ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ರಿಯಲ್ ಲೈಫ್ ಸ್ಟೋರಿ..!! ಸಿದ್ದರಾಮಯ್ಯನವರ ಹೆಂಡತಿ ಮೊಮ್ಮಕ್ಕಳು ಹೇಗಿದ್ದಾರೆ ನೋಡಿ..? - Karnataka's Best News Portal

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ರಿಯಲ್ ಲೈಫ್ ಸ್ಟೋರಿ..!! ಸಿದ್ದರಾಮಯ್ಯನವರ ಹೆಂಡತಿ ಮೊಮ್ಮಕ್ಕಳು ಹೇಗಿದ್ದಾರೆ ನೋಡಿ..?

ಸಿದ್ದ ರಾಮಯ್ಯ ಅವರ ಜೀವನ ಕಥೆ ಹೇಗಿದೆ ಗೊತ್ತಾ…

ಸಿದ್ದರಾಮಯ್ಯ ಅವರು ಮೈಸೂರು ಡಿಸ್ಟ್ರಿಕ್ ನಲ್ಲಿ 1948 ರಲ್ಲಿ ಜನಿಸಿದರು ಈಗ ಇವರಿಗೆ 71 ವರ್ಷ ಸಿದ್ದರಾಮಯ್ಯ ಅವರು ಲಾಯರ್ ಆಗಿ ತಮ್ಮ ವೃತ್ತಿಜೀವನವನ್ನು ಶುರು ಮಾಡಿದರು ನಂತರ ಸಿದ್ದರಾಮಯ್ಯನವರು ರಾಜಕೀಯಕ್ಕೆ ಬಂದು ದೇವೇಗೌಡರ ಜೆಡಿಎಸ್ ಪಕ್ಷದಲ್ಲಿ ಸೇರ್ಪಡೆಯಾಗಿ ಜೆಡಿಎಸ್ ಸ್ಟೇಟ್ ಪ್ರೆಸಿಡೆಂಟ್ ಆಗಿ ಕಾರ್ಯ ನಿರ್ವಹಿಸಿದರು. ಯಾವಾಗ 2005 ರಲ್ಲಿ ಜೆಡಿಎಸ್ ಪಕ್ಷದಿಂದ ಸಿದ್ದರಾಮಯ್ಯ ಅವರನ್ನು ಹೊರ ಹಾಕಲಾಗಿತ್ತು ಆಗ ಅವರನ್ನು ಸೋನಿಯಾ ಗಾಂಧಿಯವರು ಇವರನ್ನು ಭೇಟಿ ಮಾಡಿ ಕಾಂಗ್ರೆಸ್ ಪಾರ್ಟಿಯಲ್ಲಿ ಸೇರಿಕೊಳ್ಳುವಂತೆ ಕೇಳಿಕೊಂಡರಂತೆ. ಆ ಸಮಯದಲ್ಲಿ ಕಾಂಗ್ರೆಸ್ ಪಕ್ಷ ಸರ್ಕಾರ ಅಧಿಕಾರದಲ್ಲಿ ಇರಲಿಲ್ಲ ಎಂಟು ವರ್ಷಗಳ ಕಾಲ ಕಾಂಗ್ರೆಸ್ ಪಾರ್ಟಿಯನ್ನು ಕಟ್ಟಿ 2013 ರಲ್ಲಿ ಸಿದ್ದರಾಮಯ್ಯನವರು 23ನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು.

ಸಿದ್ದರಾಮಯ್ಯ ಅವರ ಹೆಂಡತಿಯ ಹೆಸರು ಪಾರ್ವತಿ ಇವರು ಯಾವುದೇ ಒಂದು ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳುವುದಿಲ್ಲ ಇವರು ಕ್ಯಾಮರಾ ಮುಂದೆ ಫೋಟೋ ತೆಗೆದುಕೊಳ್ಳುವುದಕ್ಕೆ ಇಷ್ಟಪಡುವುದಿಲ್ಲ. ಇನ್ನು ಸಿದ್ದರಾಮಯ್ಯ ಅವರಿಗೆ ಇಬ್ಬರು ಗಂಡು ಮಕ್ಕಳು ಇದ್ದಾರೆ ಒಬ್ಬರು ರಾಕೇಶ್ ಮತ್ತೊಬ್ಬರು ಯತೀಂದ್ರ ಅವರು ಯತಿಂದ್ರ ಅವರು ಫಾರಿನ್ ನಲ್ಲಿ ಕೆಲಸ ಮಾಡುತ್ತಿದ್ದರೆ. ಆದರೆ ಈಗ ರಾಜಕೀಯದಲ್ಲಿ ತೊಡಗಿಕೊಂಡು ವರುಣ ಕ್ಷೇತ್ರದಲ್ಲಿ ಎಂಎಲ್ಎ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಿದ್ದರಾಮಯ್ಯ ಅವರ ಮುದ್ದಿನ ಮಗ ಮತ್ತು ಸಿದ್ದರಾಮಯ್ಯನವರ ಮುಂದಿನ ವಾರಸ್ಥದಾರ ಎಂದೇ ಕರೆಸಿಕೊಂಡ ರಾಕೇಶ್ ಅವರ ಹೆಂಡತಿಯ ಹೆಸರು ಸ್ಮಿತಾ ಅವರಿಗೆ ಇಬ್ಬರು ಮಕ್ಕಳು ಕೂಡ ಇದ್ದರು ಬೆಂಗಳೂರಿನ ಖಾಸಗಿ ಅಪಾರ್ಟ್ಮೆಂಟ್ನಲ್ಲಿ ನೆಲೆಸಿದ್ದಾರೆ. ರಾಕೇಶ್ ಅವರು ಒಂದು ಫಂಕ್ಷನ್ ಗೆ ಬೆಲ್ಜಿಯಂ ಗೆ ತೆರಳಿದ್ದರು ಆಗ ಆರೋಗ್ಯ ಸಮಸ್ಯೆ ಕಾಣಿಸಿಕೊಂಡ ಕಾರಣ ಅವರು ಅಲ್ಲಿಯೇ ಸಾವನ್ನಪ್ಪಿದರು.

See also  ನೀವು ಉಚಿತವಾಗಿ ಹೊಲಿಗೆ ಯಂತ್ರ ಪಡೆಯಬೇಕಾ ?ಈ ಒಂದು ಕೆಲಸ ತಪ್ಪದೇ ಮಾಡಿ ಉಚಿತವಾಗಿ ಸಿಗುತ್ತೆ.
[irp]


crossorigin="anonymous">