ಒಂದೆ ದಿನ ಮೂರು ಪವಾಡಗಳು ಪ್ರಪಂಚದಲ್ಲಿ ಮುಂದೆ ನಡೆಯೋದು ಇದೆ ದೇವರೆ ಪ್ರತ್ಯಕ್ಷವಾಗಿ ನೀಡಿದ ಸಂದೇಶ ಇದು ನೋಡಿ - Karnataka's Best News Portal

ಒಂದೆ ದಿನ ಮೂರು ಪವಾಡಗಳು ಪ್ರಪಂಚದಲ್ಲಿ ಮುಂದೆ ನಡೆಯೋದು ಇದೆ ದೇವರೆ ಪ್ರತ್ಯಕ್ಷವಾಗಿ ನೀಡಿದ ಸಂದೇಶ ಇದು ನೋಡಿ

ನಮಸ್ತೆ ಸ್ನೇಹಿತರೆ ಭೂಮಿಯ ಮೇಲೆ ವಿಪತ್ತು ಬಂದಾಗ ಅಥವಾ ಮನುಷ್ಯನಿಗೆ ಭಕ್ತನಿಗೆ ತೊಂದರೆ ಆದಾಗ ಭಗವಂತ ಭೂಮಿ ಮೇಲೆ ಬಂದು ವಿಪತ್ತಿನಿಂದ ಜನರನ್ನು ಹಾಗೂ ಪರಿಸ್ಥಿತಿಯನ್ನು ನಿಯಂತ್ರಣ ಮಾಡುತ್ತಾರೆ ಇನ್ನು ತನ್ನನ್ನು ನಂಬಿರುವ ಭಕ್ತರನ್ನು ಆ ದೇವರು ಎಂದು ಕೂಡ ಕೈಬಿಡುವುದಿಲ್ಲ ಯಾವುದೇ ಕಾರಣಕ್ಕೂ ಕೂಡ ಅಪಚಾರ ಆಗುವುದಕ್ಕೂ ಬಿಡುವುದಿಲ್ಲ ಇದೇ ರೀತಿ ಭಗವಂತ ಮೂರು ಸೂಚನೆಗಳನ್ನು ಹೇಳಿದ್ದಾನೆ ಭಗವಂತ ನೀಡಿದ ಸೂಚನೆಗಳನ್ನು ಏನು ಎಂಬುದನ್ನು ತಿಳಿಯೋಣ ಬನ್ನಿ ಯಾವುದು ಕಂಡು ಕೇಳಿರಲಿಲ್ಲ ಹಗಲು-ರಾತ್ರಿಯೆನ್ನದೆ ಬೇವಿನ ಮರದಲ್ಲಿ ಒಂದೇ ಸಮನೆ ಹಾಲು ಸುರಿಯುತ್ತಿದೆ ಈ ಪವಾಡವನ್ನು ನೋಡಲು ಜನರು ಗುಂಪುಗಳಲ್ಲಿ ಬರುತ್ತಿದ್ದರು ವೀರ ಬ್ರಹ್ಮೇಂದ್ರ ಅವರ ಕಾಲಜ್ಞಾನ ದಲ್ಲಿ ಈ ವಿಷಯವು ಮುಂಚೆ ಕೂಡ ಉಲ್ಲೇಖವಾಗಿದೆ ಹೈದರಾಬಾದಿನ ಚಿಲ್ಕೂರ್ ಬಾಲಾಜಿ ಗುಡಿಯಲ್ಲಿನ ಸುಂದರೇಶ್ವರನ ಶಿವಾಲಯದಲ್ಲಿ ಬೆಳ್ಳಂಬೆಳಗಿನ ಆಮೆಗಳು ದರ್ಶನ ನೀಡಿದ್ದಾವೆ ಹುಳುಗಳು ಹೋಗುವ ಜಾಗದಲ್ಲಿ ಅಸಾಧ್ಯವಾಗಿರುವ ಜಾಗದಲ್ಲಿ ಗರ್ಭಗುಡಿಯಲ್ಲಿ

ಕಾಣಿಸಿಕೊಂಡಿದೆ ಇದೆಲ್ಲ ವಿಷ್ಣುಮಾಯೆ ಅವನ ಮೇಲೆ ಅವನು ಕೃಪೆ ಅವನ ದರ್ಶನ ಎಂದು ಜನರು ಭಾವಿಸಿದ್ದಾರೆ ಜಗತ್ತಿನಲ್ಲಿ ವಿಪತ್ತು ಎಂದರೆ ಅದು ಕೋ *#ರೋನಾ ಇದು ಆದಷ್ಟು ಬೇಗ ಅಂತ್ಯಗೊಳ್ಳಲಿದೆ ಎಂದು ಅಲ್ಲಿನ ಜನರು ಮತ್ತು ಕೆಲವು ಮಾಹಿತಿಗಳು ಬಂದಿದೆ ಆದಷ್ಟು ಬೇಗ ಶೀಘ್ರವಾಗಿ ಜಗತ್ತಿಗೆ ಬಂದಿರುವ ಆಪತ್ತು ಹೋಗಲಿದೆ ಧರ್ಮ ಸಂಸ್ಥಾಪನೆಗೆ ಮಹಾವಿಷ್ಣು ಬರಲಿದ್ದಾರೆ ಎಂಬ ವಾಕ್ಯ ಎಲ್ಲೆಡೆ ಕೇಳಿಬರುತ್ತಿದೆ ಒರಿಸ್ಸಾದ ದೇವಾಲಯವೊಂದರಲ್ಲಿ ಹಳದಿ ಬಣ್ಣದ ಹಾಗೂ ಆಮೆ ದರ್ಶನ ನೀಡಿದೆ ಈ ಮಹಾ ರೋಗ ನಿವಾರಣೆಯಾಗುತ್ತದೆ ಎಂದು ಅಲ್ಲೂ ಕೂಡ ಸಾಬೀತು ಮಾಡಿದೆ ಇದೆಲ್ಲ ಮಹಾವಿಷ್ಣು ಕಾಪಾಡಬೇಕು ಆದಷ್ಟು ಬೇಗ ರಷ್ಯಾ ಔಷಧಿ ಬಿಡುಗಡೆ ಮಾಡುವ ಸಂಭವ ದಲ್ಲಿದೆ ಏನೇ ಆಗಲಿ ಮಹಾವಿಷ್ಣುವಿನ ದಯೆಯಿಂದ ಲೋಕಕಂಟಕ ರೋಗರುಜಿನಗಳು ದೂರವಾಗಲಿ ಎಲ್ಲರೂ ಕೂಡ ಸನ್ಮಾರ್ಗದಿಂದ ಆರೋಗ್ಯದಿಂದ ನಿರ್ಭೀತಿಯಿಂದ ಬಾಳಲಿ ಜೈ ಶ್ರೀರಾಮ್ಇಂತಹ ಮಾಹಿತಿಗಳನ್ನು ಸಂಪೂರ್ಣವಾಗಿ ವಿಡಿಯೋ ನೋಡಿ ಧನ್ಯವಾದಗಳು ಸ್ನೇಹಿತರೆ.

See also  ನೀವು ಉಚಿತವಾಗಿ ಹೊಲಿಗೆ ಯಂತ್ರ ಪಡೆಯಬೇಕಾ ?ಈ ಒಂದು ಕೆಲಸ ತಪ್ಪದೇ ಮಾಡಿ ಉಚಿತವಾಗಿ ಸಿಗುತ್ತೆ.


crossorigin="anonymous">