60 ವರ್ಷ ಮೇಲ್ಪಟ್ಟವರಿಗೆ ಗುಡ್ ನ್ಯೂಸ್ ಅಜ್ಜ-ಅಜ್ಜಿಯರಿಗೆ ಹೈಕೋರ್ಟ್ ಬಂಪರ್ ಮನೆಯಲ್ಲಿ ಅಜ್ಜ-ಅಜ್ಜಿಯರ ಇದ್ದರೆ ತಪ್ಪದೇ ನೋಡಿ..?

ನಮಸ್ತೆ ಸ್ನೇಹಿತರೆ 60 ವರ್ಷಕ್ಕೆ ಮೇಲ್ಪಟ್ಟ ಹಿರಿಯರಿಗೆ ಒಂದು ಗುಡ್ ನ್ಯೂಸ್ ಹೈಕೋರ್ಟ್ ನೀಡಿದೆ ವಯಸ್ಸಾದ ಅಜ್ಜ ಅಜ್ಜಿ ಇದ್ರೆ ಈ ಮಾಹಿತಿಯನ್ನು ಸಂಪೂರ್ಣವಾಗಿ ನೋಡಿ ರಾಜ್ಯ ಸರ್ಕಾರ ಕೇಂದ್ರ ಸರ್ಕಾರಗಳು ಹಿರಿಯ ನಾಗರಿಕರಿಗಾಗಿ ಹಲವಾರು ಯೋಜನೆಗಳನ್ನು ಈಗಾಗಲೇ ಜಾರಿಗೆ ತರಲಾಗಿದೆ ಇದೇ ರೀತಿಯಲ್ಲಿ ರಾಜ್ಯ ಹೈಕೋರ್ಟ್ ಕೂಡ 60 ವರ್ಷ ಮೇಲ್ಪಟ್ಟವರಿಗಾಗಿ ಬಂಪರ್ ಘೋಷಣೆಯನ್ನು ನೀಡಿದೆ ಹಿರಿಯ ನಾಗರಿಕರ ರಾಜ್ಯ ಹೈಕೋರ್ಟ್ ನೀಡಿರುವ ಸಿಹಿ ಸಿದ್ಧಿಯನ್ನು ತಿಳಿಯೋಣ ಹಿರಿಯ ನಾಗರಿಕರಿಗೆ ಸೂಕ್ತ ಆರೋಗ್ಯ ಯೋಜನೆ ರೂಪಿಸುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಹೈಕೋರ್ಟ್ ಸಲಹೆ ನೀಡಿದೆ ಕೋ#ರೋನ ಹಿನ್ನೆಲೆ ಹಿರಿಯನಾಗರಿಕ ಅಗತ್ಯವಾದಂತಹ ವೈದ್ಯಕೀಯ ನೆರವು ಕಲ್ಪಿಸಲು ಪೂರಕವಾದ ಆರೋಗ್ಯ ಯೋಜನೆ ರೂಪಿಸಲು ಪೂರಕವಾದ ಆರೋಗ್ಯ ಯೋಜನೆ

ರೂಪಿಸಲು ಸೂಚಿಸಲಾಗಿದೆ, ಲೆಟ್ಸ್ ಕಿಟ್ ಫೌಂಡೇಶನ್ ಹಿರಿಯ ನಾಗರಿಕ ಉಚಿತ ವೈದ್ಯಕೀಯ ವ್ಯವಸ್ಥೆ ವಿಮೆ ಸೌಲಭ್ಯ ನೀಡಲು
ನಿರ್ದೇಶಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಒಪ್ ನೇತೃತ್ವದ ವಿಭಾಗಿಯ ಪೀಠ ಹಿರಿಯ ನಾಗರಿಕರಿಗೆ ಸೂಕ್ತವಾದ ಆರೋಗ್ಯ ಯೋಜನೆ ನೀಡಲು ತಿಳಿಸಿದೆ ಉಚಿತವಾಗಿ ಅಥವಾ ರಿಯಾಯಿತಿ ದರದಲ್ಲಿ ವೈದ್ಯಕೀಯ ಚಿಕಿತ್ಸೆ ನೀಡಲು ಆದೇಶಿಸುವುದು ಸಾಧ್ಯವಿಲ್ಲ ಆರೋಗ್ಯಯುತವಾಗಿ ಜೀವಿಸುವುದು ಮೂಲಭೂತ ಹಕ್ಕು ಎಂದು ಸುಪ್ರೀಂಕೋರ್ಟ್ ಹೇಳಿದೆ ಈ ನಿಟ್ಟಿನಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರ ಹಿರಿಯ ನಾಗರಿಕರಿಗೆ ಅಗತ್ಯ ವೈದ್ಯಕೀಯ ನೆರವು ಕಲ್ಪಿಸುವ ನಿಟ್ಟಿನಲ್ಲಿ ಸೂಕ್ತ ಆರೋಗ್ಯ ಯೋಜನೆ ಜಾರಿಗೆ ತರಬೇಕೆಂದು ಹೇಳಿದೆ ಆರ್ಥಿಕವಾಗಿ ದುರ್ಬಲವಾದ ಹಿರಿಯ ನಾಗರಿಕರು ಚಿಕಿತ್ಸೆ ಪಡೆಯುವುದು ಕೂಡ ಕಷ್ಟವಾಗಿದೆ ಅವರ ಆರೋಗ್ಯದ ದೃಷ್ಟಿಯಿಂದ.

WhatsApp Group Join Now
Telegram Group Join Now
[irp]


crossorigin="anonymous">