ಮಾತುಬಾರದ ಮೂಕನಿಗೆ ಮಾತು ಬಂತು ಶ್ರೀಧರ ಸ್ವಾಮಿಗಳ ಮಂತ್ರಾಕ್ಷತೆ ಪವಾಡ ಇದು,ನೈಜ ಘಟನೆ - Karnataka's Best News Portal

ಮಾತುಬಾರದ ಮೂಕನಿಗೆ ಮಾತು ಬಂತು ಶ್ರೀಧರ ಸ್ವಾಮಿಗಳ ಮಂತ್ರಾಕ್ಷತೆ ಪವಾಡ ಇದು,ನೈಜ ಘಟನೆ

ನಮಸ್ತೆ ಸ್ನೇಹಿತರೆ ಸಮುದ್ರ ತ ಟ್ಟದಲ್ಲಿರುವ ಗೋಕರ್ಣ ಮಹಾಬಲೇಶ್ವರ ಶಿವನ ದೇವಾಲಯವು ದೇಶದ ಎಲ್ಲಾ ಹಿಂದೂ ಭಕ್ತರಿಗೆ ಪುಣ್ಯಸ್ಥಳ, ಕಾಶಿ ರಾಮೇಶ್ವರ ಗೋಕರ್ಣ ಇತರ ಕ್ಷೇತ್ರಗಳಲ್ಲಿ ಖ್ಯಾತವಾಗಿದೆ ಈ ಪ್ರಸಿದ್ಧ ಶಿವಕ್ಷೇತ್ರ ಗಳು ಇತ್ತೀಚಿಗೆ ಪರಮಪೂಜ್ಯ ಶ್ರೀಧರ ಸ್ವಾಮಿಗಳ ಪಾದುಕೆ ಆಗಮನವಾಗಲಿದೆ ಗೋಕರ್ಣ ಸಮಸ್ತ ಜನತೆಗೆ ಶ್ರೀಧರ ಪಾದುಕೆಗಳನ್ನು ಪೂಜಿಸುವ ಸುವರ್ಣ ಅವಕಾಶ ಸಿಕ್ಕಿತು ಕಳೆದ ಡಿಸೆಂಬರ್ 1ರಿಂದ 8 ರವರಿಗೆ ಇದ್ದಂತಹ ಪಾದುಕೆಗಳನ್ನು ಭಕ್ತರೆಲ್ಲರೂ ಕೂಡ ಶ್ರೀಧರ ಮಹಾಸ್ವಾಮಿಗಳ ಪಾದುಕೆಗಳನ್ನು ಭಯಭಕ್ತಿಯಿಂದ ನೆರವೇರಿಸಿದರು ಗೋಕರ್ಣದ ಸ್ವಯಂಭು ಹಾಕಿ ಉದ್ಭವವಾಗಿರುವ ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ ಶತ ರುದ್ರಾದಿ ಪೂಜೆಗಳ ಮೂಲಕ ಶ್ರೀಧರ ರ ಪಾದುಕೆ ಪೂಜೆ ವಿಶಿಷ್ಟರೀತಿಯಲ್ಲಿ ನೆರವೇರಿಸಲಾಯಿತು ದೇವಸ್ಥಾನದ ಅರ್ಚಕರಾದ ಬಾಲಕೃಷ್ಣ ಗಣಪತಿ ಅವರು ಅಭಿಷೇಕ ಮತ್ತು ಬಿಲ್ವಪತ್ರೆಯ ಪೂಜೆ

ಹಾಗೂ ವಿಶಿಷ್ಟ ರೀತಿಯಲ್ಲಿ ಭಕ್ತಿಯ ಪರಾಕಾಷ್ಟತೆ ನೀಡಿದರು ಮತ್ತು ಇಂತಹ ಮಹಾತ್ಮರ ಸನ್ನಿಧಿಯಲ್ಲಿ ಗೋಕರ್ಣದ ಮಹಾಬಲೇಶ್ವರನ ದಿವ್ಯ ಆಸ್ಥಾನದಲ್ಲಿ ಜೊತೆಗೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಶತ ರುದ್ರ ಪೂಜೆ ಪಟನೆ ಕೇಳಿದವರಿಗೆ ಕೂಡ ಎಲ್ಲ ಪಾಪಕರ್ಮಗಳು ಪರಿಹಾರವಾಗಿ ಪುಣ್ಯ ಲಭಿಸುತ್ತದೆ ಎಂದು ಹೇಳಬಹುದು ಅದರಲ್ಲೂ ಸುಬ್ರಹ್ಮಣ್ಯನಾ ಸನ್ನಿಧಾನ ಅಂದರೆ ಬಹಳ ವಿಶೇಷವಾಗಿದೆ ಇಂತಹ ಶಕ್ತಿ ಇದೆ ಏನೇ ತೊಂದರೆಗಳು ಇದ್ದರೂ ಸಹ ಗುರುಗಳಿದ್ದಾರೆ ಗುರುಗಳ ಕಂಡಿತ ಪರಿಹಾರ ಮಾಡಲಿಕ್ಕೆ ಬಂದಿದ್ದಾರೆ ಎಂದು ಭಾವಿಸಬೇಕು ಅವರ ಮುಂದಿನ ನಿರ್ಮಿಸಬೇಕು ಭಕ್ತರಿಗೆ ಎಲ್ಲರಿಗೂ ಕೂಡ ದರ್ಶನ ಸೌಭಾಗ್ಯ ಲಭಿಸಬೇಕು ಎಂದು ಜನ ಭಕ್ತರನ್ನು ಉದ್ಧಾರ ಮಾಡಬೇಕು ಎಂದು ಪ್ರತಿಬಂಧಕವನ್ನು ಪರಿಹಾರ ಮಾಡುವುದಕ್ಕೆ ಗುರುಗಳೇ ಸರಿ ಹರ ಮುನಿದರೆ ಗುರು ಕಾಯುವನು ಒಮ್ಮೆ ಈಶ್ವರನೇ ಸಿಟ್ಟಾದಾಗ ಗುರುಗಳು ಕಾಪಾಡುತ್ತಾರೆ ಎಂದು ಹೇಳಿದರು ಗುರು ಮುನಿದರೆ ಯಾರು ಕಾಯುವರಿಲ್ಲ.

See also  ಈ ದೇವಸ್ಥಾನಕ್ಕೆ ಬಂದರೆ ಸಕ್ಕರೆ ಕಾಯಿಲೆ ಎಷ್ಟೇ ಪ್ರಮಾಣದಲ್ಲಿದ್ದರೂ ಐದು ನಿಮಿಷದಲ್ಲಿ ಗುಣಮುಖವಾಗುತ್ತದೆ..ಶಕ್ತಿಶಾಲಿ ದೇವರ ದೇವಸ್ಥಾನ..


crossorigin="anonymous">