ಮಕರ ರಾಶಿ ವರ್ಷ ಭವಿಷ್ಯ2021 ಅದೃಷ್ಟ ಅಂದರೆ ಇವರ ತರ ಹೀಗಿರಬೇಕು ಎಂತಹ ರಾಜಯೋಗ ಇದೆ ಗೊತ್ತಾ...!! - Karnataka's Best News Portal

ಇನ್ನು ಕೇವಲ ಒಂದು ತಿಂಗಳ ನಂತರ ಹೊಸ ವರ್ಷದ ನಿರೀಕ್ಷೆಯಲ್ಲಿ ನಾವು ಎಲ್ಲರೂ ಕಾದು ಕುಳಿತಿರುತ್ತೇವೆ. ಹಾಗಾಗಿ 2021 ಹೊಸ ವರ್ಷ ಬರುವಿಕೆ ನಿರೀಕ್ಷಣೆಯಲ್ಲಿ ಇದ್ದೇವೆ ನಮ್ಮ ಮುಂದಿನ ದಾರಿ ಯಾವ ರೀತಿ ಸುಗಮವಾಗಿ ಮಾಡಿಕೊಡುತ್ತದೆ ಈ ಒಂದು ರಾಶಿ ಭವಿಷ್ಯ ಎಂದು ನೋಡೋಣ. ಮೊದಲನೇದಾಗಿ ರಾಶಿ ಭವಿಷ್ಯ ದಲ್ಲಿ ತಿಳಿದುಕೊಳ್ಳಬೇಕಾಗಿರುವುದು ಕೆಲವು ಸಂಗತಿಗಳು ಇರುತ್ತವೆ ಅವು ಯಾವುದಪ್ಪ ಅಂದರೆ. ನಮ್ಮ ಜೀವನವನ್ನು ಸೈಕಲ್ ರೀತಿಯಲ್ಲಿ ಓಡಿಸುತ್ತಿವಲ್ಲ ಅದೇ ರೀತಿ ನಮ್ಮ ಜೀವನದಲ್ಲಿ ಯಾವ್ಯಾವ ರೀತಿ ಏನೇನು ಸಂಗತಿಗಳು ಬರುತ್ತವೆ. ನಾವು ಅದನ್ನು ಎದುರಿಸಿಕೊಂಡು ಹೋಗುತ್ತೇವೆ ಅನ್ನೋದು ಕೂಡ ನಾವು ತಿಳಿದುಕೊಳ್ಳಬೇಕಾಗುತ್ತದೆ.
ಮಕರ ರಾಶಿಯ ಬಗ್ಗೆ ವಿಚಾರ ಮಾಡೋಣ ಮಕರ ರಾಶಿಯವರು ಗುಣ ಸ್ವಭಾವ ಪೃಥ್ವಿ ತತ್ವರಾಶಿ ಯಾಗಿರುತ್ತಾರೆ ಅವರು. ಹಾಗೆ ಈ ರಾಶಿಯ ಗ್ರಹ ಇರುತ್ತದಲ್ಲ ಅದರ ಶನಿಗ್ರಹ ಅದರ ಅಧಿಪತಿಯಾಗಿರುತ್ತದೆ. ಇವತ್ತು ರಾಶಿಯವರ ಹಣೆ ತುಂಬಾ ದೊಡ್ಡದಾಗಿರುತ್ತದೆ. ಇವರು ತುಂಬಾ ಮರ್ಯಾದೆಯಾಗಿ ಇರುತ್ತಾರೆ

ಮತ್ತು ಮರ್ಯಾದೆ ಕೊಡುತ್ತಾರೆ ಮತ್ತು ತುಂಬಾ ಹಸನ್ಮುಖಿಯಾಗಿ ಇರುತ್ತಾರೆ. ಯಾವುದೇ ಒಂದು ಕೆಲಸ ಮಾಡಬೇಕಾದರೂ ನಿಧಾನವಾದರೂ ಅಚ್ಚುಕಟ್ಟಾಗಿ ಮಾಡುತ್ತಾರೆ ಇವರಿಗೆ ತಾಳ್ಮೆ ತುಂಬಾ ಇರುತ್ತದೆ. ತಾಳ್ಮೆ ಎಷ್ಟು ಇರುತ್ತದೆ ಸಿಟ್ಟು ಮತ್ತು ಅಹಂಕಾರ ಆಗಿರುತ್ತದೆ. ಇವರ ಜೀವನದಲ್ಲಿ ಎರಡು ಕೂಡ ಸಮವಾಗಿರುತ್ತದೆ ಈ ಒಂದು ರಾಶಿಯವರಿಗೆ ಮತ್ತು ಕೂಡ ಇವರಿಗೆ ಸ್ವಾರ್ಥವಿರುತ್ತದೆ.
ಇವನು ಮಕರ ರಾಶಿಯವರು ಯಾರನ್ನು ಹೆಚ್ಚಾಗಿ ನಂಬಿಕೊಂಡು ಇರುತ್ತಾರೆ ಅಂಥವರಿಂದಲೇ ಬಹಳ ಬೇಗ ಮೋಸಕ್ಕೆ ಒಳಗಾಗುತ್ತಾರೆ. ಇವನು ಮಕರ ರಾಶಿಯವರಿಗೆ ಬಹಳ ಬೇಗ ಆಗುತ್ತದೆ. ಆದಷ್ಟು ಬೇಗ ಹುಷಾರಾಗಿರಬೇಕು. ಹಾಗೇನೇ ಇವರು ಅವರ ಕುಟುಂಬ ಪರಿವಾರವನ್ನು ತುಂಬಾನೇ ಪ್ರೀತಿಸುತ್ತಾರೆ. ಆದರೆ ಅವರು ನನ್ನ ಕುಟುಂಬವನ್ನು ಪ್ರೀತಿಸುತ್ತೇನೆ ಇಷ್ಟಪಡುತ್ತೇನೆ ಎಂದು ಯಾರ ಮುಂದೆ ಹೇಳಿಕೊಳ್ಳಲು ಇಷ್ಟಪಡುವುದಿಲ್ಲ. ಒಂದು ವಾರ್ಷಿಕ ಭವಿಷ್ಯಕ್ಕೆ ಅನುಗುಣವಾಗಿ ಈ ಮಕರರಾಶಿಯನ್ನು ನೋಡುವುದಾದರೆ. ಈ ಒಂದು ಮಕರ ರಾಶಿಯ ಭವಿಷ್ಯ 2021ರ ಪ್ರಕಾರ ರಾಶಿಚಕ್ರದ ಮಾಲೀಕ ಇದನ್ನೆಲ್ಲ ಶನಿದೇವರ ಆಗುತ್ತಾನೆ ಹಾಗಾಗಿ ಇಡೀ ವರ್ಷ ನಿಮ್ಮದೇ ರಾಶಿಯಲ್ಲಿ ಕುಳಿತಿರುತ್ತಾನೆ.

By admin

Leave a Reply

Your email address will not be published. Required fields are marked *