ಮಹಾಲಕ್ಷ್ಮಿ ದೇವಿಯೆ ಕೈ ಹಿಡಿದು ನಡೆಸಲಿದ್ದಾಳೆ ಈ 4 ರಾಶಿಯವರ ಜೀವನ,ಅದ್ಬುತ ಧನಲಾಭ,ವ್ಯಾಪಾರ ವೃತ್ತಿ ರಂಗದಲ್ಲಿ ಯಶಸ್ಸು ಖಚಿತ - Karnataka's Best News Portal

ಮೇಷ ರಾಶಿ:-ಇಂದು ನೀವು ಯಾವುದೇ ರೀತಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕಾಣಿಸಿಕೊಳ್ಳುವ ಅವಕಾಶ ಸಿಗುತ್ತದೆ ಅದರಲ್ಲಿ ಯಶಸ್ಸನ್ನು ನಿಮ್ಮದಾಗುತ್ತದೆ ನಿಮ್ಮ ಆದಿಯಲ್ಲಿ ಯಶಸ್ವಿಯಾಗಿ ಮುಂದುವರೆಯುತ್ತೀರಿ ಆತ್ಮವಿಶ್ವಾಸದಿಂದ ಇರಿ ಶ್ರೀಘ್ರದಲ್ಲೇ ಯಶಸ್ವಿ ಪಡೆಯುತ್ತಿವೆ ವ್ಯಾಪಾರ ಮಾರ್ಗಕ್ಕೆ ಶುಭವಾಗಲಿದೆ ಹಣದ ವಿಚಾರದಲ್ಲಿ ಜಾಗ್ರತೆ ಇರಲಿ ಆರೋಗ್ಯದ ವಿಚಾರದಲ್ಲಿ ಜಾಗ್ರತೆ ಇರಲಿ ಮನೆಯಲ್ಲಿ ಗುರುಹಿರಿಯರ ಮಾತು ಕೇಳಿ ನಿಮ್ಮ ಅದೃಷ್ಟದ ಸಂಖ್ಯೆ 9 ನಿಮ್ಮ ಅದೃಷ್ಟ ಬಣ್ಣ
ಕೇಸರಿ

ವೃಷಭ ರಾಶಿ:- ನಿಮ್ಮ ನಿರಂತರವಾದ ಹೆಚ್ಚುತ್ತಿರುವ ವೆಚ್ಚಗಳು ನಿಮ್ಮ ಹಿಂದೆ ಆಗಬಹುದು ಅನಗತ್ಯವಾದ ಖರ್ಚನ್ನು ಮಾಡಬೇಡಿ ಕುಟುಂಬ ಜೀವನದಲ್ಲಿ ಅಶಾಂತಿ ಇರುತ್ತದೆ ಸಂಬಂಧವೇನೋ ಚೆನ್ನಾ ಗಿರುವುದಿಲ್ಲ ತಾಳ್ಮೆಯಿಂದ ಇರಿ ನಿಮ್ಮ ತಪ್ಪು ವರ್ತನೆಯಿಂದ ಪ್ರೀತಿಪಾತ್ರರಿಗೆ ಕೋಪ ಬರಿಸಬಹುದು,ವ್ಯವಹಾರದ ಪರಿಸ್ಥಿತಿ ಸುಧಾರಣೆಯಾಗುತ್ತದೆ ವಿರೋಧಿಗಳು ಮತ್ತು ವಿಮರ್ಶಕರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಬಹುದು ತಾಳ್ಮೆ ಮತ್ತು ಸಹನೆ ಇರಲಿ. ಸಾಕಷ್ಟು ಜನರು ನಿಮಗೆ ಬೆಂಬಲಿಸುತ್ತಾರೆ, ಈ ಕ್ಷೇತ್ರದಲ್ಲಿ ಒಳ್ಳೆಯ ಲಾಭ ಸಿಗುವ ಸಾಧ್ಯತೆಯಿದೆ ನಿಮ್ಮ ಮನೆಯ ದೇವರನ್ನು ಅಥವಾ ಮುಖ್ಯಪ್ರಾಣ ದೇವರನ್ನು ಆರಾಧಿಸಿ ನಿಮ್ಮ ಅದೃಷ್ಟದ ಸಂಖ್ಯೆ2 ನಿಮ್ಮ ಅದೃಷ್ಟದ ಬಣ್ಣ ನೀಲಿ

ಮಿಥುನ ರಾಶಿ:- ಕೆಲಸಕ್ಕಾಗಿ ಕುಟುಂಬಕ್ಕಾಗಿ ಸಾಕಷ್ಟು ಸಮಯವನ್ನು ಒದಗಿಸಿ ಮದುವೆಯಾದವರಿಗೆ ಉತ್ತಮ ದಿನವೆಂದು ಹೇಳಬಹುದು ನಿಮ್ಮ ಸಂಗಾತಿ ಭಾವನೆಗಳನ್ನು ಅರ್ಥ ಮಾಡಿಕೊಳ್ಳುತ್ತಾರೆ ಅವರ ಸಂಪೂರ್ಣ ಬೆಂಬಲ ಸಿಗುತ್ತದೆ ಆರ್ಥಿಕವಾಗಿ ಉತ್ತಮವಾಗಿರುತ್ತದೆ ಕಠಿಣ ಪರಿಶ್ರಮದಿಂದ ಒಳ್ಳೆಯ ಫಲಗಳನ್ನು ಕಾಣಬಹುದಾಗಿದೆ ಧಾರ್ಮಿಕ ಕ್ಷೇತ್ರಗಳಿಗೆ ಹೋಗುವುದರಿಂದ ನಿಮ್ಮ ಮನಸ್ಸಿಗೆ ನೆಮ್ಮದಿ ಸಿಗುತ್ತದೆ ಸಕಾರಾತ್ಮಕವಾಗಿ ಯೋಚಿಸಿ ವೃತ್ತಿಜೀವನದಲ್ಲಿ ಪ್ರಗತಿಯನ್ನು ಕಾಣಬಹುದಾಗಿದೆ ನಿಮ್ಮ ಅದೃಷ್ಟದ ಸಂಖ್ಯೆ 1 ನಿಮ್ಮ ಅದೃಷ್ಟದ ಬಣ್ಣ ನೇರಳೆ

ಕಟಕ ರಾಶಿ:- ಪಾಲುದಾರಿಕೆ ವ್ಯವಹಾರ ನಡೆಸುತ್ತಿರುವವರು ಅಡೆತಡೆಗಳು ಬರುವುದು ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಿ ನೆಮ್ಮದಿ ಸಿಗುತ್ತದೆ ಉದ್ಯೋಗ ಕ್ಷೇತ್ರದಲ್ಲಿ ಎದುರಾಗುವ ಸಮಸ್ಯೆಗಳಿಂದ ಪರಿಹಾರ ಸಿಗುತ್ತದೆ ವ್ಯಾಪಾರಿಗಳು ಹೊಸ ಆದಾಯದ ಮೂಲ ಲಾಭವನ್ನು ಪಡೆಯುವ ಲಕ್ಷಣವಿದೆ ಪ್ರೀತಿಯೇ ಜೀವನದಲ್ಲಿ ಹೆಚ್ಚಿನ ನಿರೀಕ್ಷೆ ಮಾಡುವುದರಿಂದ ನಿರಾಸೆಗೆ ಕಾರಣವಾಗಬಹುದು ಕುಟುಂಬದಲ್ಲಿ ಆಗಾಗ ಅನಾರೋಗ್ಯ ಕಾಡಬಹುದು ವ್ಯಾಪಾರ ಸಹ ದೊಡ್ಡ ಆರ್ಥಿಕವಾದ ಲಾಭವನ್ನು ಪಡೆಯಬಹುದು ನಿಮ್ಮ ಅದೃಷ್ಟದ ಸಂಖ್ಯೆ ಐದು ನಿಮ್ಮ ಅದೃಷ್ಟದ ಬಣ್ಣ ಹಳದಿ

ಸಿಂಹ ರಾಶಿ:- ನಿಮ್ಮ ಸಂಗಾತಿಗಳನ್ನು ಉತ್ತಮವಾದ ದಿನವನ್ನು ಕಳೆಯುತ್ತೀರಿ ಹಾಗೂ ಆತ್ಮೀಯರು ಕೂಡ ಉತ್ತಮ ಮನಸ್ಥಿತಿಯಲ್ಲಿ ಇರುತ್ತಾರೆ ನಿಮ್ಮ ಕುಟುಂಬದ ನಡುವೆ ಬಾಂಧವ್ಯ ಹೆಚ್ಚಾಗುತ್ತದೆ ಕೆಲಸದ ಬಗ್ಗೆ ಮಾತನಾಡುವುದಾದರೆ ಕಚೇರಿಯಲ್ಲಿ ಉತ್ತಮವಾದ ಬಾಂಧವ್ಯವಿರುತ್ತದೆ ವ್ಯಾಪಾರಸ್ಥರು ಇಂದು ಮಿಶ್ರ ಫಲ ವನ್ನು ಪಡೆಯುತ್ತಾರೆ ಹಣದ ಪರಿಸ್ಥಿತಿಯಿಂದ ಸಾಮಾನ್ಯವಾಗಿರುತ್ತದೆ ಯೋಚನೆ ಮಾಡಿ ಖರ್ಚನ್ನು ಮಾಡಿ ನಿಮ್ಮ ಅದೃಷ್ಟದ ಸಂಖ್ಯೆ 1 ನಿಮ್ಮ ಅದೃಷ್ಟದ ಬಣ್ಣ ಹಳದಿ

ಕನ್ಯಾ ರಾಶಿ:- ಕಚೇರಿಯಲ್ಲಿ ಎಲ್ಲಾ ವಿಷಯದ ಬಗ್ಗೆ ತಲೆಯನ್ನು ಕೆಡಿಸಿಕೊಳ್ಳಬೇಡಿ ವ್ಯಾಪಾರಸ್ಥರು ಉತ್ತಮವಾದ ಲಾಭ ಪಡೆಯಲು ಸಾಧ್ಯವಾಗುತ್ತದೆ ತಿಳುವಳಿಕೆ ಮತ್ತು ಪ್ರಾಮಾಣಿಕತೆಯಿಂದ ಕೆಲಸವನ್ನು ನೀವು ಮುಂದುವರಿಸಬಹುದು ಶೀಘ್ರದಲ್ಲೇ ದೊಡ್ಡ ಲಾಭವನ್ನು ಪಡೆಯಬಹುದು ಆರ್ಥಿಕ ಪರಿಸ್ಥಿತಿ ಬಲಗೊಳ್ಳುತ್ತದೆ ಹಾಗೂ ಕುಟುಂಬದ ಸಂಪತ್ತು ಕೂಡ ಹೆಚ್ಚಾಗುತ್ತದೆ ನಿಮ್ಮ ಅದೃಷ್ಟದ ಸಂಖ್ಯೆ 4ನಿಮ್ಮ ಅದೃಷ್ಟದ ಬಣ್ಣ ಕೆಂಪು

ತುಲಾ ರಾಶಿ:- ನಿಮ್ಮ ಬುದ್ಧಿವಂತಿಕೆ ಮತ್ತು ಬಲದ ತಿಳುವಳಿಕೆಯಲ್ಲಿ ಯಾವುದೇ ದೊಡ್ಡ ಸಮಸ್ಯೆಯನ್ನು ಕೂಡ ಪರಿಹಾರ ಮಾಡಿಕೊಳ್ಳುತ್ತೀರಿ ನಿಮ್ಮ ಸಕಾರಾತ್ಮಕ ಮನೋಭಾವದಿಂದ ಪ್ರಭಾವಿತರಾಗುತ್ತಾರೆ ಕೆಲಸದ ಬಗ್ಗೆ ಮಾತನಾಡುವುದಾದರೆ ಇಂದು ಉದ್ಯೋಗಿಗಳು ಬಹಳ ಮುಖ್ಯವಾದ ದಿನವೆಂದೇ ಹೇಳಬಹುದು ಕಷ್ಟಪಟ್ಟು ಶ್ರಮಪಟ್ಟು ಕೆಲಸ ಮಾಡಿದರೆ ಮುಂದಿನ ದಿನಗಳಲ್ಲಿ ಪ್ರಗತಿಯ ಹಾದಿಯನ್ನು ಕಾಣಬಹುದಾಗಿದೆ ಕುಟುಂಬದಲ್ಲಿ ತಾಳ್ಮೆ ಇರಲಿ ನಿಮ್ಮ ಅದೃಷ್ಟದ ಸಂಖ್ಯೆ5 ನಿಮ್ಮ ಅದೃಷ್ಟದ ಬಣ್ಣ ನೀಲಿ

ವೃಶ್ಚಿಕ ರಾಶಿ:- ಇಂದು ನೀವು ಇತರರಿಗೆ ಸಹಾಯ ಮಾಡಲು ಮುಂದಾಗುತ್ತಿರಿ ಆರ್ಥಿಕ ಪರಿಸ್ಥಿತಿ ಕಡಿಮೆ ಇರುವವರಿಗೆ ಸಹಾಯ ಮಾಡಿ ಇದರಲ್ಲಿ ಒಳಿತಾಗುತ್ತದೆ ಸಮಾಜದಲ್ಲಿ ಉತ್ತಮ ಗೌರವ ಸಿಗುತ್ತದೆ ಮನಸ್ಸನ್ನು ಸಂತೋಷ ಇಟ್ಟುಕೊಳ್ಳಿ ತಾಳ್ಮೆ ಇರಲಿ ಕೋಪ ಮಾಡಿಕೊಳ್ಳಬೇಡಿ ಕೆಲಸದ ಒತ್ತಡ ಹೆಚ್ಚಾಗಿರುತ್ತದೆ ಆರೋಗ್ಯ ದೃಷ್ಟಿಯಲ್ಲಿ ಎಲ್ಲಾ ಒಳ್ಳೆಯದು ಕಾರ್ಯಕ್ರಮ ಕೆಲಸಕ್ಕೆ ಯಾವುದೇ ಸ್ನೇಹಿತರ ಸಹಾಯವನ್ನು ಪಡೆಯಬಹುದು ಆದಾಯಕ್ಕೆ ಕೊರತೆ ಇಲ್ಲದಿದ್ದರೂ ಕೂಡ ಖರ್ಚು ಕೂಡ ಅಷ್ಟೇ ಕಂಡುಬರುತ್ತದೆ ಪ್ರೀತಿಗೆ ಸಂಬಂಧಪಟ್ಟಂತಹ ವಿಷಯಗಳು ಮನೆಯವರ ಜೊತೆ ಮಾತನಾಡುವುದು ಒಳ್ಳೆಯದು ಮನೆಯಲ್ಲಿ ದೇವತಾ ಕಾರ್ಯಗಳು ನಡೆಯಲಿವೆ ನಿಮ್ಮ ಅದೃಷ್ಟದ ಸಂಖ್ಯೆ 5 ನಿಮ್ಮ ಅದೃಷ್ಟದ ಬಣ್ಣ ಗುಲಾಬಿ

 

ಧನಸ್ಸು ರಾಶಿ:- ವ್ಯಾಪಾರ-ವ್ಯವಹಾರದಲ್ಲಿ ಲಾಭವನ್ನು ಪಡೆಯುತ್ತೀರಿ ಮತ್ತು ಪ್ರಖ್ಯಾತಿ ಹೊಂದುತ್ತೀರಿ ಇದರಿಂದ ಸೂಕ್ತ ಆದಾಯ ಕೂಡ ಬರುತ್ತದೆ ಮನೆಯಲ್ಲಿ ಮಂಗಳ ಕಾರ್ಯ ಆಗುವುದರಿಂದ ಶುಭವಾಗುತ್ತದೆ ಆರೋಗ್ಯದ ವಿಚಾರದಲ್ಲಿ ಜಾಗೃತಿ ವಹಿಸಿ, ಹಣದ ದೃಷ್ಟಿಯಲ್ಲಿ ದುಬಾರಿ ಆಗಿರುತ್ತದೆ ಯಾವುದೇ ದೀರ್ಘ ಮತ್ತು ಹಳೆಯ ಬಿಲ್ ಪಾವತಿಸಬಹುದು ಕಚೇರಿಯಲ್ಲಿ ಕೆಲಸದ ಬಗ್ಗೆ ಒಂದಿಷ್ಟು ಗಮನವನ್ನು ಹರಿಸಿ ಅನಗತ್ಯವಾಗಿ ಚರ್ಚೆಗೆ ಸಿಲುಕುವ ಮೊದಲು ಪ್ರತಿಷ್ಠೆ ಕಳಂಕ ತಂದುಕೊಳ್ಳಬೇಡಿ ಕುಟುಂಬ ಜೀವನದಲ್ಲಿ ಪರಿಸ್ಥಿತಿ ಸಾಮಾನ್ಯವಾಗಿರುತ್ತದೆ ನಿಮ್ಮ ಅದೃಷ್ಟದ ಸಂಖ್ಯೆ 1ನಿಮ್ಮ ಅದೃಷ್ಟದ ಬಣ್ಣ ಹಳದಿ

ಮಕರ ರಾಶಿ:- ನಿಮ್ಮ ಮೇಲೆ ಹೆಚ್ಚಿನ ಕೆಲಸ ಒತ್ತಡ ಉಂಟಾಗಲು ತಪ್ಪಿಸಿ ಕುಟುಂಬ ಜೀವನದಲ್ಲಿ ಉತ್ತಮವಾಗಿರುತ್ತದೆ ವಿಶೇಷವಾಗಿ ಪೋಷಕರು ನಿಮ್ಮನ್ನು ಬೆಂಬಲಿಸುತ್ತಾರೆ ಈ ಸಮಯದಲ್ಲಿ ಒಂದಿಷ್ಟು ಆರೋಗ್ಯದ ಕಡೆ ಗಮನ ಹರಿಸಿ ನಿಮಗೆ ಮೂತ್ರಪಿಂಡ ಕಾಯಿಲೆ ಇದ್ದರೆ ನಿರ್ಲಕ್ಷ ಮಾಡಬೇಡಿ ಆರ್ಥಿಕವಾಗಿ ನಿಮಗೆ ಉತ್ತಮವಾದ ದಿನವಲ್ಲ ಹಣ ನಷ್ಟವಾಗುವ ಸಾಧ್ಯತೆ ಇದೆ ವ್ಯಾಪಾರಸ್ಥರು ಬಹಳ ಎಚ್ಚರಿಕೆಯಿಂದ ವ್ಯಾಪಾರ ಮಾಡಿ ನಿರುದ್ಯೋಗಿಗಳಿಗೆ ಉದ್ಯೋಗ ಸಿಗುವ ಸಾಧ್ಯತೆ ಇದೆ ಪಾಲುದಾರಿಕೆಯಲ್ಲಿ ವ್ಯವಹಾರ ಮಾಡುತ್ತಿರುವವರು ಸ್ಥಳೀಯರು ಉತ್ತಮವಾದ ಲಾಭವನ್ನು ನಿರೀಕ್ಷೆ ಮಾಡಬಹುದು ಕೋಪವನ್ನು ನಿರೀಕ್ಷೆ ಮಾಡಬೇಡಿ ತಾಳ್ಮೆಯಿಂದ ಇರಿ, ಆದಾಯಕ್ಕಿಂತ ಖರ್ಚನ್ನು ಕಡಿಮೆ ಮಾಡಿ ನಿಮ್ಮ ಅದೃಷ್ಟದ ಸಂಖ್ಯೆ5 ನಿಮ್ಮ ಅದೃಷ್ಟ ಬಣ್ಣ ಕೆಂಪು

ಕುಂಭ ರಾಶಿ:- ಸಮಾಜದ ಕ್ಷೇತ್ರದಲ್ಲಿ ನಿಮಗೂ ಮತ್ತು ಪ್ರಖ್ಯಾತಿ ಆಗುತ್ತದೆ ಕುಟುಂಬದ ಜವಾಬ್ದಾರಿ ಇರುತ್ತದೆ ಹಾಗೂ ಮನೆಯ ಸದಸ್ಯರು ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಯಾವುದೇ ರೀತಿ ಜಗಳ ವಿವಾದಗಳನ್ನು ಮಾಡಬೇಡಿ ಜೀವನದಲ್ಲಿ ಅನಗತ್ಯವಾದ ಒತ್ತಡಗಳು ಸೃಷ್ಟಿಯಾಗಬಹುದು ಧೈರ್ಯವಾಗಿ ಎದುರಿಸಿ, ಇಂದು ಕೆಲಸ ಮಾಡುವುದರಲ್ಲಿ ನಿಮಗೆ ವಿಭಿನ್ನವಾದ ಆನಂದ ಸಿಗುತ್ತದೆ ವ್ಯಾಪಾರಿಗಳು ಆರ್ಥಿಕವಾಗಿ ಲಾಭ ಪಡೆಯಬಹುದು ನಿಮ್ಮ ಅದೃಷ್ಟದ ಸಂಖ್ಯೆ5 ನಿಮ್ಮ ಅದೃಷ್ಟದ ಬಣ್ಣ ಬಿಳಿ

ಮೀನಾ ರಾಶಿ :- ದೊಡ್ಡ ಲಾಭದ ಭರವಸೆಯಲ್ಲಿ ಜೀವನ ಸಾರ್ಥಕ ವಾಗಿರುತ್ತದೆ ಪ್ರೀತಿ ಪಾತ್ರರಿಂದ ಒಳ್ಳೆಯ ಸುದ್ದಿ ಕೇಳುತ್ತೀರಿ ಯಾವುದೇ ಧಾರ್ಮಿಕ ಯೋಜನೆಯ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತೀರಿ ಹುದ್ದೆಗಳಿಂದ ಮೇಲಧಿಕಾರಿಗಳಿಂದ ಒಂದಿಷ್ಟು ಕೋಪ-ತಾಪ ಪ್ರದರ್ಶನವಾಗಲಿದೆ ಧನಾಗಮನದಿಂದ ಒಂದಿಷ್ಟು ಏರುಪೇರು ಕಂಡುಬರುತ್ತದೆ ಕೋಪ ನಿಯಂತ್ರಣದಲ್ಲಿಟ್ಟುಕೊಳ್ಳಿ ನಿಮ್ಮ ವ್ಯವಹಾರವು ಕೂಡ ಬೆಳೆಯಬಹುದು ನಿಮ್ಮ ಅದೃಷ್ಟದ ಸಂಖ್ಯೆ1 ನಿಮ್ಮ ಅದೃಷ್ಟದ ಬಣ್ಣ ಹಸಿರು

By admin

Leave a Reply

Your email address will not be published. Required fields are marked *