ಗರ್ಲ್ ಫ್ರೆಂಡ್ ಗಳನ್ನು ಮಾರಾಟ ಮಾಡುವ ಕಂಪನಿಗಳು..ನೀವೆಂದು ನೋಡಿರದ ಜಗತ್ತಿನ ಅತ್ಯದ್ಭುತ ಆಶ್ಚರ್ಯಕರ ಸಂಗತಿಗಳು... - Karnataka's Best News Portal

ಗರ್ಲ್ ಫ್ರೆಂಡ್ ಗಳನ್ನು ಮಾರಾಟ ಮಾಡುವ ಕಂಪನಿಗಳು..ನೀವೆಂದು ನೋಡಿರದ ಜಗತ್ತಿನ ಅತ್ಯದ್ಭುತ ಆಶ್ಚರ್ಯಕರ ಸಂಗತಿಗಳು…

ನಮಸ್ತೆ ಸ್ನೇಹಿತರೆ ಯಾವುದಾದರೂ ದೇಶದಲ್ಲಿ ಎಮ್ಮೆಯ ಮೇಲೆ ಕುಳಿತುಕೊಂಡು ಹೋಗುವುದನ್ನು ನೋಡಿದಿರಾ ತಲೆಯಿಂದ ಕಾಲಿನವರೆಗೆ ಕೆಂಪು ಸ್ಕಿನ್ ಇರುವವರನ್ನು ನೋಡಿದಿರಾ ಆದರೆ ಒಂದು ವೇಳೆ ಚಿಂಪಾಂಜಿ ಮೈಯಲ್ಲಿ ಕೂದಲು ತೆಗೆದರೆ ಯಾವ ರೀತಿ ಕಾಣಬಹುದು ಯಾವ ರೀತಿ ಆಗಬಹುದು ಹಾಗೂ ಫೇಸ್ಬುಕ್ ನಲ್ಲಿ ಒಂದು ಸೆಕೆಂಡಿಗೆ ಎಷ್ಟು ಲೈಕ್ ಬರುತ್ತೆ ಗರ್ಲ್ ಫ್ರೆಂಡ್ ಪ್ರೋವಿಡ್ ಮಾಡುವ ದೇಶವಿದಿಯಾ ಆಗಿದ್ರೆ ಯಾವುದೋ ಎಂಬ ಹಲವಾರು ಮಾಹಿತಿಯನ್ನು ಈ ಒಂದು ದಿನ ಕಾಣ ಬನ್ನಿ ಕೊ#ರೋನ ಬಂದ ಮೇಲೆ ಎಲ್ಲರ ಜೀವನಶೈಲಿ ಬದಲಾಗಿದೆ ಅದರಲ್ಲೂ ಲಾಕ್ಡೌನ್ ಆದಮೇಲೂ ಎಲ್ಲವೂ ಕೂಡ ಬದಲಾಗಿದೆ ಕೆಲವರಿಗೆ ಈಗಲೂ ಕೂಡ ವರ್ಕ್ ಫ್ರಮ್ ಹೋಮ್ ಆಗಿದೆ ನೀವು ಕೂಡ ಮನೆಯಲ್ಲೇ ಕೆಲಸ ಮಾಡುತ್ತಿರಬಹುದು ಆದರೆ ಇಂಟರೆಸ್ಟಿಂಗ್ ವಿಚಾರ ಏನಪ್ಪಾ ಅಂದರೆ ಇಷ್ಟೆಲ್ಲಾ ತಂತ್ರಜ್ಞಾನ ಇದ್ದರೂ ಈಗಲೂ ಕೂಡ ಜಗತ್ತಿನ ಶೇಕಡ 40

ರಷ್ಟು ಮಾತ್ರ ಇಂಟರ್ನೆಟ್ ಯೂಸ್ ಮಾಡ್ತಾ ಇದ್ದಾರೆ ಫೇಸ್ಬುಕ್ನಲ್ಲಿ ನೀವು ಹಾಕುವಂತಹ ಕಾಮೆಂಟನ್ನು ಸೇವ್ ಮಾಡಿರಲಾಗುತ್ತದೆ ಫೇಸ್ಬುಕ್ನ ನಲ್ಲಿ ನೀವು ಹಾಕುವ ಫೋಟೋ ಹಾಗೂ ಕೆಲವು ಡೇಟಾ ಸೆಂಟರ್ನಲ್ಲಿ ಡೇಟಾ ಸೆಂಟರ್ ಸಂಗ್ರಹಿಸಲಾಗುತ್ತದೆ ಹುಡುಗೀರು ಮದುವೆ ಅಂದ್ರೆ ತುಂಬಾ ಆಶ್ಚರ್ಯ ಆಗಿರುತ್ತಾರೆ ಮದುವೆಗೆ ಬೇಕಾದಂತಹ ತಯಾರಿ ಮಾಡಿಕೊಳ್ಳುತ್ತಾರೆ ಬಳೆಯಿಂದ ಹಿಡಿದು ಸೀರೆ ಯ ವರೆಗೂ ಯಾವುದು ಬೇಕು ಎಂದು ಆಯ್ಕೆ ಮಾಡಿಕೊಂಡಿರುತ್ತಾರೆ ಏನಿಲ್ಲ ಕನಸನ್ನು ಕಾಣುತ್ತಿರುತ್ತಾರೆ ಏಷ್ಟೆಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿರುತ್ತಾರೆ ಫ್ರಾನ್ಸ್ ನಲ್ಲಿ ಒಂದು ಮದುವೆಯಾಗಿತ್ತು ಆಗ ಮದುಮಗಳು ಯಾವ ರೀತಿಯ ಮದುವೆಯಾಗಿತ್ತು ಆಗ ಮದುಮಗಳು ಹಾಕಿಕೊಂಡಿದ್ದ ಡ್ರೆಸ್ ನೋಡಿದ್ರೆ ತಲೆ ತಿರುಗುತ್ತೆ ಮದುಮಗಳು ಹಾಕಿಕೊಂಡಿದ್ದ ಡ್ರೆಸ್ ನ ಉದ್ದ 8000 ಮೀಟರ್ ಇದು ಗಿನ್ನಿಸ್ ರೆಕಾರ್ಡ್ ಆಗಿದೆ.

See also  ಈ ದೇವಸ್ಥಾನಕ್ಕೆ ಬಂದರೆ ಸಕ್ಕರೆ ಕಾಯಿಲೆ ಎಷ್ಟೇ ಪ್ರಮಾಣದಲ್ಲಿದ್ದರೂ ಐದು ನಿಮಿಷದಲ್ಲಿ ಗುಣಮುಖವಾಗುತ್ತದೆ..ಶಕ್ತಿಶಾಲಿ ದೇವರ ದೇವಸ್ಥಾನ..


crossorigin="anonymous">