ಡಿಸೆಂಬರ್ 20 ರಿಂದ ಈ 4 ರಾಶಿಯವರಿಗೆ ವೆಂಕಟೇಶ್ವರ ಸ್ವಾಮಿ ಕೃಪೆಯಿಂದ ರಾಜಯೋಗ 2021 ರಲ್ಲಿ ದುಡ್ಡೋ ದುಡ್ಡು ಸಿಗುತ್ತದೆ... - Karnataka's Best News Portal

ನಮಸ್ತೆ ಸ್ನೇಹಿತರೆ ಮಾನವನ ಜೀವನದಲ್ಲಿ ಬರುವ ಎಲ್ಲಾ ಖುಷಿ ಮತ್ತು ದುಃಖಕ್ಕೆ ನೇರವಾದ ಕಾರಣ ಆತನ ಜಾತಕದಲ್ಲಿರುವ ದೋಷಗಳು ಸಮಸ್ಯೆಗಳ ಆಗಿರುತ್ತವೆ ಜಾತಕದಲ್ಲಿರುವ ದೋಷಗಳ ಕಾರಣ ಮಾನವನ ಜೀವನದಲ್ಲಿ ಅನೇಕ ಪ್ರೀತಿಯ ಸಮಸ್ಯೆಗಳು ಅನುಭವಿಸುತ್ತಾನೆ ಹಾಗೂ ಈಗ ವಿಷಯಕ್ಕೆ ಬರುವುದಾದರೆ ಬರೋಬರಿ 243 ವರ್ಷಗಳ ಮಹಾ ಸಂಯೋಗದಿಂದ ನವ ಭೂಮಂಡಲದಲ್ಲಿ ಅನೇಕ ಬದಲಾವಣೆಗಳು ಮತ್ತು ಅವರ ವಿಸ್ಮಯಗಳು ಆಗಿವೆ ಈ 4 ರಾಶಿಯವರಿಗೆ ಡಿಸೆಂಬರ್ 20 ನೇ ತಾರೀಖಿನಿಂದ ಮಹಾಯೋಗ ಆರಂಭವಾಗುತ್ತದೆ ಜ್ಯೋತಿಷ್ಯಶಾಸ್ತ್ರ ದಲ್ಲಿ ವೆಂಕಟೇಶ್ವರನ ಅನುಗ್ರಹ ಸಿಗುತ್ತದೆ ಅದೃಷ್ಟದ ರಾಶಿಗಳು ಯಾವುವು ಎಂದರೆ ಮೊದಲನೆಯದಾಗಿ ವೃಶ್ಚಿಕ ರಾಶಿ ಹಲೋ ಜೀವನದಲ್ಲಿ ಕಷ್ಟ

ಕಾರ್ಪಣ್ಯಗಳನ್ನು ಅನುಭವಿಸಿ ಬಂದಿದ್ದಾರೆ ಹಾಗೂ ಈ ಒಂದು ದಿನದಿಂದ ಹೊಸಬೆಳಕು ಮೂಡಲಿದೆ ಈ ರಾಶಿಯವರು ಹೊಸಬದುಕನ್ನು ಆರಂಭ ಮಾಡಲಿದ್ದಾರೆ ಹೊಸ ವರ್ಷದಿಂದ ಈ ರಾಶಿಯವರು ಜೀವನ ಅನೇಕ ದೋಷಗಳು ಹಾಗೂ ಮುಂದಿನ ದಿನಗಳಲ್ಲಿ ಮಾಡುವ ವೃತ್ತಿ ಹಾಗೂ ವ್ಯವಹಾರದಲ್ಲಿ ಅಪಾರವಾದ ಲಾಭವನ್ನು ಗಳಿಸಲಿದ್ದಾರೆ ಹಾಗೂ ಎರಡನೆಯದಾಗಿ ಕಟಕ ರಾಶಿ ಈ ರಾಶಿಯವರು ಕೂಡ ಮಹಾ ಸಂಯೋಗ ಆರಂಭವಾಗಲಿದೆ ಈ ರಾಶಿಯವರು ಡಿಸೆಂಬರ್ 20 ರಿಂದ ಮುಂದಿನ ವರ್ಷ 2021 ವರ್ಷಗಳು ಪೂರ್ತಿ ಯಾವುದೇ ಕೆಲಸಕ್ಕೆ ಕೈಹಾಕಿದರೂ ಯಶಸ್ವಿಯಾಗುತ್ತದೆ ಆರೋಗ್ಯದ ಸಮಸ್ಯೆ ಎದುರಿಸುತ್ತಿರುವವರು ಆರೋಗ್ಯವಾಗಿ ಇರುತ್ತೀರಿ ಸುಧಾರಣೆಯಾಗುತ್ತದೆ ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ ಯನ್ನು ಹೊಂದುತ್ತಾರೆ ಉತ್ತಮವಾದ ಕೌಶಲ್ಯ ಮತ್ತು ಯಶಸ್ವಿ ಸಿಗುತ್ತದೆ ನಿರುದ್ಯೋಗಿಗಳಿಗೆ ಉದ್ಯೋಗ ಸಿಗುತ್ತದೆ.

By admin

Leave a Reply

Your email address will not be published. Required fields are marked *