ನಮಸ್ತೆ ಸ್ನೇಹಿತರೆ ವಾಟಾಳ್ ನಾಗರಾಜ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ಇವರು ಒಂದು ವೇದಿಕೆಯಲ್ಲಿ ವಾಟಾಳ್ ನಾಗರಾಜ್ ಅವರು ಪತ್ನಿ ನೆನೆದು ಭಾವುಕರಾದ ಅಂತಹ ಕ್ಷಣವನ್ನು ನಾವಿಂದು ತಿಳಿಯೋಣ ಈ ವೇದಿಕೆ ಮುಖಾಂತರ ವಾಟಾಳ್ ನಾಗರಾಜ್ ಅವರ ಫ್ಯಾಮಿಲಿ ಲೈಫ್ ಕುಟುಂಬದ ಬಗ್ಗೆ ಸ್ವಲ್ಪ ಪರಿಚಯ ಕೇಳಿದಾಗ ವಾಟಾಳ್ ನಾಗರಾಜ್ ಮಾತನಾಡಿ ಹೀಗೆ ಹೇಳಿದರು ನನ್ನ ಹೆಂಡತಿ ಜ್ಞಾನಾಂಬಿಕೆ ಮೂರು ತಿಂಗಳ ಹಿಂದೆ ತಿರಿ ಹೋದರು ಗೌರವಿತ ನಂಬಿಕೆ ಪ್ರೀತಿ ಇದ್ದವರು ಯಾವತ್ತೂ ಕೂಡ ಯಾಕೆ ಚಳುವಳಿಗೆ ಹೋಗುತ್ತೀರಾ ಎಂದು ಕೇಳಿದವರಲ್ಲ ಯಾವತ್ತೂ ಕೂಡ ಕೇಳಿಲ್ಲ ಅವರು ನನ್ನ ವಿವಾಹವಾಗುವ ಮುಂಚೆ ಟಿ ನರಸೀಪುರದಲ್ಲಿ ವಿವಾಹವಾಗಿದ್ದು ನೋಡಿದ ತಕ್ಷಣ ಇವರೇ ನನಗೆ ಸರಿಯಾದ ಜೋಡಿ ಎಂದು ಮೆಚ್ಚಿದ ಅಂತಹವರು ಇದಾದ ನಂತರ ಅವರ ಮನೆಯಲ್ಲಿ ಬೇರೆ ರೀತಿಯ
ಎಲ್ಲಾ ಯಾಕೆ ಇವರಿಗೆ ಹೆಣ್ಣನ್ನು ಕೊಡುತ್ತೀರಿ ಎಂದು ಪ್ರತಿನಿತ್ಯ ಜೈಲು
ಲಾಕಪ್ ನಲ್ಲಿ ನೀವು ಹೆಣ್ಣು ಕೊಟ್ಟರೆ ಏನು ಎಂದು ಕೇಳಿದರು ಆದರೆ ನಮ್ಮ ಮನೆಯವರು ಹಿರಿಯರಿಗೆ ಹಿಡಿಸಿತು ಮಾತು ಆದರೆ ನಮ್ಮ ಮನೆಯವರಿಗೂ ಹಿಡಿಸಲಿಲ್ಲ ಒಂದು ಸಲ ತೀರ್ಮಾನ ತೆಗೆದುಕೊಂಡಿದ್ದೇನೆ ಅವರನ್ನ ಮದುವೆಯಾಗಬೇಕು ಎಂದು ತಿಳಿದು ಅವರನ್ನು ಬಿಟ್ಟು ಯಾರನ್ನೂ ಮದುವೆಯಾಗುವುದಿಲ್ಲ ಎಂದರು ಇಷ್ಟೆಲ್ಲ ನಡೆಯುತಿರುವಾಗ ಮದುವೆ ಇನ್ನೆರಡು ದಿನ ಇದ್ದಾಗ ತಮಿಳುನಾಡು ಸರ್ಕಾರ ಚಳುವಳಿಯಲ್ಲಿ ಬಂದನ ಮಾಡಿದರು ನಂತರ ಜನರು ಬಂದು ಕೇಳಿದರು ನೀವು ಎಲ್ಲಾ ರೀತಿಯಿಂದಲೂ ಇನ್ವಿಟೇಶನ್ ಕಾರ್ಡ್ ಹಂಚುತ್ತಾ ಇದ್ದೀರಿ ಆದರೆ ಅವರು ಜೈಲಿನಲ್ಲಿ ಇದ್ದಾರೆಂದು ಆಗ ನಮ್ಮ ವಾಟಾಳ್ ನಾಗರಾಜ್ ಅವರ ಧರ್ಮಪತ್ನಿ ಹೇಳುತ್ತಾರೆ ಜೈಲಿನಲ್ಲೇ ತಾಳಿ ಕಟ್ಟಿಸಿ ಬರೋಣ ವಿಕ್ಕಿ ಎಲ್ಲಾ ಕಾರ್ಯಕ್ರಮಗಳನ್ನು ಮುಂದೂಡಿ ಕೊಳ್ಳೋಣ ಎಂದು ಎಷ್ಟು ಗತ್ತಾಗಿ ಮಾತನಾಡಿದರು ಬಹಳ ಪ್ರೀತಿ ವಿಶ್ವಾಸದಿಂದ ನೋಡಿದವರು.
