ಕೇವಲ ಇಪ್ಪತ್ತು ನಿಮಿಷದಲ್ಲಿ ಅಂಡರ್ ಆಮ್ಸ್ ಮತ್ತು ಪ್ರೈವೇಟ್ ಪಾರ್ಟ್ ಗಳನ್ನು ಬೆಳ್ಳಗಾಗಿಸುತ್ತದೆ ಮತ್ತು ವಾಸನೆ ತಡೆಗಟ್ಟುತ್ತದೆ. - Karnataka's Best News Portal

ನಮ್ಮ ಮುಖವನ್ನು ಬೆಳ್ಳಗಾಗಿಸಲು ಹಲವಾರು ರೀತಿಯಾಗಿ ಕ್ರೀಮ್ ಗಳನ್ನು ಹಚ್ಚುವುದರ ಮೂಲಕ ಅದನ್ನು ಬೆಳಗಾಗಿ ಮಾಡಲು ತುಂಬಾನೇ ಪ್ರಯತ್ನ ಮಾಡುತ್ತೇವೆ. ಆದರೆ ನಮ್ಮ ದೇಹದಲ್ಲಿ ಇರುವಂತಹ ಕೆಲವೊಂದಷ್ಟು ಪ್ರೈವೇಟ್ ಪಾರ್ಟ್ಸ್ ಮತ್ತು ಅಂಡರ್ ಆಮ್ಸ್ ಬಗ್ಗೆ ಹೆಚ್ಚಾಗಿ ಗಮನ ಹರಿಸುವುದಿಲ್ಲ. ಆದರೆ ಅಂಡರ್ ಆಮ್ಸ್ ಮತ್ತು ಪ್ರೈವೇಟ್ ಪಾರ್ಟ್ಸ್ ಡಾರ್ಕ್ ಇದ್ದಾಗ ನಾವು ಸ್ಲೀವ್ ಲೆಸ್ ಬಟ್ಟೆ ಹಾಕುವುದಕ್ಕೆ ಆಗುವುದಿಲ್ಲ ಒಂದು ರೀತಿಯಲ್ಲಿ ಮುಜುಗರ ಆಗುತ್ತದೆ. ಅಷ್ಟೇ ಅಲ್ಲದೆ ಅಂಡರ್ ಆಮ್ಸ್ ಮತ್ತು ಪ್ರೈವೇಟ್ ಪ್ಲೇಸ್ ಗಳನ್ನು ನಾವು ಕ್ಲೀನಾಗಿ ಇಟ್ಟುಕೊಳ್ಳಬೇಕು ಇಲ್ಲದಿದ್ದರೆ ಹಲವಾರು ರೀತಿಯ ಕಾಯಿಲೆಗಳಿಗೆ ಆಹ್ವಾನ ಮಾಡಿದಂತೆ ಆಗುತ್ತದೆ. ಹಾಗಾಗಿ ಇಂದಿನ ಈ ಒಂದು ಲೇಖನದಲ್ಲಿ ಕೆಲವೊಂದಷ್ಟು ನ್ಯಾಚುರಲ್ ವಸ್ತುಗಳನ್ನು ಬಳಸಿಕೊಂಡು ಅಂಡರ್ ಆಮ್ಸ್ ಮತ್ತು ಪ್ರೈವೇಟ್ ಪ್ಲೇಸ್ ಗಳನ್ನು ಹೇಗೆ ಸ್ವಚ್ಛಗೊಳಿಸುವುದು ಹೇಗೆ.

ಡಾರ್ಕ್ ಸರ್ಕಲ್ ಅನ್ನು ಹೋಗಬಹುದು ಎಂಬುದನ್ನು ತಿಳಿಸುತ್ತೇವೆ. ಮೊದಲಿಗೆ ಒಂದು ಬೌಕ್ ಗೆ ಒಂದು ಟೇಬಲ್ ಸ್ಪೂನ್ ಆಲೋವೆರ ಜೆಲ್, ಅರ್ಧ ಟೇಬಲ್ ಸ್ಪೂನ್ ವೈಟ್ ಟೂಥ್ ಪೇಸ್ಟ್, ಒಂದು ಟೇಬಲ್ ಸ್ಪೂನ್ ಕಡ್ಲೆಹಿಟ್ಟು, ಕೊನೆದಾಗಿ ಒಂದು ಟೇಬಲ್ ಸ್ಪೂನ್ ಸಣ್ಣ ರವೆಯನ್ನು ಹಾಕಿ ಎಲ್ಲವನ್ನು ಕೂಡ ಚೆನ್ನಾಗಿ ಮಿಕ್ಸ್ ಮಾಡಿ. 15 ರಿಂದ 20 ನಿಮಿಷಗಳ ಕಾಲ ಅದನ್ನು ನೆನೆಯಲು ಬಿಡಿ ನಂತರ ಸ್ವಲ್ಪ ನೀರನ್ನು ಹಾಕಿ ಮಿಕ್ಸ್ ಮಾಡಿ ಆ ಮಿಶ್ರಣವನ್ನು ಅಂಡರ್ ಆಮ್ಸ್ ಮತ್ತು ಪ್ರೈವೇಟ್ ಪ್ಲೇಸ್ ಗಳಿಗೆ ಹಾಕಿ 5 ನಿಮಿಷದವರೆಗೆ ಮಸಾಜ್ ಮಾಡಿ ಸ್ವಲ್ಪ ಸಮಯ ಬಿಟ್ಟು ನೀರಿನಿಂದ ವಾಶ್ ಮಾಡಿಕೊಳ್ಳಿ ನಂತರ ಮಾಯಶ್ಚರೈಷೇಸನ್ ಕ್ರಿಮ್ ಹಾಕಿ ಹೀಗೆ ಮಾಡಿದರೆ ಅತಿ ಶೀಘ್ರವಾಗಿ ಡಾರ್ಕ್ ಸರ್ಕಲ್ಸ್ ಮತ್ತು ಅಂಡರ್ ಆಮ್ಸ್ ಮತ್ತು ಪ್ರವೇಟ್ ಪ್ಲೇಸ್ ನಲ್ಲಿ ಇರುವ ಕಪ್ಪು ಕಲೆಗಳು ಕಡಿಮೆಯಾಗುತ್ತದೆ.

By admin

Leave a Reply

Your email address will not be published. Required fields are marked *