷ್ಟ ಸಂಖ್ಯೆ 5 ನಿಮ್ಮ ಅದೃಷ್ಟದ ಬಣ್ಣ ಗುಲಾಬಿ

ಸಿಂಹ ರಾಶಿ:- ಕೆಲಸದಲ್ಲಿ ಕಠಿಣ ಪರಿಶ್ರಮ ದಿಂದ ಉತ್ತಮ ಫಲಿತಾಂಶ ದೊರೆಯದಿರಬಹುದು ನಿಮ್ಮ ಕೆಲಸದ ಬಗ್ಗೆ ಹಿರಿಯರು ಅತೃಪ್ತಿ ರಾಗಿರುತ್ತಾರೆ ಇಂತಹ ಪರಿಸ್ಥಿತಿಯಲ್ಲಿ ನೀವು ನಿರಾಶೆ ಮತ್ತು ನಿಮ್ಮ ದಿಯನ್ನ ಕಳೆದುಕೊಳ್ಳಬೇಡಿ ನಿಮಗೆ ಎಷ್ಟು ಸಾಧ್ಯವಾಗುತ್ತದೋ ಅಷ್ಟು ಪ್ರಯತ್ನಿಸಿ ಸಮಯ ಬಂದಾಗ ಕಠಿಣ ಪರಿಶ್ರಮದಿಂದ ಒಂದಲ್ಲ ಒಂದಿನ ಫಲವನ್ನು ಪಡೆಯುತ್ತೀರಿ, ನಿಮ್ಮ ಮನೆಯವರೊಂದಿಗೆ ಮನಸ್ತಾಪ ಕೂಡ ಕಾಣಬಹುದು ತಾಳ್ಮೆ ಇದ್ದ ಇರಿ ಹಿರಿಯರ ಮಾತು ಕೇಳಿ ಅವರ ಮಾತನ್ನ ನಿರ್ಲಕ್ಷ ಮಾಡಬೇಡಿ ನಿಮ್ಮ ಸಂಗಾತಿಯ ಬೆಂಬಲ ಪಡೆಯದೆ ಇರಬಹುದು ಆರೋಗ್ಯದ ದೃಷ್ಟಿಯಿಂದ ಅನುಕೂಲಕರವಾಗಿರುತ್ತದೆ ನಿಮ್ಮ ಕೆಲಸದಲ್ಲಿ ಅಡೆತಡೆಗಳು ಬರಬಾರದು ಎಂದರೆ ನಿಮ್ಮ ಕುಲದೇವರನ್ನು ಅಥವಾ ಮುಖ್ಯಪ್ರಾಣ ದೇವರನ್ನು ಆರಾಧನೆ ಮಾಡಿ ನಿಮ್ಮ ಅದೃಷ್ಟದ ಸಂಖ್ಯೆ 4 ನಿಮ್ಮ ಅದೃಷ್ಟದ ಬಣ್ಣ ಬಿಳಿ

ಕನ್ಯಾ ರಾಶಿ:- ಉದ್ಯೋಗದಲ್ಲಿ ಮಾತನಾಡುವುದಾದರೆ ಹಿಂದಿನ ದಿನ ಬಹಳ ಹೆಚ್ಚಿನ ಜವಾಬ್ದಾರಿಯಾದ ಕೆಲಸ ಇರುತ್ತದೆ ಅಧಿಕ ಒತ್ತಡ ಕೂಡ ಕಾಣುತ್ತದೆ ನಿಮ್ಮ ಕೆಲಸದಲ್ಲಿ ನೀವು ತೆಗೆದುಕೊಳ್ಳುವಂತಹ ಜವಾಬ್ದಾರಿಗಳು ಬಹಳ ವಿಶೇಷವಾಗಿರುತ್ತದೆ ವ್ಯಾಪಾರಸ್ಥರು ನೀವಾಗಿದ್ದರೆ ಭಗವಂತನ ಕೃಪೆಯಿಂದ ಲಾಭ ಪಡೆಯುತ್ತಿರಿ ವಿಶೇಷವಾಗಿ ಪುಸ್ತಕವನ್ನು ಮಾರುತ್ತಿದ್ದರೆ ಸೌಂದರ್ಯವರ್ಧಕಗಳು ಬಟ್ಟೆಗಳನ್ನು ವ್ಯಾಪಾರ ಮತ್ತು ಎಲೆಕ್ಟ್ರಾನಿಕ್ ವ್ಯಾಪಾರ ಮಾಡುತ್ತಿದ್ದರೆ ಉತ್ತಮವಾದ ಫಲಿತಾಂಶವನ್ನು ಕಾಣಬಹುದು ಕುಟುಂಬದಲ್ಲಿ ಸಾಮಾನ್ಯ ಪರಿಸ್ಥಿತಿ ಇರುತ್ತದೆ ಹಣದ ಪರಿಸ್ಥಿತಿ ಚೆನ್ನಾಗಿರುತ್ತದೆ ನಿಮ್ಮ ಅದೃಷ್ಟದ ಸಂಖ್ಯೆ 5 ನಿಮ್ಮ ಅದೃಷ್ಟದ ಬಣ್ಣ ನೀಲಿ

ತುಲಾ ರಾಶಿ :- ಭಗವಂತನ ಅನುಗ್ರಹ ನಿಮ್ಮ ಮೇಲೆ ಇರುತ್ತದೆ ತಂದೆಯ ಆಶೀರ್ವಾದದಿಂದ ಯಾವುದೇ ಅಮೂಲ್ಯವಾದ ಆಸ್ತಿಯ ಪಡೆಯಲು ಈಡೇರಲು ಎಲ್ಲ ಸಾಧ್ಯತೆ ಇದೆ ಹಾಗೂ ವಿನಾಕಾರಣ ಖರ್ಚು ಮಾಡುವುದನ್ನು ಆದಷ್ಟು ತಪ್ಪಿಸಿ ಹಣವನ್ನು ಆದಷ್ಟು ಉಳಿಸಲು ಪ್ರಯತ್ನಿಸಿ ಸಂಜೆಯಿಂದ ರಾತ್ರಿಯವರೆಗೆ ವಾಹನವನ್ನು ವೇಗವಾಗಿ ಓಡಿಸುವುದನ್ನು ನಿಲ್ಲಿಸಿ ನಿಮ್ಮ ವೈಯಕ್ತಿಕ ಜೀವನ ವಾದ ವೃತ್ತಿಪರ ಜೀವನವಾಗಲಿ ಜವಾಬ್ದಾರಿಗಳು ಇರಲಿವೆ ಮಕ್ಕಳಿಂದ ಸಂತೋಷ ಮತ್ತು ಆರ್ಥಿಕ ರಂಗದಲ್ಲಿ ಮಿಶ್ರ ಫಲ ಕಾಣಬಹುದು ನಿಮ್ಮ ಆದಾಯ ಉತ್ತಮವಾಗಿರುತ್ತದೆ ವೆಚ್ಚಗಳು ಕೂಡ ಅಷ್ಟೇ ಇರುತ್ತದೆ ಆದ್ದರಿಂದ ಸಮತೋಲನವಾಗಿ ತೂಗಿಸಿಕೊಂಡು ಹೋಗಿ ನಿಮ್ಮ ಮನೆ ಹಿರಿಯ ಮತ್ತು ನಿಮ್ಮ ಕಡೆ ಆರೋಗ್ಯದ ಗಮನಹರಿಸಿ ನಿರ್ದಿಷ್ಟ ಗುರಿಯನ್ನು ತಲುಪಲು ನಿಮಗೆ ಕಷ್ಟವಾಗಬಹುದು ನಿಮ್ಮ ಅದೃಷ್ಟದ ಸಂಖ್ಯೆ 3 ನಿಮ್ಮ ಅದೃಷ್ಟದ ಬಣ್ಣ ಹಳದಿ

ವೃಶ್ಚಿಕ ರಾಶಿ:– ನಿಂತುಹೋಗಿರುವ ಕೆಲಸ ಕಾರ್ಯ ಪೂರ್ಣಗೊಳಿಸಿ ಒಳಿತಾಗುತ್ತದೆ ವ್ಯವಹಾರದಲ್ಲಿ ವೇಗವಾಗಿ ಚಲಿಸುತ್ತದೆ ಮುಂದೆ ಸಕಾರಾತ್ಮಕವಾಗಿ ಆಲೋಚಿಸಿ ಒಳ್ಳೆದಾಗುತ್ತದೆ ಹಣದ ದೃಷ್ಟಿಯಿಂದ ದುಬಾರಿಯಾಗಲಿದೆ ಎಲ್ಲ ಸಮಸ್ಯೆ ಬಿಟ್ಟು ನಿಮ್ಮ ಕುಟುಂಬ ದೊಡನೆ ಮೋಜು ಮಸ್ತಿಯಿಂದ ಇರುತ್ತೀರಿ ದಂಪತಿಗಳು ಸಂತೋಷವು ಕೂಡ ಹೆಚ್ಚಾಗುತ್ತದೆ ದೊಡ್ಡ ಸರಕಾರಿ ಅಧಿಕಾರಿಯಿಂದ ಪೂರ್ಣಗೊಳ್ಳುತ್ತದೆ ಪ್ರೀತಿಯ ಜೀವನದಲ್ಲಿ ವಾಸ ಆರಂಭ ಇರುತ್ತದೆ ಇದು ನಿಮಗೆ ಬಲಪಡಿಸುತ್ತದೆ ಗಣ ಪರಿಶ್ರಮ ಮತ್ತು ಶ್ರಮದಿಂದ ಮಾಡಿದ ಕೆಲಸದಲ್ಲಿ ಯಶಸ್ಸನ್ನು ಪಡೆಯಬಹುದು ನೀವು ಮಾಡುವ ಕೆಲಸದಲ್ಲಿ ಯಾವ ಅಡೆತಡೆ ಬರಬಾರದೆಂದರೆ ಆಂಜನೇಯಸ್ವಾಮಿ ಅನಾಮತ್ತು ಗಣೇಶನ ಪ್ರಾರ್ಥಿಸಿ ನಿಮ್ಮ ಅದೃಷ್ಟದ ಸಂಖ್ಯೆ-5 ನಿಮ್ಮ ಅದೃಷ್ಟದ ಬಣ್ಣ ಬಿಳಿ

ಧನಸ್ಸು ರಾಶಿ:- ಕೆಲಸದಲ್ಲಿ ನಿರ್ಲಕ್ಷ ಮಾಡಬೇಡಿ ಉದ್ಯೋಗ ಬದಲಿಸುವ ಯೋಜನೆಯನ್ನು ಮಾಡುತ್ತೀರಿ ಆತುರದ ನಿರ್ಧಾರವನ್ನು ತೆಗೆದುಕೊಳ್ಳಬೇಡಿ ನಿಮ್ಮ ಕೋಪವನ್ನು ನಿಯಂತ್ರಣ ಮಾಡಿಕೊಳ್ಳಿ ಸಮಯಕ್ಕೆ ಸರಿಯಾಗಿ ನಡೆದುಕೊಳ್ಳಿ ಮದುವೆ ಆಗದಿರುವ ವರಿಗೆ ಮದುವೆ ಆಗುವ ಅನುಕೂಲಕರವಾಗಿರುತ್ತದೆ ನಿಮ್ಮದು ಅದೃಷ್ಟದ ಸಂಖ್ಯೆ1 ನಿಮ್ಮ ಅದೃಷ್ಟ ಬಣ್ಣ ಗುಲಾಬಿ

ಅದೃಷ್ಟ ಪಡೆಯುವ 2 ರಾಶಿಗಳು ಕನ್ಯಾ ರಾಶಿ ಹಾಗೂ ಮಕರ ರಾಶಿ ಈ ವಾರ ಅನೇಕ ಲಾಭಗಳನ್ನು ಪಡೆದು ಸಂತಸದಿಂದ ಜೀವನ ನಡೆಸಲಿದ್ದೀರಿ.ನಿತ್ಯ ದಿನ ಭವಿಷ್ಯದ ಜೊತೆಗೆ ಅದೃಷ್ಟ ನೋಡಲು ತಪ್ಪದೇ ನ್ಯೂಸ್ ವೈರಲ್ ಮೀಡಿಯಾ ಪೇಜ್ ಅನ್ನು ಫಾಲೋ ಮಾಡಿ.

ಮಕರ ರಾಶಿ:- ಇಂದು ನಿಮಗೆ ಉತ್ತಮ ದಿನವಾಗಿರುತ್ತದೆ ಮತ್ತು ಹಣಕಾಸಿನಲ್ಲಿ ತೃಪ್ತಿ ಕರವಾಗಿರುತ್ತದೆ ನಿಮಗಾಗಿ ಸ್ವಲ್ಪ ಹಣವನ್ನು ಖರ್ಚು ಮಾಡಬಹುದು ಕೆಲಸದ ಆರಂಭದಲ್ಲಿ ಉತ್ತಮ ಫಲಿತಾಂಶ ಪಡೆಯಬಹುದು ನೌಕರಿ ಮಾಡುತ್ತಿದ್ದಾರೆ ಕಾರ್ಯಕ್ಷಮತೆ ಸುಧಾರಣೆ ಆಗುತ್ತದೆ ವ್ಯವಹರಿಕ ಕ್ಷೇತ್ರದಲ್ಲಿ ಉತ್ತಮ, ಆರೋಗ್ಯದಲ್ಲಿ ಚೇತರಿಕೆ, ಮಾನಸಿಕ ಕಿರಿಕಿರಿ ದೂರ, ವೈಜ್ಞಾನಿಕ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರಿಗೆ ಉತ್ತಮ ಧನಲಾಭ ಉಂಟಾಗುತ್ತದೆ, ಆರೋಗ್ಯದ ಬಗ್ಗೆ ಸಮಸ್ಯೆಯಿದ್ದರೆ ವೈದ್ಯರನ್ನು ತೋರಿಸಿ ನಿಮ್ಮದು ಅದೃಷ್ಟದ ಸಂಖ್ಯೆ 2 ನಿಮ್ಮ ಅದೃಷ್ಟದ ಬಣ್ಣ ಗುಲಾಬಿ

ಕುಂಭ ರಾಶಿ :- ವ್ಯಾಪಾರಸ್ಥರು ಜಾಗ್ರತೆವಹಿಸಿ ಹಣದ ದೃಷ್ಟಿ ದುಬಾರಿ ನಿಮ್ಮ ಬುದ್ಧಿವಂತಿಕೆಯನ್ನು ತುಂಬಾ ಬಲವಾಗಿರುತ್ತದೆ ವಿದ್ಯಾರ್ಥಿಗಳು ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಹಣವನ್ನು ಖರ್ಚು ಮಾಡುವ ಸಾಧ್ಯತೆ ಇದೆ ಹಿರಿಯರ ಆಶೀರ್ವಾದ ಮತ್ತು ದೇವರ ಕೃಪೆ ನಿಮ್ಮ ಮೇಲೆ ಇರುತ್ತದೆ ಕಲಾವಿದರಿಗೆ ಉತ್ತಮವಾದ ಲಾಭ ಮತ್ತು ಕಾರ್ಮಿಕರಿಗೆ ಉತ್ತಮ ಲಾಭ ಬರುವ ಸಾಧ್ಯತೆ ಇದೆ. ನಿಮ್ಮಲ್ಲಿಗೆ ಬದುಕಿಗಾಗಿ ಮುಖ್ಯಪ್ರಾಣದೇವರ ಅಥವಾ ನಿಮ್ಮ ಮನೆಯ ದೇವರ ಆರಾಧನೆ ಮಾಡಿ ನಿಮ್ಮ ಅದೃಷ್ಟದ ಸಂಖ್ಯೆ 1 ನಿಮ್ಮ ಅದೃಷ್ಟದ ಬಣ್ಣ ಕೇಸರಿ

ಮೀನ ರಾಶಿ:- ಬಹಳ ದಿನದಿಂದ ನಿಂತುಹೋಗಿದ್ದ ಇಂತಹ ಯೋಜನೆಯನ್ನು ಮಾಡಿ ಇಂದು ಸೂಕ್ತವಾದ ದಿನ ಉತ್ತಮ ಆಹಾರವನ್ನು ಸೇವನೆ ಮಾಡಿ ಆರೋಗ್ಯದಿಂದ ಇರುತ್ತೀರಿ ಬೀದಿಗಳಲ್ಲಿ ಜಾಗೃತಿ ವಹಿಸಿ ಶಿಕ್ಷಣ ಮತ್ತು ಪರಿಚಯ ಕ್ಷೇತ್ರದಲ್ಲಿ ವಿಶೇಷ ಸಾಧನೆಯನ್ನು ಮಾಡುವ ಸಾಧ್ಯತೆಗಳುಂಟು ಹೊಸ ಆದಾಯಗಳ ಮೂಲ ರಚಿಸಲಾಗುತ್ತದೆ ವಾಹನ ಚಾಲನೆಯಿಂದ ಆಯಸ ಗೋಳಿಸಬಹುದು, ಸ್ತ್ರೀಯರಿಗೆ ಉದ್ಯೋಗದಲ್ಲಿ ಕಿರಿಕಿರಿ ಉಂಟಾಗಬಹುದು ನಿಮ್ಮ ಕುಲದೇವರನ್ನು ಅಥವಾ ಮುಖ್ಯಪ್ರಾಣದೇವರ ಆರಾಧಿಸಿ ಒಳಿತಾಗುತ್ತದೆ
ನಿಮ್ಮ ಅದೃಷ್ಟದ ಸಂಖ್ಯೆ 4 ನಿಮ್ಮ ಅದೃಷ್ಟದ ಬಣ್ಣ ಬಿಳಿ

By admin

Leave a Reply

Your email address will not be published. Required fields are marked *