ನೀವು ಕಷ್ಟಕ್ಕೆ ಕೊಟ್ಟ ಹಣ ವಾಪಸ್ ಬರ್ತಿಲ್ವಾ ಕೇಳಿದರೆ.. ಕೊಡುವುದಿಲ್ಲ ಅನ್ನುತ್ತಿದ್ದಾರಾ.. ಮಿಸ್ ಮಾಡ್ದೆ ನೋಡ್ಲೇಬೇಕು..? - Karnataka's Best News Portal

ನೀವು ಕಷ್ಟಕ್ಕೆ ಕೊಟ್ಟ ಹಣ ವಾಪಸ್ ಬರ್ತಿಲ್ವಾ ಕೇಳಿದರೆ.. ಕೊಡುವುದಿಲ್ಲ ಅನ್ನುತ್ತಿದ್ದಾರಾ.. ಮಿಸ್ ಮಾಡ್ದೆ ನೋಡ್ಲೇಬೇಕು..?

ಕೆಲವು ಜನ ಬೇರೆಯವರಿಗೆ ಹಣವನ್ನು ಕೊಟ್ಟು ಕಳೆದುಕೊಂಡಿರುತ್ತಾರೆ ಅಕ್ಕತಂಗಿಯರಿಗೆ ಇರಬಹುದು ಅಣ್ಣ-ತಮ್ಮಂದಿರಿಗೆ ಇರಬಹುದು ಅಥವಾ ಪಕ್ಕದ ಮನೆಯವರಿಗೆ ಇರಬಹುದು ಯಾರಿಗಾದರೂ ಸಹಾಯಕ್ಕೆಂದು ಹಣವನ್ನು ಕೊಟ್ಟಿರುತ್ತಾರೆ ಅಂತವರು ನಮಗೆ ವಾಪಸ್ ಕೊಡದಿದ್ದಾಗ ಏನು ಮಾಡಬೇಕು ನೋಡೋಣ ಬನ್ನಿ. ಈ ರೀತಿಯಲ್ಲ ನಮ್ಮ ಜಾತಕದಲ್ಲಿ ಆಗಿರುತ್ತದೆ ನಾವು ಮೊದಲನೇದಾಗಿ ನೋಡಬೇಕಾಗಿರುವುದು ಶುಕ್ರ ಶುಕ್ರ ಅಂತಂದ್ರೆ ದುಡ್ಡು ಅಂತ ಹೇಳ್ತೀವಿ ನಮ್ಮ ಕೈಯಲ್ಲಿ ಹಣಕಾಸು ನಿಲ್ಲುತ್ತಾ. ಕೆಲವೊಬ್ಬರು ಫೈನಾನ್ಸ್ ಕೊಟ್ಟಿರುತ್ತಾರೆ ಫೈನಾನ್ಸ್ ಕಂಪನಿ ಚೆನ್ನಾಗಿ ನಡೆದುಕೊಂಡು ಹೋಗುತ್ತಿರುತ್ತದೆ ಅಲ್ಲಿ ಏನು ಅಂದ್ರೆ ಶುಕ್ರ ಅಲ್ಲಿ ಚೆನ್ನಾಗಿರುತ್ತಾನೆ.
ಅಂದರೆ ದುಡ್ಡು ಹಿಡಿತ ಇರುತ್ತದೆ ಕೊಟ್ಟಿರುವಂತ ದುಡ್ಡು ವಾಪಸ್ ಬರುತ್ತದೆ ಕೂಡ ಶುಕ್ರ ಚೆನ್ನಾಗಿರುತ್ತದೆ ಒಂದು ವೇಳೆ ದುಡ್ಡು ಕೊಟ್ಟವರು ವಾಪಸ್ ಕೊಡ್ತಾ ಇಲ್ಲ ದುಡ್ಡು ಹಣಕಾಸಿನ ವ್ಯವಹಾರದಲ್ಲಿ ನಮ್ಮ ಕೈ ಇಲ್ಲ ಅಂದರೆ ಅಲ್ಲಿ ನಮಗೆ ಶುಕ್ರ ಇಲ್ಲ ಅಂತ ಅರ್ಥ ಲಗ್ನದಿಂದ ಆರನೇ ಮನೆ ಎಂಟನೇ ಮನೆ 12ನೇ ಮನೆ ನಿಖರವಾಗಿ ತೋರುತ್ತದೆ ಶುಕ್ರ ಚೆನ್ನಾಗಿಲ್ಲ ಅಂದರೆ ಅಂತ ಮನೆಗಳಲ್ಲಿ ಕೂತುಕೊಂಡರೆ ಪಪಿ ಮನೆಗಳು ಅಂತ ಕರೆಯುತ್ತೇವೆ ಪಾಪಿ ಸ್ತಾನದಲ್ಲಿ ಶುಕ್ರ ಕುಳಿತುಕೊಂಡಿದ್ದರೆ ಯಾರಿಗಾದರೂ ಕೈನಿಂದ ಬಿಟ್ಟುಕೊಟ್ಟರೆ ದುಡ್ಡು ವಾಪಸ್ ಕೊಡದೆ ಇರುವುದು ನಿಮ್ಮ ದುಡ್ಡು ನಿಮಗೆ ಸೇರದೆ ಇರುವಂತದ್ದು ದರಿದ್ರ ಬರುವಂತೆ ಈರೀತಿ ಎಲ್ಲಾ

ಆಗುವುದಕ್ಕೆ ಶುಕ್ರ ಕಾರಣ.ಶುಕ್ರ ಅಂದರೇನು ದುಡ್ಡು ಅಂತ ಹೇಳುತ್ತೇವೆ ಮಾಲಕ್ಷ್ಮಿ ಆರಾಧಿಸಬೇಕು ಎಂದರೆ ಶುಕ್ರ ದೇವನ ಅಧಿಪತಿ ಬಂದು ಮಹಾಲಕ್ಷ್ಮಿ ಮಹಾಲಕ್ಷ್ಮಿಯನ್ನು ದುಡ್ಡು ಅಂತ ಹೇಳುವಂತದ್ದು ನಿಖರವಾಗಿ 6 8 12 ನಿಮ್ಮ ಸ್ಥಾನದಲ್ಲಿ ಏನಾದರೂ ಸುಕೃತಿ ಕೊಂಡಿದ್ದರೆ ಖಂಡಿತವಾಗಲೂ ಹೇಗೆ ದುಡ್ಡು ವಾಪಸ್ ಬರುವುದಿಲ್ಲ ಅದ್ಭುತವಾದ ಪರಿಹಾರವನ್ನು ಇಲ್ಲಿವರೆಗೂ ಯಾರು ಕೂಡ ಹೇಳಿಲ್ಲ ಅದರಲ್ಲಿ ಏನು ಅಂದ್ರೆ ಬಲಗೈಯ ಬೆರಳಲ್ಲಿ ಹೆಣ್ಣುಮಕ್ಕಳೇ ಆಗಲಿ ಗಂಡು ಮಕ್ಕಳೇ ಆಗಲಿ ಹೆಬ್ಬೆರಳಿನ ಕೆಳಗಡೆ 24 ಎಂದು ನೀಲಿ ಇಂಕಿನಲ್ಲಿ ಬರೆದುಕೊಳ್ಳಿ ನಿಜವಾಗಲೂ ನಿಮಗೆ ದುಡ್ಡು ಸಿಗುತ್ತದೆ. ನಿಮ್ಮ ಮನೆಯವರ ಮೇಲೂ ಕೂಡ 24 ಎಂದು ಡೈಮಂಡ್ ಕಟಿಂಗ್ ನಲ್ಲಿ ಹಾಕಿಕೊಳ್ಳಬಹುದು ಈ ಒಂದು ಶುಕ್ರನ ಆಕರ್ಷಣೆ ಆಗುತ್ತದೆ ದುಡ್ಡು ಹಣಕಾಸು ನಿಮ್ಮ ಮನೆಗೆ ಬರುತ್ತದೆ ಜೊತೆಗೆ ಇದಕ್ಕೆ ಒಂದು ಪರಿಹಾರ ಏನು ಮಾಡಬೇಕು ಅಂದರೆ ಹಸುಗಳಿಗೆ ಆಲೂಗೆಡ್ಡೆಯನ್ನು ತಿನ್ನಿಸುವುದು ಅದರಲ್ಲೂ ಕೂಡ ಶುಕ್ರವಾರ ಶುಕ್ರವಾರ ಸಾಯಂಕಾಲ 6 ರಿಂದ 6.30 ವರೆಗೆ ಸಿಪ್ಪೆ ಸಮೇತ ಬೇಯಿಸಿ ಹಸುವಿಗೆ ತಿನ್ನಿಸಿದರೆ ನಿಮ್ಮ ಹಣಕಾಸಿನ ಸಮಸ್ಯೆ ಪರಿಹಾರವಾಗುತ್ತದೆ.crossorigin="anonymous">