ಕುಂಭ ರಾಶಿ ಜನವರಿ 2021 ಹೊಸ ವರ್ಷದ ಹೊಸ ಭರವಸೆಯ ತಿಂಗಳು... - Karnataka's Best News Portal

ಕುಂಭ ರಾಶಿ ಜನವರಿ 2021 ಹೊಸ ವರ್ಷದ ಹೊಸ ಭರವಸೆಯ ತಿಂಗಳು…

ವರ್ಷ 2021 ರಲ್ಲಿ ಒಟ್ಟು ನಾಲ್ಕು ಗ್ರಹಗಳ ರಾಶಿ ಪರಿವರ್ತನೆಯಾಗುತ್ತದೆ ಅದರಲ್ಲಿ ಮೊದಲನೇ ರಾಶಿ ಪರಿವರ್ತನೆ ಶುಕ್ರನಲ್ಲಿ ಆಗಿರಲಿದೆ. ಇದು ನಿಮ್ಮ ಪಾಲಿಗೆ ಸಾಕಷ್ಟು ಮಹತ್ವ ಪೂರ್ಣ ಕೂಡ ಆಗಿರಲಿದೆ ಪ್ರಸ್ತುತದಲ್ಲಿ ಶುಕ್ರ ಮತ್ತು ಕೇತುವಿನ ಯುತಿ ನಡೆಯುತ್ತಿದೆ. ಈ ಕಾರಣದಿಂದಾಗಿ ಅನೇಕ ರೀತಿಯ ಸಮಸ್ಯೆಯನ್ನು ಶುಕ್ರ ದೇವರು ನಿಮಗೆ ಕರುಣಿಸಲಿದ್ದಾನೆ ಆದರೆ 2021 ರ ಮೊದಲ ತಿಂಗಳು ಅಂದರೆ ಜನವರಿ ತಿಂಗಳ ನಾಲ್ಕನೇ ತಾರೀಖಿನಿಂದ ಬೆಳಿಗ್ಗೆ 5 ಗಂಟೆ 3 ನಿಮಿಷಕ್ಕೆ ಶುಕ್ರ ದೇವನ ರಾಶಿ ಪರಿವರ್ತನೆಯ ಉಂಟಾಗಲಿದ್ದು. ಈ ಪರಿವರ್ತನೆಯು ನಿಮ್ಮ ಪಾಲಿಗೆ ಸಾಕಷ್ಟು ಸಕಾರಾತ್ಮಕವಾಗಿ ಸಾಬೀತು ಆಗಲಿದೆ. ಅಂದರೆ ಇಲ್ಲಿ ಶುಕ್ರ ದೇವನು ಕೇತುವಿನ ಯುತಿ ಮುರಿದು ಬೀಳಲಿದ್ದು ಇದು ನಿಮ್ಮನ್ನು ಮಹಾಭಾಗ್ಯ ಶಾಲಿಯನ್ನಾಗಿ ಮಾಡುತ್ತದೆ.

ಅಂದರೆ ಇಲ್ಲಿಂದ ನಿಮಗೆ ನಿಮ್ಮ ಭಾಗ್ಯದ ಸಂಪೂರ್ಣ ಸಕಾರಾತ್ಮಕ ಪ್ರಾಪ್ತಿ ಉಂಟಾಗುತ್ತದೆ ಜನವರಿ 4 ರಂದು ಉಂಟಾಗಲಿರುವ ಶುಕ್ರ ದೇವನ ರಾಶಿ ಪರಿವರ್ತನೆ ನಿಮಗೆ ಸುಖಮಯ ಜೀವನವನ್ನು ದಯಪಾಲಿಸಲಿದೆ. ನಿಮ್ಮದೊಂದು ಆಕರ್ಷಣೆಯನ್ನು ನೀಡಲಿದೆ ನಿಮ್ಮ ಬುದ್ಧಿಯನ್ನು ಕಂಡು ಇತರರು ಖಂಡಿತವಾಗಿ ನಿಮ್ಮತ್ತ ಆಕರ್ಷಣೆಗೆ ಒಳಗಾಗುತ್ತಾರೆ ಈ ಸಮಯದಲ್ಲಿ ನೀವು ಪ್ರತಿ ಕಾರ್ಯ ಮಾಡಲು ಸಹ ಸಮರ್ಥರಾಗಿ ಕಂಡು ಬರಲಿದ್ದಿರಿ. ಇಲ್ಲಿ ನಿಮ್ಮ ಚತುರತೆಯೂ ನಿಮ್ಮ ಕೆಲಸಕ್ಕೆ ಬರಲಿದ್ದು ಶತ್ರುಗಳ ಮೇಲೆ ವಿಜಯದ ಪ್ರಾಪ್ತಿ ಉಂಟಾಗಲಿದೆ. ಭೂಮಿಯಿಂದ ಇಲ್ಲಿ ನಿಮಗೆ ಲಾಭಗಳು ಪ್ರಾಪ್ತಿಯಾಗುತ್ತದೆ ಅಷ್ಟೇ ಅಲ್ಲದೆ ವಾಹನಗಳ ಸುಖವು ಕೂಡ ನಿಮಗೆ ಲಭಿಸುತ್ತದೆ.

See also  ಮನೆ ಕಟ್ಟಿಸುವಾಗ ಯಾವ ಯಾವ ಪರ್ಮೀಷನ್ ತಗೋಬೇಕು.ಯಾವ ತಪ್ಪು ಮಾಡಿದರೆ ಸಮಸ್ಯೆ ಆಗುತ್ತೆ..ಮನೆ ಕಟ್ಟಿಸುವ ಮುನ್ನ ಈ ವಿಡಿಯೋ ನೋಡಿ
[irp]


crossorigin="anonymous">