ಲಾಕ್ ಡೌನ್ ಸಮಯದಲ್ಲಿ ಪ್ರೇಮಿಗಳಿಗೆ ವಿಭಿನ್ನ ರೀತಿಯಲ್ಲಿ ಶಾಕ್ ಕೊಟ್ಟ ಪೊಲೀಸ್ ಡ್ರೋನ್.. - Karnataka's Best News Portal

ಜಗತ್ತು ಆಧುನಿಕವಾಗಿ ಮುಂದುವರೆಯುತ್ತಿದ್ದಂತೆ ತಂತ್ರಜ್ಞಾನವು ಕೂಡ ಅಷ್ಟೇ ವೇಗವಾಗಿ ಮುಂದುವರೆಯುತ್ತಿದೆ ಕೆಲವು ಕಳೆದ ವರ್ಷಗಳಿಂದ ಬಹಳ ವೇಗವಾಗಿ ಮತ್ತು ಚಾಣಕ್ಯ ತನದಿಂದ ಬೆಳೆಯುತ್ತಿದೆ ರೂಂ ಕೂಡ ಅಪ್ಡೇಟ್ ಆಗುತ್ತಿರುವ ಆಗು ಡಿಜಿಟಲ್ ಆಗುತ್ತಿರುವ ಅಂತಹ ನಿಮಗೂ ಕೂಡ ಗೊತ್ತಿದೆ ಡ್ರಾನ್ ಕ್ಯಾಮರಾದ ಕೆಲವು ಕಾರ್ಯ ವಿಚಾರಗಳನ್ನು ನಾವು ಎಂದು ತಿಳಿಯೋಣ ಬನ್ನಿ. ಗರ್ಲ್ಸ್ ಕೋರ್ಸ್ನಲ್ಲಿ ಪ್ರಾಕ್ಟೀಸ್ ಮಾಡುತ್ತಿರುವಂತಹ ಯುವತಿಯು ಹಲವಾರು ಬಾರಿ ತನ್ನ ಪ್ರಯತ್ನದಲ್ಲಿ ಸೋಲುತ್ತಿರುತ್ತಾಳೆ ಹಾಗೆಯೇ ಮಿಸ್ಟೇಕ್ ನನ್ನ ಡ್ರೋನ್ ಕ್ಯಾಮೆರಾ ಗಾಳಿಯಲ್ಲಿ ತೇಲಾಡುತ್ತಿರುವ ಸೆರೆಹಿಡಿದಿರುವ ವಿಚಾರಗಳನ್ನು ತಿಳಿಯೋಣ ತನ್ನ ಬಲವಾದ ಒಂದು ಪ್ರಯತ್ನದಿಂದ ವಿಫಲಗೊಳ್ಳುತ್ತಿದ್ದ ಡ್ರೋನ್ ಕ್ಯಾಮೆರಾ ಮೇಲೆ ತನ್ನ ಸಿಟ್ಟನ್ನು ತೋರಿಸುತ್ತಾಳೆ ನೀವು ಇನ್ನೂ ಡ್ರೋನ್ ಆರಿಸುವಾಗ ಹುಷಾರಾಗಿರಿ ನೈಜೀರಿಯಾದ

ಜೈಲಿನಲ್ಲಿ ಅಪರಾಧಿಗೆ ದ್ರೋನ್ನ ಮುಖಾಂತರ ಕೆಲವೊಂದಿಷ್ಟು ತಂದು ಕೊಡುತ್ತಿರುತ್ತದೆ ಇದನ್ನು ಕಂಡ ಪೊಲೀಸರು ಸಿಸಿ ಕ್ಯಾಮೆರಾದಲ್ಲಿ ಎಲ್ಲವೂ ಸೆರಿಯಾಗಿರುತ್ತದೆ ಹಾಗೂ ಲಾಕ್ಡೌನ್ ಸಮಯದಲ್ಲಿ ಲಾಕ್ಡೌನ್ ಪರಿಪಾಲನೆ ಮಾಡುತ್ತಿದ್ದವರಿಗೆ ಇದೇ ಸರಿಯಾದ ಸಮಯ ಎಂದು ಈ ಒಂದು ಮಾರ್ಗವನ್ನು ಹಿಡಿಯುತ್ತಾರೆ ಡ್ರೋನ್ ಅನ್ನ ಬಳಸಿದ ಪೊಲೀಸರು ಮನೆಯ ಟೆರೆಸ್ ಗಳಲ್ಲಿ ಹಾಗೂ ಮರಗಳು ಅಡಿಯಲ್ಲಿ ಡ್ರೋನ್ ನನ್ನ ಬಿಡುತ್ತಾರೆ ಏಪ್ರಿಲ್ 20ರಂದು ತಮಿಳುನಾಡಿನ ಪೊಲೀಸರು ತನ್ನ ಗಸ್ತನ್ನು ಡ್ರೋನ ಮೂಲಕ ಬಿಡುತ್ತಾರೆ ಒಂದು ನಿರ್ಜನ ಪ್ರದೇಶದಲ್ಲಿ ಯುವಕರು ಮರದ ಅಡಿಯಲ್ಲಿ ಕೆರಮ್ ಮಾಡುತ್ತಿರುವುದನ್ನು ಕಾಣುತ್ತಾರೆ ಪೊಲೀಸರು ನಿನ್ನ ನೋಡುತ್ತಿದ್ದ ತಕ್ಷಣ ಯುವಕರು ಎದ್ದ ಬೆದ್ದ ಹೋಡುತ್ತಾರೆ.

By admin

Leave a Reply

Your email address will not be published. Required fields are marked *