ರಾತ್ರಿ ಊಟ ಕೇಳಿಕೊಂಡು ಹೋಟೆಲ್ ಗೆ ಹೋದ ಮಹಿಳೆಗೆ 60 ವರ್ಷದ ಮುದುಕ ಮಾಡಿದ ಕೆಲಸವಾದರೂ ಏನು...?? - Karnataka's Best News Portal

ನಮಸ್ತೆ ಸ್ನೇಹಿತರೆ ಮನುಷ್ಯತ್ವ ಎಂಬುವುದು ಜನಗಳಲ್ಲಿ ತುಂಬಾ ಕಡಿಮೆಯಾಗಿದೆ ಎಂದು ಹೇಳಬಹುದು ಕೆಲವು ಘಟನೆಗಳನ್ನು ನೋಡಿದರೆ ಒಳ್ಳೆಯ ಮನಸ್ಥಿತಿ ಮತ್ತು ಮನಸ್ಸನ್ನು ಹೊಂದಿರುವವರು ಇದಾರೆ ಎನಿಸುತ್ತದೆ ಸೇಲಂನಲ್ಲಿ ವಾಸಮಾಡುತ್ತಿರುವ ಸುಶೀಲ ಎಂಬ ಮಹಿಳೆ ಸೇಲಂನಿಂದ ತನ್ನ ಊರಿಗೆ ಕನ್ಯಾಕುಮಾರಿಗೆ ಬಸ್ಸಿನಲ್ಲಿ ಹೋಗುತ್ತಿದ್ದರು ಕನ್ಯಾಕುಮಾರಿಯಲ್ಲಿ ಸುಶೀಲಾ ತಂದೆ-ತಾಯಿ ವಾಸಮಾಡುತ್ತಿದ್ದರು ಮದುವೆಯಾದ ನಂತರ ಗಂಡನ ಮನೆಯಲ್ಲಿ ಇದ್ದ ಸೇಲಂಗೆ ಸುಶೀಲ ಸೆಟಲ್ ಆಗಿದ್ದಳು ಕೆಲವೇ ದಿನಗಳ ಹಿಂದೆ ಸುಶೀಲಾ ಗಂಡ ಕೆಲಸದಲ್ಲಿ ನೀಮಿತ್ತ ಒಂದು ತಿಂಗಳು ಬರುವುದಿಲ್ಲ ಎಂದು ಹೊರದೇಶಕ್ಕೆ ಹೋಗಿದ್ದರು ನಾನು ಏನು ಮಾಡುವುದು ಯಜಮಾನ್ರು ಬರೋತನಕ ಎಂದು ತಾಯಿ ಮನೆಗೆ ಹೋದರು ಬಸ್ಸಿನ ಮೂಲಕ ಸೇಲಂ ಕನ್ಯಾಕುಮಾರಿ ಬಸ್ ಸ್ಟಾಪ್ ಗೆ ಸುಶೀಲ ಬಂದರು
ಕನ್ಯಾಕುಮಾರಿ ಬಸ್ಟಾಪ್ ಇಂದ ಸುಶೀಲಾ ಅವರ ಮನೆ ತಾಯಿ 20

ಕಿಲೋಮೀಟರ್ ಅಂತರವಿತ್ತು ಸುಶೀಲಾ ಕನ್ಯಾಕುಮಾರಿ ತಲುಪುವ
ಆಗುವಷ್ಟರಲ್ಲಿ 10:00 ಸಮಯವಾಗಿತ್ತು ಬೆಳಿಗ್ಗೆ ತಿಂಡಿ ಮಾಡಿ ಬಸ್ ಹತ್ತಿ ದ ಶೀಲಾಗೆ ಹೊಟ್ಟೆ ಹಸಿವು ಶುರುವಾಯಿತು ನಂತರ ಏನಾದ್ರೂ ತಿನ್ನೋಣ ಎಂದು ಬಸ್ಟಾಪ್ನಲ್ಲಿ ಅಲ್ಲಿದ್ದಂತಹ ಹೋಟೆಲ್ ಗಳೆಲ್ಲವೂ ಮುಚ್ಚಿದವು 10:00 ಆಯ್ತು ಎಂದು ಬಾಗಿಲು ಹಾಕಿದ್ದವು ಸುಶೀಲಾ ಗೆ ಸ್ವಲ್ಪ ಭಯ ಶುರುವಾಯಿತು ತಿನ್ನೋಕೆ ಊಟವೇ ಸಿಗುತ್ತಿಲ್ಲ ಎಂದು ಇನ್ನೂ ಮನೆಗೆ ಹೇಗೆ ಹೋಗುವುದು ಇಲ್ಲಿ ಬಸ್ ಸಿಗುವುದಾದರೂ ಹೇಗೆ ಎಂಬ ಗಾಢವಾದ ಯೋಚನೆಯಲ್ಲಿ ಮುಳುಗಿದ್ದರು ಕೊನೆಗೆ ಇನ್ನೂ ಸುತ್ತ ಸ್ವಲ್ಪ ಸುತ್ತಾಡಿ ನೋಡಿದಾಗ ಬಸ್ಟಾಪ್ ನಿಂದ ನೂರು ಮೀಟರ್ ದೂರದಲ್ಲಿ ಹೋಟೆಲ್ ಕಾಣಿಸಿತು ಅದು ತಳ್ಳುಗಾಡಿಯ ಮೇಲೆ ಊಟ ಸಿಗುತ್ತಿತ್ತು ಅಲ್ಲಿ ಮುಂದೆ ಏನಾಯಿತು ಎಂಬ ಮಾಹಿತಿಯನ್ನು ತಿಳಿಯಲು ಈ ಮೇಲೆ ಕಾಣುವ ವಿಡಿಯೋವನ್ನು ಸಂಪೂರ್ಣವಾಗಿ ನೋಡಿ ದನ್ಯವಾದಗಳು ಸ್ನೇಹಿತರೆ.

By admin

Leave a Reply

Your email address will not be published. Required fields are marked *