ಜ್ಯೋತಿಷ್ಯಫಲ - ಪ್ರಗತಿಯ ದಾರಿ ಕಾಣಲಿದೆ ಈ 5 ರಾಶಿಗೆ ಮಂಜುನಾಥನ ಅನುಗ್ರಹ ಆರ್ಥಿಕ ಸಂಕಷ್ಟಗಳಿಂದ ಮುಕ್ತಿ ಮಿತ್ರರಿಂದ ಬಾರಿ ಲಾಭ ಸಿಗಲಿದೆ. - Karnataka's Best News Portal

ಮೇಷ ರಾಶಿ :- ವೈವಾಹಿಕ ಜೀವನದಲ್ಲಿ ಉತ್ತಮವಾಗಿರುತ್ತದೆ ಮತ್ತು ಸಂಗಾತಿಯೊಡನೆ ಪ್ರೀತಿ-ಪ್ರಣಯದ ಇರುತ್ತೀರಿ ಕೆಲಸದ ವಿಷಯದಲ್ಲಿ ಸಿಗುವಂತಹ ಅವಕಾಶಗಳು ಲಾಭದಾಯಕವಾಗಿರುತ್ತದೆ ಆದಾಯದಲ್ಲಿ ಲಾಭ ಬರುವ ಸಾಧ್ಯತೆಯಿದೆ ತಪ್ಪಾಗಿ ಮಾತನಾಡದೆ ಗಮನಿಸಿ, ಆದಷ್ಟು ವೆಚ್ಚಗಳನ್ನು ಕಡಿಮೆ ಮಾಡಿ ವ್ಯವಹಾರವು ಸಾಮಾನ್ಯವಾಗಿರುತ್ತದೆ ಕೋಪ ಗೊಳ್ಳುವುದನ್ನು ತಪ್ಪಿಸಿ ತಾಳ್ಮೆಯಿಂದ ಇರಿ ನಿಮ್ಮ ಅದೃಷ್ಟದ ಸಂಖ್ಯೆ4 ನಿಮ್ಮ ಅದೃಷ್ಟದ ಬಣ್ಣ ನೀಲಿ

ವೃಷಭ ರಾಶಿ:- ನೀವು ಆರ್ಥಿಕವಾಗಿ ಹೆಚ್ಚು ಅಭಿವೃದ್ಧಿ ಸಲ್ಲಿಸುತ್ತಿದೆ ಅಷ್ಟೇ ಖರ್ಚುವೆಚ್ಚಗಳಿರುತ್ತವೆ ಮನೆಗೆ ಬಂಧುಮಿತ್ರರ ಆಗಮನದಿಂದ ಸಂತೋಷ ಉದ್ಯೋಗ ದಿಕ್ಕಿನಲ್ಲಿ ಯಶಸ್ಸು ಆದಾಯ ಮತ್ತು ವೆಚ್ಚಗಳನ್ನು ಸಮತೋಲನದಲ್ಲಿ ಇಟ್ಟುಕೊಳ್ಳಿ ಪ್ರೀತಿಯ ವಿಷಯದಲ್ಲಿ ನಿಮಗೆ ಉತ್ತಮ ದಿನವೆಂದೇ ಹೇಳಬಹುದು ಆರ್ಥಿಕ ಪರಿಸ್ಥಿತಿ ಬಲಗೊಳ್ಳುತ್ತದೆ ಕುಟುಂಬ ಜೀವನದಲ್ಲಿ ಶಾಂತಿ ಇರುತ್ತದೆ ಸಂಗಾತಿಗಳನ್ನು ಸಂಬಂಧ ಉತ್ತಮವಾಗಿರುತ್ತದೆ ಆರೋಗ್ಯ ದೃಷ್ಟಿಯಿಂದ ಉತ್ತಮವಾಗಿರುತ್ತದೆ ನಿಮ್ಮ ಅದೃಷ್ಟದ ಸಂಖ್ಯೆ 2 ನಿಮ್ಮ ಅದೃಷ್ಟದ ಬಣ್ಣ ಬಿಳಿ

ಮಿಥುನ ರಾಶಿ:- ವಿದ್ಯಾರ್ಥಿಗಳು ಇಷ್ಟುದಿನ ಹಾಕಿರುವ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ, ಮದುವೆಯಾಗದಿದ್ದರೆ ಗೆ ಕಂಕಣಬಲ ಕೂಡಿ ಬರುತ್ತದೆ ಹಣ ಕೂಡ ಹೆಚ್ಚಾಗುತ್ತದೆ ಹೂಡಿಕೆ ಮಾಡುವುದರಿಂದ ಒಳಿತಾಗುತ್ತದೆ ಪ್ರೀತಿ ಮತ್ತು ಉತ್ಸಾಹ ಕುಟುಂಬದಲ್ಲಿ ಉಳಿಯುತ್ತದೆ, ನೀವು ಕೆಲವು ಜನರೊಂದಿಗೆ ಹೊಸ ಸಂಬಂಧವನ್ನು ಬೆಳೆಸುತ್ತೀರಿ ಸಮಾಜದಲ್ಲಿ ನಿಮ್ಮ ಕೆಲಸಗಳನ್ನು ಜನರು ಇಷ್ಟಪಡುತ್ತಾರೆ ನೆಮ್ಮದಿಯ ಬದುಕಿಗಾಗಿ ಶಿವನ ಅಥವಾ ಮುಖ್ಯಪ್ರಾಣ ದೇವರನ್ನು ಆರಾಧಿಸಿ ನಿಮ್ಮ ಅದೃಷ್ಟದ ಸಂಖ್ಯೆ 4 ನಿಮ್ಮ ಅದೃಷ್ಟದ ಬಣ್ಣ ಕೇಸರಿ

ಕಟಕ ರಾಶಿ:- ಉದ್ಯೋಗದಲ್ಲಿ ನೀವು ಮಾಡಿರುವ ತಪ್ಪನ್ನು ಮತ್ತೆ ಮತ್ತೆ ಮಾಡಬೇಡಿ ಯಾಕೆಂದರೆ ದೊಡ್ಡ ತಪ್ಪಿನಲ್ಲಿ ಸಿಲುಕಿಕೊಳ್ಳಬಹುದು ರಿಯಲ್ ಏಜೆಂಟ್ ನಲ್ಲಿ ಕೆಲಸ ಮಾಡುತ್ತಿದ್ದರೆ ನಿಮಗೆ ಉತ್ತಮವಾದ ದಿನವೆಂದೇ ಹೇಳಬಹುದು ಕುಟುಂಬ ಜೀವನದಲ್ಲಿ ಪರಿಸ್ಥಿತಿ ಚೆನ್ನಾಗಿರುತ್ತದೆ , ನಿಮ್ಮ ಸಂಗಾತಿಯೊಡನೆ ಅಥವಾ ಪ್ರಿಯತಮೆ ಜೊತೆ ಉತ್ತಮ ಸಂಬಂಧ ಇರುತ್ತದೆ ಹಳೆಯ ಆಸ್ತಿ ಮಾರಾಟ ಮಾಡಬಹುದು ಮದುವೆಯಾಗದವರಿಗೆ ಉತ್ತಮ ಕಂಕಣ ಬಲ ಕೂಡಿ ಬರುವುದು ವಿದ್ಯಾರ್ಥಿಗಳು ಕಠಿಣ ಪರಿಶ್ರಮದಿಂದ ಒಳ್ಳೆಯ ಫಲಿತಾಂಶ ಪಡೆಯಬಹುದು ಆರೋಗ್ಯದ ದೃಷ್ಟಿಯಿಂದ ಉತ್ತಮವಾಗಿರುತ್ತದೆ ನಿಮ್ಮ ಅದೃಷ್ಟದ ಸಂಖ್ಯೆ 1 ನಿಮ್ಮ ಅದೃಷ್ಟ ಬಣ್ಣ ಹಸಿರು

ಸಿಂಹ ರಾಶಿಯ:- ನಿಮ್ಮ ಮನೆಯಲ್ಲಿ ಬಂಧುಮಿತ್ರರ ಆಗಮನದಿಂದ ಸಂತೋಷ ಸಂಭ್ರಮ ಉಂಟಾಗುತ್ತದೆ ನಿಮ್ಮ ಲಾಭವು ಷೇರು ಮಾರುಕಟ್ಟೆಯಿಂದ ಹೆಚ್ಚಾಗುತ್ತದೆ, ಉದ್ಯೋಗಿಗಳಿಗೆ ಉತ್ತಮ ಅವಕಾಶ ಸಿಗುತ್ತದೆ ನಿಮ್ಮ ಅನುಭವಗಳಿಂದ ದೊಡ್ಡ ಸಮಸ್ಯೆಗಳನ್ನು ಎದುರಿಸುತ್ತೀರಿ ನಿಮ್ಮ ಕುಟುಂಬದಲ್ಲಿ ಶುಭಕಾರ್ಯಗಳು ನೆರವೇರುತ್ತದೆ ನಿಮ್ಮ ಅದೃಷ್ಟದ ಸಂಖ್ಯೆ 1 ನಿಮ್ಮ ಅದೃಷ್ಟದ ಬಣ್ಣ ಬಿಳಿ

ಕನ್ಯಾ ರಾಶಿ:- ಇಂದು ನಿಮ್ಮ ಸುತ್ತ ಮುತ್ತ ವಾತಾವರಣ ಶುಭವಾಗಿರುತ್ತದೆ ಕುಟುಂಬದಲ್ಲಿನ ಸದಸ್ಯರ ಸಂತೋಷವಾಗುತ್ತದೆ ಹಲವಾರು ದಿನದಿಂದ ನಡೆಯುವ ಸಮಸ್ಯೆ ದೂರವಾಗುತ್ತದೆ ಇಂದು ನಿಮ್ಮ ಉದ್ಯೋಗ ಮತ್ತು ವ್ಯವಹಾರದ ಬಗ್ಗೆ ಮಾತನಾಡುವುದಾದರೆ ನೀವು ಇಂದು ತುಂಬಾ ಶ್ರಮವಹಿಸಬೇಕಾಗುತ್ತದೆ, ನಿಮ್ಮ ಕೆಲಸವನ್ನು ಶಾಂತ ಮನಸ್ಸಿನಿಂದ ಮಾಡಿ ನಿಮ್ಮ ಮನಸ್ಸಿಗೆ ಆನಂದವನ್ನು ಉಂಟು ಮಾಡುತ್ತದೆ ಎಂದು ಹೇಳಬಹುದು ನಿಮ್ಮ ಅದೃಷ್ಟದ ಸಂಖ್ಯೆ 5 ನಿಮ್ಮ ಅದೃಷ್ಟ ಬಣ್ಣ ಕೇಸರಿ

ತುಲಾ ರಾಶಿ:- ವಿಶೇಷವಾಗಿ ನಿಮ್ಮ ಹಣಕಾಸಿನ ವಿಚಾರದಲ್ಲಿ ಕೊಳ್ಳುವಾಗ ಯಾವುದೇ ರೀತಿ ಆತುರ ಪಡಬೇಡಿ ಮನೆಯ ಸದಸ್ಯರೊಂದಿಗೆ ಬಿರುಕು ಬಿಡಬಹುದು ಅವರ ಭಾವನೆಗೆ ಬೆಲೆ ಕೊಟ್ಟು ಸಹಕರಿಸಿ ನಿಮ್ಮ ಸಂಗಾತಿಯೊಡನೆ ಭಾವನಾತ್ಮಕ ಬೆಂಬಲವನ್ನು ಪಡೆಯುತ್ತೀರಿ ಆರೋಗ್ಯದ ದೃಷ್ಟಿಯಿಂದ ಉತ್ತಮವಾಗಿರುತ್ತದೆ, ನಿಮ್ಮ ಅದೃಷ್ಟ ಸಂಖ್ಯೆ 4 ನಿಮ್ಮ ಅದೃಷ್ಟದ ಬಣ್ಣ ಗುಲಾಬಿ

ವೃಶ್ಚಿಕ ರಾಶಿ:- ನಿಮ್ಮ ಕಠಿಣ ಪರಿಶ್ರಮದಿಂದ ಒಳ್ಳೆಯ ಫಲಿತಾಂಶ ಪಡೆಯುತ್ತೀರಿ ನಿಮ್ಮ ಸಹೋದ್ಯೋಗಿಗಳಿಂದ ಸಹಾಯ ಆಗುತ್ತದೆ ಕೃಷಿಕರು ಇಂದು ಉತ್ತಮವಾದ ಬೆಲೆಯನ್ನು ಪಡೆಯುತ್ತಾರೆ ವಿದ್ಯಾರ್ಥಿ ವರ್ಗದವರು ಬಂದಂತಹ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಿ ಉದ್ಯೋಗದಲ್ಲಿ ಸಕಾರಾತ್ಮಕ ಬದಲಾವಣೆ ಉಂಟಾಗುತ್ತದೆ ಹೊಸ ಹೂಡಿಕೆಗೆ ಒಳ್ಳೆಯದು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ ಒಳ್ಳೆಯದು ವ್ಯಾಪಾರಸ್ಥರು ಒಳ್ಳೆ ಫಲಿತಾಂಶ ಪಡೆಯಬಹುದು ನಿಮ್ಮ ಅದೃಷ್ಟದ ಸಂಖ್ಯೆ 6 ನಿಮ್ಮ ಅದೃಷ್ಟದ ಬಣ್ಣ ಗುಲಾಬಿ

ಧನಸ್ಸು ರಾಶಿ :- ಇಂದು ನಿಮ್ಮ ಭಾವನೆಯನ್ನು ನಿಯಂತ್ರಣದಲ್ಲಿಟ್ಟುಕೊಳ್ಳಿ ಇಲ್ಲದಿದ್ದರೆ ಅದು ಸಾಕಷ್ಟು ತೊಂದರೆ ಆಗುತ್ತದೆ ಈ ಸಮಯದಲ್ಲಿ ನೀವು ಬುದ್ಧಿವಂತಿಕೆಯಿಂದ ವರ್ತಿಸಬೇಕು ನ್ಯೂ ಕೆಲಸವನ್ನು ಮಾಡುತ್ತಿದ್ದಾರೆ ಮೇಲಧಿಕಾರಿಗಳನ್ನು ಮೆಚ್ಚಿಸುವಲ್ಲಿ ಕೆಲಸದವರು ಹೊರೆ ಇಂದ ದಣಿಯಬೇಡಿ ಆರೋಗ್ಯ ಚೆನ್ನಾಗಿದ್ದರೆ ನಾವು ದುಡಿಯಬಹುದು ನೂತನ ಕಟ್ಟಡಕ್ಕೆ ಹಣದ ಅಭಾವ ಆಗುತ್ತದೆ ತಂದೆಯ ಸಹಾಯದಿಂದ ಪ್ರಗತಿಯನ್ನು ಕಾಣುತ್ತಿರಿ ಆಸ್ತಿಯಲ್ಲಿ ಲಾಭವಾಗುತ್ತದೆ ಹೊಸ ಕೆಲಸ ಪ್ರಾರಂಭಿಸುವಲ್ಲಿ ನಿಮ್ಮ ಮನೆದೇವರನ್ನು ಮುಖ್ಯಪ್ರಾಣ ದೇವರನ್ನು ಆರಾಧಿಸಿ ಗುರುಹಿರಿಯನ್ನು ಕೇಳಿ ಪ್ರಾರಂಭಿಸಿ ನಿಮ್ಮ ಅದೃಷ್ಟದ ಸಂಖ್ಯೆ 9 ನಿಮ್ಮ ಅದೃಷ್ಟದ ಬಣ್ಣ ಗುಲಾಬಿ

ಮಕರ ರಾಶಿ:- ಅನೇಕ ರೀತಿಯ ಆಲೋಚನೆಗಳು ಮನಸ್ಸಿನಲ್ಲಿ ಬರಬಹುದು ನಕರಾತ್ಮಕ ಅಲೋಚನೆಗಳಿಂದ ದೂರವಿರಿ ನಿಮ್ಮ ಮನಸ್ಸನ್ನು ಶಾಂತವಾಗಿ ಇಟ್ಟುಕೊಳ್ಳಿ ವ್ಯಾಪಾರಸ್ಥರು ಬಳಿಯಲ್ಲಿ ಸಾಕಷ್ಟು ಒತ್ತಡ ಆಗಬಹುದು ಕುಟುಂಬದಲ್ಲಿ ಒಳ್ಳೆಯ ಲಕ್ಷಣಗಳು ಮತ್ತು ಒಳ್ಳೆಯ ಸುದ್ದಿಗಳು ಉಂಟಾಗುತ್ತದೆ ಇಂದು ನಿಮ್ಮ ಮಗ ಅಥವಾ ಮಗಳು ಕಾಳಜಿಯಿಂದ ಅವರ ಕೆಲಸವನ್ನು ಮಾಡುತ್ತೀರಿ ನಿಮ್ಮ ಮನೆ ದೇವರನ್ನು ಅಥವಾ ಮುಖ್ಯಪ್ರಾಣ ದೇವರನ್ನು ಆರಾಧಿಸಲಾಗುತ್ತದೆ ನಿಮ್ಮ ಅದೃಷ್ಟದ ಸಂಖ್ಯೆ 7ನಿಮ್ಮ ಅದೃಷ್ಟದ ಬಣ್ಣ ಕೇಸರಿ

ಕುಂಭ ರಾಶಿ:- ಮನೆಯಲ್ಲಿ ಉತ್ತಮವಾದ ವಾತಾವರಣ ಇರುತ್ತದೆ ಕುಟುಂಬದಲ್ಲಿ ಸಾಕಷ್ಟು ಸಮಯವನ್ನು ಕಳೆಯುತ್ತಿರಿ ತಂದೆ ನಿಮಗೆ ಸಂಬಂಧಪಟ್ಟಂತಹ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು ಉದ್ಯೋಗ ಮಾಡುತ್ತಿದ್ದಾರೆ ಸಮಯಕ್ಕೆ ಸರಿಯಾಗಿ ಕಚೇರಿಗೆ ತಲುಪಲು ಪ್ರಯತ್ನಿಸಿ ನಿಮ್ಮ ಮಾತಿನ ಮೇಲೆ ಸಾಕಷ್ಟು ನಿಗಾ ವಹಿಸಿ ವ್ಯಾಪಾರ ಮಾಡುತ್ತಿದ್ದರೆ ದೊಡ್ಡ ಲಾಭವನ್ನು ಗಳಿಸಬಹುದು ವ್ಯವಹಾರಕ್ಕೆ ಸಂಬಂಧಪಟ್ಟಂತೆ ಅನೇಕ ಬದಲಾವಣೆ ಮಾಡಿಕೊಳ್ಳಬಹುದು ಉದ್ಯೋಗಿಗಳಿಗೆ ಕಾರ್ಯ ನಿರಂತರವಾದ ದಿನವಾಗಿರುತ್ತದೆ
ಆರೋಗ್ಯ ದೃಷ್ಟಿಯಿಂದ ಒಳಿತಾಗುತ್ತದೆ ನಿಮ್ಮ ಅದೃಷ್ಟದ ಸಂಖ್ಯೆ 5 ನಿಮ್ಮ ಅದೃಷ್ಟದ ಬಣ್ಣ ಬಿಳಿ

ಮೀನಾರಾಶಿ :- ನಿಮ್ಮ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಯಾಗುತ್ತದೆ ದೇವರಿಗೆ ಕಟ್ಟಿಕೊಂಡಿದ್ದಾರೆ ನಿಮ್ಮ ಕೆಲಸ ಆಗಿದ್ದರೆ ಪೂರೈಸಿ ವ್ಯಾಪಾರಸ್ಥರು ಆರ್ಥಿಕವಾಗಿ ಲಾಭ ಗಳಿಸುತ್ತಾರೆ ಬಟ್ಟೆ ವ್ಯಾಪಾರ ಮಾಡುತ್ತಿದ್ದರು ದೊಡ್ಡ ಆರ್ಡರ್ ಕೂಡ ಪಡೆಯಬಹುದು ಯಾರ ನೀವು ಕೂಡ ಹಣವನ್ನು ನೀವು ಪಡೆದಿದ್ದರೆ ಅದನ್ನ ಮರಳಿಸಬಹುದು ಹಣಕಾಸಿನ ವಿಚಾರದಲ್ಲಿ ಹೇಳಿದರೆ ಔಷಧಿ ವ್ಯಾಪಾರ ಮಾಡುತ್ತಿರುವ ಉತ್ತಮವಾದ ಲಾಭವನ್ನು ಪಡೆಯಬಹುದು ಮದುವೆಯಾಗಿದ್ದರೆ ಹೆಚ್ಚಿನ ಸಮಯವನ್ನು ಕಳೆಯಬಹುದು ನಿಮ್ಮ ಸಂಗತಿಗೆ ಭಾವನಾತ್ಮಕ ಬೆಂಬಲ ಬೇಕು ಎಂಬುದನ್ನು ಮರೆಯಬೇಡಿ ನಿಮ್ಮ ಅದೃಷ್ಟದ ಸಂಖ್ಯೆ 4 ನಿಮ್ಮ ಅದೃಷ್ಟದ ಬಣ್ಣ ನೇರಳೆ

By admin

Leave a Reply

Your email address will not be published. Required fields are marked *