ರತ್ನಮ್ಮ ಮಂಜಮ್ಮಗೆ ಸರಿಗಮಪ ತಂಡ ಫೈನಲ್ ದಿನ ಕನ್ನಡಿಗರ ಅಚ್ಚುಮೆಚ್ಚಿನ ಜೀ ಕನ್ನಡ ನಿಜಕ್ಕೂ ಮಾಡಿದ್ದೇನು ಗೊತ್ತಾ...? - Karnataka's Best News Portal

ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಸರಿಗಮಪ ಸೀಸನ್ 17ರ ಸಿಂಗಿಂಗ್ ಶೋ ಆದ ನೆನ್ನೆ ತಾನೆ ಗ್ರಾಂಡ್ ಫಿನಾಲೆ ಮುಗಿದಿದೆ. ಸರಿಗಮಪ ಪ್ರತಿಯೊಂದು ಸೀಜನ್ ಜನರನ್ನು ತುಂಬಾ ಮನರಂಜನೆ ಮಾಡುತ್ತದೆ ಹಾಗೂ ಉತ್ತಮವಾದ ಪ್ರತಿಭೆಗಳನ್ನು ಕರ್ನಾಟಕಕ್ಕೆ ಕೊಡುತ್ತದೆ. ದಕ್ಷಿಣ ಭಾರತದಲ್ಲಿ ಅತ್ಯಂತ ಜನಪ್ರಿಯವಾದ ಸಿಂಗಿಂಗ್ ಶೋ ಆಗಿದೆ ನೆನ್ನೆ ತಾನೆ ನಡೆದ ಗ್ರಾಂಡ್ ಫಿನಾಲೆಯಲ್ಲಿ ಶ್ರೀನಿಧಿ ಶಾಸ್ತ್ರಿ ಅವರು ಸರಿಗಮಪ ಸೀಸನ್ 17ರ ವಿಜೇತರಾಗಿದ್ದಾರೆ. ಆದರೆ ಅದೇ ಸೀಸನ್ನಲ್ಲಿ ತುಂಬಾ ತುಮಕೂರು ಬಳಿ ಇರುವ ಮಧುಗಿರಿಯ ಊರಿನವರ ತುಂಬಾ ಬಡ ಕುಟುಂಬದಿಂದ ಬಂದವರು ರತ್ನಮ್ಮ ಮಂಜಮ್ಮ ಅವರು ಅದೇ ಸೀಸನ್ನಲ್ಲಿ ಹಾಡಲು ಬಂದಿರುತ್ತಾರೆ ಇವರು ಹಾಡುವ ಹಾಡು ತುಂಬಾ ಜನರಿಗೆ ಇಷ್ಟವಾಗಿತ್ತು ರತ್ನಮ್ಮ ಮಂಜಮ್ಮ ಅವರಿಗೆ ಇಬ್ಬರಿಗೂ ಕೂಡ ಕಣ್ಣು ಕಾಣುವುದಿಲ್ಲ. ಆದರೆ ಸರಿಗಮಪ ಸೀಸನ್ 17 ರಲ್ಲಿ ಹಾಡಲು ಅವಕಾಶ ಮಾಡಿಕೊಟ್ಟಿದ್ದು ಜೀ ಕನ್ನಡ ಸರಿಗಮಪ ಸೀಸನ್ 17ರ ಗ್ರಾಂಡ್ ಫಿನಾಲೆ ವರೆಗೂ ಇವರ ವಿಶೇಷ ಅತಿಥಿಗಳಾಗಿ ಇವರನ್ನ ನೋಡಿಕೊಳ್ಳುತ್ತಿದ್ದರು. ಆದರೆ ಜನರಿಂದ ಹಣ ಎಷ್ಟು ಸಂಗ್ರಹವಾಗುತ್ತದೆ ಮತ್ತು ಅದರ ಜೊತೆ ಜೀ ಕನ್ನಡದ ಸಂಸ್ಥೆಯಿಂದ ಹಣ ಕೂಡ ಅವರ ತಮ್ಮ ರತ್ನಮ್ಮ ಮಂಜಮ್ಮ ಅವರಿಗೆ ನೀಡಲಾಯಿತು .ಮತ್ತು ಜಗ್ಗೇಶ್ ಅವರ ಕಡೆಯಿಂದ ಒಂದು ಮನೆಯನ್ನು ಕಟ್ಟಿಸಿ ಕೊಡಲಾಯಿತು ಹೀಗೆ ರತ್ನಮ್ಮ ಮಂಜಮ್ಮ

ಅವರಿಗೆ ಹಲವಾರು ಜನರು ಸಹಾಯ ಮಾಡುತ್ತಾರೆ.ವರ್ಷದ ಆರಂಭದಲ್ಲಿ ಶುರುವಾದ ಸರಿಗಮಪ ಶೋ ಸುಮಾರು ಹತ್ತು ತಿಂಗಳ
ಕಾಲ ನಡೆಯಿತು. ಏಕೆಂದರೆ ಲಾಕ್ ಡೌನ್ ಆದರಿಂದ ಮಧ್ಯ ಶೂಟಿಂಗ್ ಮಾಡಿದ ಕಾರಣ ನಂತರ ಜನಪ್ರಿಯ ಶೋ ಆದ ಸರಿಗಮಪ 17 ಮುಂದುವರೆದುಕೊಂಡು ಗ್ರಾಂಡ್ ಫಿನಾಲೆ ವರೆಗೆ ಬಂದಿತು ಮಧುಗಿರಿ ದೇವಸ್ಥಾನದಲ್ಲಿ ಹಾಡುಗಳನ್ನು ಹಾಡುತ್ತ ಹಣವನ್ನು ಸಂಗ್ರಹಿಸಿ ಜೀವನ ಮಾಡುತ್ತಿದ್ದರು ಇವರು ತುಂಬಾ ಬಡ ಕುಟುಂಬದಿಂದ ಬಂದವರು ಜೀ ಕನ್ನಡ ಅವರಿಗೆ ಮಾಹಿತಿ ತಿಳಿದು ಇವರನ್ನ ಸರಿಗಮಪ ಸೀಸನ್ 17ರ ಕ್ಕೆ ಆಯ್ಕೆ ಮಾಡುತ್ತಾರೆ. ಮೊದಲ ಎಪಿಸೋಡ್ ರಿಂದ ಇವರು ಆಡುವಾಗ ತುಂಬಾ ಜನರಿಗೆ ಇಷ್ಟವಾಗಿತ್ತು. ಇವರ ಕುಟುಂಬಕ್ಕೆ ನೆರವಾಗಲು ಜನರಿಂದ ಸಂಗ್ರಹವಾದ ಎರಡುವರೆ ಲಕ್ಷ ಹಣ ಮತ್ತು ಜೀ ಕನ್ನಡ ಕುಟುಂಬ ಸಂಸ್ಥೆಯಿಂದ ಎರಡುವರೆ ಲಕ್ಷ ಹಣ ಕೊಟ್ಟು ಒಟ್ಟು ಐದು ಲಕ್ಷ ಆಗಿತ್ತು ಹಣವನ್ನು ಬ್ಯಾಂಕಿನಲ್ಲಿ ನಿಶ್ಚಿತ ಠೇವಣಿ ಆಗಿ ಇಟ್ಟು ಅದರಿಂದ ಬಡ್ಡಿ ಬಂದ ಹಣವನ್ನು ಇವರ ಕುಟುಂಬಕ್ಕೆ ನೆರವಾಗಲು ಜೀ ಕನ್ನಡ ಸಹಾಯ ಮಾಡಿದೆ ಹಾಗೂ ಅರ್ಜುನ್ ಜನ್ಯ ಅವರು ಅವರ ಮನೆಗೆ ಬೇಕಾದ ಪ್ರತಿ ತಿಂಗಳು ರೇಷನ್ ಅನ್ನು ಕಳಿಸಿಕೊಟ್ಟಿದ್ದಾರೆ ಜೀ ಕನ್ನಡ ಚಾನೆಲ್ ನಿಂದ ರತ್ನಮ್ಮ ಮಂಜಮ್ಮ ಅವರ ಕುಟುಂಬ ತುಂಬಾ ಸಂತೋಷವಾಗಿದೆ.

By admin

Leave a Reply

Your email address will not be published. Required fields are marked *