ನಟಿ ಶ್ರುತಿ ಅವರ ಮಗಳು ಚಿತ್ರಕ್ಕೆ ಎಂಟ್ರಿ..? ಯಾವಾಗ ಅವರ ಆಸೆ ಏನು ಗೊತ್ತಾ ಇಂಟರೆಸ್ಟಿಂಗ್ ಮಾಹಿತಿ.. - Karnataka's Best News Portal

ನಟಿ ಶ್ರುತಿ ಅವರ ಮಗಳು ಚಿತ್ರಕ್ಕೆ ಎಂಟ್ರಿ..? ಯಾವಾಗ ಅವರ ಆಸೆ ಏನು ಗೊತ್ತಾ ಇಂಟರೆಸ್ಟಿಂಗ್ ಮಾಹಿತಿ..

ನಟಿ ಶ್ರುತಿ ಕನ್ನಡದ ಪ್ರಖ್ಯಾತ ನಟಿ ಮನೆಮನೆಯಲ್ಲೂ ಮನೆಮಾತಾದ ನಟಿ ಇವರ ಅಭಿನಯದಿಂದಲೇ ಪ್ರಖ್ಯಾತಿ ಹೊಂದಿದ ನಟಿ ಇವರು ಸುಮಾರು 90ರ ದಶಕದಲ್ಲಿ ಕನ್ನಡ ಚಿತ್ರರಂಗದಲ್ಲಿ ಕಣ್ಣೀರ ಕಥೆಗಳಿಗೆ ನಟಿ ಶ್ರುತಿ ಅವರೇ ಸೂಕ್ತ ಆಯ್ಕೆ ಎಂದು ಅಂದಿನ ಕನ್ನಡ ಚಿತ್ರರಂಗ ಭಾವಿಸಿತ್ತು ಭಾವನಾತ್ಮಕ ಅಭಿನಯದಿಂದ ಮಹಿಳಾ ಪ್ರೇಕ್ಷಕರ ಕಣ್ಣುಗಳನ್ನು ತೇವಗೊಳಿಸುವ ಅಂತಹ ಅದ್ಭುತ ಅಭಿನಯ ನೀಡುತ್ತಿದ್ದರೂ ನಟಿಸುತ್ತಿರುವ ಶ್ರುತಿ 1990 ರಲ್ಲಿ ತೆರೆ ಕಂಡ ಶ್ರುತಿ ಚಿತ್ರದ ಮೂಲಕ ನಾಯಕಿ ಯಾಗಿ ಕನ್ನಡ ಸಿನಿಮಾರಂಗ ನ ಪ್ರವೇಶ ಮಾಡಿದರು ನಂತರ ಅನಂತ್ ನಾಗ್ ಅವರ ಗೌರಿ-ಗಣೇಶ ಚಿತ್ರದಲ್ಲಿ ನಟಿಸಿದರು ನಂತರ ಕನ್ನಡದ ಹಲವಾರು ಹಿಟ್ ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿ ಕನ್ನಡ ಸಿನಿಮಾರಂಗದ ಪ್ರೇಕ್ಷಕರ ಮನಗೆದ್ದರು

ತೆಲುಗು ತಮಿಳ್ಮ ಮಾಲಯಾಳಂ ಎಲ್ಲ ಭಾಷೆಗಳ ಕೆಲವು ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ ಶ್ರುತಿ ಸಿಂಧೂರ ತಿಲಕ ಮಿಡಿದ ಹೃದಯಗಳು ಮುದ್ದಿನ ಮಾವ ರಸಿಕ ಜಾಣ ತುಂಬಿದಮನೆ ಮೋಜುಗಾರ ಸೊಗಸುಗಾರತಾಯಿಲ್ಲದ ತವರು ಕರ್ಪೂರದಗೊಂಬೆ ತವರಿನ ತೊಟ್ಟಿಲು ವೀರಪ್ಪನಾಯಕ ಗಟ್ಟಿಮೇಳ ನಟಿ ಶ್ರುತಿ ಅವರ ಮುಖ್ಯ ಚಿತ್ರಗಳು ಪೋಷಕ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ ನಟಿ ಶ್ರುತಿ ಅವರು ಇವರಿಗೆ ಗೌರಿ ಎಂಬ ಮುದ್ದ ಮಗಳಿದ್ದು ಗೌರಿ ಅವ್ರು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸಕ್ರಿಯರಾಗಿರುತ್ತಾರೆ ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿರುವ ಗೌರಿ ಯವರಿಗೆ ಗಿಟಾರ್ ನುಡಿಸುವುದು ಹಾಡು ಹೇಳುವುದು ಎಂದರೆ ತುಂಬಾ ಇಷ್ಟ ವಂತ ಹೆಚ್ಚಿನ ಮಾಹಿತಿಗಾಗಿ ಮೇಲೆ ಕಾಣುವ ವಿಡಿಯೋವನ್ನು ಸಂಪೂರ್ಣವಾಗಿ ನೋಡಿ ಧನ್ಯವಾದಗಳು ಸ್ನೇಹಿತರೆ.

See also  ಪತ್ನಿಯ ಹೆಸರಿನಲ್ಲಿ ಆಸ್ತಿ ಖರೀದಿಸುವ ಮುನ್ನ ಈ ತೀರ್ಪಿನ ಬಗ್ಗೆ ತಿಳಿದುಕೊಳ್ಳಿ....ಆದಾಯದ ಮೂಲದಿಂದ ಖರೀದಿಸಿದ್ದಾಳೆ ಎಂದು ತೋರಿಸಲು ಪುರಾವೆಯನ್ನು ನೀಡಬೇಕು
[irp]


crossorigin="anonymous">