ಶನಿ ಹಾಗೂ ಹನುಮನ ಮನ ಗೆದ್ದಿದ್ದಾರೆ ಈ 5 ರಾಶಿಯವರು,ನೀತಿ ನಿಯಮದ ಜೀವನದಿಂದ ಪಡೆಯಲಿದ್ದಾರೆ ಶುಕ್ರದೆಶೆ ಹಣಕಾಸಿನ ದೊಡ್ಡ ಶುಭ ಸುದ್ದಿ ಹೊಸ ವರ್ಷದಿಂದ ಸಂತಸ - Karnataka's Best News Portal

ಮೇಷ ರಾಶಿ :- ವ್ಯಾಪಾರಸ್ಥರು ತಮ್ಮ ಆರ್ಥಿಕ ನಿರ್ಧಾರ ಗಳನ್ನು ಅವಸರವಾಗಿ ತೆಗೆದುಕೊಳ್ಳಬೇಡಿ ಉದ್ಯೋಗದಲ್ಲಿರುವ ಜನರು ಕಚೇರಿಯಲ್ಲಿ ತಮ್ಮ ಮೇಲಧಿಕಾರಿಗಳ ಸರಿಯಾಗಿ ವರ್ತಿಸಬೇಕು, ವೈಯಕ್ತಿಕ ಜೀವನದ ಬಗ್ಗೆ ನೋಡುವುದಾದರೆ ನಿಮ್ಮ ಸಂಗಾತಿಯೊಂದಿಗಿನ ಸಂಬಂಧ ಉತ್ತಮವಾಗಿರುತ್ತದೆ, ಮಾತನಾಡುವಾಗ ಎಚ್ಚರಿಕೆಯಿಂದ ಮಾತನಾಡಿ ಯಾರೊಂದಿಗೂ ಕೂಡ ಜಗಳಾಡುವ ಹೋಗಬೇಡಿ ನಿಮ್ಮ ಅದೃಷ್ಟದ ಸಂಖ್ಯೆ 5 ನಿಮ್ಮ ಅದೃಷ್ಟದ ಬಣ್ಣ ಗುಲಾಬಿ

ವೃಷಭ ರಾಶಿ:- ನಿಮ್ಮ ಮೇಲೆ ಹೆಚ್ಚಿನ ಒತ್ತಡ ಉಂಟಾಗುವುದನ್ನು ನೀವು ಆದಷ್ಟು ತಪ್ಪಿಸಿ ಕುಟುಂಬದ ಪರಿಸ್ಥಿತಿ ಸಾಮಾನ್ಯವಾಗಿರುತ್ತದೆ, ವಿಶೇಷವಾಗಿ ಪೋಷಕರು ನಿಮ್ಮನ್ನು ಬೆಂಬಲಿಸುತ್ತಾರೆ ಆರ್ಥಿಕವಾಗಿ ಉತ್ತಮ ದಿನವಲ್ಲ ವ್ಯಾಪಾರಸ್ಥರು ಬಹಳ ಎಚ್ಚರಿಕೆಯಿಂದ ಕೆಲಸ ನಿರ್ವಹಿಸಿ ಇಲ್ಲವಾದರೆ ಕಷ್ಟವಾಗುತ್ತದೆ ನಿರುದ್ಯೋಗಿಗಳಿಗೆ ಉದ್ಯೋಗ ಸಿಗುವ ಸಾಧ್ಯತೆ ಇದೆ ನಿಮ್ಮ ವೈಯಕ್ತಿಕ ಜೀವನಗಳಲ್ಲಿ ಸ್ವಲ್ಪ ಅಡತಡೆಗಳು ಉಂಟಾಗಬಹುದು ನಿಮ್ಮ ಕೋಪವನ್ನು ನಿಯಂತ್ರಿಸಿಕೊಳ್ಳಿ ಶಾಂತಿಯಿಂದ ಇರಬೇಕು ಹೊಟ್ಟೆಗೆ ಸಂಬಂಧಿಸಿದಂತಹ ಕೆಲವು ಸಮಸ್ಯೆಗಳು ಬರಬಹುದು ಆದ್ದರಿಂದ ತಿನ್ನುವಾಗ ಮತ್ತು ಕುಡಿಯುವಾಗ ಪರೀಕ್ಷೆ ಮಾಡಿ ತೆಗೆದುಕೊಳ್ಳಿ ನಿಮ್ಮ ಅದೃಷ್ಟ ಸಂಖ್ಯೆ 5 ನಿಮ್ಮ ಅದೃಷ್ಟದ ಬಣ್ಣ ಕೆಂಪು

ಮಿಥುನ ರಾಶಿ:- ನೀವು ಇಂದು ಉದ್ಯೋಗಕ್ಕಾಗಿ ಯಾವುದೇ ಕಂಪನಿಗೆ ಇಂಟರ್ವ್ಯೂಗೆ ಹೋಗುತ್ತಿದ್ದರೆ ಅದೃಷ್ಟ ದಿನವಾಗಿರುತ್ತದೆ ಸಾರಿಗೆ ಸಂಬಂಧಪಟ್ಟಂತೆ ಉತ್ತಮವಾದ ಲಾಭ ಪಡೆಯಬಹುದು ತಂದೆಯಿಂದ ಹಣದ ವಿಚಾರದಲ್ಲಿ ಒಳ್ಳೆದಾಗುತ್ತದೆ ಆರೋಗ್ಯದ ವಿಚಾರದಲ್ಲಿ ಒಳ್ಳೆದಾಗುತ್ತದೆ, ಪ್ರೀತಿ ವಿಚಾರದಲ್ಲಿ ಅದ್ಭುತವಾಗಿರುತ್ತದೆ ನಿಮ್ಮ ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ, ಆಹಾರ ತೆಗೆದುಕೊಳ್ಳುವಾಗ ಸ್ವಲ್ಪ ಎಚ್ಚರಿಕೆಯಿಂದ ಇರಿ ನಿಮ್ಮ ಅದೃಷ್ಟದ ಸಂಖ್ಯೆ 1 ನಿಮ್ಮ ಅದೃಷ್ಟದ ಬಣ್ಣ ಹಳದಿ

ಕಟಕ ರಾಶಿ:- ವ್ಯಾಪಾರದಲ್ಲಿ ಲಾಭ ಮತ್ತು ಹೊಸ ಯೋಜನೆಯನ್ನು ಮಾಡುತ್ತೀರಿ ಮನೆಯಲ್ಲಿ ಶುಭ ಕಾರ್ಯ ನಡೆಯುತ್ತದೆ, ಕೈಯಲ್ಲಿ ಸಾಕಷ್ಟು ಹಣ ಹೊಂದಿರುವುದರಿಂದ ಖರ್ಚಿನ ಮಾಡುವುದು ನೋಡಿಕೊಂಡು ಆರೋಗ್ಯದ ವಿಚಾರದಲ್ಲಿ ಜಾಗೃತಿ, ಆರ್ಥಿಕ ಪರಿಸ್ಥಿತಿ ನೋಡುವುದಾದರೆ ದುಬಾರಿಯಾಗಿರುತ್ತದೆ ನಿಮ್ಮ ಅದೃಷ್ಟದ ಸಂಖ್ಯೆ 1ನಿಮ್ಮ ಅದೃಷ್ಟದ ಬಣ್ಣ ಹಳದಿ

ಸಿಂಹ ರಾಶಿ:- ಕಚೇರಿಯಲ್ಲಿನ ಮೇಲಧಿಕಾರಿಗಳು ತಪ್ಪ ನೋಡುತ್ತಿದ್ದರೆ ಮುಕ್ತವಾಗಿ ಒಪ್ಪಿಕೊಳ್ಳಿ ವ್ಯಾಪಾರ ವ್ಯವಹಾರ ಮಾಡುತ್ತಿರುವವರು ಲಾಭ ಪಡೆಯುವ ಸಾಧ್ಯತೆಯಿದೆ ಎಲೆಕ್ಟ್ರಾನಿಕ್ ವ್ಯಾಪಾರ ಮಾಡುತ್ತಿರುವವರು ಅಧಿಕ ಲಾಭ ಪಡೆಯಬಹುದು ನಿಮ್ಮ ಭಾವನೆಯನ್ನು ನಿಯಂತ್ರಣದಲ್ಲಿಟ್ಟುಕೊಳ್ಳಿ, ಆಹಾರ ಮತ್ತು ಪಾನಿಗಳನ್ನು ಸೇರಿಸುವಾಗ ನೋಡಿಕೊಂಡು ಸೇವಿಸಿ ಅದೃಷ್ಟದ ಸಂಖ್ಯೆ 3 ನಿಮ್ಮ ಅದೃಷ್ಟದ ಬಣ್ಣ ಬಿಳಿ

ಕನ್ಯಾ ರಾಶಿ:- ಬೇಡವಾದ ವಿಚಾರಕ್ಕೆ ತಲೆಕೆಡಿಸಿಕೊಳ್ಳಬೇಡಿ ಅಮೂಲ್ಯವಾದ ಸಮಯವನ್ನು ವ್ಯರ್ಥ ಮಾಡಬೇಡಿ ಮನೆಯಲ್ಲಿ ಶಾಂತಿಯ ವಾತಾವರಣ ಇರುತ್ತದೆ, ಉದ್ಯೋಗದಲ್ಲಿರುವವರು ಒಳ್ಳೆಯ ಸುದ್ದಿಯನ್ನು ಪಡೆಯಬಹುದು ಸಂಗಾತಿಯು ಅನಗತ್ಯ ಮನಸ್ತಾಪವನ್ನು ತಡೆಯಬಹುದು ನಿಮ್ಮ ಅದೃಷ್ಟದ ಸಂಖ್ಯೆ 8 ನಿಮ್ಮ ಅದೃಷ್ಟದ ಬಣ್ಣ ನೀಲಿ

ತುಲಾ ರಾಶಿ :- ಬಹಳ ರೀತಿಯ ಕಷ್ಟಗಳನ್ನೆಲ್ಲ ಸಹಿಸಿಕೊಂಡು ಮುಂದೆ ಸಾಗುತ್ತಿರಿ ಕಠಿಣ ಕೆಲಸವನ್ನು ನಿರ್ವಹಿಸುವಾಗ ಹಿರಿಯರು ಸಲಹೆ ಪಡೆದುಕೊಳ್ಳಿ ಇದರಿಂದ ಹೆಚ್ಚಿನ ಲಾಭವಾಗುತ್ತದೆ ಆರೋಗ್ಯದ ವಿಚಾರದಲ್ಲಿ ಜಾಗೃಕತೆ ಯಿಂದ ಮುನ್ನಡೆಯಿರಿ ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆಯಿಂದ ನಡೆಯುವುದು ಅವಶ್ಯವಿದೆ ದೂರ ಸಂಚಾರ ಮಾಡುವಾಗ ಜಾಗೃತಿ ವಹಿಸಿ ನಿಮ್ಮ ಗೆಳೆಯರು ನಿಮ್ಮ ಕೆಲಸ ಮತ್ತು ಪರಿಶ್ರಮ ಮೆಚ್ಚುತ್ತಾರೆ, ಸಂಗಾತಿ ಜೊತೆ ಉತ್ತಮ ಬಾಂಧವ್ಯ ನಿಮ್ಮ ಅದೃಷ್ಟದ ಸಂಖ್ಯೆ 7ನಿಮ್ಮ ಅದೃಷ್ಟದ ಬಣ್ಣ ಹಸಿರು

ವೃಶ್ಚಿಕ ರಾಶಿ:- ನಿಮ್ಮ ಮನೆಯವರು ಯಾವುದೇ ಸಲಹೆ ನೀಡಿದರೆ ಅವರ ಮಾತನ್ನು ತಿರಸ್ಕರಿಸಬೇಡಿ ಹಣದ ಪರಿಸ್ಥಿತಿಯು ಸಾಮಾನ್ಯವಾಗಿರುತ್ತದೆ ದೊಡ್ಡ ಖರ್ಚನ್ನು ಮಾಡುವ ಮನಸ್ಥಿತಿ ಇದ್ದೀರಿ ಅದನ್ನು ತಪ್ಪಿಸಿ ಯಾರೊಂದಿಗೂ ನೀವು ಕೂಡ ಜಗಳವನ್ನು ಮಾಡಬೇಡಿ ಹಿರಿಯ ಅಧಿಕಾರಿಗಳು ನಿಮ್ಮ ಜೊತೆ ಸರಿಯಾಗಿ ವರ್ತಿಸುವುದಿಲ್ಲ ತಾಳ್ಮೆಯಿಂದ ಇರಿ ಕುಟುಂಬದೊಂದಿಗೆ ಶಾಂತಿ ನೆಮ್ಮದಿ ಜೀವನ ನಡೆಸುತ್ತೀರಿ, ಆರೋಗ್ಯದ ವಿಚಾರದಲ್ಲಿ ಮಿಶ್ರಫಲ ಕಾಣುತ್ತಿರಿ ನಿಮ್ಮ ಅದೃಷ್ಟ ಸಂಖ್ಯೆ9 ನಿಮ್ಮ ಅದೃಷ್ಟದ ಬಣ್ಣ ನೀಲಿ

ಧನಸ್ಸು ರಾಶಿ:- ವ್ಯವಹಾರ ಮತ್ತು ಕಾರ್ಯಕ್ಷೇತ್ರಗಳಲ್ಲಿ ಆಗಿರಬಹುದು ನೀವು ಕೆಲಸ ಮಾಡುವಂತಹ ಸ್ಥಳಗಳಲ್ಲಿ ಯಾರನ್ನೂ ಕೂಡ ಬೆಂಬಲ ಮಾಡಲು ಹೋಗಬೇಡಿ ಕೆಲವೊಮ್ಮೆ ತಮ್ಮದೇಯಾದ ನಿಯಮಗಳಲ್ಲಿ ಕೆಲಸ ಮಾಡಬೇಕಾಗುತ್ತದೆ ಶೀಘ್ರದಲ್ಲಿ ಅನುಕೂಲಕರವಾದ ಬದಲಾವಣೆ ಸಂಭವಿಸುತ್ತದೆ ಬಹಳ ಸಮಯದ ನಂತರ ಒಳ್ಳೆಯ ಸುದ್ದಿಯನ್ನು ಕೇಳುವಿರಿ ಕೆಲಸದ ಹೊರೆ ಹೆಚ್ಚಾಗುತ್ತದೆ ಆದರೆ ಆನಂದ ವಿಚಾರದಲ್ಲಿ ಮನೆಯಲ್ಲಿ ಶಾಂತಿ ವಾತಾವರಣ ಇರುವುದಿಲ್ಲ ತಾಳ್ಮೆಯಿಂದ ಇರಬೇಕು ನಿಮ್ಮ ಅದೃಷ್ಟದ ಸಂಖ್ಯೆ 9 ನಿಮ್ಮ ಅದೃಷ್ಟದ ಬಣ್ಣ ಕೇಸರಿ

ಮಕರ ರಾಶಿ:- ಕೆಲಸದ ಸ್ಥಳಗಳಲ್ಲಿ ವಾತಾವರಣ ಸುಧಾರಿಸುತ್ತದೆ ಅಧಿಕಾರಿಗಳು ಮತ್ತು ಕೆಲಸದವರು ನಿಮಗೆ ಸಹಕಾರ ನೀಡುತ್ತಾರೆ ಶತ್ರುಗಳು ನಿಮ್ಮ ಹೆಸರನ್ನು ಹಾಳು ಮಾಡಲು ಕಾಯುತ್ತಿರುತ್ತಾರೆ ಆದರೆ ನಿಮ್ಮ ಬುದ್ದಿವಂತಿಕೆಯಿಂದಾಗಿ ಯಶಸ್ವಿಯಾಗುವುದಿಲ್ಲ, ಸಾಮಾಜಿಕ ಕಾರ್ಯ ಮಾಡುವುದರಿಂದ ನಿಮ್ಮ ಖ್ಯಾತಿ ಹೆಚ್ಚಾಗುತ್ತದೆ ನಿರೀಕ್ಷೆಗೆ ತಕ್ಕಂತೆ ಪ್ರಯೋಜನಗಳನ್ನು ಪಡೆಯುವ ಸಾಧ್ಯತೆ ಇದೆ ಸಂಗಾತಿಯೊಡನೆ ಕಿರಿಕಿರಿ ಉಂಟಾಗುತ್ತದೆ ವೈಯಕ್ತಿಕ ಜೀವನದಲ್ಲಿ ಪ್ರೀತಿ ಮತ್ತು ಶಾಂತಿಯನ್ನು ಕಾಪಾಡಿಕೊಳ್ಳಿ ನಿಮ್ಮ ಮನೆ ದೇವರನ್ನು ಅಥವಾ ಮುಖ್ಯಪ್ರಾಣ ದೇವರನ್ನು ಆರಾಧಿಸಿ ಒಳ್ಳೆದಾಗುತ್ತದೆ ನಿಮ್ಮ ಅದೃಷ್ಟ ಸಂಖ್ಯೆ 4 ನಿಮ್ಮ ಅದೃಷ್ಟ ಬಣ್ಣ ಬಿಳಿ

ಕುಂಭ ರಾಶಿ:- ನಿಮ್ಮ ಜೀವನದಲ್ಲಿ ಕೆಲವು ಅಡೆತಡೆಗಳನ್ನು ಮತ್ತು ತೊಂದರೆ ಕೊಡಲು ಬರುತ್ತಾರೆ ಅವರ ಬಗ್ಗೆ ಯೋಚಿಸದೆ ಧರ್ಮದ ಹಾದಿಯಲ್ಲಿ ನಡೆಯಿರಿ, ವ್ಯವಹಾರದಲ್ಲಿ ಹೂಡಿಕೆಮಾಡುವುದರಿಂದ ಪ್ರಯೋಜನಕಾರಿಯಾಗುತ್ತದೆ, ಇಂದಿನ ದಿನ ಆರೋಗ್ಯದಲ್ಲಿ ಜಾಗೃತಿಯನ್ನು ವಹಿಸಿ ಕುಟುಂಬ ಜೀವನವು ಉತ್ತಮವಾಗಿರುತ್ತದೆ ಮಕ್ಕಳಿಂದ ಸಂತೋಷ ಸಿಗುತ್ತದೆ ವೈವಾಹಿಕ ಜೀವನದಲ್ಲಿ ಸಮಸ್ಯೆಗಳು ಪರಿಹಾರವಾಗುತ್ತದೆ ಆರ್ಥಿಕವಾಗಿ ಉತ್ತಮವಾಗಿರುತ್ತದೆ ನಿಮ್ಮ ಅದೃಷ್ಟದ ಸಂಖ್ಯೆ 2ನಿಮ್ಮ ಅದೃಷ್ಟದ ಬಣ್ಣ ಹಳದಿ

ಮೀನ ರಾಶಿ:- ಸರ್ಕಾರಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರಿಗೆ ಮಿಶ್ರ ಫಲ ಸಿಗುತ್ತದೆ ನೀವು ಮಾಡುವ ಕೆಲಸದಲ್ಲಿ ಹಿರಿಯ ಅಧಿಕಾರಿಗಳು ಅನೇಕ ನ್ಯೂನ್ಯತೆಗಳನ್ನು ಕಂಡುಹಿಡಿಯಬಹುದು ನಿಮ್ಮ ಕೆಲಸವನ್ನು ಎಚ್ಚರಿಕೆಯಿಂದ ನಿರ್ವಹಿಸಿ. ಆಹಾರ ಮತ್ತು ಪಾನಿಯನ್ನು ವ್ಯವಹಾರ ವ್ಯಾಪಾರ ಮಾಡುತ್ತಿದ್ದರೆ ಸ್ವಚ್ಛತೆಯನ್ನು ವಹಿಸಲೇಬೇಕು ಹಣದ ಪರಿಸ್ಥಿತಿ ಸಾಮಾನ್ಯವಾಗಿರುತ್ತದೆ ಕುಟುಂಬದೊಂದಿಗೆ ಶಾಂತಿ ನೆಮ್ಮದಿಯಿಂದ ಇರಿ ಹಣಕಾಸಿನ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಎಚ್ಚರಿಕೆಯಿಂದ ತೆಗೆದುಕೊಳ್ಳಿ, ವ್ಯಾಪಾರ ವ್ಯವಹಾರ ಮಾಡುತ್ತಿರುವ ಹಾರ್ಥಿಕ ದೊಡ್ಡ ಲಾಭವನ್ನು ಪಡೆಯಬಹುದು ನಿಮ್ಮ ಅದೃಷ್ಟದ ಸಂಖ್ಯೆ 7ನಿಮ್ಮ ಅದೃಷ್ಟದ ಬಣ್ಣ ಗುಲಾಬ

By admin

Leave a Reply

Your email address will not be published. Required fields are marked *