ಎರಡು ವಿಳ್ಳೇದೆಲೆ ಕರ್ಪೂರದಿಂದ ಹೀಗೆ ಮಾಡಿದರೆ ಜನಾಕರ್ಷಣೆ, ಧನಾಕರ್ಷನೆ, ಎಲ್ಲರೂ ನಿಮ್ಮ ಮಾತಿಗೆ ಖಂಡಿತವಾಗಿಯೂ ಶಿರಬಾಗುತ್ತಾರೆ... - Karnataka's Best News Portal

ನಿಮಗೆ ಏನಾದರೂ ಮಹತ್ತರವಾದ ಕೆಲಸಗಳು ಮಾಡಲು ಧೈರ್ಯ ಸಾಲುತ್ತಿಲ್ಲ ಅಂದರೆ ಮನಸ್ಸಿನಲ್ಲಿ ಭಯ ಆತಂಕ ಇದ್ದರೆ ಬೇರೆಯವರು ನಮಗಿಂತ ಬಹಳ ಒಳ್ಳೆಯ ಸ್ಥಾನದಲ್ಲಿ ಇರುತ್ತಾರೆ ಎಂಬ ಕೀಳರಿಮೆ ನಿಮ್ಮಲ್ಲಿ ಕಾಡುತ್ತಿದ್ದರೆ ನಾವು ತಿಳಿಸುವ ಈ ತಂತ್ರವನ್ನು ಮಾಡಿ ನಿಮ್ಮ ಜೀವನವನ್ನೇ ಬದಲಾಯಿಸುತ್ತದೆ ನಿಮ್ಮ ಅದೃಷ್ಟ ಅಂದಿನ ದಿನವೇ ಪ್ರಾರಂಭವಾಗುತ್ತದೆ. ನಿಮಗೆ ಜೀವನದಲ್ಲಿ ಮನೋಬಲಬೇಕು ಅಂದರೇ, ಆತ್ಮವಿಶ್ವಾಸ ಜಾಗೃತವಾಗಬೇಕು ಅಂದರೆ, ನೀವು ಎಲ್ಲಾ ಸ್ಥಳಗಳಲ್ಲಿಯೂ ಕೇಂದ್ರ ಬಿಂದುವಾಗಿ ಕಾಣಬೇಕು ಅಂದರೆ, ಎಲ್ಲರೂ ನಿಮ್ಮ ಮಾತಿಗೆ ನಡೆ ನುಡಿಗಳಿಗೆ ಆಕರ್ಷಿತರಾದ ಬೇಕು ಅಂದರೆ, ಈ ಒಂದು ಸಣ್ಣ ಪರಿಹಾರವನ್ನು ಮಾಡಿ. ಈ ಪರಿಹಾರಕ್ಕೆ ಬೇಕಾಗುವ ಪದಾರ್ಥಗಳು ಏನೆಂದು ನೋಡುವುದಾದರೆ ಮೊದಲನೇದಾಗಿ ಎರಡು ವಿಳೆದೆಲೆ, ಸ್ವಲ್ಪ ಕರ್ಪೂರ ಬೇಕಾಗುತ್ತದೆ. ವಿಳೆದೆಲೆಯಲ್ಲಿ ಸಾಕಷ್ಟು ದೇವತೆಗಳು ವಾಸವಾಗಿರುತ್ತದೆ ಹಾಗಾಗಿ ಬಹಳ ಪವಿತ್ರವಾದದ್ದು ಹಾಗೆಯೇ ಪಚ್ಚಕರ್ಪೂರದ ಲಕ್ಷ್ಮೀನಾರಾಯಣ ವಾಸವಾಗಿರುತ್ತಾರೆ.

ಅಂತ ಪುರಾಣಗಳಲ್ಲಿ ಉಲ್ಲೇಖವಿದೆ ವಿಳೆದೆಲೆಯ ಹಿಂದೆ ಮತ್ತು ಮುಂದೆ ಎಲ್ಲ ಕಡೆಯಲ್ಲೂ ಕೂಡ ಸಕಾರಾತ್ಮಕ ಶಕ್ತಿಗಳ ಇರುತ್ತದೆ. ಈ ರೀತಿ ಎರಡು ವಿಳೆದೆಲೆ ತೆಗೆದುಕೊಂಡು ಮೊದಲು ಒಂದು ಎಲೆಯನ್ನು ಇಟ್ಟು ಅದರ ಮೇಲೆ ಪಚ್ಚಕರ್ಪೂರವನ್ನು ಇಟ್ಟು ನಂತರ ಇನ್ನೊಂದು ವಿಳೆದೆಲೆಯಬ್ಬು ಉಲ್ಟಾ ಮಾಡಿ ಇಡಬೇಕು ನಂತರ ಒಂದು ಕಾಗದವನ್ನು ತೆಗೆದುಕೊಂಡು ಅದರ ಒಳಗೆ. ವಿಳೆದೆಲೆಯನ್ನು ಇಟ್ಟು ಮಡಚಿಕೊಳ್ಳಬೇಕು ನಂತರ ನಿಮ್ಮ ಮನಸ್ಸಿನಲ್ಲಿ ಇರುವ ಕೋರಿಕೆಗಳನ್ನು ಹೇಳಿಕೊಂಡು ಪ್ರಾರ್ಥನೆ ಮಾಡಿ. ಗಂಡಸರು ಆದರೆ ಈ ಒಂದು ವಿಳೆದೆಲೆ ಇರುವ ಕಾಗದವನ್ನು ನಿಮ್ಮ ಪಾಕೆಟ್ ನಲ್ಲಿ ಹೆಂಗಸರು ಆದರೆ ನಿಮ್ಮ ಪರ್ಸ್ ನಲ್ಲಿ ಈ ಒಂದು ವಿಳೆದೆಲೆಯನ್ನು ನಿಮ್ಮ ಬಳಿ ಇಟ್ಟುಕೊಳ್ಳಬೇಕು ನಂತರ.

By admin

Leave a Reply

Your email address will not be published. Required fields are marked *