ನಿಮ್ಮ ಹೆಸರಿನ ಮೂಲಕ ನಿಮ್ಮ ರಾಶಿ ನಕ್ಷತ್ರ ತಿಳಿಯಲು ಈ ವಿಡಿಯೋ ನೋಡಿ ಬಹಳ ಸುಲಭ ವಿಧಾನದಲ್ಲಿ... - Karnataka's Best News Portal

ನಮಸ್ತೆ ಸ್ನೇಹಿತರೆ ಇಂದು ನಾವು ತಿಳಿಸುವಂತಹ ಮಾಹಿತಿಯು ತುಂಬಾ ಅದ್ಭುತವಾದಂತಹ ಹಾಗೂ ಹೆಸರಿನ ಮೂಲಕ ರಾಶಿ ಮತ್ತು ನಕ್ಷತ್ರ ತಿಳಿಯುವುದು ಹೇಗೆ ಹಾಗೂ ಮನುಷ್ಯನ ಸರ್ವತೋಮುಖ ಏಳಿಗೆಗೆ ನಕ್ಷತ್ರ ರಾಶಿಗಳು ಕೂಡ ಮುಖ್ಯವಾಗಿರುತ್ತದೆ ಹಾಗೂ ಮೊದಲನೆ ಯದಾಗಿ ರಾಶಿಯನ್ನು ತಿಳಿಯೋ ವಿಧಾನಗಳು ಜನ್ಮ ನಕ್ಷತ್ರದ ಮೂಲಕ ನಮ್ಮ ನಕ್ಷತ್ರದ ಮೂಲಕ ಜನ್ಮ ನಕ್ಷತ್ರ ಹುಟ್ಟಿದ ದಿನಾಂಕದಿಂದ ತಿಳಿಯುವಂಥ ದ್ದು ನಾಮ ನಕ್ಷತ್ರ ಹೆಸರಿನ ಮೊದಲ ಅಕ್ಷರದಿಂದ ತಿಳಿಯುವಂಥ ದ್ದು ಇದು ರಾಶಿ ಕುಂಡಲಿ 12 ರಾಶಿಗಳು 27 ನಕ್ಷತ್ರಗಳು 108 ಪಾದಗಳ ಸಂಪೂರ್ಣ ಸಮೂಹವೇ ಈ ರಾಶಿ ಕುಂಡಲಿ ಗಳು ರಾಶಿಗಳು 12 ಮೇಷರಾಶಿ ವೃಷಭರಾಶಿ ಮಿಥುನರಾಶಿ ಕಟಕರಾಶಿ ಸಿಂಹರಾಶಿ ಕನ್ಯಾರಾಶಿ ತುಲಾರಾಶಿ ವೃಶ್ಚಿಕರಾಶಿ ಧನಸ್ಸುರಾಶಿ ಮಕರರಾಶಿ ಕುಂಭರಾಶಿ ಮತ್ತು ಮೀನರಾಶಿ ಹಾಗೂ ನಕ್ಷತ್ರಗಳು 27 ಇವುಗಳು ಅಶ್ವಿನಿ ನಕ್ಷತ್ರದಿಂದ

ರೇವತಿ ನಕ್ಷತ್ರದವರೆಗೆ ಇರುತ್ತದೆ ಹಾಗೂ ಜ್ಯೋತಿಷ್ಯಶಾಸ್ತ್ರದ ಪ್ರಕಾರ
ನಕ್ಷತ್ರಕ್ಕೆ ನಮ್ಮ ಪಾಪಗಳನ್ನು ಕಳೆಯುವ ಶಕ್ತಿ ಇದೆ ನಾವು ಮಾಡಿರುವ ಪುಣ್ಯಕ್ಕೆ ಶುಭ ಕಾರ್ಯಗಳಿಗೆ ಫಲ ಕೊಡುವಂತಹ ಶಕ್ತಿಯು ಕೂಡ ಈ ನಕ್ಷತ್ರಗಳಿಗೆ ಉಂಟು ಮನುಷ್ಯ ಸನ್ಮಾರ್ಗದಲ್ಲಿ ನಡೆಯಬೇಕಾದರೆ ಸರ್ವತೋಮುಖ ಏಳಿಗೆಗೆ ಆಗಬೇಕೆಂದರೆ ರಾಶಿ ಭವಿಷ್ಯ ಮೂಲ ನಕ್ಷತ್ರ ಎಲ್ಲವೂ ಕೂಡ ಜ್ಯೋತಿಷ್ಯ ಶಾಸ್ತ್ರದಲ್ಲಿ ಪ್ರಮುಖವಾಗಿ ಕಂಡುಬರುತ್ತದೆ ಇದು ಅವರವರ ನಂಬಿಕೆಗೆ ಮತ್ತು ಶಾಸ್ತ್ರವನ್ನು ತಿಳುವಳಿಕೆಗೆ ಬಿಟ್ಟಿದ್ದು ಒಟ್ಟಾರೆ ಹೇಳಬೇಕು ಎಂದರೆ ಜ್ಯೋತಿಷ್ಯಶಾಸ್ತ್ರವು ಮುಖ್ಯವಾದದ್ದು ಹೌದು ಈ ಮಾಹಿತಿಯನ್ನು ಸಂಪೂರ್ಣವಾಗಿ ನೋಡುತ್ತಾ ಬನ್ನಿ ನಿಮಗೆ ತಿಳಿಯುತ್ತದೆ ಸುಲಭವಾಗಿ ನಿಮ್ಮಹೆಸರಿನ ನಕ್ಷತ್ರವನ್ನ ತಿಳಿಯಬಹುದು ಯಾವ ರಾಶಿಗೆ ಯಾವ ನಕ್ಷತ್ರ ಯಾವ ನಕ್ಷತ್ರಕ್ಕೆ ಯಾವ ಅಕ್ಷರ ಎಂದು ತಿಳಿಯೋಣ ಬನ್ನಿ.

By admin

Leave a Reply

Your email address will not be published. Required fields are marked *